Date : Thursday, 19-11-2015
ಬೆಳ್ತಂಗಡಿ : ದೈಹಿಕ ಬೆಳವಣಿಗೆ ಕುಂಠಿತವಾಗಿರುವಇಬ್ಬರು ಪುಟ್ಟ ಮಕ್ಕಳಿಗೆ, ಅವರ ಸಮಗ್ರ ಆರೋಗ್ಯ ಸುಧಾರಣೆಗಾಗಿ ಬೆಳ್ತಂಗಡಿ ರೋಟರಿಕ್ಲಬ್‌ನ ಅಂಗ ಸಂಸ್ಥೆಯಾದ ಆನ್ಸ್‌ಕ್ಲಬ್ ವತಿಯಿಂದಆರ್ಥಿಕ ಸಹಾಯವನ್ನುಗುರುವಾರ ಬೆಳ್ತಂಗಡಿ ದಂತ ವೈದ್ಯಡಾ| ಶಶಿಧರ ಡೋಂಗ್ರೆಅವರ ಅಳದಂಗಡಿ ಸನಿಹದ ಶೆಣೆರೆಬೈಲು ನಿವಾಸದಲ್ಲಿ ಹಸ್ತಾಂತರಿಸಲಾಯಿತು. ಶಿರ್ಲಾಲು ಗ್ರಾಮದ...
Date : Thursday, 19-11-2015
ಬೆಳ್ತಂಗಡಿ : ಭಕ್ತಾದಿಗಳ ಅನುಕೂಲಕ್ಕಾಗಿ ಧರ್ಮಸ್ಥಳದಲ್ಲಿ ದೇವರ ದರ್ಶನದ ಸಮಯ ಬದಲಾವಣೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ ಗಂಟೆ 6 ರಿಂದ ಅಪರಾಹ್ನ 2-30ರ ವರೆಗೆ. ಸಂಜೆ ಗಂಟೆ 5 ರಿಂದ ರಾತ್ರಿ 8-30 ರ ವರೆಗೆ. ಭಾನುವಾರ, ಸೋಮವಾರ ಹಾಗೂ ವಿಶೇಷ ದಿನಗಳಲ್ಲಿ : ಬೆಳಿಗ್ಗೆ...
Date : Wednesday, 18-11-2015
ಬೆಳ್ತಂಗಡಿ : ಭಾರತೀಯ ಸಂಸ್ಕೃತಿ, ಸನಾತನಧರ್ಮ, ಕಲೆಯ ರಾಯಭಾರಿಯಾಗಿ ಕಳೆದ 7 ವರ್ಷಗಳಿಂದ ಭಾರತವಲ್ಲದೇ ವಿಶ್ವಕ್ಕೆ ತನ್ನ ಸಿರಿಯನ್ನು ಶ್ರೀ ಶಂಕರ ಟಿವಿ ಪಸರಿಸಿದೆ. ವೇದ, ಉಪನಿಷತ್, ಸಂಸ್ಕೃತಿ-ಸಂಸ್ಕಾರ, ಭಕ್ತಿ-ಚೈತನ್ಯದ ಪ್ರತೀಕವಾದ ಶ್ರೀ ಶಂಕರ ಕೆಲವೇ ಕೆಲವು ದಿನಗಳಲ್ಲಿ ಮನಸೊರೆಗೊಂಡಿದೆ. 78 ದೇಶಗಳಲ್ಲಿ ಪ್ರಸಾರಗೊಂಡು...
Date : Wednesday, 18-11-2015
ಬೆಳ್ತಂಗಡಿ : ಇಲ್ಲಿನ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ರೂ. 50 ಲಕ್ಷ ಮಂಜೂರಾಗಿದೆ ಎಂದು ಬೆಳ್ತಂಗಡಿ ನಗರ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಪ್ರಕಟಿಸಿದರು.ಅವರು ಬುಧವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇದರ...
Date : Wednesday, 18-11-2015
ಬೆಳ್ತಂಗಡಿ : ಜನಜಾಗೃತಿ ಮತ್ತು ಲೋಕಕಲ್ಯಾಣಕ್ಕಾಗಿ ಗಾಯತ್ರಿ ಯಜ್ಞ ಅಗತ್ಯ. ಯಜ್ಞದಿಂದ ಮೋಕ್ಷಕ್ಕೆ ದಾರಿ ಸಿಗಬಹುದು. ವಿದ್ಯಾರ್ಥಿಗಳು ದೇಶದ ಸಂಪತ್ತಾಗಬೇಕಾದರೆ ಸಂಸ್ಕಾರಯುತವಾದ ಶಿಕ್ಷಣ ಅಗತ್ಯ. ಅದಕ್ಕಾಗಿ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ಯಾವುದೇ ಪ್ರಶಸ್ತಿ, ಡಿಸ್ಟಿಂಕ್ಷನ್ ಬಯಸದೆ ಎಲ್ಲಾ ವಿದ್ಯಾರ್ಥಿಗಳಿಗೆ...
Date : Tuesday, 17-11-2015
ಬೆಳ್ತಂಗಡಿ : ಜಿಲ್ಲೆಯ ಸಹಕಾರಿ ಸಂಘದ ಗ್ರಾಹಕರು ಅಂತರ್ಜಾಲದ ಮೂಲಕ ಸಹಕಾರಿ ಸಂಘಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ನೂತನ ತಂತ್ರಾಂಶವನ್ನು ಅಳವಡಿಸಲು ಸಿದ್ಧತೆಗಳು ನಡೆಯುತ್ತಿವೆಎಂದುದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರಕುಮಾರ್ ಹೇಳಿದ್ದಾರೆ. ಅವರು ಮಂಗಳವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ...
Date : Tuesday, 17-11-2015
ಬೆಳ್ತಂಗಡಿ : ಸುಜನ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ಸಂಚಾಲಕ, ಉದ್ಯಮಿ, ಕೃಷಿಕ ಬೆಳ್ತಂಗಡಿ ಮೂಲದ ಎನ್. ಎ. ಗೋಪಾಲ ಶೆಟ್ಟಿ (59) ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ. ಇವರು ಪ್ರಸ್ತುತ ಬೆಳ್ತಂಗಡಿ ಬಂಟರ ಸಂಘದ...
Date : Tuesday, 17-11-2015
ಬೆಳ್ತಂಗಡಿ : ಕರ್ನಾಟಕ ರಾಜ್ಯ ಸಹಕಾರ ಮಂಡಲ (ನಿ) ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ (ನಿ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ (ನಿ) ಬೆಳ್ತಂಗಡಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಹಾಗೂ ಬೆಳ್ತಂಗಡಿ...
Date : Monday, 16-11-2015
ಬೆಳ್ತಂಗಡಿ : ಯುವ ಜನತೆ ಕೃಷಿಯನ್ನು ಬಿಟ್ಟು ನಗರದ ಕಡೆಗೆ ವಲಸೆ ಹೋಗುತ್ತಿದ್ದಾರೆ. ಕೃಷಿ ಭೂಮಿ ಹಡೀಲು ಬೀಳುತ್ತಿದ್ದು ಇದರಿಂದ ಕೃಷಿ ನಾಶವಾಗುತ್ತಿದೆ. ಸ್ವಾವಲಂಬಿ ಬದುಕಿಗೆ, ಉತ್ತಮ ಆಹಾರಕ್ಕಾಗಿ ಕೃಷಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು ಇದರ ನಿರ್ಲಕ್ಷ್ಯದಿಂದಲೇ ಆಹಾರ ಧಾನ್ಯಗಳಿಗೆ ಇತರರನ್ನು...
Date : Friday, 13-11-2015
ಬೆಳ್ತಂಗಡಿ : ವಿಶ್ವ ಹಿಂದು ಪರಿಷದ್‌ನ ಮಡಿಕೇರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪಂಡ ಕುಟ್ಟಪ್ಪ ಸೇರಿ ಮೂವರು ಹಿಂದುಗಳ ಹತ್ಯೆ ಹಾಗೂ ಬಿ.ಸಿ.ರೋಡ್‌ನಲ್ಲಿ ಗುರುವಾರ ಸಂಜೆ ನಡೆದ ಯುವಕನ ಬರ್ಭರ ಹತ್ಯೆ ಖಂಡಿಸಿ ಬೆಳ್ತಂಗಡಿ ತಾಲೂಕು ಸಂಪೂರ್ಣ ಬಂದ್ ಸಂಪೂರ್ಣ ಶಾಂತಿಯುತವಾಗಿ...