Date : Saturday, 27-06-2015
ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಿಲ್ಲೂರು, ಕೊಲ್ಲಿ, ನಾವೂರು ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯ ಆಧಾರದ ಮೇಲೆ ನಕ್ಸಲ್ ನಿಗ್ರಹದಳದವರು ಹಾಗು ಜಿಲ್ಲಾ ಪೋಲೀಸರು ಜಂಟಿಯಾಗಿ ಕಳೆದ ಮೂರು ದಿನಗಳಿಂದ ಕೂಂಬಿಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ....
Date : Friday, 26-06-2015
ಬೆಳ್ತಂಗಡಿ : ಬೆಳ್ತಂಗಡಿ ನಗರದಲ್ಲಿರುವ ಮಾದರಿ ಶಾಲೆಯ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಕುಡಿಯವ ನೀರಿನ ಬಾವಿ ಶುಕ್ರವಾರ ಕುಸಿತ ಉಂಟಾಗಿದೆ. ಈ ಆವರಣದಲ್ಲಿ ಮಾದರಿ ಹಿ. ಪ್ರಾ. ಶಾಲೆ, ಸರ್ವ ಶಿಕ್ಷಣ ಸಂಪನ್ಮೂಲ ಕೇಂದ್ರ, ಸರ್ವ ಶಿಕ್ಷಣ ಅಭಿಯಾನದ ಅಧೀನದಲ್ಲಿರುವ ವಸತಿ ಶಾಲೆ...
Date : Friday, 26-06-2015
ಬೆಳ್ತಂಗಡಿ : ಗುರುವಾಯನಕೆರೆ ಸಮೀಪದ ವೇಣೂರು ರಸ್ತೆಯಲ್ಲಿರುವ ಬದ್ಯಾರ್ ಬಸ್ ನಿಲ್ದಾಣದ ಮೇಲೆ ಗಾಳಿಗೆ ಮರವೊಂದು ಶುಕ್ರವಾರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್ ನಿಲ್ದಾಣದ ಛಾವಣಿಯ ಹಿಂಭಾಗ ಹಾನಿಗೊಂಡಿದೆ. ...
Date : Friday, 26-06-2015
ಬೆಳ್ತಂಗಡಿ : ದುಶ್ಚಟಗಳೆಂದರೆ ಒಂದು ಕತ್ತಲೆ ಪ್ರಪಂಚ. ಇದರಿಂದ ಗುಪ್ತವಾಗಿ ಅದೆಷ್ಟೋ ಕುಟುಂಬಗಳು ನಾಶವಾಗಿವೆ. ಕಷ್ಟಗಳು ಬಂದಾಗ, ಸಮಸ್ಯೆಗಳು ಎದುರಾದಾಗ, ಸೋಲಿಗೆ ಸಿಲುಕಿದಾಗ ಜನರು ಹುಡುಕುವ ಸುಲಭದ ದಾರಿಯೇ ವ್ಯಸನಕ್ಕೆ ಬಲಿಬೀಳುವುದಾಗಿದೆ. ಇಂದು ಈ ರೋಗಕ್ಕೆ ತುತ್ತಾಗಿ ನರಳುವವರ ಸಂಖ್ಯೆ ಜಾಸ್ತಿಯಾಗುತ್ತಿರುವುದು...
Date : Friday, 26-06-2015
ಬೆಳ್ತಂಗಡಿ : ಸಮಾಜದಲ್ಲಿ ಯುವಜನತೆ ಅನೇಕ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಬಾಲ್ಯದಲ್ಲಿಯೇ ಅವರಿಗೆ ಉತ್ತಮ ಶಿಕ್ಷಣ ನೀಡಿ ದಾರಿ ತಪ್ಪದಂತೆ ಜಾಗೃತೆ ವಹಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಶುಕ್ರವಾರ ಲಾಲ ಗ್ರಾಮ ಪಂಚಾಯತ್...
Date : Wednesday, 24-06-2015
ಬೆಳ್ತಂಗಡಿ : ಅಪಘಾತವಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ ಇಂಧನ ತುಂಬಿದ ಟ್ಯಾಂಕರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಉರುಳಿ ಬಿದ್ದು ಬೆಂಕಿಗಾಹುತಿಯಾದ ದುರಂತ ಘಟನೆ ಪಟ್ಟಣದ ಸನಿಹ ಲಾಯಿಲ ಸೇತುವೆ ಬಳಿ ಬುಧವಾರ ಸಂಜೆ ನಡೆದಿದೆ. ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ....
Date : Wednesday, 24-06-2015
ಬೆಳ್ತಂಗಡಿ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಪಂಗಡದ ಮಲೆಕುಡಿಯ ಜನಾಂಗದ ವಿಶೇಷ ಅಭಿವೃದ್ಧಿ ಯೋಜನೆಯಡಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. / ಅಂತಿಮ ಪದವಿ ತರಗತಿಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ...
Date : Tuesday, 23-06-2015
ಬೆಳ್ತಂಗಡಿ : ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದಿರುವ ಮೈಸೂರು ಹಿಂದಿ ಪ್ರಚಾರ ಪರಿಷತ್ ಬೆಂಗಳೂರು ಇವರಿಂದ ನಡೆಸಲ್ಪಡುವ ಬೆಳಾಲು ಶ್ರೀ ಸರಸ್ವತಿ ಅನುದಾನಿತ ಶಾಲೆಯಲ್ಲಿ ಹಾಜರಾಜ ಹಿಂದಿ ಪ್ರಥಮದಿಂದ ಹಿಂದಿ ರತ್ನದ ವರೆಗಿನ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ....
Date : Tuesday, 23-06-2015
ಬೆಳ್ತಂಗಡಿ : ಕಳೆದ ಕೆಲ ದಿನಗಳಿಂದ ತಾಲೂಕಿನಾದ್ಯಂತ ಧಾರಾಕಾರವಾಗಿ ಸುರಿವ ಮಳೆ, ಬೀಸುತ್ತಿರುವ ಗಾಳಿಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿ ವಿವಿದೆಡೆ ಹಾನಿಗೊಂಡಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮಂಗಳವಾರ ಬೀಸಿದ ಗಾಳಿಗೆ ಕನ್ಯಾಡಿ ಸಮೀಪದ ಮತ್ತಿಲಬೈಲು ಎಂಬಲ್ಲಿ ವಿದ್ಯುತ್ ಕಂಬ...
Date : Tuesday, 23-06-2015
ಬೆಳ್ತಂಗಡಿ : ಪ್ರಸಿದ್ಧ ವೈದಿಕ ವಿದ್ವಾಂಸ ಗೋಕರ್ಣದ ಕೇಶವ ಜೋಗಳೇಕರ್(೮೨) ಅವರು ಜೂ.೨೩ ರಂದು ಬೆಳಗಾವಿಯಲ್ಲಿ ದೈವಾಧೀನರಾಗಿದ್ದಾರೆ. ಅವರ ನಿಧನಕ್ಕೆ ಉಜಿರೆ-ಬೆಳ್ತಂಗಡಿ ಚಿತ್ಪಾವನ ಬ್ರಾಹ್ಮಣ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ದೇಶ ಕಂಡ ದೊಡ್ಡ ಪುರೋಹಿತರುಗಳಲ್ಲಿ ಜೋಗಳೇಕರ್ ಅವರು ಒಬ್ಬರು. ಇವರಿಗೆ ನಾಲ್ಕು...