Date : Saturday, 17-08-2019
ನಾಗ್ಪುರ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನವೇನಾದರೂ ಭಾರತದ ವಿರುದ್ಧ ದುಸ್ಸಾಹಸವನ್ನು ಮಾಡಲು ಪ್ರಯತ್ನಿಸಿದರೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಸಿದ್ದಾರೆ. ಭಾರತವು ತನ್ನ ಭದ್ರತೆಯ ಬಗ್ಗೆ ಸದಾ ಎಚ್ಚರಿಕೆಯಿಂದ ಇರುತ್ತದೆ ಮತ್ತು ನಮ್ಮ...
Date : Saturday, 17-08-2019
ಲಕ್ನೋ: ಶಿಕ್ಷಣ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಉತ್ತರ ಪ್ರದೇಶವು ತನ್ನ ರಾಜ್ಯದ ಎಲ್ಲಾ 18 ವಿಭಾಗಗಳಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ರಾಜ್ಯದಲ್ಲಿ ಅನೇಕ...
Date : Saturday, 17-08-2019
ಲೇಹ್ ಮತ್ತು ಕಾರ್ಗಿಲ್ ಎಂಬ ಎರಡು ಜಿಲ್ಲೆಗಳನ್ನು, 2.75 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಭಾರತದ ಉತ್ತರ ಗಡಿಯಲ್ಲಿರುವ ಗುಡ್ಡಗಾಡು ಭೌಗೋಳಿಕ ಪ್ರದೇಶವಾದ ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಡಿಸಲಾಗಿದೆ. ಡಾಮನ್ ಮತ್ತು ಡಿಯು ರೀತಿಯಲ್ಲೇ ಇದು ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ...
Date : Saturday, 17-08-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯಂದು ಐತಿಹಾಸಿಕ ಕೆಂಪುಕೋಟೆಯ ಮೇಲೆ ನಿಂತು ಮಾಡಿದ ಭಾಷಣವನ್ನು ಕನ್ನಡ, ತಮಿಳು, ಬಂಗಾಳಿ, ಮಲಯಾಳಂ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಡಬ್ ಮಾಡಲಾಗಿದೆ. ತಮ್ಮ ಭಾಷಣದ ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಕನ್ನಡ, ಅಸ್ಸಾಮಿ, ಒಡಿಯಾ...
Date : Saturday, 17-08-2019
ಪುದುಚೇರಿ: ಸಹೋದರತ್ವದ ಸಂಕೇತವಾದ ರಕ್ಷಾಬಂಧನವನ್ನು ಭಾರತದಾದ್ಯಂತ ಆಗಸ್ಟ್ 15 ರಂದು ಆಚರಣೆ ಮಾಡಲಾಗಿದೆ. ಸಹೋದರನಿಗೆ ರಕ್ಷೆಯನ್ನು ಕಟ್ಟಿ ಅನೇಕ ಸಹೋದರಿಯರನ್ನು ಶ್ರೀರಕ್ಷೆಯನ್ನು ನೀಡುವಂತೆ ಕೋರಿದ್ದಾರೆ. ಪುದುಚೇರಿಯಲ್ಲಿ, ರಕ್ಷಾಬಂಧನದ ಹಬ್ಬವನ್ನು ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಚರಿಸಲಾಗಿದೆ. ಅಲ್ಲಿ ಇಂದು ಮರಗಳಿಗೆ ರಾಖಿಗಳನ್ನು ಕಟ್ಟಿ ‘ವೃಕ್ಷಬಂಧನ್’ ಆಚರಿಸಲಾಗಿದೆ. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್...
Date : Saturday, 17-08-2019
ನವದೆಹಲಿ: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ‘ಜಲ್ ಜೀವನ್ ಮಿಶನ್’ ಅನ್ನು ಆರಂಭಿಸಿದ್ದಾರೆ. ಇದಕ್ಕಾಗಿ 3.5 ಲಕ್ಷ ಕೋಟಿ ರೂ.ಗಳ ವಿನಿಯೋಗವನ್ನು ಮಾಡಲು ನಿರ್ಧರಿಸಿದ್ದಾರೆ. 2024 ರ ವೇಳೆಗೆ ಅಂದರೆ ಮುಂದಿನ...
Date : Saturday, 17-08-2019
ನವದೆಹಲಿ: ಕ್ರಿಶ್ಚಿಯನ್ ಸಂಸ್ಥೆಗಳು ತಮ್ಮ ಹೆಣ್ಣುಮಕ್ಕಳ ಭವಿಷ್ಯಕ್ಕೆ ಸುರಕ್ಷಿತವಾಗಿಲ್ಲ ಎಂಬ ಭಾವನೆ ಪೋಷಕರಲ್ಲಿ ಸಾಮಾನ್ಯವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಹೇಳಿದೆ. “ಕ್ರಿಶ್ಚಿಯನ್ ಕಾಲೇಜುಗಳಲ್ಲಿನ ಕೋ-ಎಜುಕೇಶನ್ ತಮ್ಮ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಅಸುರಕ್ಷಿತವಾಗಿದೆ ಎಂಬ ಭಾವ ಪೋಷಕರಲ್ಲಿ ಈಗ ಸಾಮಾನ್ಯವಾಗಿ...
Date : Saturday, 17-08-2019
ರಾಂಚಿ: ಆರೋಗ್ಯಕರ ರಾಜ್ಯವನ್ನು ಹೊಂದುವ ದೃಷ್ಟಿಯಿಂದ ಝಾರ್ಖಂಡ್ ಸರ್ಕಾರ ಆಯುಷ್ಮಾನ್ ಭಾರತ್ ಗೋಲ್ಡನ್ ಕಾರ್ಡ್ ಮೇಲೆ ದರ ವಿಧಿಸುವುದನ್ನು ರದ್ದುಪಡಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೊದಲ ವಾರ್ಷಿಕೋತ್ಸವಕ್ಕೂ ಮುನ್ನ ಎಲ್ಲಾ ಫಲಾನುಭವಿಗಳಿಗೆ ಗೋಲ್ಡನ್ ಕಾರ್ಡ್ ನೀಡುವ ಉದ್ದೇಶವನ್ನು ಅಲ್ಲಿನ ರಘುಬರ್ ದಾಸ್ ನೇತೃತ್ವದ...
Date : Saturday, 17-08-2019
ನವದೆಹಲಿ: ತಮಿಳುನಾಡಿನ ಪಳನಿಯಲ್ಲಿನ ದೇಗುಲವೊಂದು ಇತ್ತೀಚಿಗೆ ತನ್ನ ವಿಶಿಷ್ಟ ಪಂಚಾಮೃತಕ್ಕಾಗಿ ಜಿಐ ಟ್ಯಾಗ್ (ಭೌಗೋಳಿಕ ಸೂಚ್ಯಾಂಕ) ಪಡೆದುಕೊಂಡಿತ್ತು. ಇದೀಗ ಕೇರಳದ ತಿರೂರು ವೀಳ್ಯದೆಲೆ ಮತ್ತು ಮಿಜೋರಾಂನ ಎರಡು ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗಿದೆ ಎಂದು ವಾಣಿಜ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಜಿಐ ಟ್ಯಾಗ್ ಪಡೆದ...
Date : Saturday, 17-08-2019
ನವದೆಹಲಿ: ಪಾಕಿಸ್ಥಾನಕ್ಕೆ ಮತ್ತೊಂದು ಹಿನ್ನಡೆಯಾಗಿದೆ, ಅಮೆರಿಕಾ ಆ ರಾಷ್ಟ್ರಕ್ಕೆ ನೀಡುತ್ತಿರುವ ನೆರವನ್ನು ಸುಮಾರು 440 ಮಿಲಿಯನ್ ಡಾಲರ್ಗಳಷ್ಟು ಕಡಿತಗೊಳಿಸಿದೆ. ಈ ಮೂಲಕ ಆ ದೇಶಕ್ಕೆ ತನ್ನ ನೆರವನ್ನು ಕೇವಲ 4.1 ಬಿಲಿಯನ್ ಯುಎಸ್ ಡಾಲರ್ಗಳಿಗೆ ತಗ್ಗಿಸಿದೆ. ಪಾಕಿಸ್ಥಾನ್ ಎನ್ಹ್ಯಾನ್ಸ್ಡ್ ಪಾರ್ಟ್ನರ್ಶಿಪ್ ಅಗ್ರಿಮೆಂಟ್ (ಪಿಇಪಿಎ)...