Date : Thursday, 21-11-2019
ಕೊಲ್ಲಂ: ಕೇರಳದ 105 ವರ್ಷದ ಅಜ್ಜಿಯೊಬ್ಬರು ಆ ರಾಜ್ಯದ ಅತ್ಯಂತ ಹಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 6 ಮಕ್ಕಳು ಮತ್ತು 16 ಮೊಮ್ಮಕ್ಕಳನ್ನು ಹೊಂದಿರುವ ಭಾಗೀರಥಿ ಅಮ್ಮ 4 ನೇ ತರಗತಿ ಪರೀಕ್ಷೆಗೆ ಹಾಜರಾಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ತನ್ನ...
Date : Thursday, 21-11-2019
ವಾಷಿಂಗ್ಟನ್: ಅಮೆರಿಕಾ ಆಡಳಿತವು ಭಾರತಕ್ಕೆ 1 ಬಿಲಿಯನ್ ಡಾಲರ್ ಮೌಲ್ಯದ ನೌಕಾ ಬಂದೂಕುಗಳನ್ನು ಮಾರಾಟ ಮಾಡಲು ಅನುಮೋದನೆಯನ್ನು ನೀಡಿದೆ. ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೌಕಾ ಬಂದೂಕುಗಳು ಮಹತ್ವದ ಪಾತ್ರವನ್ನು ನಿಭಾಯಿಸಲಿದೆ. ಈ ನೌಕಾ ಬಂದೂಕುಗಳನ್ನು ಭಾರತವು ಶತ್ರುಗಳ ಯುದ್ಧನೌಕೆ, ಆ್ಯಂಟಿ ಏರ್ಕ್ರಾಪ್ಟ್ ಮತ್ತು...
Date : Thursday, 21-11-2019
ಭುವನೇಶ್ವರ: ಒರಿಸ್ಸಾ ಕರಾವಳಿಯ ರಕ್ಷಣಾ ಪರೀಕ್ಷಾ ಕೇಂದ್ರದಿಂದ ಭಾರತವು ಪರಮಾಣು ಸಾಮರ್ಥ್ಯದ ಮೇಲ್ಮೈಯಿಂದ ಮೇಲ್ಮೈಗೆ ಸಣ್ಣ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ -II ರ ಅವಳಿ ಪರೀಕ್ಷೆಗಳನ್ನು ಬುಧವಾರ ಯಶಸ್ವಿಯಾಗಿ ನಡೆಸಿತು. ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ರಾತ್ರಿಯ ಸಮಯದಲ್ಲಿ ಎರಡು...
Date : Thursday, 21-11-2019
ಬೆಂಗಳೂರು: ಕರ್ನಾಟಕ ಸರ್ಕಾರವು ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್ ಸ್ಥಾಪಿಸುವ ನಿಟ್ಟಿನಲ್ಲಿ ಕಾನೂನು ನಿಯಮ ತರಲು ಯೋಜಿಸುತ್ತಿದೆ, ಇದು ತಂತ್ರಜ್ಞಾನ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಸುಲಲಿತ ವಿಧಾನದಲ್ಲಿ ಪರೀಕ್ಷೆಗೊಳಪಡಿಸಲು ಅನುವು ಮಾಡಿಕೊಡುತ್ತದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರದಿಂದ ಅತೀ ದೊಡ್ಡ ಘೋಷಣೆ ಇದಾಗಿದೆ. ಒಮ್ಮೆ ಕಾರ್ಯರೂಪಕ್ಕೆ ಬಂದರೆ,...
Date : Thursday, 21-11-2019
ನವದೆಹಲಿ: ಕೇಂದ್ರ ಸಂಪುಟವು ಬುಧವಾರ ಭಾರತ ಮತ್ತು ಫಿನ್ಲ್ಯಾಂಡ್ ನಡುವಣ ತಿಳುವಳಿಕೆಯ ಒಪ್ಪಂದಕ್ಕೆ ಅನುಮೋದನೆಯನ್ನು ನೀಡಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಅನುಮೋದನೆಯನ್ನು ನೀಡಲಾಗಿದೆ. ಪ್ರವಾಸೋದ್ಯಮ, ಡಾಟಾ ಹಂಚಿಕೆ, ಜ್ಞಾನ, ಪರಿಣಿತಿಗಳ ಹಂಚಿಕೆಯಲ್ಲಿ ಯಶಸ್ವಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಮತ್ತು ಪ್ರಚುರಪಡಿಸಲು ಸಹಕಾರ ಸಂಬಂಧಕ್ಕೆ ಆಧಾರವನ್ನು ಹಾಕಿ...
Date : Thursday, 21-11-2019
ವಾಷಿಂಗ್ಟನ್ ಡಿಸಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಭಾರತದ ಕ್ರಮವನ್ನು ಯುಎಸ್ ಕಾಂಗ್ರೆಸ್ಸಿಗ ಪೀಟ್ ಓಲ್ಸನ್ ಶ್ಲಾಘಿಸಿದ್ದಾರೆ. 70 ವರ್ಷಗಳ ಕಾಲ ಇದ್ದ 370ನೇ ವಿಧಿಯ ತಾತ್ಕಾಲಿಕ ನಿಬಂಧನೆಯು ಅಲ್ಲಿನ ಜನರನ್ನು ಇತರ ಎಲ್ಲ ಭಾರತೀಯರಿಗಿಂತ ವಿಭಿನ್ನ...
Date : Thursday, 21-11-2019
ನವದೆಹಲಿ: ಅತ್ಯುತ್ತಮ “ಪರಿಮಾಣಾತ್ಮಕ ಮತ್ತು ಗುಣಾತ್ಮಕ ನೈರ್ಮಲ್ಯ” ಸೌಲಭ್ಯಗಳಿಗಾಗಿ ತಮಿಳುನಾಡು ಮತ್ತು ಪೆದ್ದಪಲ್ಲಿಗೆ ಕ್ರಮವಾಗಿ ರಾಜ್ಯ ಮತ್ತು ಜಿಲ್ಲಾ ವಿಭಾಗಗಳಲ್ಲಿ ‘ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ -2019’ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. ವಿಶ್ವ ಶೌಚಾಲಯ ದಿನದ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ...
Date : Thursday, 21-11-2019
ನವದೆಹಲಿ: ಇದೇ ಮೊದಲ ಬಾರಿಗೆ ಅರೆಸೈನಿಕ ಪಡೆ (ಸಿಐಎಸ್‌ಎಫ್) ರಕ್ಷಣಾ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಯ ಸುಮಾರು 1.2 ಲಕ್ಷ ನಿವೃತ್ತ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ. ಗೃಹ ಸಚಿವಾಲಯದ ಅಧೀನದಲ್ಲಿ ಇರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯು ರಕ್ಷಣೆ ಮತ್ತು...
Date : Thursday, 21-11-2019
ನವದೆಹಲಿ: ಆಯುಷ್ಮಾನ್ ಯೋಜನೆಯ ಬಳಿಕ ಇದೀಗ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ಮತ್ತೊಂದು ಆರೋಗ್ಯ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಿದ್ಧವಾಗಿದೆ. ಈ ಯೋಜನೆಯು ‘ಆಯುಷ್ಮಾನ್ ಭಾರತ್’ನಂತೆಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ. ನೀತಿ ಅಯೋಗ ಈಗಾಗಲೇ ‘ಹೊಸ ಭಾರತಕ್ಕಾಗಿ ಆರೋಗ್ಯ ವ್ಯವಸ್ಥೆ’...
Date : Wednesday, 20-11-2019
ನವದೆಹಲಿ: ಇಂದು ಸೆನ್ಸೆಕ್ಸ್ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ ಏರಿದ್ದು, ನಿಫ್ಟಿ 50 ಸೂಚ್ಯಂಕವು ಪ್ರಮುಖವಾದ 12,000 ಮಟ್ಟವನ್ನು ಪುನಃ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿನ ಏರಿಕೆಯು ರಿಲಾಯನ್ಸ್ ಇಂಡಸ್ಟ್ರೀಸ್ನ ಲಾಭದ ಹಿನ್ನಲೆಯಲ್ಲಿ ಬಂದಿದೆ ಎಂಬುದು ವಿಶೇಷ. ಸೂಚ್ಯಂಕ ಬೆಲ್‌ವೆಥರ್ ಶೇಕಡಾ 4.05 ರಷ್ಟು ಏರಿಕೆಯಾಗಿ ಹೊಸ...