News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಆಜಾದಿ’ ಘೋಷಣೆ ಹೊರಡಿಸುತ್ತಿದ್ದ ಕಾಶ್ಮೀರದ ಮಸೀದಿಗಳು ಇನ್ನು ಮುಂದೆ ಡ್ರಗ್ಸ್ ವಿರುದ್ಧ ಸಂದೇಶ ಸಾರಲಿವೆ

ಶ್ರೀನಗರ: ಪ್ರತ್ಯೇಕತಾವಾದಿ ಚಳುವಳಿಯನ್ನು ಚುರುಕುಗೊಳಿಸಲು 90ರ ದಶಕದಲ್ಲಿ ‘ಆಜಾದಿ’ ಘೋಷಣೆಗಳಿಗೆ ಪ್ರಾರಂಭ ನೀಡುತ್ತಿದ್ದ ಜಮ್ಮು ಕಾಶ್ಮೀರ ರಾಜ್ಯದ ಮಸೀದಿಗಳು, ಇನ್ನು ಮುಂದೆ ತಮ್ಮ ಲೌಡ್ ಸ್ಪೀಕರ್­ಗಳನ್ನು ಮಾದಕ ದ್ರವ್ಯದ ವಿರುದ್ಧ ಸಂದೇಶ ಸಾರಲು ಬಳಸಿಕೊಳ್ಳಲಿವೆ. ಕಣಿವೆ ರಾಜ್ಯದಲ್ಲಿ ಡ್ರಗ್ಸ್ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿ...

Read More

ಭಾರತದ ಕೇಪ್ ಟೌನ್ ಆಗುವತ್ತ ದಾಪುಗಾಲಿಡುತ್ತಿದೆ ಉಡುಪಿ, ಮಂಗಳೂರು, ಶಿಮ್ಲಾ

ಉತ್ತರಭಾರತದಲ್ಲಿರುವ ಶಿಮ್ಲಾ ಮತ್ತು ಕರ್ನಾಟಕದ ಉಡುಪಿ ಟಯರ್ 2 ನಗರಗಳಾಗುವತ್ತ ದಾಪುಗಾಲಿಡುತ್ತಿದ್ದು, ಶೀಘ್ರವೇ ‘ಡೇ ಝೀರೋ’ ಪರಿಸ್ಥಿತಿಗಳನ್ನು ಎದುರಿಸಲಿವೆ. ಹಿಮಾಲಯ ತಪ್ಪಲಿನಲ್ಲಿರುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಪ್ರವಾಸಿಗಳ ಹಬ್ ಆಗಿರುವುದೇ ಇಂದು ಅದು ನೀರಿನ ಬವಣೆಯನ್ನು ಎದುರಿಸುತ್ತಿರುವುದಕ್ಕೆ ಮುಖ್ಯ ಕಾರಣ. 0.7 ಮಿಲಿಯನ್...

Read More

JMB ಪಶ್ಚಿಮಬಂಗಾಳದ ಮದರಸಗಳ ಮೂಲಕ ಭಯೋತ್ಪಾದನೆಯನ್ನು ಹರಡುತ್ತಿದೆ : ಗೃಹಸಚಿವಾಲಯ

ಕೋಲ್ಕತ್ತಾ: ಭಯೋತ್ಪಾದನಾ ಸಂಘಟನೆಯಾದ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ)ಯು ಭಯೋತ್ಪಾದನೆಯತ್ತ ಜನರನ್ನು ಸೆಳೆಯುವ ಸಲುವಾಗಿ ಪಶ್ಚಿಮಬಂಗಾಳದ ಬುರ್ದ್ವಾನ್ ಮತ್ತು ಮುರ್ಷಿದಾಬಾದ್­ಗಳಲ್ಲಿನ ಮದರಸಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿದೆ. ಮದರಸಗಳ ಮೂಲಕ ಭಯೋತ್ಪಾದನಾ ಸಂಘಟನೆಗೆ ನೇಮಕಾತಿಗಳನ್ನು ಮಾಡಲಾಗುತ್ತಿದೆ...

Read More

ಮುಂಬರುವ ತಿಂಗಳುಗಳಲ್ಲಿ ಐಟಿ ಕ್ಷೇತ್ರದಲ್ಲಿ 2.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ

ನವದೆಹಲಿ: ಸಮಗ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಮುಂಬರುವ ತಿಂಗಳುಗಳಲ್ಲಿ ಐಟಿ ಕ್ಷೇತ್ರದಲ್ಲಿ ಸುಮಾರು 2 ಲಕ್ಷ 50,000 ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು  ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಮಹೇಂದ್ರ ನಾಥ್ ಪಾಂಡೆ ಹೇಳಿದ್ದಾರೆ. ನಿನ್ನೆ ನವದೆಹಲಿಯಲ್ಲಿ ನಡೆದ...

Read More

ರೂ. 2 ಲಕ್ಷ ಕೋಟಿಗೂ ಅಧಿಕ ಗಾತ್ರದ ಐತಿಹಾಸಿಕ ಬಜೆಟ್ ಮಂಡಿಸಿದ ಗುಜರಾತ್

ಅಹ್ಮದಾಬಾದ್ : ಗುಜರಾತಿನ ವಿಜಯ್ ರೂಪಾಣಿ ನೇತೃತ್ವದ ಬಿಜೆಪಿ ಸರ್ಕಾರ ಮಂಗಳವಾರ ಐತಿಹಾಸಿಕ ಬಜೆಟ್ ಅನ್ನು ಮಂಡನೆಗೊಳಿಸಿದೆ. ಬಜೆಟ್ ಗಾತ್ರ ರೂ. 2 ಲಕ್ಷ ಕೋಟಿಗಳನ್ನು ದಾಟಿದ್ದು, ಗುಜರಾತ್ ರಾಜ್ಯ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಮೊತ್ತದ ಬಜೆಟ್...

Read More

ಭಾರತಕ್ಕೆ ನ್ಯಾಟೋ ಮಿತ್ರ ಸ್ಥಾನಮಾನವನ್ನು ನೀಡಲು ಮಸೂದೆ ಅಂಗೀಕರಿಸಿದ ಯುಎಸ್

ನವದೆಹಲಿ: ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಇಸ್ರೇಲ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಇತರ ದೇಶಗಳೊಂದಿಗೆ ಭಾರತಕ್ಕೂ ನ್ಯಾಟೋ ಮಿತ್ರ ಸ್ಥಾನಮಾನವನ್ನು ನೀಡುವ ಕಾರ್ಯತಾಂತ್ರಿಕ ಶಾಸಕಾಂಗ ನಿಬಂಧನೆ (strategic legislative provision) ಅನ್ನು ಯುಎಸ್ ಸೆನೆಟ್ ಅಂಗೀಕರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ....

Read More

“ಭಾರತ ಎಂದೆಂದಿಗೂ ಇರಾನಿನ ಮಿತ್ರ”: ತೈಲ ಆಮದಿನ ಬಗ್ಗೆ ಭರವಸೆ ವ್ಯಕ್ತಪಡಿಸಿದ ಇರಾನ್

ನವದೆಹಲಿ: ತೈಲ ಆಮದಿನ ವಿಷಯದಲ್ಲಿ ಭಾರತ ತನ್ನ ರಾಷ್ಟ್ರೀಯ ಹಿತದೃಷ್ಟಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದಾಗಿ ನಾವು ನಂಬಿದ್ದೇವೆ ಮತ್ತು ನಾವು ಭಾರತದ ಇಂಧನ ಸುರಕ್ಷತೆಯ “ರಕ್ಷಕ”ನಾಗಿ ಕಾರ್ಯನಿರ್ವಹಿಸಲು ಸಿದ್ಧರಿದ್ದೇವೆ ಎಂದು ಇರಾನ್ ಮಂಗಳವಾರ ಹೇಳಿದೆ. ಯುಎಸ್ ನಿರ್ಬಂಧದ ಹಿನ್ನಲೆಯಲ್ಲಿ ಅದು ಈ ಮಾತನ್ನು...

Read More

87 ವರ್ಷದ ಕ್ರಿಕೆಟ್ ಅಭಿಮಾನಿಗೆ ಉಚಿತ ಟಿಕೆಟ್ ವ್ಯವಸ್ಥೆ ಮಾಡಿಕೊಡಲಿದ್ದಾರೆ ಆನಂದ್ ಮಹೀಂದ್ರ

ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಎಂಬುದು ಒಂದು ಧರ್ಮವಿದ್ದಂತೆ. ಅದರಲ್ಲೂ ವಿಶ್ವಕಪ್ ಎಂಬುದು ಭಾರತೀಯರ ಪಾಲಿಗೆ ಹಬ್ಬ. ಪ್ರತಿಯೊಂದು ಪಂದ್ಯವನ್ನು ಭಾರತವೇ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ  ಅದೆಷ್ಟೋ ಭಾರತೀಯರು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ, ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಇದು ಮುಂದುವರೆದಿದೆ. ನಿನ್ನೆ ಭಾರತ...

Read More

3ನೇ ದಿನಕ್ಕೆ ಕಾಲಿಟ್ಟ ಅಮರನಾಥ ಯಾತ್ರೆ: ದರ್ಶನ ಪೂರ್ಣಗೊಳಿಸಿದ 11,456 ಯಾತ್ರಿಕರು

ಜಮ್ಮು: ಅಮರನಾಥ ಯಾತ್ರೆಯು ಮೂರು ದಿನಗಳಿಗೆ ಪಾದಾರ್ಪಣೆ ಮಾಡಿದ್ದು, ಬುಧವಾರ ಸುಮಾರು 11,456 ಯಾತ್ರಾರ್ಥಿಗಳು ದರ್ಶನವನ್ನು ಪೂರ್ಣಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ 4,694 ಯಾತ್ರಿಗಳು ಜಮ್ಮುವಿನಿಂದ ಯಾತ್ರೆ ಆರಂಭಿಸಿದ್ದಾರೆ. ಭಗವತಿ ನಗರ್ ಯಾತ್ರಿ ನಿವಾಸ್­ನಿಂದ ಇಂದು ಬೆಳಿಗ್ಗೆ 4,694 ಯಾತ್ರಿಕರನ್ನು ಒಳಗೊಂಡ ತಂಡ...

Read More

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲೊಬ್ಬರು  ’ಜನಮೆಚ್ಚುಗೆ’ಯ ವೈದ್ಯ ಡಾ. ಜಗದೀಶ್

ಪುತ್ತೂರು : ವೈದ್ಯರು ಜನರ ಮೆಚ್ಚುಗೆ ಗಳಿಸಬೇಕಾದರೆ ಹರಸಾಹಸ ಪಡಬೇಕು. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜನರ ಪ್ರೀತಿಯ ಮಟ್ಟಕ್ಕೆ ಬೆಳೆಯಬೇಕಾದರೆ ಅವರಿಗೆ ಅತ್ಯಂತ ಹೆಚ್ಚು ತಾಳ್ಮೆ ಬೇಕು. ಮಾನವೀಯ ಗುಣಗಳಿರಬೇಕು. ವೈದ್ಯಕೀಯ ಪ್ರವೀಣರಾಗಿರಬೇಕು. ಇಂತಹ ಗುಣಗಳನ್ನು ಪಡೆದ ವೈದ್ಯರೊಬ್ಬರು ಸರ್ಕಾರಿ...

Read More

Recent News

Back To Top