Date : Saturday, 27-07-2019
ಡೆಹ್ರಾಡೂನ್: ಉತ್ತರಾಖಂಡದ ರೂರ್ಕಿಯಲ್ಲಿನ ತೋಡ ಕಲ್ಯಾಣಪುರ್ ಗ್ರಾಮದಲ್ಲಿ ಸುಮಾರು 500 ಭಾರತೀಯ ಯೋಧರು ಮತ್ತು ಅವರ ಕುಟುಂಬಿಕರು ಸೇರಿ ಹಣ್ಣುಗಳನ್ನು ನೀಡುವ ಸುಮಾರು 700 ಗಿಡಗಳನ್ನು ನೆಟ್ಟಿದ್ದಾರೆ. ಇನ್ಫಾಂಟ್ರಿ ಬ್ರಿಗೇಡಿನ ಕಮಾಂಡರ್ ಈ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದರು. 210 ಮಾವಿನ ಹಣ್ಣಿನ...
Date : Saturday, 27-07-2019
ರೋಮ್: ಭಾರತದ ಸುಮಾರು 28 ಭಾಷೆಗಳ 3000 ವರ್ಷ ಹಳೆಯದಾದ 100 ಕವನಗಳನ್ನು ಒಳಗೊಂಡ ಪುಸ್ತಕವನ್ನು ಇಟಲಿ ಭಾಷೆಗೆ ಭಾಷಾಂತರಗೊಳಿಸಲಾಗಿದೆ. ಮಡಗಾಸ್ಕರ್ ಮತ್ತು ಕೊಮೊರೊಸ್ಗೆ ಭಾರತದ ರಾಯಭಾರಿಯಾಗಿರುವ ಅಭಯ್ ಕುಮಾರ್ ಅವರು ಸಂಕಲನ ಮಾಡಿರುವ ‘”100 ಗ್ರೇಟ್ ಇಂಡಿಯನ್ ಪೋಯಮ್ಸ್’ ಪುಸ್ತಕವನ್ನು, ‘100 ಗ್ರ್ಯಾಂಡಿ ಪೊಯೆಸಿ ಇಂಡಿಯನ್’ ಎಂಬ...
Date : Saturday, 27-07-2019
ಭಾರತದ ವಿಜ್ಞಾನ ಕ್ಷೇತ್ರದ ಅನರ್ಘ್ಯ ರತ್ನ, ಯುವಕರ ಕಣ್ಮಣಿ, ಜನಾನುರಾಗಿ ರಾಷ್ಟ್ರಪತಿ, ದಣಿವರಿಯದ ಶಿಕ್ಷಕ ಡಾ.ಎಪಿಜೆ ಅಬ್ದುಲ್ ಕಲಾಂ ನಮ್ಮನ್ನಗಲಿ ಇಂದಿಗೆ 4 ವರ್ಷ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು, ಆದರೆ ಅವರ ಸ್ಫೂರ್ತಿ ನಿತ್ಯ ಚಿರಂತನ. ಭಾರತದ ಏಳಿಗೆಯನ್ನೇ ಏಕಮಾತ್ರ...
Date : Saturday, 27-07-2019
ನವದೆಹಲಿ: ಜುಲೈ 26 ರಂದು ಸಿಂಗಾಪುರದಿಂದ ಬಂದ ವಿಶೇಷ ಒಲಿಂಪಿಕ್ಸ್ ಜ್ಯೋತಿ (Special Olympic Torch) ಅನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜು ದೆಹಲಿಯಲ್ಲಿ ಸ್ವೀಕರಿಸಿದ್ದಾರೆ. ನವದೆಹಲಿಯಲ್ಲಿ ವಿಶೇಷ ಒಲಿಂಪಿಕ್ಸ್ ಅಂತಾರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಶಿಪ್ (Special Olympics International Football Championship) ನ...
Date : Saturday, 27-07-2019
ಬೆಂಗಳೂರು: ಕರ್ನಾಟಕ ರಾಜಕೀಯ ಬಹಳ ಮಹತ್ವದ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಧಿಕಾರಕ್ಕೇರಿರುವ ಬಿಜೆಪಿಗೆ ಬೆಂಬಲ ನೀಡುವಂತೆ ಜೆಡಿಎಸ್ ಶಾಸಕರು ತಮ್ಮ ನಾಯಕರುಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಕುಮಾರಸ್ವಾಮಿ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ, ಜೆಡಿಎಸ್ ಮುಖಂಡರಾಗಿರುವ ಜಿಟಿ ದೇವೇಗೌಡ...
Date : Friday, 26-07-2019
ಲಕ್ನೋ : ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ಕಾರ್ಗಿಲ್ ಶಹೀದ್ ಸ್ಮಾರ್ತಿಕ ವಾಟಿಕಾದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಡೆದ ಸಮಾರಂಭದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹುತಾತ್ಮ ಯೋಧರ ಕುಟುಂಬಿಕರನ್ನು ಗೌರವಿಸಿದರು. ಈ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ ಅವರು,”...
Date : Friday, 26-07-2019
ನವದೆಹಲಿ: ಕಾರ್ಗಿಲ್ ಯುದ್ಧ ಆರಂಭವಾಗುವುದಕ್ಕೂ ಕೆಲವೇ ಸಮಯಗಳ ಮೊದಲು ರೈಫಲ್ ಮ್ಯಾನ್ ಸುನಿಲ್ ಜಂಗ್ ಮಹತ್ ಅವರ ಕುಟುಂಬ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪೂರ್ವಜರ ಮನೆಗೆ ಸ್ಥಳಾಂತರಗೊಳ್ಳುವ ಯೋಜನೆ ಹಾಕುತ್ತಿತ್ತು. ಆದರೆ ಮೇ 15 ರಂದು ಅವರ ಮನೆಯ ಮಗ ಸುನಿಲ್...
Date : Friday, 26-07-2019
ನವದೆಹಲಿ: ಲೋಕಸಭೆಯ ಡೆಪ್ಯೂಟಿ ಸ್ಪೀಕರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಯನ್ನು ನೀಡುವ ಸಮಾಜವಾದಿ ಮುಖಂಡ ಮತ್ತು ಸಂಸದ ಅಜಂ ಖಾನ್ ವಿರುದ್ಧ ಶುಕ್ರವಾರ ಲೋಕಸಭೆಯಲ್ಲಿ ಮಹಿಳಾ ಸಂಸದರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಖಾನ್ ಅನ್ನು ವಜಾಗೊಳಿಸುವಂತೆಯೂ ಒತ್ತಾಯಿಸಿದ್ದಾರೆ. ಒಂದು ವೇಳೆ ಅಜಂ ಖಾನ್...
Date : Friday, 26-07-2019
ನವದೆಹಲಿ : ಭಾರತದಲ್ಲಿ ಗುಂಪು ಹಲ್ಲೆ ಮತ್ತು ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿ 49 ಮಂದಿ ಸೆಲೆಬ್ರಿಟಿಗಳ ತುಕ್ಡೆ ತುಕ್ಡೆ ಗ್ಯಾಂಗ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದ ಮರುದಿನವೇ, 62 ಸೆಲೆಬ್ರಿಟಿಗಳು ಈ ಗುಂಪಿನ ಆಯ್ದ ಖಂಡನೆ ಮತ್ತು ಪ್ರಕರಣಗಳ ತಪ್ಪು...
Date : Friday, 26-07-2019
ನವದೆಹಲಿ: ಭಾರತ ಅಣು ವಿದ್ಯುತ್ ಅನ್ನು ವೃದ್ಧಿಸುತ್ತಿದೆ ಮತ್ತು ಪಳೆಯುಳಿಕೆ ಇಂಧನವನ್ನು ರಿಪ್ಲೇಸ್ ಮಾಡುತ್ತಿದೆ. ಕಲ್ಲಿದ್ದಲು, ಅನಿಲ, ಜಲವಿದ್ಯುತ್, ಗಾಳಿ ವಿದ್ಯುತ್ ಬಳಿಕ ಪರಮಾಣು ವಿದ್ಯುತ್ ಭಾರತದ ಐದನೇ ಅತೀ ದೊಡ್ಡ ವಿದ್ಯುತ್ ಮೂಲವಾಗಿದೆ. 2018ರ ಮಾರ್ಚ್ವರೆಗೆ ಭಾರತದ 7 ಪರಮಾಣು...