Date : Wednesday, 15-04-2015
ಬೆಳ್ತಂಗಡಿ: ಮರೋಡಿಯ ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣದ ಬಗ್ಗೆ ಹಾಗು ಬೆಳಾಲು ಗ್ರಾಮದ ಶೋಭಿತಾ ಅಸಹಜ ಸಾವಿನ ಪ್ರಕರಣದ ಬಗ್ಗೆ ಪೋಲೀಸ್ ಇಲಾಖೆ ಸಮಗ್ರವಾದ ತನಿಖೆಯನ್ನು ನಡೆಸಿ ಈ ಪ್ರಕರಣಗಳ ಹಿಂದೆ ಯಾರದೇ ಕೈವಾಡವಿದ್ದರೂ ಅದನ್ನುಬಹಿರಂಗ ಪಡಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು...
Date : Wednesday, 15-04-2015
ಬೆಳ್ತಂಗಡಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ 124ನೇ ಜನ್ಮ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ರಾಷ್ಟ್ರ ನಾಯಕನಿಗೆ ಅಗೌರವ ಸೂಚಿಸಿದ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರರವರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಂಡ ಘಟನೆ ಬುಧವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತಹಶೀಲ್ದಾರ್...
Date : Wednesday, 15-04-2015
ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಕ್ಷೇತ್ರದ ಜಾಗೃತ ಸಮಿತಿಯ ಸಭೆ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಕೆ. ವಸಂತ ಬಂಗೇರ ರವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಕುಕ್ಕೇಡಿ, ಮಾಲಾಡಿ, ನಡ, ಹಾಗೂ ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ...
Date : Wednesday, 15-04-2015
ಬೆಳ್ತಂಗಡಿ : ಕೇಂದ್ರ ಬಿ.ಜೆ.ಪಿ. ಸರಕಾರದ ರೂವಾರಿ ಪ್ರಧಾನಿ ಮೋದಿ ಹೆಸರಿಗೆ ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಾಸಾತಿಯಾದ ಬಗ್ಗೆ ರೂ.15 ಲಕ್ಷ ರೂಗಳ ಚೆಕ್ ನ್ನು ಸಾರ್ವಜನಿಕವಾಗಿ ಜನ ಸಾಮಾನ್ಯರಿಗೆ ಬೆಳ್ತಂಗಡಿ ನಗರ ಪ್ರದೇಶದಲ್ಲಿ ಹಂಚುವ ಕಾರ್ಯ ವಿಧಾನ ಪರಿಷತ್...
Date : Tuesday, 14-04-2015
ಬೆಳ್ತಂಗಡಿ : ಆಕಾಶದಲ್ಲಿ ಮೋಡವಿದ್ದಾಗ ಸೂರ್ಯನ ಪ್ರಖರತೆ ಮರೆಯಾದಂತೆ ಮನುಷ್ಯನ ಮೂಲ ಸ್ವಭಾವದ ವಿಶೇಷತೆಗಳನ್ನು ತಿಳಿಯಲು ದುಶ್ಚಟಗಳು ಅಡ್ಡಿಯಾಗುತ್ತದೆ. ಮದ್ಯವ್ಯಸನಿ ಅಮಲೆಂಬ ರೋಗಕ್ಕೆ ಬಲಿಯಾಗಿದ್ದಾನೆ ಎಂದು ಒಪ್ಪಿಕೊಂಡಾಗ ಮಾತ್ರ ಪರಿವರ್ತನೆ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು....
Date : Tuesday, 14-04-2015
ಬೆಳ್ತಂಗಡಿ : ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ ಅವರು ಇತ್ತೀಚೆಗೆ ಸರಳಿಕಟ್ಟೆ ಸರಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ರೂ. 320/- ಮತ್ತು...
Date : Tuesday, 14-04-2015
ಬೆಳ್ತಂಗಡಿ : ಅಂಬೇಡ್ಕರ್ ಕೇವಲ ಸಂವಿಧಾನದ ಶಿಲ್ಪಿ ಮಾತ್ರವಲ್ಲ ಅವರು ಆಧುನಿಕ ಭಾರತದ ಶಿಲ್ಪಿಯಾಗಿದ್ದಾರೆ. ಕಳೆದು ಹೋಗಿದ್ದ ಬುದ್ದನನ್ನು ಮರಳಿತಂದು ಶೋಷಿತ ಸಮುದಾಯವನ್ನು ಬುದ್ದನೆಡೆಗೆ ಆಮೂಲಕ ಪ್ರಭುದ್ದತೆಯೆಡೆಗೆ ಕೈಹಿಡಿದು ನಡೆಸಿ, ಎಲ್ಲಾ ಅಮಾನವೀಯ ಶೋಷಣೆಗಳ ನಡುವೆಯು ಹಿಂಸೆಯ ದಾರಿಯನ್ನು ತೋರದೆ ಅಹಿಂಸೆಯ ಮಾರ್ಗದಲ್ಲಿ...
Date : Tuesday, 14-04-2015
ಉಪ್ಪಿನಂಗಡಿ : ಅಂಬೇಡ್ಕರ್ ಈ ದೇಶ ಕಂಡ ಮಹಾನ್ ಜನ ನಾಯಕರಾಗಿದ್ದು, ಶ್ರೇಷ್ಠ ಜೀವನ ಪದ್ದತಿಯನ್ನು ಹೊಂದಿರುವ ಹಿಂದುತ್ವದಲ್ಲಿ ಅನುಷ್ಠಾನದಲ್ಲಿದ್ದ ಅಸ್ಪೃಶ್ಯತೆ ಎಂಬ ಅನಿಷ್ಠದ ವಿರುದ್ದ ಹೋರಾಡಿ ಉಪೇಕ್ಷಿತ ಜನ ಸಮುದಾಯದ ರಕ್ಷಣೆಗಾಗಿ ಅವಿರತ ಶ್ರಮಿಸಿದ ಅವರ ಜನ್ಮ ದಿನಾಚರಣೆ ಅಸ್ಪೃಶ್ಯತೆಯ...
Date : Tuesday, 14-04-2015
ಬೆಳ್ತಂಗಡಿ : ಇನ್ಫೋಸಿಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಗಂಡಿಬಾಗಿಲು, ದೊಂಪದಪಲ್ಕೆ, ಶಿಶಿಲ ಹಾಗೂ ಪಡ್ಲಾಡಿಯ ಐದು ಸರಕಾರಿ ಶಾಲೆಗಳಿಗೆ 17 ಕಂಪ್ಯೂಟರ್‌ಗಳನ್ನು ನೀಡಿತು. ರೋಟರಿ ಅಧ್ಯಕ್ಷ ಡಾ.ಎ.ಜಯಕುಮಾರ ಶೆಟ್ಟಿ ಹಾಗೂ ಕಾರ್ಯದರ್ಶಿ ಎಂ.ವೈಕುಂಠ ಪ್ರಭು...
Date : Tuesday, 14-04-2015
ಬೆಳ್ತಂಗಡಿ : ಇನ್ಫೋಸಿಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ದೊಂಪದಪಲ್ಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕಂಪ್ಯೂಟರ್‌ಗಳನ್ನು ನೀಡಿತು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಡಾ.ಎ.ಜಯಕುಮಾರ ಶೆಟ್ಟಿ, ಕಾರ್ಯದರ್ಶಿ ಎಂ.ವೈಕುಂಠ ಪ್ರಭು, ನಿವೃತ್ತ ಬ್ಯಾಂಕ್ ಅಧಿಕಾರಿ...