Date : Tuesday, 14-04-2015
ಕಾಸರಗೋಡು: ಆಧುನಿಕ ಜಗತ್ತಿನಲ್ಲಿ ಅಪಾರವಾಗಿ ಬಳಕೆಯಾಗುತ್ತಿರುವ ಅಲೋಪತಿಯ ಜೊತೆಗೆ ಭಾರತೀಯ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿಗಳ ಗುಣಾಂಶಗಳನ್ನು ಸಂಯೋಜಿಸಿ ವಿಶಾಲವಾದ ಅವಕಾಶಗಳನ್ನು ಒಳಗೊಂಡ ಸಂಯೋಜಿತ ಚಿಕಿತ್ಸಾ ಪದ್ಧತಿಗಳನ್ನು ರೂಪಿಸಬೇಕಾದ ಕಾಲ ಸನ್ನಿಹಿತವಾಗಿದೆ. ಡಾ.ಎಸ್.ಆರ್. ನರಹರಿಯವರ ನೇತೃತ್ವದಲ್ಲಿ ಕಾಸರಗೋಡಿನ...
Date : Monday, 13-04-2015
ಬದಿಯಡ್ಕ: ಅಟಲ್‌ಜೀ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ಎ.17 ಶುಕ್ರವಾರ ಸಂಜೆ 9 ಕ್ಕೆ ಬದಿಯಡ್ಕ ಬಸ್ಸು ನಿಲ್ದಾಣ ಪರಿಸರದಲ್ಲಿ ಜರಗಲಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಲೋಕಾರ್ಪಣೆ ಗೈಯ್ಯುವರು. ಮಧುಕರ ರೈ ಕೊರೆಕಾನ ಅಧ್ಯಕ್ಷತೆವಹಿಸುವರು....
Date : Sunday, 12-04-2015
ಮಧೂರು: ಸನಾತನ ರಾಷ್ಟ್ರದ ಪ್ರಾಚೀನ ಮೌಲ್ಯಗಳ ಆಗರವಾದ ವೇದ, ಉಪನಿಷತ್, ಪುರಾಣಗಳ ಸಾರ ಸಂಗ್ರಹವಾದ ಶ್ರೀಮದ್ ಭಗವದ್ಗೀತೆಯ ಬಗೆಗೆ ಅಪಸ್ವರ ಎತ್ತುವುದು ಭೂಷಣವಲ್ಲ. ಸಕಲ ಜೀವರಾಶಿಗಳಿಗೂ ಸನ್ಮಾರ್ಗದ ಬೆಳಕನ್ನು ತೋರಿದ ಗೀತೆಯ ಬಗೆಗೆ ಹುಂಬ ಹೇಳಿಕೆಗಳನ್ನು ವೈಭವೀಕರಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ...
Date : Sunday, 05-04-2015
ಕಾಸರಗೋಡು : ಬೆಳವಣಿಗೆ ಎನ್ನುವುದು ಸಹಜ ಕ್ರಿಯೆ, ಇದು ಆರೋಗ್ಯಪೂರ್ಣವೂ ಅರ್ಥಪೂರ್ಣವೂ ಆಗಬೇಕಾದರೆ ಸಂಸ್ಕಾರ ಚೌಕಟ್ಟಿನಲ್ಲಿರಬೇಕು, ಪ್ರಕೃತಿ ಸಹಜವಾದದ್ದನ್ನು ಸಂಸ್ಕೃತಿಯ ಜೊತೆಗೂಡಿ ಆಚರಿಸಿದಾಗ ದೊರಕುವುದು ಸಂಸ್ಕಾರ ಎಂದು ಬದಿಯಡ್ಕ ಶ್ರೀ ಭಾರತೀವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಹೇಳಿದರು. ಮುಳ್ಳೇರಿಯ ಹವ್ಯಕ...
Date : Saturday, 04-04-2015
ಕಾಸರಗೋಡು: ಮನುಷ್ಯನ ಜೀವನಕ್ಕೆ ಸಂಸ್ಕಾರ ಬೇಕು. ನಮಸ್ಕಾರದಿಂದ ಸಂಸ್ಕಾರ ಆರಂಭ ಎಂದು ಮುಳ್ಳೇರಿಯ ಹವ್ಯಕ ಮಂಡಲಾಧ್ಯಕ್ಷ ಬಿ.ಜಿ. ರಾಮ ಭಟ್ ನುಡಿದರು. ಅವರು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮುಳ್ಳೇರಿಯ ಮಂಡಲದ ವತಿಯಿಂದ ನಡೆಯುತ್ತಿರುವ ‘ಸಂಸ್ಕಾರೋದಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಡೆಯ...
Date : Saturday, 04-04-2015
ಕಾಸರಗೋಡು: ಕಯ್ಯಾರರ ಕುರಿತು ಕನ್ನಡ ಧ್ವನಿ ರಚಿಸಿದ “ಪಂಚಮಿ” ಎಂಬ ವಿಶೇಷಾಂಕವನ್ನು ಸ್ನೇಹರಂಗದ ಪದಾಧಿಕಾರಿಗಳು ಕೃತಿಯನ್ನು...
Date : Saturday, 04-04-2015
ಕುಂಬಳೆ : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಕಿರಿಯ ಪ್ರಾಥಮಿಕ, ದೈಹಿಕ ಶಿಕ್ಷಣ ತರಬೇತಿ ಮತ್ತು ಪ್ರೌಢಶಾಲಾ ವಿಭಾಗದ ಇತರ ವಿಷಯಗಳಿಗೆ ಶಿಕ್ಷಕರ ಹುದ್ದೆಯನ್ನು ಭರ್ತಿಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾ 10 ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಂಸ್ಥೆಯಲ್ಲಿ ನಡೆಯುವ...
Date : Wednesday, 01-04-2015
ಮಂಜೇಶ್ವರ: ಯಕ್ಷಗಾನ ಕುಲಪತಿ ದಿ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಜನ್ಮ ಶತಮಾನೋತ್ಸವ ಸಂಸ್ಮರಣೆ, ಪುರಸ್ಕಾರ ಪ್ರದಾನ, ಯಕ್ಷಗಾನ ಬಯಲಾಟವು ‘ವಿಶ್ವಾಸ್ ಆಡಿಟೋರಿಯಂ’ ತಲಪಾಡಿ ಯಲ್ಲಿ ಮಾ.31ರಂದು ನಡೆಯಿತು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕಲಾವಿದ, ವಿಮರ್ಶಕ ಪ್ರೊ. ಎಂ....
Date : Tuesday, 31-03-2015
ಪೆರ್ಲ: ಬಳ್ಳಪದವು ಸ್ವರ್ಗೀಯ ನಾರಾಯಣ ಉಪಾಧ್ಯಾಯ ಸಂಸ್ಮರಣ ಸಂಗೀತ ಪ್ರತಿಷ್ಠಾನಮ್ ಉಬ್ರಂಗಳ ವೈದಿಕ-ತಾಂತ್ರಿ ವಿದ್ಯಾಪೀಠಮ್ ಇದರ ವತಿಯಿಂದ ಎಪ್ರಿಲ್ 9, 10, 11, 12, 13 ಮತ್ತು 14 ರಂದು ಈ ವರ್ಷದ ಮೊದಲ ಹಂತದ ವೈದಿಕ-ತಾಂತ್ರಿಕ ವಿದ್ಯಾ ತರಗತಿಗಳು ನಡೆಯಲಿದೆ....