Date : Monday, 01-06-2015
ನೀರ್ಚಾಲು : “ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಅನೇಕ ಮಂದಿ ವಿದ್ಯಾರ್ಥಿಗಳು ಇಂದು ಶಾಲೆಯ ಮೆಟ್ಟಿಲನ್ನು ಹೊಸದಾಗಿ ಹತ್ತುತ್ತಿದ್ದಾರೆ. ಈ ರೀತಿಯ ಮೆರವಣಿಗೆ ಮತ್ತು ಪ್ರವೇಶೋತ್ಸವ ಕಾರ್ಯಕ್ರಮಗಳು ಅಳುವ ಮಕ್ಕಳಿಗೆ ಆಕರ್ಷಣೆಯನ್ನು ನೀಡಿ ಅವರು ಹಸನ್ಮುಖರಾಗಿ ಶಾಲೆಗೆ ಬರುವಂತೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾಲಯದಲ್ಲಿ...
Date : Monday, 01-06-2015
ನೀರ್ಚಾಲು : “ಹೊಸ ಕನಸುಗಳನ್ನು ಕಟ್ಟಿಕೊಂಡು ಶಾಲೆಗೆ ತಲಪುವ ವಿದ್ಯಾರ್ಥಿಗಳಿಗೆ ಶಿಕ್ಷಣವು ಉತ್ತಮ ಭವಿಷ್ಯವನ್ನು ಕಟ್ಟಿಕೊಡಲಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಉತ್ತಮವಾಗಿ ಕಲಿಯುವುದು ಅನಿವಾರ್ಯ. ಶಿಸ್ತುಬದ್ಧವಾದ ಶಿಕ್ಷಣ ಸುಸಂಸ್ಕೃತ ಸಮಾಜವನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಮೆಟ್ಟಿಲುಗಳನ್ನು ಏರಿ ಬರುತ್ತಿರುವ ಎಲ್ಲ ವಿದ್ಯಾರ್ಥಿಗಳ...
Date : Saturday, 30-05-2015
ಬದಿಯಡ್ಕ : ಮುಳ್ಳೇರಿಯದಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ ನಿರ್ಮಿಸುವ ಸಲುವಾಗಿ ಅರಣ್ಯ ಇಲಾಖೆಯ ಸ್ಥಳವನ್ನು ಬಿಟ್ಟು ಕೊಡಬೇಕೆಂಬ ಬಿಜೆಪಿಯ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವೇಡ್‌ಕರ್ ಅವರನ್ನು ಪಕ್ಷದ ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಅಭಿನಂದಿಸಿದ್ದಾರೆ. ಮುಳ್ಳೇರಿಯದಲ್ಲಿ ಸುಸಜ್ಜಿತ ಬಸ್ಸು...
Date : Friday, 29-05-2015
ಕಾಸರಗೋಡು : 2014-15 ನೇ ಶೈಕ್ಷಣಿಕ ವರ್ಷದಲ್ಲಿ ಕಾಸರಗೋಡು ಜಿಲ್ಲೆಯ ಪೆರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಸಂಧ್ಯಾ ಸರಸ್ವತಿ.ಬಿ.ಎಸ್ ಸಿಜಿಪಿಎ 9.2 ಗಳಿಸಿ ತೇರ್ಗಡೆಹೊಂದಿದ್ದಾಳೆ. ಈಕೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸಿಬ್ಬಂದಿ...
Date : Thursday, 28-05-2015
ಕುಂಬಳೆ : ದೇಶವನ್ನು ವಿಭಜಿಸಿದಂತೆ ಈ ರಾಷ್ಟ್ರದ ಸ್ವಾತಂತ್ರ್ಯ ಹೋರಾಟವನ್ನೂ ಎರಡು ವಿಭಾಗಳಾಗಿ ವಿಭಜಿಸಿ ಒಂದು ವಿಭಾಗವನ್ನು ಮೂಲೆಗುಂಪು ಮಾಡಿದ ಹುನ್ನಾರ ಕಂಡುಬಂದಿದೆ. ಸ್ವದೇಶಿ ಚಿಂತನೆಗಳನ್ನು ಮೊತ್ತಮೊದಲಾಗಿ ಭಿತ್ತಿ,ಸ್ವಾತಂತ್ರ್ಯ ಸಂಗ್ರಾಮಕ್ಕೆ ಮದನ್ ಲಾಲಾ ಢೀಂಗ್ರಾರಂತ ಆತ್ಮಾರ್ಪಣೆಮಾಡಿಕೊಂಡ ವೀರ ಯೋಧರ ತಯಾರಿಗೆ ಮುಖ್ಯ...
Date : Thursday, 28-05-2015
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿನ 14ನೇ ವಾರ್ಡು ಪಟ್ಟಾಜೆಯ ‘ಸೇವಾ ಗ್ರಾಮ’ದ ಉದ್ಘಾಟನೆಯನ್ನು ಗ್ರಾಮ ಪಂಚಾಯತು ಸದಸ್ಯ ಮಹೇಶ್ ವಳಕುಂಜ ಅವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ನೆರವೇರಿಸಿದರು. ಸೇವಾ ಗ್ರಾಮದ ಮೂಲಕ ಗ್ರಾಮ ಪಂಚಾಯತಿನ ಸೌಲಭ್ಯಗಳು ವಾರ್ಡಿನ ಜನತೆಗೆ...
Date : Tuesday, 26-05-2015
ಕುಂಬ್ಡಾಜೆ : ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ. ಅವರು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿಯ ಆಶ್ರಯದಲ್ಲಿ ನಡೆದ ನರೇಂದ್ರ ಮೋದಿ...
Date : Tuesday, 26-05-2015
ಬದಿಯಡ್ಕ : ಇಲ್ಲಿನ 6ನೇ ವಾರ್ಡು ವ್ಯಾಪ್ತಿಯ ಕೆಡೆಂಜಿ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳಿಗೆ ಹಾಗೂ ಪರಿಸರದವರಿಗೆ ಜಿಲ್ಲಾ ಪಂಚಾಯತು ವತಿಯಿಂದ ಮಂಜೂರಾದ ಕುಡಿಯುವ ನೀರು ಯೋಜನೆಗಾಗಿ ನಿರ್ಮಿಸಿದ ಟ್ಯಾಂಕ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಜಿಲ್ಲಾ ಪಂಚಾಯತು ಸದಸೈ ಪ್ರಮಿಳಾ...
Date : Sunday, 24-05-2015
ಪೆರ್ಲ : ಇದು ಎರಡು ಬಾಹುಗಳು, ಎರಡು ತೋಳುಗಳಿಂದ ಮಾಡಬಹುದಾದ ಕೆಲಸವಲ್ಲ. ಇದಕ್ಕೆ ಸಹಸ್ರ ಬಾಹುಗಳು, ಸಾವಿರ ಹೃದಯಗಳು, ಸಾವಿರ ಶಿರಗಳು ಅಗತ್ಯವಿದೆ. ಆದ್ದರಿಂದಲೇ ‘ಸಹಸ್ರಾಕ್ಷ ಸಹಸ್ರಪಾತ್’ ಎನ್ನುತ್ತೇವೆ. ಗೋಸಾಮ್ರಾಜ್ಯದ ಉಳಿವಿಗೆ ಎಲ್ಲರ ಸಹಕಾರ ಅಗತ್ಯ. ಸದ್ಯ ಸಮಾಜದಲ್ಲಿ ನೂರಾರು, ಸಾವಿರಾರು...
Date : Friday, 22-05-2015
ಪೆರ್ಲ : ಮೇ 22 ರಂದು ಬೆಳಗ್ಗೆ ದೀಪಾರಾಧನೆಯೊಂದಿಗೆ ವಿಶಿಷ್ಟವಾದ ಪೂರ್ಣಮಂಡಲ ತ್ರಿಕಾಲಪೂಜೆ ಮತ್ತುಪಾರಾಯಣಗಳ ಪ್ರಾರಂಭವಾಯಿತು. ನಂತರ ಅಷ್ಟೋತ್ತರ ಶತ ನಾಳಿಕೇರ ಫಲಾತ್ಮಕ ಅಷ್ಟದ್ರವ್ಯ ಮಹಾಗಣಪತಿಹವನ, ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಗೋಪೂಜೆ ಮತ್ತು ಗೋದಾನ ನಡೆಯಿತು. ಈ ಸಂದರ್ಭದಲ್ಲಿಶ್ರೀಗೋಪಾಲಕೃಷ್ಣನಿಗೆ ಸುವಸ್ತು ಸಮರ್ಪಣೆ, ಗೋಮಾತೆಗೆ...