News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

64th Vimal Elaichi Filmfare Awards

The evening was filled with power packed performances, with Shahrukh Khan adorning the hat of the host Raaziwon the Best Film while Ranbir Kapoor (Sanju)and Alia Bhatt (Raazi) took home...

Read More

ಕಾಪಿಕಾಡ್‌ರ ‘ಅರೆಮರ್‍ಲೆರ್’ ಕರಾವಳಿಯಾದ್ಯಂತ ಬಿಡುಗಡೆ

ತುಳುಭಾಷೆ, ರಂಗಭೂಮಿಗೆ ಕಾಪಿಕಾಡ್‌ರ ಕೊಡುಗೆ ಅಪಾರ:ಗಣೇಶ್‌ರಾವ್ ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್, ಮುಖೇಶ್ ಹೆಗ್ಡೆ, ದಿನೇಶ್ ಶೆಟ್ಟಿ ನಿರ್ಮಾಣದಲ್ಲಿ ತಯಾರಾಗಿರುವ ‘ಅರೆಮರ್‍ಲೆರ್’ ತುಳು ಹಾಸ್ಯ ಸಿನಿಮಾ ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು....

Read More

ಮೇ 26ರಂದು ತೆಂಡುಲ್ಕರ್ ಅವರ ಜೀವನಚರಿತ್ರೆ ‘ಸಚಿನ್-ಎ ಬಿಲಿಯನ್ ಡ್ರೀಮ್ಸ್’ ಬಿಡುಗಡೆ

ಮುಂಬಯಿ: ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರ ಜೀವನಚರಿತ್ರೆ ಕುರಿತ ಸಿನೆಮಾ ‘ಸಚಿನ್-ಎ ಬಿಲಿಯನ್ ಡ್ರೀಮ್ಸ್’ ಮೇ 26ರಂದು ಬಿಡುಗಡೆಯಾಗಲಿದ್ದು, ವಿಶ್ವದಾದ್ಯಂತ ಅಭಿಮಾನಿಗಳು ಇದಕ್ಕಾಗಿ ಹಾತೊರೆಯುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಬಗ್ಗೆ ಸಚಿನ್ ತೆಂಡುಲ್ಕರ್ ಅವರು ಸೋಮವಾರ ಘೋಷಿಸಿದ್ದಾರೆ. ಎಲ್ಲರೂ...

Read More

ಕ್ಲೈಮ್ಯಾಕ್ಸ್­ಗೆ 1.2 ಕೋಟಿ ರೂ. ಖರ್ಚು ಮಾಡಲು ಮುಂದಾದ ನಿರ್ಮಾಪಕ ಕೇವಲ 1000 ರೂ. ನ ಲೈಫ್ ಜಾಕೆಟ್ ಖರೀದಿಸುವಲ್ಲಿ ಎಡವಿದ್ದೇಕೆ?

ಬೆಂಗಳೂರು : ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್­ ಚಿತ್ರೀಕರಣಕ್ಕೆ 1.2 ಕೋಟಿ ಖರ್ಚು ಮಾಡಲು ಮುಂದಾದ ಮಾಸ್ತಿಗುಡಿ ಸಿನಿಮಾದ ನಿರ್ಮಾಪಕ ದೃಶ್ಯ ಚಿತ್ರೀಕರಣಕ್ಕೂ ಮುನ್ನ ಎಚ್ಚರಿಕೆಯ ಕ್ರಮವೆಂಬಂತೆ ನಟರಿಗೆ ನೀಡಬೇಕಾಗಿದ್ದ ಕೇವಲ 500-1000 ಬೆಲೆಬಾಳುವ ಲೈಫ್ ಜಾಕೆಟ್ ನೀಡದಿರುವ ಪರಿಣಾಮ ಕನ್ನಡ ಸಿನಿಮಾರಂಗ ಇಬ್ಬರು ಉತ್ತಮ...

Read More

100 ಕೋಟಿ ಕ್ಲಬ್ ಸೇರಿದ ಮಾಲಿವುಡ್

ತಿರುವನಂತಪುರ: ವೈಶಕ್ ನಿರ್ದೇಶನದ ಪುಲಿಮುರಗನ್ ಚಿತ್ರ 100 ಕೋಟಿ ರೂಪಾಯಿ ಸಂಗ್ರಹಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾನವ ಮತ್ತು ಪ್ರಾಣಿ ಸಂಘರ್ಷ ಕೇಂದ್ರಿತವಾದ ಈ ಚಿತ್ರದಲ್ಲಿ ಮೋಹನಲಾಲ್ ನಾಯಕನಟರಾಗಿ ಅಭಿನಯಿಸಿದ್ದಾರೆ. ಮೋಹನಲಾಲ್ ನಾಯಕರಾಗಿ ನಟಿಸಿದ ದೃಶ್ಯಂ ಚಿತ್ರ 70 ಕೋಟಿ...

Read More

ಷೆವಲಿಯಾರ್ ಪ್ರಶಸ್ತಿಗೆ ನಟ ಕಮಲ್ ಹಾಸನ್ ಆಯ್ಕೆ

ಚೆನ್ನೈ: ತಮಿಳು ಚಿತ್ರನಟ ಕಮಲ್ ಹಾಸನ್ ಷೆವಲಿಯಾರ್ ಆವಾರ್ಡ್ಸ್ ಫ್ರೆಂಚ್ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಚಿತ್ರರಂಗದಲ್ಲಿ ಕಮಲ್ ಹಾಸನ್ ಅವರ ಅಮೋಘ ಸಾಧನೆಯನ್ನು ಪರಿಗಣಿಸಿ ಫ್ರಾನ್ಸ್ ಸರ್ಕಾರ ಕಮಲ್ ಹಾಸನ್ ಅವರನ್ನು ಷೆವಲಿಯರ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿಗೆ ಆಯ್ಕೆಯಾದ...

Read More

ವಿಶ್ವದ ಅತೀ ತೆಳುವಾದ ಲ್ಯಾಪ್‌ಟಾಪ್ ಎಚ್‌ಪಿ ಸ್ಪೆಕ್ಟರ್ ಬಿಡುಗಡೆ

ನವದೆಹಲಿ: ಹೆವ್ಲೆಟ್ ಪೆಕಾಡ್(ಎಚ್‌ಪಿ) ವಿಶ್ವದ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 1,19,990 ಆರಂಭಿಕ ಬೆಲೆಯ ಈ ಲ್ಯಾಪ್‌ಟಾಪ್ ಜುಲೈ 25ರಿಂದ ಲಭ್ಯವಾಗಲಿದೆ. ಎಚ್‌ಪಿ ಸಪೆಕ್ಟರ್ 10.4 mm (0.41 ಇಂಚ್) ದಪ್ಪವಿದ್ದು, ಇದು 12 mm (0.52 ಇಂಚ್)ನ ಮ್ಯಾಕ್‌ಬುಕ್‌ಗಿಂತಲೂ ತೆಳುವಾಗಿದೆ....

Read More

ಕೊನೆಗೂ ತೆರೆಗೆ ಅಪ್ಪಳಿಸುತ್ತಿದೆ ‘ಉಡ್ತಾ ಪಂಜಾಬ್’

ನವದೆಹಲಿ : ಭಾರಿ ವಿವಾದಗಳನ್ನು ಸೃಷ್ಟಿಸಿದ್ದ ಬಾಲಿವುಡ್ ಸಿನಿಮಾ ಉಡ್ತಾ ಪಂಜಾಬ್ ಕೊನೆಗೂ ತನ್ನ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದ್ದು ಶುಕ್ರವಾರ ದೇಶದಾದ್ಯಂತ ಬಿಡುಗಡೆ ಸಜ್ಜಾಗಿದೆ. ಪಂಜಾಬ್‌ನ ಡ್ರಗ್ಸ್ ಸಮಸ್ಯೆ ಮೇಲೆ ತಯಾರಿಸಲಾದ ಈ ಚಿತ್ರ ‘A’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಪಂಜಾಬನ್ನು ಅತಿ...

Read More

ಬಯ್ಯ ಮಲ್ಲಿಗೆ ಟೆಲಿಫಿಲ್ಮ್ ಬಿಡುಗಡೆ

ಮಂಗಳೂರು : ಶ್ರೀ ಜಯರಾಮ ಫಿಲ್ಮ್ ಲಾಂಛನದಲ್ಲಿ ಟಿತ್ರ ನಿರ್ಮಾಪಕ ಡಾ.ಸಂಜೀವ ದಂಡೆಕೇರಿ ಅವರ `ಬಯ್ಯಮಲ್ಲಿಗೆ’ ದಾಖಲೆ ಪ್ರದರ್ಶನ ಕಂಡ ತುಳುನಾಟಕದ ಟೆಲಿಫಿಲ್ಮ್‌ಅನ್ನು ನಗರದ ಪುರಭವನದಲ್ಲಿ ಬಿಡುಗಡೆಗೊಳಿಸಲಾಯಿತು. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಟೆಲಿಫಿಲ್ಮ್ ಬಿಡುಗಡೆಗೊಳಿಸಿದರು. `ಬಯ್ಯಮಲ್ಲಿಗೆ’...

Read More

ಪವಿತ್ರ100 ದಿನದ ಸಂಭ್ರಮ

ಮಂಗಳೂರು : ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್‌ಲೈನ್‌ನ ತುಳು ಚಲನ ಚಿತ್ರ ಮೇ 14ರಂದು ಮಂಗಳೂರಿನಲ್ಲಿ ಪ್ರಭಾತ್ ಟಾಕೀಸ್‌ನಲ್ಲಿ 100 ದಿನಗಳನ್ನು ಪೂರೈಸಿದ್ದು ಇದರ ಸಂಭ್ರಮಾಚರಣೆ ಮೇ22ರಂದು ಮಂಗಳೂರಿನ ದೀಪ ಕಂಪರ್ಟ್‌ನಲ್ಲಿ ಜರಗಲಿದೆ. ಫೆಬ್ರವರಿ...

Read More

Recent News

Back To Top