Date : Thursday, 26-03-2015
ಸೋಮವಾರದಿಂದ ನಮ್ಮ ರಾಜ್ಯದಲ್ಲಿ ಹತ್ತನೆ ತರಗತಿಯ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ 33600 ರಷ್ಟು ಮಕ್ಕಳು ಪರೀಕ್ಷೆಯನ್ನು ಜಿಲ್ಲೆಯ 30 ಕೇಂದ್ರಗಳಲ್ಲಿ ಬರೆಯಲಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿ ರಾಜ್ಯದಲ್ಲಿ ಶೇಕಡವಾರು ಫಲಿತಾಂಶದಲ್ಲಿ ಎಷ್ಟನೇ ಸ್ಥಾನ ಬರಲಿರುವುದು ಎನ್ನುವುದೇ ಕುತೂಹಲಕಾರಿ...
Date : Wednesday, 25-03-2015
ಸದ್ಯಕ್ಕೆ ವಿಧಾನಸಭೆಗೆ ಅಥವಾ ಮಹಾನಗರಪಾಲಿಕೆಗೆ ಚುನಾವಣೆ ದೂರ ಇರುವುದರಿಂದ ಮಂಗಳೂರು ಮಹಾನಗರ ಪಾಲಿಕೆ ಈ ಬಾರಿ ವಿಶೇಷ “ಭಾಗ್ಯ”ಗಳಿಲ್ಲದ ಬಜೆಟ್ ಮಂಡಿಸಿದೆ. ಕಳೆದ ಬಾರಿ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿದ್ದ ಜಿಲ್ಲಾಧಿಕಾರಿಯವರು ಮಂಡಿಸಿದ ಬಜೆಟ್‌ನಿಂದ ನಿರೀಕ್ಷಿಸಿದ್ದಷ್ಟು ವರಮಾನ ಬರದೇ ಇದ್ದ ಕಾರಣ ಇದ್ದದರಲ್ಲಿಯೇ...
Date : Wednesday, 25-03-2015
ನವದೆಹಲಿ: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಾಳೆ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೈ ವೋಲ್ಟೆಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ನಾಳೆ ನಡೆಯುವ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದೆ. ಅದರಲ್ಲೂ ಶೇ.70ರಷ್ಟು ಟಿಕೆಟ್‌ಗಳನ್ನು ಭಾರತೀಯರೇ...
Date : Tuesday, 24-03-2015
ಫ್ರಾನ್ಸ್: ಜರ್ಮನ್ ವಿಂಗ್ಸ್‌ಗೆ ಸೇರಿದ ಏರ್‌ಬಸ್ ಎ320 ವಿಮಾನ ಮಂಗಳವಾರ ದಕ್ಷಿಣ ಫ್ರಾನ್ಸ್‌ನ ಡಿಗ್ನೆ ಸಮೀಪ ಪತನಗೊಂಡಿದೆ. ಈ ವಿಮಾನದಲ್ಲಿ 142 ಪ್ರಯಾಣಿಕರು ಮತ್ತು 7 ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು, ಇವರೆಲ್ಲಾ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬಾರ್ಸಿಲೋನದಿಂದ ಡುಸೆಲ್‌ಡ್ರಾಫ್‌ಗೆ ಹೊರಟಿದ್ದ ವಿಮಾನ...
Date : Monday, 23-03-2015
ಸಿಂಗಾಪುರ: ಸಿಂಗಾಪುರದ ಸಂಸ್ಥಾಪಕ ಪಿತಾಮಹ ಮತ್ತು ಅದರ ಮೊದಲ ಪ್ರಧಾನಿ, ಚಿಕ್ಕ ದ್ವೀಪವಾಗಿದ್ದ ಸಿಂಗಾಪುರವನ್ನು ಶ್ರೀಮಂತ ದೇಶವನ್ನಾಗಿ ಪರಿವರ್ತಿಸಿದ್ದ ಲೀ ಕ್ವಾನ್ ಯೀವ್ ಸೋಮವಾರ ಮುಂಜಾನೆ ವಿಧಿವಶರಾಗಿದ್ದಾರೆ. ಕಳೆದ 6 ವಾರಗಳಿಂದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 3.31ರ...
Date : Friday, 20-03-2015
ಮೆಲ್ಬೋರ್ನ್: ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ವಿಶ್ವಕಪ್‌ನ ಎರಡನೇ ಕ್ವಾಟರ್‌ಫೈನಲ್ ಪಂದ್ಯಾವಳಿಯಲ್ಲಿ ಕೆಟ್ಟ ಅಂಪೈರಿಂಗ್ ಆಗಿದೆ ಎಂದು ಆರೋಪಿಸಿರುವ ಐಸಿಸಿ ಅಧ್ಯಕ್ಷ ಮುಸ್ತಫ ಕಮಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶತಕ ಬಾರಿಸಿದ ರೋಹಿತ್ ಶರ್ಮಾರಿಗೆ...
Date : Friday, 20-03-2015
ಟ್ಯೂನಿಶ್: ಇತ್ತೀಚಿಗೆ ಟ್ಯೂನಿಶಿಯಾದ ಪ್ರಮುಖ ಪ್ರವಾಸಿ ತಾಣವಾದ ವಸ್ತು ಸಂಗ್ರಹಾಲಯದ ಮೇಲೆ ನಡೆದ ಭೀಕರ ದಾಳಿಯ ಹೊಣೆಯನ್ನು ಇಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಅಲ್ಲದೇ ಇದು ‘ಮಳೆಯ ಮೊದಲ ಬಿಂದು’ ಎಂದು ಹೇಳಿಕೊಂಡಿದೆ. ಟ್ಯೂನಿಶಿಯಾದ ಪಾರ್ಲಿಮೆಂಟ್ ಗ್ರೌಂಡ್‌ನಲ್ಲಿರುವ ಖ್ಯಾತ ಬರ್ಡೊ ವಸ್ತು...