News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 17th January 2026

×
Home About Us Advertise With s Contact Us

ಪ್ರಾಜೆಕ್ಟ್ ವಿಜಯಕ್ : ಆಧುನಿಕ ರಸ್ತೆ, ಉತ್ತಮ ಸೇತುವೆಗಳನ್ನು ಪಡೆಯುತ್ತಿದೆ ಸಿಯಾಚಿನ್

ಗಡಿ ರಾಜ್ಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯು ದೇಶದ ಭದ್ರತೆಗೆ ಅತೀ ಮುಖ್ಯವಾದುದು. ಆದರೂ ಕೂಡ ಹಿಂದಿನ ಸರ್ಕಾರಗಳು ಕಳೆದ ಆರು ದಶಕಗಳಲ್ಲಿ ಈ ವಿಷಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿತ್ತು. ಕ್ಲಿಷ್ಟ ಭೂಪ್ರದೇಶ ಮತ್ತು  ಸುದೀರ್ಘ ಆವಧಿಯ ಹಿಮಪಾತದಿಂದಾಗಿ ಈ ರಾಜ್ಯಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಕಠಿಣವಾಗಿದೆ. ಆದರೆ...

Read More

ಮೆಲ್ಬೋರ್ನ್: 370ನೇ ವಿಧಿ ರದ್ಧತಿಯನ್ನು ಬೆಂಬಲಿಸಿ ಕಾಶ್ಮೀರಿ ಪಂಡಿತರಿಂದ ರ‍್ಯಾಲಿ

ಮೆಲ್ಬೋರ್ನ್: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಆಸ್ಟ್ರೇಲಿಯಾದ ಮೆಲ್ಬೋರ್ನ್­ನಲ್ಲಿ ಭಾನುವಾರ ಕಾಶ್ಮೀರಿ ಪಂಡಿತ ಸಮುದಾಯ ಬೃಹತ್ ಸಮಾವೇಶವನ್ನು ಆಯೋಜನೆಗೊಳಿಸಿತ್ತು. ಕಾಶ್ಮೀರಿ ಪಂಡಿತರು ಆಸ್ಟ್ರೇಲಿಯಾದಲ್ಲಿನ ಇತರ ಭಾರತೀಯ ಸಮುದಾಯದವರ...

Read More

22ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ

ನವದೆಹಲಿ: ಭಾರತದ ಅಗ್ರಗಣ್ಯ ಬಿಲಿಯರ್ಡ್ಸ್ ಸೂಪರ್­ಸ್ಟಾರ್ ಪಂಕಜ್ ಅಡ್ವಾಣಿ ಅವರು ಭಾನುವಾರ ಮಾಂಡಲೆನಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ 150-ಅಪ್ ಫಾರ್ಮ್ಯಾಟ್­ನ ನಾಲ್ಕನೇ ನೇರ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ದೇಶಕ್ಕೆ ತಮ್ಮ 22 ನೇ ವಿಶ್ವ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಈ ಪ್ರಶಸ್ತಿ...

Read More

‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಟ್ರಂಪ್ : ‘ವಿಶೇಷ ನಡೆ’ ಎಂದು ಬಣ್ಣಿಸಿದ ಮೋದಿ

ನವದೆಹಲಿ: ಅಮೆರಿಕಾದ ಟೆಕ್ಸಾಸ್­ನ ಹೌಸ್ಟನ್­ನಲ್ಲಿ ಸೆಪ್ಟಂಬರ್ 22ರಂದು ನಡೆಯಲಿರುವ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಗಿಯಾಗುತ್ತಿರುವುದು ದೃಢಪಟ್ಟಿದೆ. ಟ್ರಂಪ್ ಅವರ ನಿರ್ಧಾರದಿಂದ ಸಂತೋಷವಾಗಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ. ಟ್ರಂಪ್ ಉಪಸ್ಥಿತಿಯನ್ನು...

Read More

ಅಕ್ಟೋಬರ್ 3-4 ರಂದು ಕಾಶ್ಮೀರದಲ್ಲಿ ಸೇನಾ ನೇಮಕಾತಿ ಕಾರ್ಯಕ್ರಮ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಅಕ್ಟೋಬರ್ 3 ಮತ್ತು 4ರಂದು ಸೇನಾ ನೇಮಕಾತಿ ಕಾರ್ಯಕ್ರಮ ನಡೆಸುವುದಾಗಿ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ದಿಲ್ಲಾನ್ ಹೇಳಿದ್ದಾರೆ. “ಕಾಶ್ಮೀರದ ಜನತೆಗೆ ರಾಜ್ಯಪಾಲರು ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಮತ್ತು 3 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಸೇನಾ ನೇಮಕಾತಿ...

Read More

ವಿಯೆಟ್ನಾಂ ಓಪನ್ ಗೆದ್ದ ಭಾರತದ ಹೆಮ್ಮೆಯ ಸೌರಭ್ ವರ್ಮಾ

ವಿಯೆಟ್ನಾಂ: ಭಾನುವಾರ ವಿಯೆಟ್ನಾಂನಲ್ಲಿ ನಡೆದ ವಿಯೆಟ್ನಾಮ್ ಓಪನ್ ಬಿ ಡಬ್ಲ್ಯೂ ಎಫ್ ಟೂರ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಮೆಂಟ್­ನಲ್ಲಿ ಭಾರತದ ಬ್ಯಾಡ್ಮಿಂಟನ್‌ ತಾರೆ  ಸೌರಭ್ ವರ್ಮ ಅವರು ಅಭೂತಪೂರ್ವವಾಗಿ ಜಯಗಳಿಸಿದ್ದಾರೆ. ಯುಎಸ್‌ಡಿ 75,000 ಮೊತ್ತದ ಟೂರ್ನಮೆಂಟ್ ಇದಾಗಿದ್ದು, ಮೂರು ಬಾರಿ ವಿಜೇತ ಚೀನಾದ...

Read More

ಟೆಕ್ಸಾಸ್‌ನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಟ್ರಂಪ್ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ

ನವದೆಹಲಿ: ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರು ಸೆಪ್ಟೆಂಬರ್ 22ರಂದು ಟೆಕ್ಸಾಸ್‌ನ ಹೌಸ್ಟನ್­ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ‘ಹೌಡಿ ಮೋದಿ’ ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿಯೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ನಿರೀಕ್ಷೆ ಇದೆ....

Read More

ಸುಲಲಿತ ಉದ್ಯಮ ಶ್ರೇಯಾಂಕದಲ್ಲಿ ಟಾಪ್ 50ಕ್ಕೇರಲು ಸರ್ಕಾರದ ಗುರಿ

ನವದೆಹಲಿ: ಮುಂದಿನ ಎರಡು ವರ್ಷಗಳೊಳಗೆ ಸುಲಲಿತ ಉದ್ಯಮ ಶ್ರೇಯಾಂಕದಲ್ಲಿ ಭಾರತದ ಸ್ಥಾನವನ್ನು ಟಾಪ್ 50ರೊಳಗೆ ತರುವಂತೆ ಮಾಡಲು ಸರ್ಕಾರ ಕಾರ್ಯೋನ್ಮುಖಗೊಂಡಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಹೇಳಿದ್ದಾರೆ. ಅಲ್ಲದೇ ಮುಂದಿನ ಐದು ವರ್ಷದಲ್ಲಿ ಟಾಪ್ 25ರೊಳಗೆ...

Read More

ಇಂಜಿನಿಯರಿಂಗ್ ಶಿಕ್ಷಣದ ಸವಾಲುಗಳು

ನಮ್ಮ ಜೀವನಕ್ಕೆ ಬೇಕಾದ ಅವಶ್ಯಕತೆಗಳನ್ನು ಒದಗಿಸುವಲ್ಲಿ ಇಂಜಿನಿಯರುಗಳ ಪಾತ್ರ ಪ್ರಮುಖವಾದದು. ಇಂಜಿನಿಯರುಗಳು ಅನೇಕ ದಶಕಗಳಿಂದ ಈ ದಿಸೆಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಇಂಜಿನಿಯರಿಂಗ್ ಪದವೀಧರರು ರಾಷ್ಟ್ರದ ಸಂಪತ್ತು. ಅವರ ಜ್ಞಾನ, ಕೌಶಲ್ಯ ಮತ್ತು ವೃತ್ತಿ ಪರಿಣತಿಯಿಂದ ಜನರ ಜೀವನಮಟ್ಟ ಉತ್ತಮವಾಗಿದೆ. ನಮ್ಮ...

Read More

ಎ. ಲಲಿತಾ – ಭಾರತದ ಪ್ರಥಮ ಮಹಿಳಾ ಇಂಜಿನಿಯರ್

19ನೇಯ ಶತಮಾನದ ಪ್ರಾರಂಭದ ದಿನಗಳು. ಪುರುಷ ಪ್ರಧಾನವಾದ ಸಮಾಜ ಹಾಗೂ ಆಂದಿನ ಸಾಂಪ್ರದಾಯಕ ಆಚರಣೆಗಳ ಹಿನ್ನೆಲೆಯಲ್ಲಿ ಪ್ರಥಮ ಮಹಿಳಾ ಇಂಜಿನಿಯರ್ ಅವರ ಯಶೋಗಾಥೆ ವಿಸ್ಮಯವಾದುದು. ಅವರ ಹೆಸರು ಎ. ಲಲಿತಾ. ಅವರು ಅಗಸ್ಟ್ 27, 1919  ರಂದು ಚೆನೈನಲ್ಲಿ ಜನಿಸಿದರು. ಅವರ ಕುಟುಂಬ...

Read More

Recent News

Back To Top