Date : Tuesday, 07-05-2019
ನವದೆಹಲಿ: ಮಹಾರಾಷ್ಟ್ರದಲ್ಲಿ ಮಾವಿನ ಹಣ್ಣು ರೈತರ ಬಹುದೊಡ್ಡ ಆದಾಯದ ಮೂಲವಾಗಿದೆ. ಮಾವಿನ ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆ, ಗಲ್ಫ್ ದೇಶಗಳಿಗೆ ಇದರ ರಫ್ತು ಆರಂಭವಾಗಿದೆ. ಇದುವರೆಗೆ ಸುಮಾರು 100 ಟನ್ ಮಾವಿನ ಹಣ್ಣನ್ನು ಅಗ್ರಿಕಲ್ಚರ್ ಮಾರ್ಕೆಟಿಂಗ್ ಬೋರ್ಡ್ ಮೂಲಕ ಈ ರಾಜ್ಯದಿಂದ ರಫ್ತು...
Date : Tuesday, 07-05-2019
ನವದೆಹಲಿ: ಇಂದು ದೇಶದಾದ್ಯಂತ ಅಕ್ಷಯ ತೃತೀಯವನ್ನು ಹಾಗೂ ಪರಶುರಾಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಮಹಾನ್ ಸಂತ ಬಸವೇಶ್ವರ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಎಲ್ಲಾ ಶುಭ ಸಂದರ್ಭಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಬಸವ ಜಯಂತಿಯ ಹಿನ್ನಲೆಯಲ್ಲಿ...
Date : Monday, 06-05-2019
ನವದೆಹಲಿ : ರೈಲು ವಿಳಂಬವಾದ ಪರಿಣಾಮವಾಗಿ ವೈದ್ಯಕೀಯ ಪ್ರವೇಶ ಪರೀಕ್ಷೆ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್ ಅನ್ನು ತಪ್ಪಿಸಿಕೊಂಡ ಕರ್ನಾಟಕದ ವಿದ್ಯಾರ್ಥಿಗಳಿಗೆ ಎರಡನೇ ಅವಕಾಶವನ್ನು ನೀಡುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್...
Date : Monday, 06-05-2019
ನವದೆಹಲಿ: ನೀರಿನ ಪೈಪ್ಲೈನ್ ಲೀಕೇಜ್ಗಳನ್ನು ಮತ್ತು ಇತರ ಸಮಸ್ಯೆಗಳನ್ನು ಪತ್ತೆ ಮಾಡುವ ಸಲುವಾಗಿ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮದ್ರಾಸ್ ರೋಬೋಟ್ವೊಂದನ್ನು ಅಭಿವೃದ್ಧಿಪಡಿಸಿದೆ, ‘ಎಂಡೋಬೊಟ್’ ಪೈಪ್ಲೈನ್ ಲೀಕೇಜ್ ಅನ್ನು ತಡೆಗಟ್ಟುವ ರೋಬೋಟ್ ಆಗಿದೆ. ಕಳಪೆ ನಿರ್ವಹಣೆಯ ಮತ್ತು ನಿರ್ಲಕ್ಷ್ಯಿತ ಪೈಪ್ಗಳು ಆಗಾಗ...
Date : Monday, 06-05-2019
ಹಿಮಾಲಯದ ರಾಜ್ಯಗಳು ದೇಶದ ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ರಾಜ್ಯಗಳಾಗಿವೆ, ಚೀನಾದೊಂದಿಗೆ ಆ ರಾಜ್ಯಗಳು ಗಡಿಯನ್ನು ಹಂಚಿಕೊಂಡಿವೆ ಎಂಬುದು ಅತ್ಯಂತ ಗಮನಾರ್ಹ ವಿಷಯವಾಗಿದೆ. ಕಳೆದ ಆರು ದಶಕಗಳಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಹಿಮಾಲಯನ್ ರಾಜ್ಯಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈ ರಾಜ್ಯಗಳು ...
Date : Monday, 06-05-2019
ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಆಯೋಜಿಸಲ್ಪಡುತ್ತಿರುವ ಸ್ವಚ್ಛತಾ ಅಭಿಯಾನದ 5 ನೇ ವರ್ಷದ 22 ನೇ ಆದಿತ್ಯವಾರದ ಶ್ರಮದಾನ ದಿನಾಂಕ 5-5-2019 ರಂದು ಪಾಂಡೇಶ್ವರದ ಪೊಲೀಸ್ ಲೇನ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ನೂತನವಾಗಿ ಲೋಕಾರ್ಪಣೆಗೊಂಡ ಪೋಲಿಸ್ ಲೇನ್ ಮಕ್ಕಳ ಪಾರ್ಕ್...
Date : Monday, 06-05-2019
ನವದೆಹಲಿ: ಲೋಕಸಭಾ ಸಮರ ಬಿಸಿ ತಾರಕಕ್ಕೇರುತ್ತಿದ್ದಂತೆ ಕೆಲವೊಂದು ಮಾಧ್ಯಮಗಳು ಫೇಕ್ ನ್ಯೂಸ್ಗಳನ್ನು, ತಿರುಚಿದ ಸುದ್ದಿಗಳನ್ನು ಹರಿಬಿಡುವ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಮಾಧವ್ ಅವರು, ಬಿಜೆಪಿಗೆ ಬಹುಮತ ಸಿಗುವುದಿಲ್ಲ, ಮೈತ್ರಿಗಳ ನೆರವು ಪಡೆಯುವುದು ಅನಿವಾರ್ಯ ಎಂದಿದ್ದಾರೆ ಎಂಬ...
Date : Monday, 06-05-2019
ನವದೆಹಲಿ: ಚಂಡಮಾರುತ ‘ಫನಿ’ ಪೀಡಿತ ಒರಿಸ್ಸಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ವೈಮಾನಿಕ ಸಮೀಕ್ಷೆಯನ್ನು ನಡೆಸಿ ಉಂಟಾದ ಹಾನಿಗಳ ಬಗ್ಗೆ ಪರಿಶೀಲನೆಯನ್ನು ನಡೆಸಿದರು. ಅಲ್ಲದೇ, ಈಗಾಗಲೇ ಘೋಷಣೆ ಮಾಡಿರುವ ರೂ. 381 ಕೋಟಿಗಳಿಗೆ ಹೆಚ್ಚುವರಿಯಾಗಿ ರೂ. 1000 ಕೋಟಿಗಳನ್ನು ಘೋಷಣೆ ಮಾಡಿದರು....
Date : Monday, 06-05-2019
ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಸೋಮವಾರ 10ನೇ ತರಗತಿ ಸಿಬಿಎಸ್ಇ ಫಲಿತಾಂಶವನ್ನು ಪ್ರಕಟಗೊಳಿಸಿದೆ. ಫಲಿತಾಂಶಗಳು ಸಿಬಿಎಸ್ಇಯ ಅಧಿಕೃತ ವೆಬ್ಸೈಟ್ ಆದ cbseresults.nic.in ಮತ್ತು cbseresults.nic.in ನಲ್ಲಿ ಪ್ರಕಟಗೊಂಡಿದೆ. ಕಳೆದ ವಾರವಷ್ಟೇ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿತ್ತು. ದೇಶದ ಒಟ್ಟು 6,000...
Date : Monday, 06-05-2019
ನವದೆಹಲಿ: ಅನಿಲ್ ಅಂಬಾನಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರನ್ನು ಅಪ್ರಾಮಾಣಿಕ ಉದ್ಯಮಿ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಿಲಾಯನ್ಸ್ ಗ್ರೂಪ್ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ. ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ ರೂ.1 ಲಕ್ಷ ಕೋಟಿ...