News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ‘ಓಣಂ’ ಆಚರಣೆ

ಪುತ್ತೂರು : ಪುತ್ತೂರಿನ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು, ಕ್ಯಾಂಪ್ಕೋ ಆವರಣದಲ್ಲಿ ರಚಿಸಿದ ಬೃಹತ್ “ಪೂಕಳಂ” ನಲ್ಲಿ ದೀಪ ಬೆಳಗಿಸುವುದರ ಮೂಲಕ  ಓಣಂ ಹಬ್ಬವನ್ನು ಆಚರಿಸಲಾಯಿತು. ದೀಪ ಬೆಳಗಿಸಿ ಶುಭ ಹಾರೈಸಿದ ಸಂಸ್ಥೆಯ ಎ.ಜಿ.ಯಂ. ( ಆಡಳಿತ) ಪ್ರಾನ್ಸಿಸ್...

Read More

ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿ ಸನ್ನದ್ದತೆ ಕುರಿತು ತರಬೇತಿ ಕಾರ್ಯಕ್ರಮ

ಪುತ್ತೂರು : ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ನಿಯಮಿತ  ಮಂಗಳೂರು, ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಪುತ್ತೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿ ಸನ್ನದ್ದತೆ ಕುರಿತು ಒಂದು  ದಿನದ  ತರಬೇತಿ ಕಾರ್ಯಕ್ರಮವು ಕ್ಯಾಂಪ್ಕೋ ಚಾಕಲೇಟು...

Read More

ಆಗಸ್ಟ್ 30 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಪಾಡಿ ವಲಯ ಉದ್ಘಾಟನೆ, ಯಕ್ಷಕೂಟ

ಪುಂಜಾಲಕಟ್ಟೆ : ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸರಪಾಡಿ ವಲಯ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಯಕ್ಷಕೂಟ ಕಾರ್ಯಕ್ರಮ ಆಗಸ್ಟ್  30 ರಂದು ಮಧ್ಯಾಹ್ನ 2 ಕ್ಕೆ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪುರೋಹಿತ ವೇ|ಮೂ| ಎಸ್.ವಿಜಯಕೃಷ್ಣ ಐತಾಳ್ ಪೂಂಜೂರು...

Read More

ಕ್ಯಾಂಪ್ಕೋದಲ್ಲಿ ಪತಂಜಲಿ ಯೋಗ ಶಿಬಿರ ಸಮಾರೋಪ

ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರ್ ವತಿಯಿಂದ ನೌಕರರ ವಸತಿ ನಿಲಯದ ಸಭಾಂಗಣದಲ್ಲಿ ಹತ್ತು ದಿನಗಳವರೆಗೆ ಆಯೋಜಿಸಿದ್ದ ಪತಂಜಲಿ ಉಚಿತ ಯೋಗ ಶಿಬಿರವು 10-08-2016 ರಂದು ಸಮಾರೋಪಗೊಂಡಿತು. ಸಮಾರೋಪದ ಪ್ರಾಸ್ತಾವಿಕ ಭಾಷಣ ಮಾಡಿದ ರಿಕ್ರಿಯೇಷನ್ ಸೆಂಟರ್­ನ ಅಧ್ಯಕ್ಷ ಶ್ರೀ ಶೇಖರ...

Read More

ಸವಣೂರಿನಲ್ಲಿ ಆಟಿದ ಗಮ್ಮತ್

ಸವಣೂರು :  ಆಧುನಿಕತೆಯ ಹೆಸರಿನಲ್ಲಿ ಮೂಲ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ತುಳುನಾಡಿನ ಸಂಸ್ಕೃತಿಯಲ್ಲಿ ಆಟಿ ತಿಂಗಳು ತನ್ನದೇ ಆದ ವೈಶಿಷ್ಠ್ಯವನ್ನು ಹೊಂದಿದೆ ಎಂದು ಸವಣೂರು ಕ್ಲಸ್ಟರ್ ಸಿಆರ್‌ಪಿ ವೆಂಕಟೇಶ್ ಅನಂತಾಡಿ ಹೇಳಿದರು. ಅವರು ಸವಣೂರು ಹಿ.ಪ್ರಾ.ಶಾಲೆಯಲ್ಲಿ ನಡೆದ ಆಟಿದ ಗಮ್ಮತ್ ಕಾರ್ಯಕ್ರಮದಲ್ಲಿ ಆಟಿದ ತಿರ್ಲ್...

Read More

ಕ್ಯಾಂಪ್ಕೋದಲ್ಲಿ ಪತಂಜಲಿ ಉಚಿತ ಯೋಗ ಶಿಬಿರ

ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರ್ ಪುತ್ತೂರು ವತಿಯಿಂದ ಕ್ಯಾಂಪ್ಕೋ ನೌಕರರ ವಸತಿ ನಿಲಯದ ನೂತನ ಸಭಾಂಗಣದಲ್ಲಿ ಆಗಸ್ಟ್ 1 ರಿಂದ 10 ರ ವರೆಗೆ ಪತಂಜಲಿ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪತಂಜಲಿಯೋಗ ಸಮಿತಿ ಪುತ್ತೂರು ಘಟಕದ ಪ್ರಭಾರಿಗಳಾದ...

Read More

ವಿಷ್ಣು ಮಿತ್ರವೃಂದದಿಂದ ಮಕ್ಕಳಿಗೆ ಜೀವನ ಪಾಠ

ಪಾಲ್ತಾಡಿ : ಭತ್ತ ಪ್ರಮುಖ ಆಹಾರ ಬೆಳೆ. ಹೆಚ್ಚಿನ ಮಕ್ಕಳಿಗೆ ಅಕ್ಕಿ ಯಾವ ರೀತಿ ಬೆಳೆಯುತ್ತದೆ ಎಂಬ ಮಾಹಿತಿ ಕಡಿಮೆ. ಈಗ ಗದ್ದೆಯನ್ನು ಕಾಣುವುದೇ ಅಪರೂಪ. ಇಂತಹ ವಿದ್ಯಮಾನಗಳಿಂದ ಮಕ್ಕಳಿಗೆ ಭತ್ತದ ಬೆಳೆಯನ್ನು ಬೆಳೆಯುವುದು ಹೇಗೆ, ನಾಟಿ ಹೇಗೆ ಮೊದಲಾದ ವಿಚಾರಗಳು...

Read More

ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ : ಪುತ್ತೂರಿನಲ್ಲಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಪುತ್ತೂರು : ಮಂಗಳೂರು ಐ.ಜಿ.ಪಿ. ಕಚೇರಿಯಲ್ಲಿ ಡಿ.ವೈ.ಎಸ್.ಪಿ.ಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂ.ಕೆ. ಗಣಪತಿಯವರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೆ.ಜೆ. ಜಾರ್ಜ್­ರವರು ರಾಜೀನಾಮೆ ಕೊಡಬೇಕು ಮತ್ತು ಡಿ.ವೈ.ಎಸ್.ಪಿ ಎಂ.ಕೆ. ಗಣಪತಿಯರು ಹೇಳಿದ...

Read More

ಜು.7: ಗೋವು ಸಂತ ಸಂಗಮ ಸಮ್ಮೆಳನ ಕಾರ್ಯಕ್ರಮ

ಪುತ್ತೂರು: ಧರ್ಮಜಾಗೃತಿ ಸಮಿತಿ – ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜುಲೈ 7 ರಂದು “ಗೋವು-ಸಂತ ಸಂಗಮ” ಸಮ್ಮೆಳನ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನವು ಮಧ್ಯಾಹ್ನ 2.30 ರಿಂದ ಒಕ್ಕಲಿಗ ಗೌಡ ಸಮುದಾಯ...

Read More

ಮಣಿಕ್ಕರದಲ್ಲಿ ವಿಶ್ವಯೋಗ ದಿನಾಚರಣೆ

ಪುತ್ತೂರು : ಯೋಗವನ್ನು ನಿರಂತರವಾಗಿ ಮಾಡಿದಾಗ ಮಾತ್ರ ಅದರ ಯಶಸ್ಸಿನ ಗುಟ್ಟು ದೊರೆಯಲು ಸಾಧ್ಯ. ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಯೋಗವನ್ನು ನಿತ್ಯದ ಜೀವನದ ಭಾಗವಾಗಿ ಮಾಡಿದಾಗ ಮಾತ್ರ ಪರಿಪೂರ್ಣತೆ ಪಡೆಯಲು ಸಾದ್ಯ ಎಂದು ತಾಲೂಕು ಯುವಜನ...

Read More

Recent News

Back To Top