News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯಕ್ಷಗಾನಕ್ಕೆ ಪಠ್ಯಪುಸ್ತಕದಲ್ಲಿ ಸೂಕ್ತ ಸ್ಥಾನವಿದೆ : ಕಲ್ಚಾರ್

ಕಾಸರಗೋಡು : ಯಕ್ಷಗಾನ ಸಾಹಿತ್ಯಕ್ಕೆ ಶಾಲಾ ಪಠ್ಯಪುಸ್ತಕದಲ್ಲಿ ಸೂಕ್ತವಾದ ಸ್ಥಾನವಿದೆ,ಅದನ್ನು ಅರ್ಥೈಸಿಕೊಂಡು ಸ್ವತಃ ಆಸ್ವಾದಿಸಿ ಅಧ್ಯಾಪಕರು ಮಕ್ಕಳ ಮುಂದಿರಿಸಿದಲ್ಲಿ ಇತರ ಕಥೆ, ಕವನ, ಷಟ್ಪದಿ, ಸಾಂಗತ್ಯವೇ ಮೊದಲಾದ ಸಾಹಿತ್ಯ ಪ್ರಕಾರಗಳಂತೆ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರುವುದರಲ್ಲಿ ಅನುಮಾನವಿಲ್ಲ ಎಂದು ಪ್ರಸಿದ್ದ ಯಕ್ಷಗಾನ...

Read More

ಬದಿಯಡ್ಕ ವಿದ್ಯಾಪೀಠ 100% ಫಲಿತಾಂಶ

ಕಾಸರಗೋಡು : ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಹತ್ತನೇ ತರಗತಿಯ ವಿದ್ಯಾರ್ಥಿಗಳು 100% ಫಲಿತಾಂಶವನ್ನು ಪಡೆದಿರುತ್ತದೆ. ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕರ್ನಾಟಕ ಎಸ್.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 9ನೇ ಬಾರಿ ಬದಿಯಡ್ಕ ಶ್ರೀ...

Read More

ಬದಿಯಡ್ಕ : ಪಳ್ಳತ್ತಡ್ಕ ಲಕ್ಷಂ ವೀಡು ರಸ್ತೆಯ ಡಾಮರೀಕರಣ ಉದ್ಘಾಟನೆ

ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತು 4ನೇ ವಾರ್ಡು ಪಳ್ಳತ್ತಡ್ಕ ಲಕ್ಷಂ ವೀಡು ರಸ್ತೆಯ ಡಾಮರೀಕರಣ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಗ್ರಾಮ ಪಂಚಾಯತು ಸದಸ್ಯೆ ಶಾರದ ಪಳ್ಳತ್ತಡ್ಕ ರಸ್ತೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಗ್ರಾಮ ಪಂಚಾಯತು ಆಡಳಿತವು ಬಿಜೆಪಿ ವಾರ್ಡುಗಳಿಗೆ ಅನುದಾನ ನೀಡುವಲ್ಲಿ...

Read More

ಸ್ವಯಂಸೇವಕರಿಂದ ಬಾಯಾರು ಗ್ರಾಮ ದೇವಸ್ಥಾನದ ಪರಿಸರದ ಸ್ವಚ್ಛತೆ

ಕಾಸರಗೋಡು : ಕಾಸರಗೋಡಿನ ಬಾಯಾರು ಮಂಡಲದ ಆರ್.ಎಸ್.ಎಸ್.ನ ಸ್ವಯಂಸೇವಕರು ಸಾಂಘಿಕ್ ನ ನಂತರ ಗ್ರಾಮ ದೇವಸ್ಥಾನದ ಪರಿಸರದ ಸ್ವಚ್ಛತೆಯನ್ನು...

Read More

ಜೀವನಮೌಲ್ಯಗಳನ್ನು ತಿಳಿದುಕೊಳ್ಳಲು ವೇದಾಧ್ಯಯನ ಸಹಕಾರಿ

ನೀರ್ಚಾಲು : ವೇದಗಳಲ್ಲಿ ನಮ್ಮ ಹಿರಿಯರು ಕಂದುಕೊಂಡ ಜೀವನ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇವುಗಳ ಅಧ್ಯಯನ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕಾರಿ. ಸಮಾಜಮುಖಿ ಚಟುವಟಿಕೆಗಳಲ್ಲಿ ಕಾರ್ಯಕ್ರವೃತ್ತರಾಗಿರುವ ಒಪ್ಪಣ್ಣ ಅಂತರ್ಜಾಲ ತಾಣ ಆಸಕ್ತರ ಗುಂಪು ವೇದಾಧ್ಯಯನವನ್ನು ಪ್ರೋತ್ಸಾಹಿಸಲು ‘ವೇದ ವಿದ್ಯಾ’ ಎಂಬ ವಿಭಾಗವನ್ನು ಸಕ್ಷಮವಾಗಿ ನಿರ್ವಹಿಸುತ್ತಿರುವುದು...

Read More

ಪೆರಡಾಲ ವಸಂತ ವೇದಪಾಠ ಶಾಲೆಗೆ ಆರ್ಥಿಕ ಸಹಕಾರ

ನೀರ್ಚಾಲು : ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ರಜಾಕಾಲದ ವಸಂತ ವೇದ ಶಿಬಿರಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಕೊಡಮಾಡುವ ಆರ್ಥಿಕ ಸಹಕಾರದ ಹಸ್ತಾಂತರ ಕಾರ್ಯಕ್ರಮವು ಮೇ.10 ರಂದು ಭಾನುವಾರ ಶ್ರೀ ಪೆರಡಾಲ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿದೆ. ಪ್ರತಿಷ್ಠಾನವು ಕೊಡಮಾಡುವ ಆರ್ಥಿಕ...

Read More

ಬಜಕೂಡ್ಲಿನಲ್ಲಿ ಮೇ 10 ರಿಂದ ‘ಗೋಜ್ಯೋತಿ’ ಪರಿಕ್ರಮ ಯಾತ್ರೆ

ಪೆರ್ಲ : ಕಾಸರಗೋಡಿಗರಿಂದ ಕಾಸರಗೋಡು ಗೋವಿಗೆ ಕಾಸರಗೋಡು ಗೋವಿನ ತುಪ್ಪದ ವಿಶಿಷ್ಟ ‘ಅನಂತ ನೀರಾಜನ’ ಕಾರ್ಯಕ್ರಮಕ್ಕಾಗಿ ಪೆರ್ಲ ಸನಿಹದ ಬಜಕೂಡ್ಲಿನಲ್ಲಿರುವ ಅಮೃತಧಾರಾ ಗೋಶಾಲೆ ಭರದಿಂದ ಸಿದ್ಧಗೊಳ್ಳುತ್ತಿದೆ. ಮೇ ತಿಂಗಳ 21 ರಿಂದ ಜರಗುವ ಗೋಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಜೊತೆಯಲ್ಲಿ ಗೋಮಯ...

Read More

ಬದಿಯಡ್ಕ : ಮಾನ್ಯ ವಾರ್ಡು ಸಮಿತಿ ಕಾರ್ಯಕರ್ತರ ಸಮಾವೇಶ

ಬದಿಯಡ್ಕ : ಭಾರತೀಯ ಜನತಾ ಪಾರ್ಟಿ ಮಾನ್ಯ ವಾರ್ಡು ಸಮಿತಿ ಕಾರ್ಯಕರ್ತರ ಸಮಾವೇಶವು ಇತ್ತೀಚೆಗೆ ಜರಗಿತು.ಮಾನ್ಯ ಪೇಟೆ ಪರಿಸರದಲ್ಲಿ ನಡೆದ ಸಮಾವೇಶವನ್ನು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಬೇಕಾದ ಅನಿವಾರ್ಯತೆ...

Read More

ಮಾರಾಡ್ ದಿನಾಚರಣೆ ಕಾರ್ಯಕ್ರಮ

ಬದಿಯಡ್ಕ: ಹಿಂದು ಐಕ್ಯ ವೇದಿಕೆಯ ಆಶ್ರಯದಲ್ಲಿ ಬದಿಯಡ್ಕ ಬಸ್ಸು ನಿಲ್ದಾಣ ಪರಿಸರದಲ್ಲಿ ಮಾರಾಡ್ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಹಿಂದೂ ಐಕ್ಯ ವೇದಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಾಮನ ಮುರಳಿ ಉದ್ಘಾಟಿಸಿದರು. ಅವರು ಮಾತನಾಡಿ ಹಿಂದುಗಳ ದಮನ...

Read More

ಬದಿಯಡ್ಕ : ಮೇ.1ರಿಂದ3ರವರೆಗೆ ಮಹಾಲಿಂಗೇಶ್ವರ ಕ್ಷೇತ್ರದ ಭೂತಬಲಿ ಉತ್ಸವ

ಬದಿಯಡ್ಕ : ನೆಟ್ಟಣಿಗೆ ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಭೂತಬಲಿ ಉತ್ಸವ ಮೇ.2ರಿಂದ 3ರ ವರೆಗೆ ನಡೆಯಲಿರುವುದು. ಮೇ.1ರಂದು ರಾತ್ರಿ ಮಹಾಪೂಜೆಯಾಗಿ ಉತ್ಸವದ ಸಾಮಾಗ್ರಿಗಳನ್ನು ಉಗ್ರಾಣದಲ್ಲಿ ಶೇಖರಿಸುವುದು. ಮೇ.2ರಂದು ಬೆಳಿಗ್ಗೆ ಏಕಾದಶ ರುದ್ರಪೂಜೆಯಾಗಿ ತುಲಾಭಾರ ಸೇವೆ, ಮಧ್ಯಾಹ್ನದ ಮಹಾಪೂಜೆ, ಅನ್ನಸಂತರ್ಪಣೆ...

Read More

Recent News

Back To Top