Date : Monday, 19-02-2018
ಬಂಟ್ವಾಳ: ಮದುವೆ ಏಳು ಜನ್ಮಗಳ ಅನುಬಂಧ, ಸ್ವರ್ಗದಲ್ಲಿ ನಿಗದಿಯಾಗಿರುತ್ತದೆ. ಎಲ್ಲವೂ ನಿಮಿತ್ತ ಮಾತ್ರ. ಅದರೂ ಕೆಲವೊಮ್ಮೆ ಆಶ್ಚರ್ಯ ಮತ್ತು ಅಪರೂಪ, ಮಾನವೀಯ ಮೌಲ್ಯಗಳನ್ನು ಒಳಗೊಂಡ ರೀತಿಯಲ್ಲಿ ಮದುವೆಗಳು ನಡೆಯುವುದು ಅಲ್ಲೊಂದು ಇಲ್ಲೊಂದು ನಮಗೆ ಕಾಣಬಹುದು. ಇಂತಹ ಮದುವೆ ನಡೆದದ್ದು ಕಲ್ಲಡ್ಕ ಶ್ರೀ...
Date : Wednesday, 07-02-2018
ಬಂಟ್ವಾಳ: ಸದಾ ಬಂದೋಬಸ್ತ್ ಬಿಝಿಯ ಮಧ್ಯೆಯೂ ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಓರ್ವರು ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಪುತ್ತೂರು ರಾಮಮೂಲೆ ನಿವಾಸಿ ವೆಂಕಟೇಶ್ ರಾಜೀವಿ ದಂಪತಿಯವರ ಪುತ್ರಿ ವನಿತ ಆರ್....
Date : Tuesday, 06-02-2018
ಕಲ್ಲಡ್ಕ : ಭಾರತೀಯ ಸಂಸ್ಕೃತಿಯ ನೆಲೆಗಟ್ಟಿನ ಆಧಾರದ ಮೇಲೆ, ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಆದರ್ಶಗಳನ್ನು ಮೈಗೂಡಿಸಿಕೊಂಡು, ಕಳೆದ 37 ವರ್ಷಗಳಿಂದ ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಕೆಲಸವನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ನಡೆಸುತ್ತಿದೆ. 3500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 150ಕ್ಕೂ ಹೆಚ್ಚು ಶಿಕ್ಷಕ ವೃಂದ,...
Date : Saturday, 13-01-2018
ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಮುಂದಾಳತ್ವದಲ್ಲಿ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಶ್ರೀಮತಿ ಸುಲೋಚನಾ ಜಿ.ಕೆ. ಭಟ್, ಜಿ.ಆನಂದ, ನಾಗರಾಜ ಶೆಟ್ಟಿ, ತುಂಗಪ್ಪ ಬಂಗೇರ, ಮುಂತಾದ...
Date : Tuesday, 09-01-2018
ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸರಪಾಡಿ ಗ್ರಾಮ ಪಂಚಾಯತ್‌ನ ಬಿಯಪಾದೆಯಲ್ಲಿ ಸುಮಾರು 18 ಜನ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರು ಹಿಂದುತ್ವ ವಿರೋಧಿ ಕಾಂಗ್ರೆಸ್ ಸರಕಾರದ ನಡೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಕಾಂಗ್ರೆಸ್ ಪಕ್ಷದ...
Date : Thursday, 14-12-2017
ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಹನುಮಾನ್ ನಗರಕಲ್ಲಡ್ಕದ ಹೊನಲು ಬೆಳಕಿನ ಆಕರ್ಷಕ ಕ್ರೀಡೋತ್ಸವು ಡಿಸೆಂಬರ್ 16 ಶನಿವಾರದಂದು ಸಂಜೆ 5.45 ಕ್ಕೆ ವಿದ್ಯಾಕೇಂದ್ರದ ವಿಶಾಲ ಮೈದಾನದಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಿಶುಮಂದಿರ, ಪ್ರಾಥಮಿಕ...
Date : Saturday, 25-11-2017
ಬಂಟ್ವಾಳ : ಬಂಟ್ವಾಳ ತಾಲೂಕು ಸಹಕಾರ ಸಂಘಗಳು, ನವೋದಯ ಸ್ವಸಹಾಯ ಸಂಘಗಳು ಹಾಗೂ ಸಮಸ್ತ ಸಹಕಾರಿ ಬಂಧುಗಳ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಬೆಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹಾಗೂ...
Date : Saturday, 04-11-2017
ಬಂಟ್ವಾಳ : ನವೆಂಬರ್ 11 ರಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿ.ಸಿ. ರೋಡಿನಲ್ಲಿ ನಡೆಯುವ ನವಕರ್ನಾಟಕ ಪರಿವರ್ತನಾ ಯಾತ್ರೆಯ ಅಂಗವಾಗಿ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ನಡೆಯಿತು. ಬಿ.ಸಿ. ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯಿರುವ ಮೈದಾನದಲ್ಲಿ ನಡೆಯುವ ನವಕರ್ನಾಟಕ ಪರಿವರ್ತನಾ...
Date : Monday, 25-09-2017
ಬಂಟ್ವಾಳ : ಮಂದಿರ ಬೆಳಗಿದೆರೆ ಮನೆ, ಮನ ಬೆಳಗಿದಂತೆ. ಶ್ರದ್ಧಾಕೇಂದ್ರಗಳ ಬಳಿ ಹೈ ಮಾಸ್ಕ್ ದೀಪ ಅಳವಡಿಸುವುದರಿಂದ ಭದ್ರತೆ ಹೆಚ್ಚುತ್ತದೆ. ಯಾವುದೇ ಸಮಯದಲ್ಲಿ ನಿರ್ಭೀತಿಯಿಂದ ಮಂದಿರಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿಯವರು ಪುದು ಗ್ರಾಮದ ಹೊಗೆಗದ್ದೆ...
Date : Thursday, 14-09-2017
ಕಲ್ಲಡ್ಕ : ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ, ಮಂಕುಡೆ, ಕುಡ್ತಮುಗೇರು, ಕೊಡಂಗೆ, ಕುದ್ರಿಯ, ಪಡಾರು, ಮದಕ, ಬಾರೆಬೆಟ್ಟು, ಮಾದಕಟ್ಟೆ, ತೋಡ್ಲ, ಬೊಳ್ಳೆಚ್ಚಾರು, ಪರ್ತಿಪ್ಪಾಡಿ, ಕರೈ, ಕುಲ್ಯಾರು, ಕೊಪ್ಪಳ, ಪಂಜಿಗದ್ದೆ, ಮುಂಡತ್ತಜೆ, ದೇವಸ್ಯ, ಸೆರ್ಕಳ, ಕಲ್ಲಮಜಲು, ವನಬಿಂದು, ತಾಳಿತ್ತನೂಜಿಯ ಮನೆಗಳಿಂದ ಮುಷ್ಟಿ ಅಕ್ಕಿನ...