Date : Monday, 06-05-2019
ನವದೆಹಲಿ: ರಾಮಾಯಣ ಮತ್ತು ಮಹಾಭಾರತದಂತಹ ಹಿಂದೂ ಮಹಾಕಾವ್ಯಗಳು ಹಿಂಸೆ ಮತ್ತು ಯುದ್ಧವನ್ನು ಪ್ರತಿಪಾದಿಸುತ್ತದೆ ಎಂದು ಹೇಳಿರುವ ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಯೋಗ ಗುರು ರಾಮದೇವ್ ಬಾಬಾ ಸೇರಿದಂತೆ ಇತರರು ಯಚೂರಿಯ...
Date : Monday, 06-05-2019
ನವದೆಹಲಿ: ಕಲೆ ಮತ್ತು ಸಿನಿಮಾ ವಿಭಾಗದ ಸೆಲೆಬ್ರಿಟಿಗಳಿಗಾಗಿ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಭಾನುವಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಿನಿಮಾ ಇಂಡಸ್ಟ್ರೀ ಸೇರಿದಂತೆ ವಿವಿಧ ವಲಯಗಳ ದಿಗ್ಗಜರುಗಳು ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ತಮ್ಮ ಬೆಂಬಲವನ್ನು ಪ್ರದರ್ಶಿಸಿದರು. ಖ್ಯಾತ ರೆಸ್ಲರ್ ಗ್ರೇಟ್...
Date : Monday, 06-05-2019
ನವದೆಹಲಿ: ದೇಶದ 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇದು ಐದನೇ ಹಂತದ ಚುನಾವಣೆಯಾಗಿದೆ. ಒಟ್ಟು 7 ಹಂತಗಳಲ್ಲಿ ಚುನಾವಣೆ ಜರುಗುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮುಂದುವರೆಯಲಿದೆ. ಕೇಂದ್ರ ಸಚಿವರುಗಳಾದ...
Date : Sunday, 05-05-2019
ನೆಹರು ಸಿದ್ಧಾಂತದ ಏರಿಕೆಯ ಪರಿಣಾಮವಾಗಿ ಭಾರತಕ್ಕೆ ಸಾಕಷ್ಟು ಹಾನಿಯಾಗಿರುವುದನ್ನು ನಾವು ಕಾಣುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಎರಡು ತರನಾದ ವ್ಯಕ್ತಿಗಳಿರುತ್ತಾರೆ, ಒಂದು ಕೆಲಸ ಮಾಡುವವರು, ಇನ್ನೊಬ್ಬರು ಬೇರೆಯವರು ಮಾಡಿದ ಕೆಲಸದ ಶ್ರೇಯಸ್ಸನ್ನು ತಾವೇ ಪಡೆದುಕೊಳ್ಳುವವರು. ಗಾಂಧಿ-ನೆಹರು ಪರಿವಾರದವರು ಎರಡನೇ ವರ್ಗಕ್ಕೆ ಸೇರಿದವರಾಗಿದ್ದಾರೆ. ಜವಾಹರ್ಲಾಲ್...
Date : Saturday, 04-05-2019
ನವದೆಹಲಿ : ಫನಿ ಚಂಡಮಾರುತದ ಬಗ್ಗೆ ಅತ್ಯಂತ ನಿಖರವಾದ ಮಾಹಿತಿಯನ್ನು ಮುಂಚಿತವಾಗಿ ನೀಡಿರುವ ಭಾರತೀಯ ಹವಾಮಾನ ಇಲಾಖೆಯ ಕಾರ್ಯವನ್ನು ವಿಶ್ವಸಂಸ್ಥೆಯ ವಿಪತ್ತು ಕುಗ್ಗಿಸುವಿಕೆ ಮಂಡಳಿ ಶ್ಲಾಘಿಸಿದೆ. ಫನಿ ಚಂಡಮಾರುತದ ಭೀಕರತೆಯ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ನೀಡಿ, ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಹಾನಿಯನ್ನು ತಪ್ಪಿಸಿರುವ...
Date : Saturday, 04-05-2019
ನವದೆಹಲಿ : ದಕ್ಷಿಣ ಕೊರಿಯದ ಎಲೆಕ್ಟ್ರಾನಿಕ್ ಉತ್ಪಾದಕ ಸ್ಯಾಮ್ಸಂಗ್ ಭಾರತದಲ್ಲಿ ಸುಮಾರು 2,500 ಕೋಟಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ ಮತ್ತು ಹೊಸದಾಗಿ ಎರಡು ಉತ್ಪಾದನಾ ಘಟಕಗಳನ್ನು ತೆರೆಯಲು ಯೋಜನೆಯನ್ನು ರೂಪಿಸುತ್ತಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಮೊಬೈಲ್ ಫೋನ್ ಡಿಸ್ಪ್ಲೇಗಳಿಗಾಗಿ ಸ್ಯಾಮ್ಸಂಗ್...
Date : Saturday, 04-05-2019
ಮುಂಬೈ : ಅತ್ಯಂತ ಕ್ರಿಯಾಶೀಲ ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಮಿಂಚಿನ ಸಂಚಾರವನ್ನು ಮಾಡುತ್ತಿದ್ದಾರೆ. ತಮ್ಮ 125 ದಿನಗಳ ಪಯಣವನ್ನು ಮೋದಿ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. 125 ದಿನಗಳಲ್ಲಿ 27 ರಾಜ್ಯ ಮತ್ತು...
Date : Saturday, 04-05-2019
ನವದೆಹಲಿ : 2018-19 ರ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಸಕ್ಕರೆ ಉತ್ಪಾದನೆಯು ದಾಖಲೆ ಮಟ್ಟದಲ್ಲಿ ಏರಿಕೆಯನ್ನು ಕಾಣಲಿದೆ. ಮೂಲಗಳ ಪ್ರಕಾರ, ಉತ್ಪಾದನೆಯು 33 ಮಿಲಿಯನ್ ಟನ್ಗೆ ಏರಿಕೆ ಆಗಲಿದೆ. 2017-18 ರ ಸಾಲಿನಲ್ಲಿ ಆದ ಸಕ್ಕರೆ ಉತ್ಪಾದನೆ ಕೂಡ ದಾಖಲೆಯೇ...
Date : Saturday, 04-05-2019
ನವದೆಹಲಿ : ಭಾರತೀಯ ನೌಕಾಸೇನೆಯ ನಾಲ್ಕನೇ ಸ್ಕಾರ್ಪಿನ್ ಸಬ್ಮರೀನ್ INS ವೇಲಾ ಮೇ. 6 ರಂದು ಕಾರ್ಯಾರಂಭ ಮಾಡಲು ಸಂಪೂರ್ಣ ಸಜ್ಜಾಗಿದೆ. ಮಜಗೊನ್ ಡಾಕ್ ಲಿಮಿಟೆಡ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ INS ವೇಲಾದ ಔಟ್ ಫಿಟಿಂಗ್ ಈಗಾಗಲೇ ಸಂಪೂರ್ಣಗೊಂಡಿದ್ದು, ಮೇ. 6 ರಂದು...
Date : Saturday, 04-05-2019
ನವದೆಹಲಿ : ಸಿಐಎ ಮಾಜಿ ನಿರ್ದೇಶಕ ಮೈಕೆಲ್ ಮೊರೆಲ್ ಅವರು ಪಾಕಿಸ್ತಾನದ ನಿಜಮುಖವನ್ನು ಜಗತ್ತಿನ ಮುಂದೆ ಬಹಿರಂಗ ಪಡಿಸಿದ್ದಾರೆ. ಏಷ್ಯಾ ಗ್ರೂಪ್ ನಡೆಸಿದ ‘The Tealeaves’ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವನ್ನು ಟಾರ್ಗೆಟ್ ಮಾಡುವ ಗೀಳು ಅಂಟಿಸಿಕೊಂಡಿರುವ ಪಾಕಿಸ್ತಾನ...