Date : Thursday, 05-09-2019
ನವದೆಹಲಿ: ಇಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಮೂಲಕ ವಿಶೇಷವಾಗಿ ಶಿಕ್ಷಕರಿಗೆ ಗೌರವಾರ್ಪಣೆಯನ್ನು ಮಾಡಿದೆ. ಅಕ್ಟೋಪಸ್ವೊಂದು ಶಿಕ್ಷಕನ ಮಾದರಿಯಲ್ಲಿ ಏಕ ಸಮಯದಲ್ಲಿ ಹಲವಾರು ಕೆಲಸಗಳನ್ನು ನಿಭಾಯಿಸುವ ರೀತಿಯಲ್ಲಿ ಡೂಡಲ್ ಅನ್ನು ವಿನ್ಯಾಸಪಡಿಸಲಾಗಿದೆ. ಅಕ್ಟೋಪಸ್ ನಗುತ್ತಾ ಗಣಿತದ...
Date : Wednesday, 04-09-2019
ನವದೆಹಲಿ: ಮಂಗಳವಾರವಷ್ಟೇ ಅಮೇರಿಕಾ ನಿರ್ಮಿತ ಹೆಲಿಕಾಪ್ಟರ್ಗಳು ಭಾರತೀಯ ವಾಯುಸೇನೆಯನ್ನು ಪಠಾನ್ಕೋಟ್ ವಾಯುನೆಲೆಯಲ್ಲಿ ಸೇರ್ಪಡೆಗೊಂಡಿವೆ, ಇದೀಗ ಆ ಹೆಲಿಕಾಪ್ಟರ್ಗಳ ಪ್ರಮುಖ ಬಿಡಿಭಾಗಗಳು ಭಾರತದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ವರದಿಗಳು ಹೇಳಿವೆ. ಭಾರತೀಯ ವಾಯುಸೇನೆಗಾಗಿ ಮತ್ತು ಜಾಗತಿಕ ಬೇಡಿಕೆಗಾಗಿ 6 ಅಪಾಚೆ ಹೆಲಿಕಾಪ್ಟರ್ಗಳ ಫ್ಯೂಸ್‌ಲೇಜ್‌ಗಳು ಹೈದರಾಬಾದ್...
Date : Wednesday, 04-09-2019
ಪ್ಲಾಸ್ಟಿಕ್ ಸೃಷ್ಟಿ ಮಾಡುತ್ತಿರುವ ಆವಾಂತರಗಳು ಇಡೀ ಜಗತ್ತಿಗೇ ಇಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪರಿಸರಕ್ಕೆ ಈಗಾಗಲೇ ಪ್ಲಾಸ್ಟಿಕ್ ಸಾಷಕ್ಟು ಹಾನಿಯನ್ನು ಮಾಡಿದೆ. ಭಾರತದಲ್ಲಿ ಪ್ಲಾಸ್ಟಿಕ್ನಿಂದ ಮುಕ್ತಿ ಪಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಆದರೆ ಯಾವುದೂ ಪರಿಣಾಮಕಾರಿಯಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪಶ್ಚಿಮ...
Date : Wednesday, 04-09-2019
ವಾಡ್ಲಿವೋಸ್ಟಾಕ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉನ್ನತ ನಿಯೋಗ ಮಟ್ಟದ ಮಾತುಕತೆಯನ್ನು ನಡೆಸಿದ್ದಾರೆ. 5ನೇ ಈಸ್ಟರ್ನ್ ಎಕನಾಮಿಕ್ ಫೋರಂ ಸೈಡ್ ಲೈನಿನಲ್ಲಿ ಈ ಮಾತುಕತೆ ಜರುಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ,...
Date : Wednesday, 04-09-2019
ಶ್ರೀನಗರ: ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ಬದಲು ಉತ್ತಮ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸಲು ಕೈಜೋಡಿಸಿ ಎಂದು ಭಾರತೀಯ ಸೇನೆಯು ಜಮ್ಮು-ಕಾಶ್ಮೀರದ ಯುವಕರಿಗೆ ಕರೆಯನ್ನು ನೀಡಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ದಿಲ್ಲಾನ್ ಅವರು, “ಯುವಕರು ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ರೀತಿಯಲ್ಲಿ...
Date : Wednesday, 04-09-2019
ಲಕ್ನೋ : ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರಕಾರವು ಆಡಳಿತಕ್ಕೆ ಬಂದು ಸೆಪ್ಟೆಂಬರ್ 19 ರಂದು ಎರಡೂವರೆ ವರ್ಷಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲು ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಉತ್ತರಪ್ರದೇಶದ ಮಾಹಿತಿಯ ಹೆಚ್ಚುವರಿ...
Date : Wednesday, 04-09-2019
ಡಿಜಿಟಲ್ ಕ್ರಾಂತಿಯ ಮೂಲಕ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ನಿರೀಕ್ಷೆಯೊಂದಿಗೆ, ಎಲ್ಲಾ ನಾಗರಿಕರಿಗೂ ಡಿಜಿಟಲ್ ಶಿಕ್ಷಣದ ಸಂಪನ್ಮೂಲ ದೊರಕಲಿ ಎಂಬ ಉದ್ದೇಶದೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ‘ನ್ಯಾಷನಲ್ ಡಿಜಿಟಲ್ ಲೈಬ್ರರಿ’ಗೆ ಆರಂಭಗೊಳಿಸಿತು. ಐಐಟಿ-ಖರಗಪುರ ಇದನ್ನು ಅಭಿವೃದ್ಧಿಪಡಿಸಿತು. ನ್ಯಾಷನಲ್ ಡಿಜಿಟಲ್ ಲೈಬ್ರೆರಿ ಸಿಂಗಲ್ ವಿಂಡೋ...
Date : Wednesday, 04-09-2019
ನವದೆಹಲಿ: ಎರಡು ದಿನಗಳ ಕಾಲ ಜಪಾನಿಗೆ ನೀಡಿದ ಭೇಟಿಯು ಅತ್ಯಂತ ಮಹತ್ವಪೂರ್ಣವಾಗಿತ್ತು ಮತ್ತು ಹಲವು ವಿಧದಲ್ಲಿ ಯಶಸ್ವಿಯಾಗಿತ್ತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. “ಜಪಾನಿಗೆ ನಾನು ನೀಡಿದ ಭೇಟಿಯು ಹಲವು ವಿಧದಲ್ಲಿ ಮಹತ್ವ ಪೂರ್ಣವಾಗಿದ್ದು ಮತ್ತು...
Date : Wednesday, 04-09-2019
ಲಂಡನ್: ಲಂಡನ್ನಲ್ಲಿರುವ ಭಾರತದ ಹೈಕಮಿಷನ್ ಕಚೇರಿಯ ಮೇಲೆ ಪಾಕಿಸ್ಥಾನಿ ಬೆಂಬಲಿಗರು ದಾಳಿಯನ್ನು ನಡೆಸಿದ್ದಾರೆ. ಕಚೇರಿಯ ಹೊರಗೆ ನಡೆಯುತ್ತಿದ್ದ ಪಾಕಿಸ್ಥಾನಿಯರ ಪ್ರತಿಭಟನೆ ಏಕಾಏಕಿ ಹಿಂಸಾರೂಪಕ್ಕೆ ತೆರಳಿದೆ. ಪಾಕಿಸ್ಥಾನಿಯರು ನಡೆಸಿದ ಪ್ರತಿಭಟನೆಯಿಂದಾಗಿ ಭಾರತದ ಹೈಕಮಿಷನ್ ಕಚೇರಿಗೆ ಹಾನಿಯಾಗಿದೆ, ಆವರಣ ಮತ್ತು ವಿಂಡೋ ಪೇನ್‌ಗೆ ಡ್ಯಾಮೇಜ್...
Date : Wednesday, 04-09-2019
ವಾಷಿಂಗ್ಟನ್: ಅಮೆರಿಕದ 5 ರಾಜ್ಯಗಳಾದ ನ್ಯೂಜೆರ್ಸಿ, ಅರ್ಕಾನ್ಸಾಸ್, ಕೊಲೊರಾಡೋ, ಡೆಲವೇರ್ ಮತ್ತು ಇಂಡಿಯಾನಗಳ ಗವರ್ನರ್‌ಗಳು ಮುಂದಿನ ತಿಂಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ. ಉಭಯ ದೇಶಗಳ ನಡುವಣ ಆರ್ಥಿಕ ಬಾಂಧವ್ಯವನ್ನು ವೃದ್ಧಿಸುವುದು ಇವರ ಭೇಟಿಯ ಪ್ರಮುಖ ಉದ್ದೇಶವಾಗಿದೆ. ಈ ಗವರ್ನರ್‌ಗಳು ತಮ್ಮ ತಮ್ಮ ರಾಜ್ಯಗಳ...