Date : Monday, 23-11-2015
ಬೆಳ್ತಂಗಡಿ : ಆಶಾ ಸಾಲಿಯಾನ್ ಪ್ರತಿಷ್ಠಾನ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿಯ ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣಮಂಟಪದಲ್ಲಿ ನ. 28 ರಂದು ಸಂಜೆ 6-30 ರಿಂದ ಮೋಕ್ಷ ಮಾರ್ಗ ಎಂಬ ಭಕ್ತಿ ನೃತ್ಯ ಕಥಾನಕ ಪ್ರದರ್ಶನಗೊಳ್ಳಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ...
Date : Monday, 23-11-2015
ಬೆಳ್ತಂಗಡಿ : ನಾಯಕತ್ವದ ಗುಣ ಹೊಂದಿರುವ ಬಂಟ ಸಮುದಾಯಕ್ಕೆ ಸಮಾಜವನ್ನು ಮುನ್ನಡೆಸುವ, ಬೆಳೆಸುವ ವಿಶೇಷ ಶಕ್ತಿ ಇದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಸೋಮವಾರ ಗುರುವಾಯನಕೆರೆಯಲ್ಲಿರುವ ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇವರು ಸುಮಾರು 7 ಕೋಟಿ...
Date : Monday, 23-11-2015
ಬೆಳ್ತಂಗಡಿ : ಈಚರ್ ಚಾಲಕನನ್ನು ತಾನು ಆರ್‌ಟಿಒ ಅಧಿಕಾರಿ ಹಾಗೂ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷನೆಂದು ಹೇಳಿಕೊಂಡು ರಿವಾಲ್ವರ್ ತೋರಿಸಿ ಬೆದರಿಕೆಯೊಡ್ಡಿದ ಆರೋಪದನ್ವಯ ಹಾಸನ ಜಿಲ್ಲೆಯ ಕೆಎಂಎಫ್ ಬಳಿ ನಿವಾಸಿ ದಯಾನಂದ ಎಂಬವರನ್ನು ಬೆಳ್ತಂಗಡಿ ಪೋಲಿಸರು ಸೋಮವಾರ ಬಂಧಿಸಿದ್ದಾರೆ. ನ. 19 ರಂದು...
Date : Saturday, 21-11-2015
ಬೆಳ್ತಂಗಡಿ : ಲಾಯಿಲದಲ್ಲಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಇದರ ನೂತನ ಕೇಂದ್ರ ಕಚೇರಿಯನ್ನು ಕೇಂದ್ರ ಸರಕಾರದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ದಿಮೆ ಸಚಿವ ಕಾಲ್‌ರಾಜ್ ಮಿಶ್ರಾ ಶನಿವಾರ ಸಂಜೆ ಉದ್ಘಾಟಿಸಿದರು.ನೂತನ ಕಟ್ಟಡದಲ್ಲಿ ಸಚಿವರು ಪತ್ನಿಯೊಂದಿಗೆ ದೀಪ...
Date : Saturday, 21-11-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಕಮಿಲದ ರಕ್ತೇಶ್ವರಿ ಸಾನ್ನಿಧ್ಯದಲ್ಲಿ ಶನಿವಾರ ಅನುಜ್ಞಾ ಪ್ರಾರ್ಥನೆಯು ವೇ.ಮೂ.ವೆಂಕಟ್ರಮಣ ಭಟ್ ಮಂಜಳಗಿರಿ ಅವರ ನೇತೃತ್ವದಲ್ಲಿ ನಡೆಯಿತು. ಕಮಿಲದಲ್ಲಿ ರಕ್ತೇಶ್ವರಿ ಸಾನ್ನಿಧ್ಯ ಇರುವ ಬಗ್ಗೆ ಇತ್ತೀಚೆಗೆ ಅಷ್ಟಮಂಗಲ ಚಿಂತನಾ ಪ್ರಶ್ನೆಯಲ್ಲಿ ತಿಳಿದುಬಂದಿತ್ತು.ಈ ಹಿನ್ನೆಲೆಯಲ್ಲಿ ಅಭಿವೃದ್ದಿ ಸಮಿತಿ ರಚಿಸಿ...
Date : Friday, 20-11-2015
ಬೆಳ್ತಂಗಡಿ : ನಮ್ಮ ಮನಸ್ಸಿನ ಶುದ್ದತೆ, ಸ್ವಚ್ಛತೆಗೆ ಸಾಮೂಹಿಕ ಪಾದಯಾತ್ರೆ ಸಹಾಯಕಾರಿ. ಶಕ್ತಿ ಕೇಂದ್ರದೆಡೆಗೆ ನಡೆಸುವ ಈ ಕಾರ್ಯದಿಂದ ದೈಹಿಕ, ಮಾನಸಿಕ ಸದ್ಭಾವನೆ ಮೂಡುತ್ತದೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಹೇಳಿದರು.ಅವರು ಶುಕ್ರವಾರ ಉಜಿರೆ ಶ್ರೀ...
Date : Friday, 20-11-2015
ಬೆಳ್ತಂಗಡಿ : ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ನ. 30 ರಂದು ಆಯೋಜಿಸಲಾಗಿದ್ದ ಹಕ್ಕೊತ್ತಾಯ ಸಮಾವೇಶವನ್ನು ಜಿಲ್ಲೆಯ ಪ್ರಕ್ಷುಬ್ದ ಪರಿಸ್ಥಿತಿಯ ಹಿನ್ನಲೆಯಲ್ಲಿ ಡಿ. 14 ಕ್ಕೆ ಮುಂದೂಡಲಾಗಿದೆ ಎಂದು ನಾಗರಿಕ ಸೇವಾ ಟ್ರಸ್ಟ್‌ನ...
Date : Friday, 20-11-2015
ಬೆಳ್ತಂಗಡಿ : ಪುತ್ತೂರು ತಾಲೂಕಿನ ಕಡಬ ವಲಯದ ಶ್ರೀ ಮಹಾಲಿಂಗೇಶ್ವರ ನವಜೀವನ ಸಮಿತಿಯ ಸದಸ್ಯರಾದ ಸೂರಪ್ಪ ಮೇರ ಇವರ ಇಬ್ಬರು ಮಕ್ಕಳಿಗೆ ಮೂರ್ಛೆ ರೋಗ ಮತ್ತು ಹೃದಯ ರೋಗ ಸಂಬಂಧಿ ಖಾಯಿಲೆಯಿದ್ದು, ಇವರ ಔಷಧಿ ವೆಚ್ಚಕ್ಕಾಗಿ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು...
Date : Friday, 20-11-2015
ಬೆಳ್ತಂಗಡಿ : ಟಿವಿ ವಾಹಿನಿಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ ಹುಚ್ಚ ವೆಂಕಟ್ ಅವರ ವಿರುದ್ದ ದಲಿತ ಸಂಘರ್ಷ ಸಮಿತಿಯ ಮುಖಂಡ ನಾಗರಾಜ್ ಲಾಯಿಲ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಾ ಯಾವ ಸಂವಿಧಾನ ಯಾವ...
Date : Thursday, 19-11-2015
ಬೆಳ್ತಂಗಡಿ : ಸಿನಿಮೀಯ ಮಾದರಿಯಲ್ಲ ಬೆಳ್ತಂಗಡಿಯ ಪೋಲೀಸ್‌ಠಾಣೆಗೆ ನುಗ್ಗಿದವ್ಯಕ್ತಿಯೋರ್ವ ಗನ್‌ತೋರಿಸಿ ಬೆದರಿಸಿ ರದ್ದಾಂತವೆಬ್ಬಿಸಿದ ಘಟನೆ ಗುರುವಾರ ಮಧ್ಯಾಹ್ನದ ವೇಳೆಗೆ ಸಂಭವಿಸಿದೆ. ಪೋಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆತನಕೈಯಲ್ಲಿದ್ದ ಗನ್‌ಅನ್ನು ವಶಪಡಿಸಿಕೊಂಡಿದ್ದು ಆತನನ್ನು ಹಾಗೂ ಆತನೊಂದಿಗಿದ್ದ ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಹಾಸನ ನಿವಾಸಿಗಳಾದ...