Date : Thursday, 09-04-2015
ಲಾಹೋರ್: ಇಸ್ಲಾಮಾಬಾದ್ ಜೈಲಿನಲ್ಲಿರುವ 26/11ರ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಯುರ್ ರೆಹಮಾನ್ ಲಖ್ವಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಲಾಹೋರ್ ಹೈಕೋರ್ಟ್ ಪಾಕಿಸ್ಥಾನ ಸರ್ಕಾರಕ್ಕೆ ಗುರುವಾರ ಸೂಚಿಸಿದೆ. ಭಾರತದ ಒತ್ತಡದ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಆರೋಪದ ಮೇರೆಗೆ ಪಾಕಿಸ್ಥಾನ ಲಖ್ವಿಯನ್ನು ಜೈಲಿನಲ್ಲಿ...
Date : Thursday, 09-04-2015
ಕರಾಚಿ: ಹಲವು ವರ್ಷಗಳಿಂದ ಕ್ರಿಕೆಟ್ ಪಂದ್ಯವನ್ನೇ ನೋಡದ ಪಾಕಿಸ್ಥಾನದಲ್ಲಿ ಈ ವರ್ಷ ಕ್ರಿಕೆಟ್ ಪಂದ್ಯಾಟ ನಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ. ಈ ಬಗ್ಗೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಮತ್ತು ಜಿಂಬಾಬ್ವೆ ಕ್ರಿಕೆಟ್ ಮಂಡಳಿ ನಡುವೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಮಾತುಕತೆ...
Date : Wednesday, 08-04-2015
ವಿಶ್ವಸಂಸ್ಥೆ: ಪಾಕಿಸ್ಥಾನದ ತಾಲಿಬಾನ್ ಮುಖ್ಯಸ್ಥ ಮತ್ತು ಪೇಶಾವರ ಶಾಲೆಯ ಮಾರಣಹೋಮದ ಮಾಸ್ಟರ್ ಮೈಂಡ್ ಮುಲ್ಲಾ ಫಜ್ಲುಲ್ಲಾನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬುಧವಾರ ಅಲ್‌ಖೈದಾ ನಿರ್ಬಂಧಿತರ ಪಟ್ಟಿಗೆ ಸೇರಿಸಿದೆ. ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವುದು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವ ಆರೋಪದ...
Date : Wednesday, 08-04-2015
ಲಂಡನ್: ಯುಕೆಯಲ್ಲಿರುವ ಭಾರತೀಯ ಮೂಲದ 15 ವರ್ಷದ ಬಾಲಕ ಪ್ರತಾಪ್ ಸಿಂಗ್ ಪ್ರತಿಷ್ಟಿತ ಇನ್‌ಸ್ಟ್ಯೂಟ್ ಆಫ್ ಫಿಝಿಕ್ಸ್ (ಐಒಪಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಈ ಪ್ರಶಸ್ತಿಯೂ 500 ಪೌಂಡ್ ನಗದನ್ನು ಹೊಂದಿದೆ. ಅಲ್ಲದೇ ಈ ಮೂಲಕ ಪ್ರತಾಪ್ ರಾಷ್ಟ್ರೀಯ ಭೌತಶಾಸ್ತ್ರ ಸಂಬಂಧಿ ಸಂಸ್ಥೆಗಳಿಗೆ...
Date : Tuesday, 07-04-2015
ಜಿನೆವಾ: ಹಿಂಸಾಚಾರಕ್ಕೆ ತತ್ತರಿಸಿರುವ ಯೆಮೆನ್‌ನಲ್ಲಿ ಮಾರ್ಚ್ 19ರಿಂದ 54೦ ಮಂದಿ ಹತ್ಯೆಗೀಡಾಗಿದ್ದಾರೆ ಮತ್ತು 1,7೦೦ ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಬಹಿರಂಗಪಡಿಸಿದೆ. ಮೃತರಲ್ಲಿ 74 ಮಕ್ಕಳು ಸೇರಿದ್ದಾರೆ, 44 ಮಕ್ಕಳು ಗಾಯಾಳುಗಳಾಗಿದ್ದಾರೆ. ಹಿಂಸಾಚಾರದಿಂದ ಸುಮಾರು 1೦೦,೦೦೦ ಮಂದಿ...
Date : Saturday, 04-04-2015
ಲಾಸ್ ಏಂಜಲೀಸ್: ಶಾಲೆಗಳಲ್ಲಿ ಯೋಗ ಕಲಿಸುವುದರಿಂದ ಹಿಂದುತ್ವವನ್ನು ಹೇರಿದಂತೆ ಅಥವಾ ಮಕ್ಕಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡಿದಂತೆ ಆಗುವುದಿಲ್ಲ ಎಂಬುದನ್ನು ಅಮೆರಿಕ ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಿಂದೂ ಧರ್ಮ ಮತ್ತು ಬೌದ್ಧ ಧರ್ಮವನ್ನು ಯೋಗದ ಮೂಲಕ ತಮ್ಮ ಮಕ್ಕಳ ಮೇಲೆ ಹೇರಲಾಗುತ್ತಿದೆ ಎಂದು...
Date : Saturday, 04-04-2015
ರಾಮೇಶ್ವರಂ: ತನ್ನ ಸಮುದ್ರ ಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀಲಂಕಾ ನೌಕಾ ಸೇನೆ ಭಾರತದ 33 ಮೀನುಗಾರರನ್ನು ನಿಡೆಂತೀವು ಜಲ ಪ್ರದೇಶದಲ್ಲಿ ಬಂಧನಕ್ಕೊಳಪಡಿಸಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಮೀನುಗಾರರು ಮತ್ತು ಅವರಿದ್ದ ಐದು ದೋಣಿಗಳನ್ನೂ ವಶಪಡಿಸಲಾಗಿದೆ ಎಂದು ಹೇಳಲಾಗಿದೆ....
Date : Saturday, 04-04-2015
ಕೌಲಾಲಂಪುರ: ಇತ್ತೀಚಿಗಷ್ಟೇ ನಂ.1 ಸ್ಥಾನವನ್ನು ಅಲಂಕರಿಸಿದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಲೇಷಿಯನ್ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್‌ನ ಸೆಮಿಫೈನನಲ್ಲಿ ಮುಗ್ಗರಸಿದ್ದಾರೆ. ಇಂದು ಮಲೇಷ್ಯಾದ ಪುತ್ರ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಅವರು ಒಲಿಂಪಿಕ್ ಚಾಂಪಿಯನ್ ಚೀನಾದ ಲೀ ಕ್ಷೆರುಯಿ...
Date : Friday, 03-04-2015
ಕೊಲಂಬೋ: ಭಾರತೀಯ ಮೀನುಗಾರರಿಗೆ ನಮ್ಮ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ಮಾಡಲು ನಾವು ಅವಕಾಶ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ನಿಯಮಬಾಹಿರವಾಗಿ ಮೀನುಗಾರಿಕೆ ನಡೆಸುವ ದೋಣಿಗಳನ್ನು ವಶಕ್ಕೆ ಪಡೆಯುವಂತೆ ತಮ್ಮ ನೌಕಾಸೇನೆಗೆ ಸೂಚನೆ ನೀಡಿದ್ದಾರೆ. ಮೈತ್ರಿಪಾಲ ಅವರು ಭಾರತೀಯರಿಗೆ...
Date : Friday, 03-04-2015
ವಾಷಿಂಗ್ಟನ್: 2050ರ ವೇಳೆ ಭಾರತ ಇಂಡೋನೇಶಿಯಾವನ್ನು ಹಿಂದಿಕ್ಕೆ ಜಗತ್ತಿನ ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ ದೇಶವಾಗಲಿದೆ. ಅಂತೆಯೇ ಹಿಂದೂಗಳು ಜಗತ್ತಿನ 3ನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಲಿದ್ದಾರೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ. ಪ್ಯೂ ರಿಸರ್ಚ್ ಸೆಂಟರ್‌ನ ಧಾರ್ಮಿಕ ಅಧ್ಯಯನದ ದಾಖಲೆಗಳು...