Date : Sunday, 20-09-2015
ಬೆಳ್ತಂಗಡಿ : ಧರ್ಮಸ್ಥಳ-ಮಂಗಳೂರು ಮಾರ್ಗದ ಸರಕಾರಿ ಬಸ್‌ಗಳ ಅವ್ಯವಸ್ಥೆಯಿಂದ ಆಗುತ್ತಿರುವ ಅನಾನೂಕುಗಳ ಬಗ್ಗೆ ನಿತ್ಯಪ್ರಯಾಣಿಕರು ಪ್ರತಿಭಟಿಸಿದ ವಿದ್ಯಮಾನ ಬೆಳ್ತಂಗಡಿಯಲ್ಲಿ ಭಾನುವಾರ ನಡೆಯಿತು. ಮಂಗಳೂರು ತೃತೀಯ ಡಿಪೋದ ಗುಜರಿಬಸ್‌ಗಳ ಬದಲಿಗೆ ಧರ್ಮಸ್ಥಳದ ಡಿಪೋದಲ್ಲಿನ ಬಸ್‌ಗಳನ್ನು ಓಡಿಸಬೇಕು. ಸೀಮಿತ ನಿಲುಗಡೆಯ ಹೆಸರಿನಲ್ಲಿಓಡುವ ಬಸ್‌ಗಳಿಗೆ ಬೇಕಾಬಿಟ್ಟಿಯಾಗಿಕೊಡುವ...
Date : Sunday, 20-09-2015
ಬೆಳ್ತಂಗಡಿ : ಶೋಷಿತರಿಗೆ ನೆರವಾಗಲು ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕೇ ಹೊರತು ಶೋಷಣೆ ಮಾಡುವುದಕ್ಕಲ್ಲ ಎಂದು ದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು. ಅವರು ಭಾನುವಾರ ಬೆಳ್ತಂಗಡಿಯಲ್ಲಿನ ಸುವರ್ಣಕಾಂಪ್ಲೇಕ್ಸ್‌ನಲ್ಲಿ ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಕಾರ್ಕಳ ಇದರ ಸಹಕಾರಿಯ...
Date : Friday, 18-09-2015
ಬೆಳ್ತಂಗಡಿ: ನಾವು ಹಿಂದುಗಳು ಬಹುಸಂಖ್ಯಾತರಾಗಿಯೇ ಉಳಿಯಬೇಕಾದರೆ ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳನ್ನು ಇನ್ನಷ್ಟು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗಬೇಕು ಎಂದು ಲಾಯಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಹೇಳಿದರು. ಅವರು ಗುರುವಾರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕುತ್ಲೂರು ಹಾಗೂ ವಿವಿಧ...
Date : Thursday, 17-09-2015
ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದು 30 ವರ್ಷಗಳನ್ನು ಪೂರೈಸಿದ್ದು ೨2014-15ನೇ ಸಾಲಿನಲ್ಲಿ ಸಂಘವು ರೂ. 1.20ಲಕ್ಷ ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘವು 2436...
Date : Thursday, 17-09-2015
ಬೆಳ್ತಂಗಡಿ: ಮಹಾರಾಷ್ಟ್ರ ನಾಸಿಕ್ ಕುಂಭಮೇಳದ ಪವಿತ್ರ ಸ್ನಾನದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಶಿಷ್ಯ ಪರಿವಾರದೊಂದಿಗೆ...
Date : Thursday, 17-09-2015
ಬೆಳ್ತಂಗಡಿ: ಜೀವನ ಪ್ರೀತಿಯನ್ನು ನಾವಿಂದು ಟಿ.ವಿಯಂತಹ ಮಾಧ್ಯಮಗಳಿಗೆ ಸೀಮಿತಗೊಳಿಸಿ ಪುಸ್ತಕ, ಸೇರಿದಂತೆ ಸಾಹಿತ್ಯದ ಇತರ ವಿಚಾರಗಳಲ್ಲಿ ಸಿಗುವ ಪ್ರೀತಿಯಿಂದ ವಂಚಿತರಾಗುತ್ತಿದ್ದು ಜೀವನದಲ್ಲಿ ಸೌಜನ್ಯತೆ ಮರೆಯಾಗುತ್ತಿದೆ ಎಂದು ಕಾಂತಾವರದ ಸಾಹಿತಿ ಡಾ| ನಾ ಮೊಗಸಾಲೆ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಶ್ರೀ ಧ.ಮಂ ಕಾಲೇಜು...
Date : Thursday, 17-09-2015
ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೊದ್ಯಮ ವಿಭಾಗದ ಆಶ್ರಯದಲ್ಲಿ ತೆಲಿಕೆನಲಿಕೆ ಪ್ರೋಡಕ್ಷನ್ಸ್‌ರವರ ಸದಾನಂದ ಬಿ. ಮುಂಡಾಜೆ ನಿರ್ದೇಶನದ ಸುರೇಂದ್ರ ಜೈನ್‌ನಾರಾವಿ ನಿರ್ಮಾಣದ ಲೋಕಮಾತೆ ಸಾಕ್ಷ್ಯಚಿತ್ರವನ್ನು ಇತ್ತೀಚೆಗೆ ಮುಂಡಾಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಅನಂತಭಟ್ ಮಚ್ಚಿಮಲೆ ಇವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ...
Date : Monday, 14-09-2015
ಬೆಳ್ತಂಗಡಿ : ದ.ಕ.ಜಿಲ್ಲೆಯಲ್ಲಿ ರೈತರು ಆರ್ಥಿಕವಾಗಿ ಸದೃಢವಾಗಿದ್ದಾರೆ. ಇದಕ್ಕೆ ಸಹಕಾರಿ ರಂಗವೇ ಕಾರಣ ಎಂದು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ಸೋಮವಾರ ಅವರು ಗೇರುಕಟ್ಟೆಯಲ್ಲಿನ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಹಕಾರಿ ಸಭಾಭವನದ...
Date : Sunday, 13-09-2015
ಬೆಳ್ತಂಗಡಿ : ತಾನು ಎಷ್ಟೇ ಮೆಲಕ್ಕೇರಿದರೂ ತನ್ನನ್ನು ಎತ್ತರಕ್ಕೇರಿಸದವರನ್ನು ಮರೆಯಬಾರದು ಎಂಬುದನ್ನು ಗೋವಿಂದ ಸ್ಪರ್ಧೆ ನೆನಪಿಸಿಕೊಡುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಹೇಳಿದರು.ಅವರು ಆದಿತ್ಯವಾರ ಬೆಳ್ತಂಗಡಿ ಬಸ್‌ನಿಲ್ದಾಣದ ಬಳಿ ಶ್ರೀಕೃಷ್ಣೋತ್ಸವ ಸೇವಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಡೆಯುವ ಕೃಷ್ಣೋತ್ಸವ-2015ರ...
Date : Sunday, 13-09-2015
ಬೆಳ್ತಂಗಡಿ : ಶ್ರೀ ಕೃಷ್ಣೋತ್ಸವ ಸೇವಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಭಾನುವಾರ ಕೃಷ್ಣೋತ್ಸವ-2015 ಬೆಳ್ತಂಗಡಿ ನಗರದಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯಿಂದ ಬೆಳಗ್ಗೆ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಕೃಷ್ಣ ವೇಷಧಾರಿ ಪುಟಾಣಿಗಳು, ಕೇರಳದ ಚಂಡೆ,...