News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ

ಪುತ್ತೂರು : ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಆರ್ಕಿಟೆಕ್ಟ್ ಪುತ್ತೂರಿನ ಡಾ.ಹರ್ಷ ಕುಮಾರ ರೈಯವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಡಳಿತ, ಸಾಮಾಜಿಕ, ಸಹಕಾರ...

Read More

ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರ ಉದ್ಘಾಟನೆ

ಪುತ್ತೂರು : ರಾಜ್ಯದಲ್ಲಿ ಈ ಬಾರಿ ಉಂಟಾದ ಬರಗಾಲದ ನಡುವೆಯೂ ವಿದ್ಯುತ್ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ ಪರಿಹರಿಸಲಾಗಿದೆ. ವಿದ್ಯುತ್ ಬೇಡಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉತ್ಪಾದನೆಯ ಪ್ರಯತ್ನಗಳನ್ನು ಹಿಂದಿನ ಅವಧಿಯಲ್ಲಿ ಮಾಡಿಲ್ಲದ ಕಾರಣ ಇದೊಂದು ಸವಾಲಿನ ಕ್ಷೇತ್ರವಾಗಿ ಪರಿಣಮಿಸಿದೆ ಎಂದು...

Read More

ಎಸ್‌ಎಸ್‌ಎಲ್‌ಸಿ ಫಲಿತಾಂಶ : ಪುತ್ತೂರು ತಾಲೂಕಿಗೆ ಶೇ.89.30

ಪುತ್ತೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿಗೆ ಶೇ.89.3 ಫಲಿತಾಂಶ ದಾಖಲಾಗಿದೆ. ಒಟ್ಟು 5312 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 4742 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 570 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಒಟ್ಟು 21 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದೆ. ಶೇ.100 ಫಲಿತಾಂಶ : ಉಪ್ಪಳಿಗೆ ಇರ್ದೆ ಸರ್ಕಾರಿ ಪ್ರೌಢಶಾಲೆ, ಕೊಳ್ತಿಗೆ ಮಣಿಕ್ಕರ...

Read More

ಮೇ.20 : ಪುತ್ತೂರಿನಲ್ಲಿ ಕುಮ್ಕಿ ಭೂಮಿ ರಾಜ್ಯಮಟ್ಟದ ವಿಚಾರ ಸಂಕಿರಣ

ಪುತ್ತೂರು : ಕುಮ್ಕಿ ಭೂಮಿ ಕಾನೂನು- ಒಂದು ವಿಶ್ಲೇಷಣೆ ರಾಜ್ಯ ಮಟ್ಟದ ವಿಚಾರ ಸಂಕಿರಣ ನೆಹರು ನಗರ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಮೇ 20 ರಂದು ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಕೆ.ಜಿ. ಕೃಷ್ಣಮೂರ್ತಿ ಹೇಳಿದರು. ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನೆಹರು...

Read More

ಬನ್ನೂರಿನ ನೆಕ್ಕಿಲದ ರಕ್ತೇಶ್ವರಿ, ಪಂಜುರ್ಲಿ ದೈವದ ನೇಮ

ಪುತ್ತೂರು : ಪುತ್ತೂರಿನ ಬನ್ನೂರಿನ ನೆಕ್ಕಿಲದ ರಕ್ತೇಶ್ವರಿ, ಪಂಜುರ್ಲಿ ದೈವದ ನೇಮ ನಡೆಯಿತು. ಈ ನೇಮೋತ್ಸವದ ಸಂದರ್ಭದಲ್ಲಿ ಕ್ಯಾಮರಾ ಕಣ್ಣಿಗೆ ಸರೆಯಾದ...

Read More

Time & Tide spells magical charm at Puttur’s biggest show!

Time & Tide spells magical charm at Puttur’s biggest show! ‘Puttura Habba’ sponsored by “SUNPURE” refined sunflower oil Puttur : Time &Tide, an ace Event Management Company which has made...

Read More

ಬೆಳದಿಂಗಳ ಮಾತು ನೆನಪಿನ ಸಂಚಿಕೆ ಬಿಡುಗಡೆ

ಅಜೆಕಾರು : ಶತಕವಿಗೋಷ್ಠಿಯೊಂದಿಗೆ ಕರಾವಳಿಯಲ್ಲಿ ಮಿಂಚಿದ ಅಖಿಲ ಕರ್ನಾಟಕ 7ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆ ‘ಬೆಳದಿಂಗಳ ಮಾತು’ ಸಂಚಿಕೆಯನ್ನು ಶುಕ್ರವಾರ ಸಾಣೂರು ವಿಜಯಾ ಬ್ಯಾಂಕ್ ಮ್ಯಾನೇಜರ್ ಚೆಲುವಮಣಿ ಶೆಟ್ಟಿ ಬಿಡುಗಡೆಗೊಳಿಸಿದರು. 8ನೇ ಸಮ್ಮೇಳನವನ್ನು ಕಾರ್ಕಳ ತಾಲ್ಲೂಕಿನಲ್ಲಿಯೇ ನಡೆಸಲು ಉದ್ದೇಶಿಸಲಾಗಿದೆ.ಬೆಳದಿಂಗಳ...

Read More

ಎ.16 ರಂದು ‘ಪುತ್ತೂರ ಹಬ್ಬ’

ಪುತ್ತೂರು : ಪುತ್ತೂರಿನ ಪ್ರಖ್ಯಾತ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಲುವಾಗಿ ‘ಸನ್‌ಫ್ಯೂರ್’ ರಿಫೈನ್ಡ್ ಸನ್ ಫ್ಲವರ್ ಆಯಿಲ್ ಪ್ರಸ್ತುತಪಡಿಸುತ್ತಿರುವ ‘ಪುತ್ತೂರ ಹಬ್ಬ’ ಎಂಬ ಬೃಹತ್ ಮನರಂಜನಾ ಕಾರ್ಯಕ್ರಮವನ್ನು ಎ.16 ರಂದು ಟೈಮ್ & ಟೈಡ್ ಸಂಸ್ಥೆಯು...

Read More

ಎ.2 ರಂದು ಚೆನ್ನಾವರ ಶಾಲಾ ಬೆಳ್ಳಿಹಬ್ಬ

ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲಾ ಬೆಳ್ಳಿಹಬ್ಬವು ಎ.2ರಂದು ನಡೆಯಲಿದೆ.ದ್ವಜಾರೋಹಣವನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ನೆರವೇರಿಸುವರು.ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸುವರು. ಸವಣೂರು ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್,ಸದಸ್ಯರಾದ ಜಯಂತಿ, ಸತೀಶ್ ಅಂಗಡಿಮೂಲೆ,ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಇದರ...

Read More

ಸರ್ವೆ : ಆಶ್ಲೇಷ ಬಲಿ ಮತ್ತು ಧಾರ್ಮಿಕ ಸಭೆ

ಪುತ್ತೂರು : ಹಿಂದೂ ಧರ್ಮವು ಸನಾತನ ಧರ್ಮವಾಗಿದ್ದು, ಧರ್ಮ ವಿರೋಧಿಗಳನ್ನು ಹೆಮ್ಮೆಟ್ಟಿಸಲು ಹಿಂದೂ ಸಮಾಜ ಸಿದ್ದವಿದೆ. ಈ ಭಾಗದ ದೇವಸ್ಥಾನದಲ್ಲಿ ಇಫ್ತಾರ್ ಕೂಟ ನಡೆಸುತ್ತಿದ್ದಕ್ಕೆ ಬೆಂಬಲವಾಗಿ ನಿಂತವರಿಗೆ ಈ ಬಾರಿ ಜನತೆ ಬುದ್ದಿ ಕಲಿಸಿದ್ದಾರೆ. ಈ ಬಾರಿ ಚುನಾವಣೆಯ ಗೆಲುವು ಧರ್ಮಕ್ಕೆ...

Read More

Recent News

Back To Top