News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುರಭಿ ಸಮರ್ಪಣಮ್ : ಕಾಸರಗೋಡು ತಳಿಯ ಹೋರಿವಿಶೇಷ ಆಕರ್ಷಣೆ

ಪೆರ್ಲ: ಕಾಸರಗೋಡು ತಳಿ ಹಸುಗಳ ಸಂರಕ್ಷಣೆಯ ದೃಷ್ಟಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಬಜಕೂಡ್ಲು ‘ಅಮೃತಧಾರಾ’ ಗೋಶಾಲೆಯ ನೂತನ ಕಟ್ಟಡದ ‘ಸುರಭಿ ಸಮರ್ಪಣಮ್’ ಕಾರ್ಯಕ್ರಮದ ವಿಶೇಷ ಆಕರ್ಷಣೆ ‘ವಿಷ್ಣು’ ಹೋರಿ. ಏಳು ವರ್ಷದ ಈ ಹೋರಿ ಈಗಾಗಲೇ 76 ಬಾರಿ ಕಾಸರಗೋಡು ತಳಿಯ ವಿವಿಧ ಗೋವುಗಳಿಗೆ ವೀರ್ಯ ದಾನವನ್ನು ಮಾಡಿದ್ದು ತಳಿ...

Read More

ಮೇ 21 ರಿಂದ ಬಜಕೂಡ್ಲು ಗೋಶಾಲೆಯಲ್ಲಿ ‘ಸುರಭಿ ಸಮರ್ಪಣಮ್’

ಪೆರ್ಲ: ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಅಂಗವಾಗಿ ಕಾಸರಗೋಡು ಗಿಡ್ಡ ತಳಿಯಹಸುಗಳ ಸಂರಕ್ಷಣೆ, ಸಂವರ್ಧನೆ ಮತ್ತು ಸಂಬೋಧನೆಯ ಉದ್ದೇಶದಿಂದ ಕಾಸರಗೋಡು ಬ್ರೀಡ್ ಕನ್ಸರ್ವೇಶನ್ಚಾರಿಟೇಬಲ್ ಟ್ರಸ್ಟ್ ಕೈಗೆತ್ತಿಕೊಂಡಿರುವ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡದಲೋಕಾರ್ಪಣೆ ಸಮಾರಂಭ ‘ಸುರಭಿ ಸಮರ್ಪಣಮ್’ ಮೇ 21 ರಿಂದ...

Read More

ಕಾಸರಗೋಡು : ಬ್ರಹ್ಮಕಲಶೋತ್ಸವದ ಪ್ರಚಾರ ಫಲಕಗಳನ್ನು ನಾಶದ ದೂರು

ಕಾಸರಗೋಡು : ಮುಳಿಯಾರು ಶ್ರೀ ಸುಬ್ರಮಣ್ಯ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಚಾರಾರ್ಥ ಬೋವಿಕ್ಕಾನದ ಕಾನತ್ತೂರು ರಸ್ತೆಯ ಮಂಜಕ್ಕಲ್ ಎಂಬಲ್ಲಿ ಹಾಕಲಾಗಿದ್ದ ಪ್ರಚಾರ ಫಲಕಗಳನ್ನು ನಾಶಗೈಯ್ಯಲಾಗಿದೆಯೆಂದು ದೂರಲಾಗಿದೆ. ಈ ಪರಿಸರದಲ್ಲಿ ಸ್ಥಾಪಿಸಲಾಗಿದ್ದ ಹಲವು ಪ್ರಚಾರ ಫಲಕಗಳನ್ನು ನಾಶಗೈಯ್ಯಲಾಗಿದ್ದು ಈ ಸಂಬಂದ ಕ್ಷೇತ್ರ...

Read More

ಸ್ವಾವಲಂಬಿ ಕೃಷಿ ಬದುಕಿಗೆ ದೇಶೀಯ ಗೋ ಸಾಕಾಣಿಕೆ ಅನಿವಾರ್ಯ

ಏತಡ್ಕ : ಸ್ವಾವಲಂಬಿ ಕೃಷಿ ಬದುಕಿಗೆ ದೇಶೀಯ ಗೋ ಸಾಕಾಣಿಕೆ ಅನಿವಾರ್ಯ . ಅತ್ಯಲ್ಪ ವೆಚ್ಚದಲ್ಲಿ ಗೋ ಪಾಲನೆ ಸಾಧ್ಯ . ಮುಂದಿನ ದಿನಗಳಲ್ಲಿ ಎಲ್ಲ ತರಹದ ಗೊಬ್ಬರಗಳನ್ನು ಖರೀದಿಸಿಯೇ ಕೃಷಿಗೆ ಅಳವಡಿಸುವುದು ಅಸಾಧ್ಯ ವಾಗ ಬಹುದು . ಯಾಕ್ಕೆಂದರೆ ಎಲ್ಲ...

Read More

ಗೋಜ್ಯೋತಿ ರಥಕ್ಕೆ ಭವ್ಯ ಸ್ವಾಗತ

ಪೆರ್ಲ: ‘ಗೋವಿಂದ ಗೋಮಾತೆಗೆ’ ಸಂದೇಶವನ್ನು ಸಾರುವ ಹಾಗೂ ಕಾಸರಗೋಡು ತಳಿ ಗೋವಂಶದ ಸಂರಕ್ಷಣೆ, ಸಂವರ್ಧನೆ, ಸಂಶೋಧನೆಗೆ ಮೀಸಲಾಗಿರುವ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಸುಸಜ್ಜಿತ ಗೋಲೋಕದ ಲೋಕಾರ್ಪಣೆಯ ಪೂರ್ವ ಭಾವಿಯಾಗಿ ಸಂಚರಿಸುವ ಗೋಜ್ಯೋತಿ ರಥಕ್ಕೆ ಕುಂಬ್ಡಾಜೆಯ ಪೋಡಿಪ್ಪಳ್ಳದಲ್ಲಿ   ಭವ್ಯ ಸ್ವಾಗತ...

Read More

ಮಲ್ಲ ಶ್ರೀ ಕ್ಷೇತ್ರದಲ್ಲಿ ಗೋ ಜ್ಯೋತಿ ರಥ ಯಾತ್ರೆಗೆ ಭವ್ಯ ಸ್ವಾಗತ

ಮುಳ್ಳೇರಿಯ : ಬಜಕೂಡ್ಲು ಅಮೃತಧಾರ ಗೋಶಾಲೆಯ ನೂತನ ಕಟ್ಟಡ ಪ್ರವೇಶ ಕಾರ್ಯಕ್ರಮದ ಅಂಗವಾಗಿ ಆರಂಭವಾಗಿರುವ ಗೋ ಜ್ಯೋತಿ ರಥ ಯಾತ್ರೆಗೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಪರಿಸರದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು...

Read More

ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯ ಲೋಕಾರ್ಪಣೆ

ಸೀತಾಂಗೋಳಿ: ಕಾಸರಗೋಡು ಗೋ ತಳಿಯ ವಿಶೇಷ ಸಂರಕ್ಷಣ ಕೇಂದ್ರವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯದ ಲೋಕಾರ್ಪಣೆಯ ಸಂಧರ್ಬದಲ್ಲಿ ದೇಶಿಯ ತುಪ್ಪದಿಂದಲೇ ಆರತಿ ಬೆಳಗುವ ‘ಅನಂತ ನೀರಾಜನ’ ಗೋ ಯಾತ್ರೆಗೆ ಸೀತಾಂಗೋಳಿಯಲ್ಲಿ ಆತ್ಮೀಯ ಸ್ವಾಗತ ದೊರಕಿತು . ಇಂದು ಯುವ ತಲೆಮಾರಿನಲ್ಲಿ...

Read More

ಗೋತಳಿ ಸಂರಕ್ಷಣೆಯ ಬಜಕೂಡ್ಲು ‘ಅಮೃತಧಾರಾ ಗೋಶಾಲೆ’ ಉದ್ಘಾಟನೆಗೆ ಸಜ್ಜು

ಪೆರ್ಲ: ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಬೋಧನೆಯ ಗುರಿಯೊಂದಿಗೆ 2004 ನವೆಂಬರ್ 6 ರಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಮೂಲಕ ಪೆರ್ಲದ ಬಜಕೂಡ್ಲಿನ ಪ್ರಶಾಂತ ಪರಿಸರದಲ್ಲಿ ಆರಂಭವಾದ ‘ಅಮೃತಧಾರಾ ಗೋಶಾಲೆ’ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ನೂತನ...

Read More

ಕಳತ್ತೂರಿನಲ್ಲಿ ಗೋ ರಥಕ್ಕೆ ಭವ್ಯ ಸ್ವಾಗತ

ಕಳತ್ತೂರು : ಅಮೃತಧಾರಾ ಗೋ ಶಾಲೆ ಬಜಕೂದ್ಲು ಪೆರ್ಲ ಇದರ ನೂತನ ನಿವೇಶನದಲ್ಲಿ ತಲೆಯೆತ್ತಿದ ಗೋಲೋಕದ ಲೋಕಾರ್ಪಣೆಯ ಪೂರ್ವಬಾವಿಯಾಗಿ ಹೋರಾಟ ‘ಗೋ ರಥಕ್ಕೆ ಕಳತ್ತೂರಿನಲ್ಲಿ ಭವ್ಯ ಸ್ವಾಗತ ದೊರಕಿತು . ಲೇಖಕ ಶ್ರೀನಿವಾಸ ಆಳ್ವ ಕಳತ್ತೂರು ಸ್ವಾಗತಿಸಿದರು . ” ಇಂದು ವಿದೇಶಗಳಲ್ಲಿ...

Read More

ಗೋಜ್ಯೋತಿ ರಥಕ್ಕೆ ಪೆರ್ಮುದೆಯಲ್ಲಿ ಭವ್ಯ ಸ್ವಾಗತ

ಕಾಸರಗೋಡು : ‘ಗೋವಿಂದ ಗೋಮಾತೆಗೆ ‘ ಸಂದೇಶವನ್ನು ಸಾರುವ ಹಾಗೂ ಕಾಸರಗೋಡು ತಳಿ ಗೋವಂಶದ ಸಂರಕ್ಷಣೆ ,ಸಂವರ್ಧನೆ ,ಸಂಶೋಧನೆಗೆ ಮೀಸಲಾಗಿರುವ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಸುಸಜ್ಜಿತ ಗೋಲೋಕದ ಲೋಕಾರ್ಪಣೆಯ ಪೂರ್ವ ಭಾವಿಯಾಗಿ ಸಂಚರಿಸುವ ಗೋಜ್ಯೋತಿ ರಥಕ್ಕೆ ಪೆರ್ಮುದೆಯಲ್ಲಿ ಭವ್ಯ ಸ್ವಾಗತ...

Read More

Recent News

Back To Top