Date : Monday, 04-05-2015
ಬೆಳ್ತಂಗಡಿ: ಬಸದಿಗಳ ಜೀರ್ಣೋದ್ದಾರ ಕಾರ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಬಸದಿಯನ್ನು ಶ್ರಾವಕರು ಶುಚಿಯಾಗಿಟ್ಟರೆ ಸಾನಿಧ್ಯ ಸ್ಥಿರವಾಗಿರುತ್ತದೆ. ಇದರಿಂದ, ಹಿಂದಿನ ಕಾಲದ ಪರಂಪರೆಯನ್ನುಕಾಣಲು ಸಾಧ್ಯ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಇದರ ಅಧ್ಯಕ್ಷರಾದ ಡಾ. ಎಂ. ಎನ್.ರಾಜೇಂದ್ರಕುಮಾರ್ ಹೇಳಿದರು. ಅವರು ಶುಕ್ರವಾರ ರಾತ್ರಿ...
Date : Thursday, 30-04-2015
ಬೆಳ್ತಂಗಡಿ: ಭೂಕಂಪ ಪೀಡಿತ ನೆರೆಯ ನೇಪಾಳ ದೇಶಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.1 ಕೋಟಿ ಮೌಲ್ಯದ ವಸ್ತು ರೂಪದ ಸಹಾಯವನ್ನು ನೀಡಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ. ಅವರು ಗುರುವಾರ ಸಂಜೆ ಶ್ರೀ ಕ್ಷೇತ್ರದಲ್ಲಿ ಗೋಧೂಳಿ ಮುಹೂರ್ತದಲ್ಲಿ...
Date : Thursday, 30-04-2015
ಬೆಳ್ತಂಗಡಿ: ಕೇಂದ್ರ ಸರಕಾರ ತರಲುದ್ದೇಶಿಸಿರುವ ರಸ್ತೆ ಸಾರಿಗೆ ಸುರಕ್ಷತಾ ಕಾಯಿದೆಯನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ಬಸ್ಸುಗಳ ಬಂದ್ ನಡೆಯಿತು. ಸರಕಾರಿ, ಖಾಸಗಿ ಬಸ್ಸುಗಳು ಸಂಚರಿಸಲಿಲ್ಲ. ಇದರಿಂದ ಕಚೇರಿಗೆ, ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ತೊಂದರೆ ಉಂಟಾಯಿತು. ರಿಕ್ಷಾಗಳು, ಟೆಂಪೋಗಳು ವಿರಳವಾಗಿದ್ದವು. ಯಾವುದೇ ಅನಾಹುತ...
Date : Thursday, 30-04-2015
ಬೆಳ್ತಂಗಡಿ: ಮಡಂತ್ಯಾರು ಶಾಲೆಯಲ್ಲಿ ನಡೆದ ಸಮಾರಂಭಕ್ಕೆ ಸ್ಥಳೀಯ ತಾ.ಪಂ. ಸದಸ್ಯರನ್ನು ಆಹ್ವಾನಿಸದೆ ಅವಮಾನಿಸಿದ ಪ್ರಕರಣ ಗುರುವಾರ ತಾ.ಪಂ. ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಸದನದ ಸದಸ್ಯರು ಪಕ್ಷಭೇದ ಮರೆತು ಈ ಘಟನೆಯನ್ನು ಖಂಡಿಸಿದರಲ್ಲದೆ ಇನ್ನು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು...
Date : Thursday, 30-04-2015
ಬೆಳ್ತಂಗಡಿ: ತಮಿಳುನಾಡಿನ ಗ್ರಾಮ ವಿದ್ಯಾಲ ಸಂಸ್ಥೆಯ 15 ಜನ ಸಿಬ್ಬಂದಿಗಳು ಈಚೆಗೆ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳ ಅಧ್ಯಯನ ನಡೆಸಿದರು. ಯೋಜನೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಅವರು ಮಹಿಳಾ ಸಬಲೀಕರಣಕ್ಕಾಗಿ ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದರು....
Date : Thursday, 30-04-2015
ವೇಣೂರು : ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ-ಅಂಗರಕರಿಯ ಎಂಬಲ್ಲಿ ಕಂಡುಬಂದ ಶ್ರೀಸೂರ್ಯನಾರಾಯಣ ದೇಗುಲದ ಜೀರ್ಣೋದ್ಧಾರಕ್ಕೆ ಇದೀಗ ಚಾಲನೆ ದೊರೆತಿದೆ.ಪ್ರಾಥಮಿಕ ಹಂತವಾಗಿ ಕ್ಷೇತ್ರವ್ಯಾಪ್ತಿಯಲ್ಲಿ ನಾಗದೇವತೆಗೆ ಗುಡಿಯೊಂದನ್ನು ನಿರ್ಮಿಸುವುದು, ತದನಂತರದ ಹಂತದಲ್ಲಿ ಕ್ಷೇತ್ರನಿರ್ಮಾಣ ಕಾರ್ಯ ಕೈಗೊಳ್ಳುವ ತೀರ್ಮಾನ ಜೀರ್ಣೋದ್ಧಾರ ಸಮಿತಿ ಕೈಗೊಂಡಿದೆ. ಮೇ.1ರಂದು...
Date : Thursday, 30-04-2015
ಬೆಳ್ತಂಗಡಿ: ನಕ್ಸಲ್ ಸಂಪರ್ಕದ ಆರೋಪ ಹೊರಿಸಿ, ನಕ್ಸಲ್ ನಿಗ್ರಹ ದಳದ ಪೊಲೀಸರಿಂದ ಮೂರು ವರ್ಷಗಳ ಹಿಂದೆ ಬಂಧಿತನಾಗಿದ್ದ ವಿದ್ಯಾರ್ಥಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ವಿಠಲ ಮಲೆಕುಡಿಯ ಅವರ ವಿರುದ್ದ ಇದೀಗ ರಾಜ್ಯ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ...
Date : Wednesday, 29-04-2015
ಬೆಳ್ತಂಗಡಿ: ಸರಳ ವಿವಾಹಕ್ಕೆ ಹೊಸ ಭಾಷ್ಯ ಬರೆದ ಶ್ರೀ ಕ್ಷೇತ್ರ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ ಇಂದು ನಡೆಯಿತು. 44ನೇ ವರ್ಷದ ಸಾಮೂಹಿಕ ವಿವಾಹವು 5.58ರ ಗೋಧೋಳಿ ಲಗ್ನದಲ್ಲಿ ನಡೆಯಿತು. ಸುಮಾರು 150ಕ್ಕೂ ಹೆಚ್ಚು ಜೋಡಿಗಳು ಹಸೆಮಣೆಯೇರಿದರು. ಮಹಿಳಾ ಮತ್ತು ಮಕ್ಕಳ...
Date : Tuesday, 28-04-2015
ಬೆಳ್ತಂಗಡಿ: ಸರಕಾರ ಮಾಡಿಸುತ್ತಿರುವ ಜಾತಿಗಣತಿ ಬೆಳ್ತಂಗಡಿ ತಾಲೂಕಿನಲ್ಲಿ ಶೇ.90ರಷ್ಟು ಪೂರ್ಣವಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಎಂ. ಲಿಂಗಪ್ಪ ಹೇಳಿದರು. ಅವರು ಮಂಗಳವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಮಾಡಿರುವ ಕೆಲಸದ ಕುರಿತು...
Date : Tuesday, 28-04-2015
ಬೆಳ್ತಂಗಡಿ: ಇಲ್ಲಿನ 33/11 ಕೆವಿ ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಕಾರಣ ಎ. 30ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಬೆಳ್ತಂಗಡಿ ಮತ್ತು ಧರ್ಮಸ್ಥಳದ 33/11 ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು...