Date : Tuesday, 30-06-2015
ಬೆಳ್ತಂಗಡಿ : ರಾಜ್ಯ ಸರಕಾರದ ವ್ಯವಸ್ಥೆಗಳು ಒಂದೆಡೆ ರೈತರನ್ನು ಆತ್ಮಹತ್ಯೆಗೆ ದೂಡುತ್ತಿದ್ದರೆ ಇನ್ನೊಂದೆಡೆ ಬೆಳ್ತಂಗಡಿ ತಾಲೂಕಿನಲ್ಲಿ ರೈತನನ್ನು ಕ್ರಿಮಿನಲ್ ಆಗಿ ಬಿಂಬಿಸುವ ಹೇಯಕೃತ್ಯ ನಡೆಯುತ್ತಿದೆ. ಇದನ್ನು ಜಿಲ್ಲಾ ಮತ್ತು ತಾಲೂಕು ಬಿಜೆಪಿ ಘಟಕ ತೀವ್ರವಾಗಿ ಖಂಡಿಸುತ್ತದೆಯಲ್ಲದೆ ಈ ಬಗ್ಗೆ ಸಾರ್ವಜನಿಕ ಹೋರಾಟದ...
Date : Tuesday, 30-06-2015
ಬೆಳ್ತಂಗಡಿ : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಂಗಳೂರು ಇದರ ಬೆಳ್ತಂಗಡಿ ಶಾಖೆಯ ವತಿಯಿಂದ ಪತ್ರಿಕಾ ದಿನಾಚರಣೆ ಜು.4 ರಂದು ಬೆಳಿಗ್ಗೆ10-30ಕ್ಕೆ ಇಲ್ಲಿನಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಮಂಜುವಾಣಿ ಸಹಸಂಪಾದಕ ಪ್ರೊ.ನಾ.ವುಜಿರೆಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದಅಧ್ಯಕ್ಷ ಬಿ.ವಿಠಲ ಶೆಟ್ಟಿ ವಹಿಸಲಿದ್ದಾರೆ.ಮುಖ್ಯಅಭ್ಯಾಗತರಾಗಿ...
Date : Tuesday, 30-06-2015
ಬೆಳ್ತಂಗಡಿ : ಮಲವಂತಿಗೆಗ್ರಾಮ ಪಂಚಾಯತು ವ್ಯಾಪ್ತಿಯ ಕುಕ್ಕಾವು ಎಂಬಲ್ಲಿ ನಾಗಬನವೊಂದಕ್ಕೆ ಕಿಡಿಗೇಡಿಗಳು ದನದ ಮಾಂಸ ಹಾಗು ಮಾಂಸದ ತ್ಯಾಜ್ಯವನ್ನುತಂದೆಸೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಪಿಕಪ್ ವಾಹನದಲ್ಲಿ ಬಂದ ಕಿಡಿಗೇಡಿಗಳ ತಂಡ ಇದನ್ನುಎಸೆದು ಪರಾರಿಯಾಗಿದ್ದಾರೆ. ಸ್ಥಳೀಯರು...
Date : Tuesday, 30-06-2015
ಬೆಳ್ತಂಗಡಿ: ತಾಲೂಕಿನ ಮೂರು ಗ್ರಾಮ ಪಂಚಾಯತುಗಳಿಗೆ ಮಂಗಳವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ನಡೆದಿದ್ದು ಎರಡು ಪಂಚಾಯತುಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಪಡೆದುಕೊಂಡರೆ ಒಂದು ಪಂಚಾಯತು ಬಿಜೆಪಿ ಬೆಂಬಲಿತರ ಪಾಲಾಗಿದೆ. ತಣ್ಣೀರುಪಂತ ಗ್ರಾಮಪಂಚಾಯತಿನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಜಯವಿಕ್ರಮ ಅಧ್ಯಕ್ಷರಾಗಿ ಹಾಗು ಕೇಶವ...
Date : Monday, 29-06-2015
ಬೆಳ್ತಂಗಡಿ : ಮಕ್ಕಳು ಮುಗ್ದರು, ಅವರಲ್ಲಿ ಸರಿ ತಪ್ಪುಗಳ ಪರಿಕಲ್ಪನೆಯನ್ನು ತುಂಬುವುದು ಸಮುದಾಯದ ಜವಾಬ್ದಾರಿ. ಶಿಕ್ಷಕರ ಹಾಗೂ ರಕ್ಷಕರ ಸಮಯೋಚಿತ ಸಹಭಾಗಿತ್ವ ದಿಂದ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಬಹುದು’ ಎಂದು ಉಜಿರೆ ಶ್ರೀ ಧ.ಮಂ. ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ...
Date : Monday, 29-06-2015
ಬೆಳ್ತಂಗಡಿ : ಉಜಿರೆ ಶ್ರೀ ಧ. ಮಂ. ಕಾಲೇಜು, ಈಗ ಸುವರ್ಣ ಮಹೋತ್ಸವದ ವರ್ಷದಲ್ಲಿದ್ದು ಈ ಪ್ರಯುಕ್ತ ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಶೈಕ್ಷಣಿಕ ಪ್ರಗತಿಯನ್ನು ಆಧರಿಸಿ, ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಆಕರ್ಷಕ ಶಿಷ್ಯವೇತನ...
Date : Monday, 29-06-2015
ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಂಘದ ಉದ್ಘಾಟನೆ ಹಾಗೂ ಕನ್ನಡ ಭಿತ್ತಿ ಪತ್ರಿಕೆ ‘ಸಿರಿಗನ್ನಡ’ ಅನಾವರಣ ಕಾರ್ಯಕ್ರಮವನ್ನು ಹಿರಿಯ ಕವಿ ಹಾಗೂ ರಾಷ್ಟ್ರ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಶಿವರಾಮ ಶಿಶಿಲ ಈಚೆಗೆ...
Date : Monday, 29-06-2015
ಬೆಳ್ತಂಗಡಿ : ಗ್ರಾ.ಪಂ.ಸದಸ್ಯರು, ಕಾರ್ಯಕರ್ತರು ಪಕ್ಷದ ಆಸ್ತಿ. ಪಕ್ಷದ ಸೂಚನೆಗಳಿಗೆ, ಅಪೇಕ್ಷೆಗೆ ಸ್ಪಂದಿಸಿದರೆ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯ ಎಂದು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹೇಳಿದರು. ಅವರು ಗುರುವಾಯನಕರೆ ಹವ್ಯಕ ಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಅಭಿನಂದನಾ...
Date : Sunday, 28-06-2015
ಬೆಳ್ತಂಗಡಿ : ನಾವು ನಮ್ಮ ಪಾರಂಪರಿಕ ಕೃಷಿ ಪದ್ಧತಿ, ಆಹಾರ ಪದ್ಧತಿಯನ್ನು ಕಡೆಗಣಿಸುತ್ತಿದ್ದೇವೆ. ಇದರಿಂದ ವಿಷಯುಕ್ತ ಉತ್ಪನ್ನಗಳನ್ನು ತಿನ್ನುವ ಮೂಲಕ ನಮ್ಮ ಆರೋಗ್ಯ, ಆಯುಷ್ಯ ಕುಂಠಿತವಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ರವರು ಹೇಳಿದರು. ಅವರುನಾಗರಿಕ ಸೇವಾ ಟ್ರಸ್ಟ್‌ಆಶ್ರಯದಲ್ಲಿ ಕರಾವಳಿ...
Date : Sunday, 28-06-2015
ಬೆಳ್ತಂಗಡಿ : ಬಿಜೆಪಿ ಪಕ್ಷದ ವಿಚಾರಧಾರೆಯನ್ನು ಮನೆ ಮನಗಳಿಗೆ ಮುಟ್ಟಿಸಿದ ಕಾರ್ಯಕರ್ತರ ಮತ್ತು ಮತವನ್ನು ನೀಡಿ ಹರಸಿದ ಮತದಾರ ಬಂಧುಗಳ ಸಹಕಾರವನ್ನು ನೆನೆದು ಅಭಿವೃದ್ಧಿಯಲ್ಲಿ ಉತ್ಸಾಹ ಬಂದಿರುವುದರಿಂದ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಂಬರ್‌ಒನ್ ಸಂಸದನಾಗಿ ಮೂಡಿಬರಲು ಕಾರಣವಾಯಿತು ಎಂದು ಮಂಗಳೂರು...