Date : Saturday, 11-05-2019
ಕೋಲ್ಕತ್ತಾ: ಪ್ರಸ್ತುತ ಅಮೆರಿಕಾ ಮತ್ತು ಭಾರತದ ನಡುವಣ ವ್ಯಾಪಾರವು 145 ಬಿಲಿಯನ್ ಡಾಲರ್ನಷ್ಟಿದ್ದು, ಇದು 2023-24ರ ವೇಳೆಗೆ 500 ಬಿಲಿಯನ್ ಡಾಲರಿಗೆ ಏರಿಕೆಯಾಗಲಿದೆ ಎಂದು ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (IACC) ಶುಕ್ರವಾರ ಹೇಳಿದೆ. ಇ-ಕಾಮರ್ಸ್ ಮತ್ತು ಹೂ ಟ್ರಾಫಿಕ್ ವಿಷಯಗಳು...
Date : Saturday, 11-05-2019
ಇತಿಹಾಸ ನಾಗರಿಕತೆಯೊಂದರ ಪೂರ್ವ ಬದುಕಿನ ಕನ್ನಡಿ ಇದ್ದಂತೆ. ಶ್ರೇಷ್ಟ ನಾಗರಿಕತೆಯೊಂದರ ಇತಿಹಾಸವು ಅದರ ಮುಂದಿನ ಪೀಳಿಗೆಗಳ ಅಭಿಮಾನ ಹೆಮ್ಮೆಗೆ ಕಾರಣವಾಗುತ್ತದೆ. ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯುಳ್ಳ ಭಾರತದ ಇತಿಹಾಸ ಇಂದಿಗೂ ಪ್ರೇರಣಾದಾಯಿಯಾಗಿದೆ. ಹಲವು ಶತಮಾನಗಳ ಪರಕೀಯ ಆಳ್ವಿಕೆ, ಸಂಸ್ಕೃತಿಯ ಮೇಲೆ ನಡೆದ...
Date : Saturday, 11-05-2019
ನವದೆಹಲಿ: ಕಳೆದ ಎರಡು ತಿಂಗಳುಗಳಲ್ಲಿ ಸುಮಾರು ರೂ. 3622 ಕೋಟಿಯ ಚುನಾವಣಾ ಬಾಂಡ್ ಮಾರಾಟವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದೆ. ಮಾರ್ಚ್ ತಿಂಗಳಿನಲ್ಲಿ ರೂ. 1365.69 ಕೋಟಿಯ ಚುನಾವಣಾ ಬಾಂಡ್ ಮಾರಾಟಗೊಂಡಿದೆ....
Date : Saturday, 11-05-2019
ಚೆನ್ನೈ: ಬೆಂಗಳೂರು ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊತ್ತ ಮೊದಲ ಶತಾಬ್ದಿ ಎಕ್ಸ್ಪ್ರೆಸ್ ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ತಮಿಳುನಾಡು ರಾಜಧಾನಿಯಿಂದ ಕರ್ನಾಟಕ ರಾಜಧಾನಿಗೆ ಬೆಳಗ್ಗೆ ಆಗಮಿಸಲು ಬಯಸುವ ಬಹುತೇಕ ಮಂದಿ ಇದೇ ರೈಲನ್ನು ಆಯ್ಕೆ...
Date : Saturday, 11-05-2019
ಅರಿಝೋನಾ: ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ (NHRC) ಯಲ್ಲಿ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಆಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಛಾಯಾ ಶರ್ಮಾ ಅವರಿಗೆ, ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿನ McCain ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಲೀಡರ್ಶಿಪ್ ಸಂಸ್ಥೆಯು 2019ರ ಧೈರ್ಯ...
Date : Saturday, 11-05-2019
ಚಿಕ್ಕಮಗಳೂರು: ಹಾಲು ನೀಡುವ ದನಗಳನ್ನು ನೋಂದಣಿ ಮಾಡಿಕೊಳ್ಳುವ ಸಲುವಾಗಿ ಚಿಕ್ಕಮಗಳೂರಿನಲ್ಲಿ ಸುಮಾರು 68,436 ಹಸುಗಳಿಗೆ ಬಾರ್ಕೋಡ್ ಹೊಂದಿರುವ ಟ್ಯಾಗ್ ಅನ್ನು ಅಳವಡಿಸಲಾಗಿದೆ. ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡಿನ ‘Information Network for Animal Productivity and Health’ (INAPH) ಕಾರ್ಯಕ್ರಮದಡಿಯಲ್ಲಿ ಹಸುಗಳ...
Date : Saturday, 11-05-2019
ನವದೆಹಲಿ: ಭಾರತೀಯ ವಾಯುಸೇನೆಗೆ ಯುಎಸ್ಎನ ಬೋಯಿಂಗ್ ಸಂಸ್ಥೆಯು ಮೊದಲ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಫ್ಟರ್ ಅನ್ನು ಹಸ್ತಾಂತರ ಮಾಡಿದೆ. ಇದರಿಂದಾಗಿ ವಾಯುಸೇನೆಗೆ ಹೆಚ್ಚಿನ ಬಲ ಸಿಕ್ಕಿದೆ. ಏರ್ ಮಾರ್ಷಲ್ ಎಎಸ್ ಬುಟೊಲಾ ಐಎಎಫ್ ನ ಪ್ರತಿನಿಧಿಯಾಗಿ ಸಮಾರಂಭದಲ್ಲಿ ಮೊದಲ ಅಪಾಚೆ ಹೆಲಿಕಾಫ್ಟರ್ ಅನ್ನು ಸ್ವೀಕಾರ...
Date : Saturday, 11-05-2019
ಭಾರತದಲ್ಲಿ ನೆಹರು ವಂಶಸ್ಥರನ್ನು ಟೀಕೆ ಮತ್ತು ಹೊಣೆಗಾರಿಕೆಯನ್ನು ಮೀರಿದವರು ಎಂದು ಪರಿಗಣಿಸಲಾಗುತ್ತದೆ. ರಾಜಮನೆತನದ ದರ್ಬಾರ್ಗೆ ವಿಧೇಯವಾಗಿರುವ ಕೆಲವೊಂದು ಮುಖ್ಯವಾಹಿನಿಯ ಮಾಧ್ಯಮಗಳು ಯಾರಾದರೂ ಅವರ ಮೇಲೆ ಬೆರಳನ್ನು ತೋರಿಸಲು ಪ್ರಯತ್ನಿಸಿದಾಗ ಸಮರ್ಥನೆಗಿಳಿಯುತ್ತವೆ. ರಾಜವಂಶವನ್ನು ರಕ್ಷಿಸಲು ಸ್ವತಃ ಫೀಲ್ಡ್ಗೆ ಇಳಿಯುತ್ತವೆ. ಅದೇನೇ ಇದ್ದರೂ, ಈ ರಾಜಮನೆತನದಿಂದ ಸಿಂಹಾಸನವನ್ನು...
Date : Saturday, 11-05-2019
ಲಂಡನ್: ಸಿಟಿ ಆಫ್ ಲಂಡನ್ ಕಾರ್ಪೋರೇಶನಿನ ಅತೀದೊಡ್ಡ ಸ್ವತಂತ್ರ ಅನುದಾನ ನೀಡುವ ಸಂಸ್ಥೆ ‘ಸಿಟಿ ಬ್ರಿಡ್ಜ್ ಟ್ರಸ್ಟ್ ಕಮಿಟಿ’ಯು ಭಾರತೀಯ ಮೂಲದ ಧ್ರುವ್ ಪಟೇಲ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ. ಇದೇ ಮೊದಲ ಬಾರಿಗೆ ಭಾರತೀಯ ಮೂಲದವರು ಈ ಹುದ್ದೆಗೆ ನೇಮಕವಾಗುತ್ತಿರುವುದು. 32...
Date : Saturday, 11-05-2019
ಶಿವಮೊಗ್ಗ: ಇದೇ ಮೊದಲ ಬಾರಿಗೆ ಕರ್ನಾಟಕದ ಹೋಟೆಲ್ವೊಂದರಲ್ಲಿ ಹ್ಯುಮನೈಡ್ ರೋಬೋಟ್ ಅನ್ನು ಆಹಾರ ಮತ್ತು ನೀರು ಪೂರೈಕೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ವಿನೋಬನಗರದ ಸೋಮಿನಕೊಪ್ಪ ರಸ್ತೆಯಲ್ಲಿರುವ ಉಪಹಾರ ದರ್ಶಿನಿ ಹೋಟೆಲ್ನಲ್ಲಿ ಈ ರೋಬೋಟ್ ಅನ್ನು ನಿಯೋಜನೆಗೊಳಿಸಲಾಗಿದ್ದು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇಂಗ್ಲೀಷ್...