News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಸವಣೂರಿನಲ್ಲಿ ಔಷಧೀಯ ಸಸ್ಯಗಳ ನಾಟಿ

ಸವಣೂರು : ನಮ್ಮ ಸುತ್ತಮುತ್ತ ಅನೇಕ ಔಷಧೀಯ ಗುಣಗಳಿರುವ ಸಸ್ಯಗಳಿವೆ. ಇವುಗಳ ಉಪಯೋಗ ಹಾಗೂ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವ ಕಾರ್ಯವಾಗಬೇಕು ಹಾಗೂ ಅದನ್ನು ಬೆಳೆಸಿ ಉಳಿಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಪ್ರಗತಿಪರ ಕೃಷಿಕ ಶಿವರಾಮ ಗೌಡ ಮೆದು ಅವರು ಔಷಧೀಯ...

Read More

ವೀರಮಂಗಲದಲ್ಲಿ ಯೋಗ ದಿನಾಚರಣೆ

ಪುತ್ತೂರು : ಯೋಗದಿಂದ ರೋಗ ದೂರವಾಗುತ್ತದೆ. ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢತೆ ಹೊಂದಲು ಸಾಧ್ಯ ಎಂದು ನಿವೃತ್ತ ಸೈನಿಕ ಸುಂದರ ಗೌಡ ನಡುಬೈಲು ಹೇಳಿದರು. ಅವರು ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ...

Read More

ಸವಣೂರು: ಯುವಕ ಮಂಡಲದ ಪದಗ್ರಹಣ

ಸವಣೂರು : ತಾಳ್ಮೆ, ಪರಿಶ್ರಮದಿಂದ ಸಮಾಜದಲ್ಲಿ ಯುವಜನತೆಯಿಂದ ಪರಿವರ್ತನೆ ಸಾಧ್ಯ. ಯುವಶಕ್ತಿ ದೇಶದ ಭವಿಷ್ಯ. ಯುವಶಕ್ತಿ ಕೈಕಟ್ಟಿ ಕುಳಿತರೆ ದೇಶದ, ಸಮಾಜ ಅಭಿವೃದ್ದಿ ಕುಂಠಿತವಾಗುತ್ತದೆ. ಸಮನ್ವಯತೆ, ಸಹೋದರತೆ, ಕ್ರಿಯಾಶೀಲತೆಯಿಂದ ಸಮಾಜದಲ್ಲಿ ಯುವಶಕ್ತಿ ಬಲಿಷ್ಠವಾಗಿ ಸಂಘಟಿತವಾಗಲು ಸಾಧ್ಯ ಎಂದು ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ...

Read More

ಸವಣೂರು : ಸೀತಾರಾಮ ರೈಗೆ ಜೆ.ಎಫ್.ಪಿ. ಪದವಿ ಪ್ರಧಾನ

ಸವಣೂರು : ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜಮುಖಿ ಚಟುವಟಿಕೆ ಜೇಸಿಐಯ ಜೀವಾಳ, ಉತ್ತಮ ಕೆಲಸಮಾಡಿದಾಗ ಸಮಾಜ,ಸಂಸ್ಥೆ ಗುರುತಿಸುತ್ತದೆ ಎಂದು ಜೆಸಿಐ ವಲಯ 15ರ ಅಧ್ಯಕ್ಷ ಸಂದೀಪ್ ಕುಮಾರ್ ಹೇಳಿದರು. ಅವರು ಸವಣೂರು ಜೆಸಿಐ ಆಶ್ರಯದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ...

Read More

ಪುಣ್ಚಪ್ಪಾಡಿ :ಶಾಲಾ ಪ್ರಾರಂಭೋತ್ಸವ ಅಕ್ಷರ ರಥದಲ್ಲಿ ಶಾಲೆಗೆ ಮಕ್ಕಳ ಆಗಮನ

ಸವಣೂರು : ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಲ್ಲರ ಜವಾಬ್ದಾರಿ.ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಅತೀ ಅಗತ್ಯ. ಶತಮಾನೋತ್ಸವದ ಹೊತ್ತಿನಲ್ಲಿರುವ ಪುಣ್ಚಪ್ಪಾಡಿ ಶಾಲೆ ಹಲವು ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿಸಿದೆ ಎಂದು ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ಹೇಳಿದರು....

Read More

ತಂತ್ರಿಗಳಿಗೆ ನೋಟೀಸ್ ನೀಡುವ ಅಧಿಕಾರ ಕಾರ್ಯನಿರ್ವಹಣಾಧಿಕಾರಿಗಳಿಗಿಲ್ಲ

ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಿಗೆ ನೋಟಿಸ್ ನೀಡಿರುವ ಕುರಿತು ಉತ್ತರಿಸಿರುವ ಕುಂಟಾರು ರವೀಶ್ ತಂತ್ರಿಯವರು ಕಾರ್ಯನಿರ್ವಹಣಾಧಿಕಾರಿಗೆ ತಂತ್ರಿಗಳಿಗೆ ನೋಟೀಸ್ ನೀಡುವ ಅಧಿಕಾರ ಇರುವುದಿಲ್ಲ ಎಂದು ದೇವಸ್ಥಾನದ ನೋಟೀಸ್‌ಗೆ ಉತ್ತರ ನೀಡಿದ್ದಾರೆ. ಜಿಲ್ಲಾಧಿಕಾರಿಯವರ ಆದೇಶದಂತೆ ಧಾರ್ಮಿಕ ದತ್ತಿ ಇಲಾಖೆ ನನ್ನನ್ನು ತಂತ್ರಿಗಳಾಗಿ...

Read More

ಮನಸ್ಸು ಸ್ವಚ್ಚವಾಗಿದ್ದರೆ ಸಮಾಜವನ್ನು ಸ್ವಚ್ಚವಾಗಿಡಬಹುದು

ಅಂಕತ್ತಡ್ಕ : ಗುರುದೇವಾ ಸೇವಾಬಳಗ, ಗ್ರಾಮ ವಿಕಾಸ ಘಟ ಸಮಿತಿಯ ವಾರ್ಷಿಕೋತ್ಸವ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ತಮ್ಮ ಮನಸ್ಸು ಸ್ವಚ್ಚವಾಗಿದ್ದರೆ ಸಮಾಜವನ್ನು ಸ್ವಚ್ಚವಾಗಿಡಬಹುದು.ತಮ್ಮ ಜೀವನದ ಪೂರ್ವಾವಲೋಕನದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ.ಸದ್ವಿಚಾರಗಳನ್ನು ಆಚರಣೆಗೆ ತಂದರೆ ಜೀವನದಲ್ಲಿ ಬದಲಾವಣೆ ತರಲು ಸಾದ್ಯ ಎಂದು ಒಡಿಯೂರು...

Read More

ಮಾತೃ ಭಾಷೆ ಮರೆಯುವುದು ಅಕ್ಷಮ್ಯ ಅಪರಾಧ – ಕಜಂಪಾಡಿ ಸುಬ್ರಹ್ಮಣ್ಯ ಭಟ್

ಪುತ್ತೂರು : ನಮ್ಮ ಮಾತೃ ಭಾಷೆ ಕನ್ನಡ ಅತ್ಯಂತ ಸುಂದರವಾದದ್ದು, ವೈಜ್ಞಾನಿಕವಾಗಿ ವ್ಯವಸ್ಥಿತವಾದ ಲಿಪಿಯಿಂದ ಕೂಡಿದೆ. ಆದ್ದರಿಂದ ದೇಶಿಯ ಭಾಷೆಯಲ್ಲಿ ಧರ್ಮಯೋಗ್ಯವಾದ, ಜೀವನ ಮೌಲ್ಯಗಳನ್ನು ತಿಳಿಸಿಕೊಡುವಂತಹ ಶಿಕ್ಷಣವನ್ನು ಇಂದಿನ ವಿದ್ಯಾರ್ಥಿಗಳು ಪಡೆಯಬೇಕಾಗಿದೆ. ಅರ್ಥ ಮತ್ತು ಕಾಮಗಳನ್ನು ಧರ್ಮದಿಂದ ಅನುಷ್ಠಾನ ಮಾಡಿದಾಗ ಮೋಕ್ಷ...

Read More

ಪುತ್ತೂರು ತಾಪಂ ಪ್ರಥಮ ಸಾಮಾನ್ಯ ಸಭೆ : ಮಳೆಗಾಲದ ಮುನ್ನ ಕ್ರಮಕ್ಕೆ ಸೂಚನೆ

ಪುತ್ತೂರು : ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ , ತಾಲೂಕಿನಲ್ಲಿ ಒಟ್ಟು 13 ಡೆಂಘೆ ಪ್ರಕರಣ ಪತ್ತೆಯಾಗಿದೆ.ಉಳಿದಂತೆ ಏಪ್ರಿಲ್ ತಿಂಗಳ ಬಳಿಕ ಕಡಬದಲ್ಲಿ 2, ಕಾಣಿಯೂರು 3 , ಕೊಲ 3 , ಪಾಣಾಜೆ 3, ಸರ್ವೆ 1, ಉಪ್ಪಿನಂಗಡಿ 1 ಸೇರಿದಂತೆ ಒಟ್ಟು 13 ಪ್ರಕರಣ ತಾಲೂಕಿನಲ್ಲಿ...

Read More

ದೇವಸ್ಥಾನದ ತಂತ್ರಿಗಳಿಗೆ ನೋಟೀಸ್ ನೀಡಿದ್ದಕ್ಕೆ ಭಕ್ತಾದಿಗಳಿಂದ ಅಸಮಾಧಾನ

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳಿಗೆ ದೇವಸ್ಥಾನದಿಂದ ನೋಟೀಸ್ ಜಾರಿ ಮಾಡಲಾಗಿರುವುದು ಭಕ್ತಾದಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ದೇವಸ್ಥಾನದ ಆಡಳಿತದ ಕಾರಣದಿಂದಲೇ ವಿವಾದಕ್ಕೆ ಒಳಗಾಗಿದ್ದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಈಗ ಮತ್ತೆ ಸುದ್ದಿಯಲ್ಲಿದೆ. ಈ...

Read More

Recent News

Back To Top