Date : Friday, 11-10-2019
ನವದೆಹಲಿ: ಮುಂದಿನ ಎಪ್ರಿಲ್ ಅಥವಾ ಮೇ ತಿಂಗಳ ವೇಳೆಗೆ ಏಳು ರಫೆಲ್ ಫೈಟರ್ ಜೆಟ್ಗಳು ಭಾರತಕ್ಕೆ ಬರಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಗುರುವಾರ ರಾತ್ರಿ ಫ್ರಾನ್ಸ್ನಿಂದ ಅವರು ದೆಹಲಿಗೆ ಮರಳಿದ ಬಳಿಕ ಈ ಹೇಳಿಕೆಯನ್ನು ನೀಡಿದ್ದಾರೆ. ಮೊದಲ...
Date : Friday, 11-10-2019
ನವದೆಹಲಿ: ಭಾರತೀಯ ಜನಸಂಘದ ಹಿರಿಯ ನಾಯಕ, ಆರ್ಎಸ್ಎಸ್ನ ಹಿರಿಯ ಪ್ರಚಾರಕರೂ ಆಗಿದ್ದ ಭಾರತ ರತ್ನ ದಿವಂಗತ ನಾನಾಜಿ ದೇಶಮುಖ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ. ಟ್ವಿಟ್ ಮಾಡಿರುವ ಮೋದಿ, “ಮಹಾನ್...
Date : Friday, 11-10-2019
ಮಂಗಳೂರು: ಸ್ಯಾಕ್ಸೋಫೋನ್ ಲೋಕದ ಸಾಮ್ರಾಟ ಕದ್ರಿ ಗೋಪಾಲನಾಥ್ ಅವರು ಶುಕ್ರವಾರ ಮುಂಜಾನೆ ವಿಧಿವಶರಾಗಿದ್ದಾರೆ. ಮಂಗಳೂರಿನ ಪದವಿನಂಗಡಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಅವರಿಗೆ ಗುರುವಾರ ರಾತ್ರಿ ಹೃದಯಾಘಾತ ಸಂಭವಿಸಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ...
Date : Thursday, 10-10-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಡಿಯಲ್ಲಿ ರಾಷ್ಟ್ರೀಯ ಭದ್ರತೆಯು ಬಲಿಷ್ಠಗೊಂಡಿದೆ. ನಮ್ಮ ಒಬ್ಬ ಯೋಧ ಹುತಾತ್ಮನಾದರೆ ಅದಕ್ಕೆ ಪ್ರತಿಕಾರವಾಗಿ 10 ಶತ್ರುಗಳನ್ನು ಸದೆ ಬಡಿಯುತ್ತೇವೆ ಎಂಬುದು ಜಗತ್ತಿಗೇ ತಿಳಿದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ....
Date : Thursday, 10-10-2019
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರೆಂಚ್ ರಕ್ಷಣಾ ಕೈಗಾರಿಕೆಗಳಿಗೆ ಭಾರತದಲ್ಲಿ ಉತ್ಪಾದನಾ ನೆಲೆಗಳನ್ನು ಸ್ಥಾಪಿಸುವಂತೆ ಮತ್ತು ಉನ್ನತ ಮಟ್ಟದ ರಕ್ಷಣಾ ಸಾಧನಗಳ ಸಹ-ಉತ್ಪಾದನೆಗೆ ಭಾರತದಲ್ಲಿ ಪ್ರವೇಶ ಪಡೆಯುವಂತೆ ಆಹ್ವಾನವನ್ನು ನೀಡಿದ್ದಾರೆ. ಇತ್ತೀಚಿನ ಫ್ರಾನ್ಸ್ ಭೇಟಿಯ ವೇಳೆ ಉನ್ನತ ಮಟ್ಟದ ಫ್ರೆಂಚ್ ಉದ್ಯಮಿಗಳೊಂದಿಗೆ...
Date : Thursday, 10-10-2019
ಗುರುಗ್ರಾಮ್: ಆಘಾತಕಾರಿ ಘಟನೆಯೊಂದರಲ್ಲಿ, ಹರಿಯಾಣದ ಗುರುಗ್ರಾಮದಲ್ಲಿ ಗೋ ಕಳ್ಳ ಸಾಗಾಣೆದಾರರು ಫೈರಿಂಗ್ ಮಾಡಿ ಬಜರಂಗದಳದ ಕಾರ್ಯಕರ್ತನೊಬ್ಬನನ್ನು ತೀವ್ರವಾಗಿ ಘಾಸಿಗೊಳಿಸಿದ್ದಾರೆ. ಗುರುಗ್ರಾಮದ ಸೆಕ್ಟರ್ 10ರಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಗಾಯಗೊಂಡ ಬಜರಂಗ ದಳದ ಕಾರ್ಯಕರ್ತ ಹರಿಯಾಣ ಸರ್ಕಾರದ ಗೋ ಕಳ್ಳ ಸಾಗಾಣೆ ವಿರೋಧಿ...
Date : Thursday, 10-10-2019
ನವದೆಹಲಿ: ರಫೆಲ್ ಯುದ್ಧ ವಿಮಾನವನ್ನು ಸ್ವೀಕರಿಸುವ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶಸ್ತ್ರ ಪೂಜೆಯನ್ನು ನೆರವೇರಿಸಿದ್ದರು. ಇದಕ್ಕೆ ಕಾಂಗ್ರೆಸ್ಸಿಗರು ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಈ ಪೂಜೆಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ‘ಪ್ರದರ್ಶನ’ ಎಂದು ಜರೆದಿದ್ದರು, ಇಂತಹುದನ್ನು ಮಾಡಬೇಕಾಗಿರಲಿಲ್ಲ...
Date : Thursday, 10-10-2019
ನವದೆಹಲಿ: ರಫೆಲ್ RB 001 ಅನ್ನು ಅಕ್ಟೋಬರ್ 2019 ರಂದು ಫ್ರಾನ್ಸಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಧಿಕೃತವಾಗಿ ಸೇರ್ಪಡೆಗೊಳಿಸಿದ್ದಾರೆ. ಇದರ ಬೆನ್ನೆಲ್ಲೇ ಎರಡನೇ RB 002 ರಫೆಲ್ ಯುದ್ಧ ವಿಮಾನ ಹಾರಾಟಕ್ಕೆ ಸಜ್ಜಾಗಿದೆ. ಯುದ್ಧ ವಿಮಾನಗಳ ತಯಾರಕ ಕಂಪನಿ...
Date : Thursday, 10-10-2019
ಭಾರತ ಮತ್ತು ಚೀನಾ ಅನೌಪಾಚರಿಕ ಶೃಂಗಸಭೆಗೆ ತಮಿಳುನಾಡಿನ ಮಾಮಲ್ಲಪುರಂ ಅನ್ನು ಯಾಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆ ಬಹುಶಃ ಎಲ್ಲರನ್ನೂ ಕಾಡುತ್ತಿದೆ. ಚೀನಾದೊಂದಿಗೆ ಐತಿಹಾಸಿಕ ಸಂಪರ್ಕ ಹೊಂದಿರುವ ಮಾಮಲ್ಲಪುರಂನ ಶ್ರೀಮಂತ ಸಂಸ್ಕೃತಿಯು ಮೋದಿ ಮತ್ತು ಕ್ಸಿ ಜಿನ್ಪಿಂಗ್ ನಡುವಣ ಭೇಟಿಗೆ ಅತ್ಯುತ್ತಮ...
Date : Thursday, 10-10-2019
ಭೋಪಾಲ್: ಮಧ್ಯಪ್ರದೇಶದಲ್ಲಿ ಮದುವೆಯಾಗಲು ಹೊರಟಿರುವ ವರರು ಮನೆಯ ಶೌಚಾಲಯದೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರ ಯೋಜನೆಯಡಿ ಸಿಗುವ ಹಣಕಾಸು ನೆರವನ್ನು ಪಡೆಯಬೇಕಾದರೆ ಇದು ಅನಿವಾರ್ಯ. ಮುಖ್ಯಮಂತ್ರಿ ಕಲ್ಯಾಣ ವಿವಾಹ/ನಿಖಾ ಯೋಜನೆಯಡಿಯಲ್ಲಿ ಮದುವೆಯಾಗುವ ವಧುವಿಗೆ ಸರ್ಕಾರವು ರೂ.51 ಸಾವಿರಗಳನ್ನು ನೀಡುತ್ತದೆ. ವಧು ಹೋಗುವ...