Date : Friday, 10-04-2015
ಬೆಳ್ತಂಗಡಿ : ಸಮಾಜಹಿತ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಅದರ ಬಗ್ಗೆ ಪ್ರಚಾರ ನೀಡುವುದರೊಂದಿಗೆ ಇತರರಿಗೂ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆ ಸಿಗುತ್ತದೆ. ಆದುದರಿಂದ ಕಾರ್ಯಕ್ರಮ ಯೋಜನೆಗೆ ನೀಡುವಷ್ಟೇ ಮಹತ್ವವನ್ನು ಅದರ ದಾಖಲೀಕರಣ ಹಾಗೂ ಪ್ರಚಾರಕ್ಕೂ ನೀಡಬೇಕು ಎಂದು ರೋಟರಿ ಜಿಲ್ಲೆ 3180 ಇದರ ವಲಯ...
Date : Thursday, 09-04-2015
ಬೆಳ್ತಂಗಡಿ : ದೆಹಲಿಯ ರಾಷ್ಟ್ರಪತಿ ಭವನದ ಅಶೋಕಾ ಹಾಲ್‌ನಲ್ಲಿ ಎ.8 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ದೇಶದ ಅತ್ಯುನ್ನತ ಎರಡನೇ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಸ್ವೀಕರಿಸಿ ಮರಳಿದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ತಾಲೂಕಿನ, ಕ್ಷೇತ್ರದ ಜನತೆ ಅಭೂತಪೂರ್ವವಾಗಿ...
Date : Wednesday, 08-04-2015
ಬೆಳ್ತಂಗಡಿ: ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಅವರು ನಡೆಸುತ್ತಿರುವ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ಕೆ ಈ ಪ್ರಶಸ್ತಿ ದೊರೆತದ್ದು...
Date : Wednesday, 08-04-2015
ಬೆಳ್ತಂಗಡಿ: ಶ್ರೀ ಅರುವಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ, ಅರುವ ಇದರ 8ನೇ ವಾರ್ಷಿಕೋತ್ಸವ ಎ.೧೨ ರಂದು ನಡೆಯಲಿದೆ. ಈ ಸಂದರ್ಭ ನಾಲ್ವರಿಗೆ ಅರುವ ಪ್ರಶಸ್ತಿ ನೀಡಲಾಗುವುದು ಎಂದು ಪ್ರತಿಷ್ಠಾನದಕೋಶಾಧಿಕಾರಿ ಕೆ.ದೇವಿಪ್ರಸಾದ್ ಶೆಟ್ಟಿ ತಿಳಿಸಿದರು. ಅವರು ಬುಧವಾರ ಇಲ್ಲಿನ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ...
Date : Wednesday, 08-04-2015
ಬೆಳ್ತಂಗಡಿ: ವಿಷದ ಹಾವು ಕಚ್ಚಿ ಬಾಲಕ ಮೃತಪಟ್ಟ ಘಟನೆ ನಾಲ್ಕೂರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಗ್ರಾಮದ ಸೂಳಬೆಟ್ಟು ಎಂಬಲ್ಲಿನ ಅಮರೇಶ್ ಜೋಶಿ, ರಮ್ಯಾ ಜೋಶಿ ದಂಪತಿಯವರ ಎರಡನೇ ಪುತ್ರ ಸಮ್ಯಕ್(3) ಎಂಬ ಬಾಲಕನೇ ಮೃತಪಟ್ಟವನು. ಈತ ಸಂಜೆ ವೇಳೆ ಮನೆಯ...
Date : Monday, 06-04-2015
ಬೆಳ್ತಂಗಡಿ: ಇಲ್ಲಿಗೆ ಸನಿಹದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕಜಾತ್ರೋತ್ಸವ ತಂತ್ರಿಗಳಾದ ಕಾಜಿಮುಗೇರು ಸೀತಾರಾಮ ಹೆಬ್ಬಾರ್ ಅವರ ನೇತೃತ್ವದಲ್ಲಿ, ಪುರೋಹಿತ ಪದ್ಮನಾಭ ಜೋಶಿ ಅವರ ಮಾರ್ಗದರ್ಶನದಲ್ಲಿ ಎ.1 ರಿಂದ 5ರ ತನಕ ನಡೆಯಿತು. ಎ.4 ರಂದು ರಾತ್ರಿ ನಡೆದ ಮಹಾರಥೋತ್ಸವ...
Date : Monday, 06-04-2015
ಬೆಳ್ತಂಗಡಿ : ವೇಣೂರು ಠಾಣಾ ವ್ಯಾಪ್ತಿಯ ಮರೋಡಿ ಎಂಬಲ್ಲಿ ಅಗ್ನಿ ಅನಾಹುತದಿಂದ ವಿದ್ಯಾರ್ಥಿನಿಯೋರ್ವಳು ಜೀವಂತ ದಹಿಸಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಆಳ್ವಾಸ್ ಮೂಡಬಿದ್ರೆಯ ಪ್ರಥಮ ಬಿಕಾಂ ವಿದ್ಯಾರ್ಥಿನಿ ಭಾಗ್ಯಶ್ರೀ (18) ಎಂಬುವಳೇ ಮೃತಪಟ್ಟವರು. ಮರೋಡಿಯ ರಾಮಣ್ಣ ಸಾಲಿಯಾನ್ ಎಂಬುವರಿಗೆ...
Date : Monday, 06-04-2015
ಬೆಳ್ತಂಗಡಿ: ತಾಲೂಕಿನ ನಕ್ಸಲ್ ಪ್ರಭಾವಿತ ಪ್ರದೇಶಗಳ ಅಭಿವೃದ್ಧಿಗಾಗಿ ರೂ. 5 ಕೋಟಿ ಒದಗಿಸುವುದಾಗಿ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಭರವಸೆ ನೀಡಿದ್ದಾರೆ. ಅವರು ಸೋಮವಾರ ಬೆಳ್ತಂಗಡಿಯಲ್ಲಿ ಮಿನಿ ವಿಧಾನಸೌಧಕ್ಕೆ ಶಿಲಾನ್ಯಾಸ ಮತ್ತು ರಾಜೀವ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು ಲೋಕಾರ್ಪಣೆ ಮಾಡಿ...
Date : Monday, 06-04-2015
ಬೆಳ್ತಂಗಡಿ : ಸಹೋದರಿಯರಿಬ್ಬರು ಮನೆಯಲ್ಲಿದ್ದ ಸಂದರ್ಭ ಪರಿಚಿತ ಯುವಕನೋರ್ವ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಯುವತಿಯರಿಬ್ಬರ ಮಾನಭಂಗಕ್ಕೆ ಯತ್ನಿಸಿನ್ನು ಬೆಳ್ತಂಗಡಿ ಪೋಲಿಸರು ಬಂಧಿಸಲಾಗಿದೆ. ಯುವತಿ ನೀಡಿದ ದೂರಿನಂತೆ ಆದಿತ್ಯವಾರ ಸಹೋದರಿಯರೀರ್ವರೂ ಮನೆಯಲ್ಲಿದ್ದ ಇದ್ದ ಸಂದರ್ಭ ಆರೋಪಿ ಹರೀಶ ಎಂಬಾತ ಮನೆಯೊಳಗೆ ಬಂದು...
Date : Friday, 03-04-2015
ಬೆಳ್ತಂಗಡಿ : ಬಾಯಿಯ ಅನಾರೋಗ್ಯವು ವ್ಯಕ್ತಿಯ ಮನಸ್ಸು ಪೂರ್ತಿಯಾಗಿ ಬಾಯಿ ತುಂಬಾ ನಗಲು ಅಲ್ಲದೆ ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಲು ಆಡ್ಡಿ ಮಾಡುತ್ತದೆ. ಇದರಿಂದ ವ್ಯಕ್ತಿಯು ಕುಗ್ಗಿ ಹೋಗುತ್ತಾನೆ ಎಂದು ಬೆಳ್ತಂಗಡಿಯ ದುರ್ಗಾ ದಂತ ಚಿಕಿತ್ಸಾಲಯದ ದಂತ ವೈದ್ಯ ಡಾ.ರಾಘವೇಂದ್ರ ಪಿದಮಲೆ ಅವರು...