News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ವಿಶ್ವದ ಅತೀ ತೆಳುವಾದ ಲ್ಯಾಪ್‌ಟಾಪ್ ಎಚ್‌ಪಿ ಸ್ಪೆಕ್ಟರ್ ಬಿಡುಗಡೆ

ನವದೆಹಲಿ: ಹೆವ್ಲೆಟ್ ಪೆಕಾಡ್(ಎಚ್‌ಪಿ) ವಿಶ್ವದ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 1,19,990 ಆರಂಭಿಕ ಬೆಲೆಯ ಈ ಲ್ಯಾಪ್‌ಟಾಪ್ ಜುಲೈ 25ರಿಂದ ಲಭ್ಯವಾಗಲಿದೆ. ಎಚ್‌ಪಿ ಸಪೆಕ್ಟರ್ 10.4 mm (0.41 ಇಂಚ್) ದಪ್ಪವಿದ್ದು, ಇದು 12 mm (0.52 ಇಂಚ್)ನ ಮ್ಯಾಕ್‌ಬುಕ್‌ಗಿಂತಲೂ ತೆಳುವಾಗಿದೆ....

Read More

KULT 10 ಸ್ಮಾರ್ಟ್‌ಫೋನ್ ಬಿಡುಗಡೆ

ನವದೆಹಲಿ: ಹೊಸ ಟೆಲಿಕಾಂ ಬ್ರ್ಯಾಂಡ್ KULT ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ. ತನ್ನ ಪ್ರಮುಖ ಸ್ಮಾರ್ಟ್‌ಫೋನ್ 10 ಅನ್ನು ಅದು ಭಾರತಕ್ಕೆ ಪರಿಚಯಿಸಿದ್ದು, ಇದು ಅತ್ಯಂತ ಸರಳ ಬಳಕೆ ಮತ್ತು ಗ್ರಾಹಕರ ಕೈಗೆಟಕುವ ಬೆಲೆಗೆ ದೊರಕಲಿದೆ. ಭಾರತ, ಚೀನಾ ಹಾಗೂ ತೈವಾನ್‌ಗಳಲ್ಲಿ ವಿನ್ಯಾಸಗೊಳಿಸಲಾಗಿರುವ ಹೊಸ...

Read More

ಹಾವಿಡಿಯುತ್ತಿದ್ದ ಪ್ರಫುಲ್ಲ ಭಟ್ಟಹಾವು ಕಚ್ಚಿ ಸಾವು

ಮೂಡಿಗೆರೆ : ಮಲೆನಾಡು ಭಾಗದಲ್ಲಿ ಕಾಳಿಂಗ ಸರ್ಪಗಳು ಮನೆ ಬಳಿ ಕಾಣಿಸಿಕೊಳ್ಳುವುದು ಸಹಜವಾಗಿದ್ದು ಜನ ಹಾವು ಹಿಡಿಸಲು ಪ್ರಫುಲ್ಲ ಭಟ್ಟರನ್ನೇ ನೆಚ್ಚಿಕೊಂಡಿದ್ದರು. ಸಾವಿರಾರು ಕಾಳಿಂಗ ಸರ್ಪಗಳನ್ನು ಹಿಡಿದು ರೂಢಿಯಿದ್ದ ಭಟ್ಟರು, ಮಂಗಳವಾರ ಎಂದಿನಂತೆ ಕಾಳಿಂಗವೊಂದನ್ನು ಹಿಡಿಯಲು ಕಲ್ಕೋಡಿಗೆ ತೆರಳಿದ್ದರು. ಅವರು, ಹಾವು...

Read More

ಎಲ್.ಜಿ. ಡಬಲ್ ಸ್ಕ್ರೀನ್ ಟಿವಿ ಬಿಡುಗಡೆ

ನವದೆಹಲಿ: ಮನೆಮಂದಿ ಒಂದೇ ಸಮಯದಲ್ಲಿ ತಮ್ಮ ನೆಚ್ಚಿನ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಕಿತ್ತಾಡುವ ಕಾಲ ಸ್ವಲ್ಪ ಸಮಯದಲ್ಲೇ ದೂರವಾಗಲಿದೆ. ಎಲ್‌ಜಿ ಏಕಕಾಲದಲ್ಲಿ ಎರಡು ಬದಿಗಳಲ್ಲೂ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾದ ಒಎಲ್‌ಇಡಿ ಟಿವಿಯೊಂದನ್ನು ಬಿಡುಗಡೆಗೊಳಿಸಿದೆ. ಬರ್ಲಿನ್‌ನ ಐಎಫ್‌ಎ 2015, ವ್ಯಾಪಾರ ಪ್ರದರ್ಶನದಲ್ಲಿ ಪರಿಚಯಿಸಲಾದ 111 ಇಂಚಿನ...

Read More

ಭಿಕ್ಷೆ ಬೇಡಿ ಅನಾಥ ಮಕ್ಕಳನ್ನು ಸಾಕಿದಳು ಈ ಮಮತಾಮಯಿ ಮಾಯಿ

ಕಷ್ಟವನ್ನು ಅನುಭವಿಸಿದವರಿಗೆ ಮಾತ್ರ ಕಷ್ಟದ ನೋವಿನ ಅರಿವಿರುತ್ತದೆ. ಜೀವನದಲ್ಲಿ ಬರೀ ಸುಖವನ್ನೇ ಕಂಡವ ಸಂಕಷ್ಟದಲ್ಲಿರುವವರ ವೇದನೆಯನ್ನು ಅರ್ಥೈಸಿಕೊಳ್ಳಲು ವಿಫಲನಾಗುತ್ತಾನೆ. ತನ್ನಂತೆಯೇ ನೋವುಂಡವರನ್ನು ಕಂಡು ಹೃದಯ ಕಲುಕಿದಾಗ ವ್ಯಕ್ತಿ ಎಂತಹ ತ್ಯಾಗವನ್ನೂ ಮಾಡಲು ಸಿದ್ಧನಾಗುತ್ತಾನೆ. ಅದಕ್ಕೆ ಉದಾಹರಣೆಯೇ ಮಮತೆಯ ಸೆಲೆಯಾಗಿರುವ, ಸಾವಿರಾರು ಅನಾಥರ...

Read More

ದಿನಕ್ಕೆ ಮೂರು ಬಾರಿ ಬದಲಾಗುತ್ತದೆ ಈ ಶಿವಲಿಂಗದ ಬಣ್ಣ!

ಧೋಲ್‌ಪುರ: ರಾಜಸ್ಥಾನದ ಧೋಲ್‌ಪುರದಲ್ಲಿರುವ  ಒಂದು ಸಾವಿರ ಇತಿಹಾಸವಿರುವ ಶಿವಲಿಂಗದ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತದೆ. ಬೆಳಗ್ಗೆ ಕೆಂಪು ಬಣ್ಣವಿದ್ದರೆ, ಮಧ್ಯಾಹ್ನ ಇದರ ಬಣ್ಣ ಕೇಸರಿಯಾಗಿ ಪರಿವರ್ತನೆಗೊಳ್ಳುತ್ತದೆ, ರಾತ್ರಿ ಹೊತ್ತಿಗೆ ಕಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಅತಿ ಶಕ್ತಿಯುತ ಶಿವಲಿಂಗ...

Read More

ಐಟಿ ಉದ್ಯೋಗ ತೊರೆದು ಹಳ್ಳಿ ಜನರ ಬದುಕು ರೂಪಿಸಿದ ಭರತ್

ಭುವನೇಶ್ವರ: ತನ್ನ ಐಟಿ ಉದ್ಯೋಗಕ್ಕೆ ವಿದಾಯ ಹೇಳಿ ಹಳ್ಳಿಗರ ಬದುಕು ರೂಪಿಸಿದ ಪಿ.ವಿ.ಭರತ್ ವಿನೀತ್ ಈಗ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಹಣದ ಹಿಂದೆ ಹೋಗದೆ ಸೇವೆಯ ಹಿಂದೆ ಹೋದ ಅವರು ಇಂದು ಆ ಹಳ್ಳಿ ಜನರ ಪಾಲಿಗೆ ಬದುಕು ನೀಡಿದ ಕರ್ಮಯೋಗಿ....

Read More

ಗೂಗಲ್‌ನ ಲ್ಯಾಂಡ್‌ಮಾರ್ಕರ್, ಟನಲ್ ವಿಷನ್, ಲಿಪ್ ಸ್ವ್ಯಾಪ್ ಪ್ರಾಯೋಗಿಕ ಆ್ಯಪ್ ಬಿಡುಗಡೆ

ನವದೆಹಲಿ: ಗೂಗಲ್ ಉತ್ಪನ್ನಗಳ ಪ್ರಚಾರಕಾರ್ಯ ನಿರ್ವಹಿಸುತ್ತಿರುವ ಗೂಗಲ್ ಕ್ರಿಯೇಟಿವ್ ಲ್ಯಾಬ್ ತಂಡವು ಲ್ಯಾಂಡ್‌ಮಾರ್ಕರ್, ಟನಲ್ ವಿಷನ್, ಲಿಪ್ ಸ್ವ್ಯಾಪ್ ಎಂಬ ಛಾಯಾಚಿತ್ರಕ್ಕೆ ಸಂಬಂಧಿಸಿದ ಮೂರು ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂರು ಆ್ಯಪ್‌ಗಳು ಉಚಿತವಾಗಿದ್ದು, ಗೂಗಲ್ ಪ್ಲೇ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ. ಲ್ಯಾಂಡ್‌ಮಾರ್ಕರ್...

Read More

ಗೂಗಲ್‌ನಿಂದ ಸ್ಪೀಡ್ ಬ್ರೌಸರ್

ಇಂಟರ್‌ನೆಟ್‌ನಲ್ಲಿ 2ಜಿ, 3ಜಿ ವ್ಯವಸ್ಥೆ ಇದ್ದರೂ ಜನರು ವೆಬ್ ಪುಟಗಳನ್ನು ವೀಕ್ಷಿಸಲು ಪರದಾಡುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ವಿಶ್ವದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ತನ್ನ ಕ್ರೋಮ್ ಹಾಗೂ ಆಂಡ್ರಾಯ್ಡ್ ಬ್ರೌಸರ್‌ಗಳಿಗೆ ಹೊಸ ಸ್ವರೂಪ ಕಲ್ಪಿಸಿದೆ. ಇದಕ್ಕಾಗಿ ಸೈಡ್‌ಲ್ಯಾಬ್ಸ್ ಎಂಬ...

Read More

ಆಸ್ತಿ ರಕ್ಷಣೆಗೆ ಡಿಜಿಟಲ್ ವಿಲ್

ನಮ್ಮ ಹಿರಿಯರು ತಮ್ಮ ಕಾಲಾನಂತರ ತಮ್ಮಲ್ಲಿರುವ ಆಸ್ತಿಯನ್ನು ಮನೆಯವರ, ಮಕ್ಕಳ, ಬಂಧುಗಳ ಹೆಸರಿಗೆ ಬರೆದಿಡುವುದನ್ನು ಕೇಳಿದ್ದೇವೆ. ಇದೇ ರೀತಿ ಈಗ ತಮ್ಮ ಆನ್‌ಲೈನ್ ಆಸ್ತಿಗೂ ಉಯಿಲು ಬರೆಯುವ ಮೂಲಕ ಇತತರಿಗೆ ವರ್ಗಾಯಿಸಬಹುದು. ಭೌತಿಕ ಆಸ್ತಿಯಂತೆ ನಮ್ಮ ಕಾಲಾನಂತರ ನಮ್ಮ ಆನ್‌ಲೈನ್ ಆಸ್ತಿಗಳಾದ...

Read More

Recent News

Back To Top