Date : Monday, 08-02-2016
ಹೆಬ್ರಿ : ಜಗತ್ತಿನಲ್ಲೇ ಪುರಾತನ ಪರಂಪರೆ ಹೊಂದಿದ ವಿಶ್ವಕರ್ಮ ಸಮಾಜ ಶ್ರೇಷ್ಠ ಎಂದು ಪುರುಷ ಸೂಕ್ತ ಒಪ್ಪಿಕೊಂಡಿದೆ,ಪುರುಷ ಸೂಕ್ತದ ಸೃಷ್ಠಿಕರ್ತನೇ ವಿಶ್ವಕರ್ಮ, ಹಾಗಾಗಿ ನಾವು ಧಾರ್ಮಿಕ ಮತ್ತು ರಾಜಕೀಯ ಭದ್ರತೆಯ ಮೂಲಕ ಸಮಾಜದಲ್ಲಿ ಜಾಗೃತಿ ಆಗಬೇಕು. ಆ ಮೂಲಕ ವಿಶ್ವಕರ್ಮ ಸಮಾಜಕ್ಕೆ...
Date : Monday, 08-02-2016
ಬೆಳ್ತಂಗಡಿ : ತಾಲೂಕಿನಲ್ಲಿ ಬಿಲ್ಲವರ ಸಂಘಟನೆಗೆ ಯುವವಾಹಿನಿ ಪ್ರಥಮ ಪ್ರೇರಣೆಯಾಗಿದ್ದು ಇಂದು ತಾಲೂಕಿನಾದ್ಯಂತ ಶೋಷಿತರ ಪರ ಕೆಲಸ ಮಾಡುವ ಮೂಲಕ ಅತ್ಯುತ್ತಮವಾದ ಸೇವೆ ಸಲ್ಲಿಸುತ್ತಿದೆ. ಇಂತಹ ಸೇವೆಯು ಮುಂದುವರಿಯಬೇಕೇ ವಿನಃ ಹಿನ್ನಡೆಗೆ ಇದರ ಎಲ್ಲಾ ಪದಾಧಿಕಾರಿಗಳು ಅವಕಾಶ ನೀಡಬಾರದು. ಬಿಲ್ಲವ ಸಮುದಾಯ...
Date : Sunday, 07-02-2016
ಮಂಗಳೂರು : ಶಿಸ್ತು ಜೀವನದ ಮಹತ್ವದ ಅಂಗ. ‘ಸದಾಸಿದ್ದ’ ಎಂಬ ಧ್ಯೇಯ ವಾಕ್ಯದ ಸಂಪೂರ್ಣ ಪರಿಚಯ ವಾಸ್ತವಿಕ ಅನುಭವವನ್ನು ಪಡೆಯುವಲ್ಲಿ ಈ ಮೇಳವು ಮಕ್ಕಳಲ್ಲಿ ಅಭಿರುಚಿ ಮೂಡಿಸಲು ಸಹಕಾರಿಯಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು, ಭಾರತ್ ಸ್ಕೌಟ್ಸ್-ಗೈಡ್ಸ್...
Date : Sunday, 07-02-2016
ಬಂಟ್ವಾಳ : ಭಾರತದ ಜೀವಾಲ ಧರ್ಮ. ಭಾರತದ ಉಸಿರು ಧರ್ಮ ಮತ್ತು ನಂಬಿಕೆ. ಭಾರತ ನಾಶವಾದರೆ ಇಡೀ ವಿಶ್ವವೇ ನಾಶವಾಗುತ್ತದೆ ಎಂದು ಪರಮ ಪೂಜ್ಯ ಶ್ರೀ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ಶ್ರೀ ರಾಮಕೃಷ್ಣ ತಪೋವನ, ಪೊಳಲಿ ಇವರು ಆಶೀರ್ವಚನ ನೀಡಿದರು....
Date : Sunday, 07-02-2016
ಬಂಟ್ವಾಳ : ರಾಷ್ಟ್ರ ಕಟ್ಟುವ ಕಲ್ಪನೆಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ನವೋದಯ ಯುವಕ ಸಂಘ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನವೋದಯ...
Date : Sunday, 07-02-2016
ಬೆಳ್ತಂಗಡಿ : ಜಮಾಬಂದಿ ಪರಿಶೀಲನೆಗೆಂದು ಬೆಳ್ತಂಗಡಿ ತಾಲೂಕು ಕಚೇರಿಗೆ ಬಂದ ಜಿಲ್ಲಾಧಿಕಾರಿಯವರು ಇಲಾಖಾ ಸಿಬಂದಿಗಳ ಬೇಜವಾಬ್ದಾರಿಯಿಂದಾಗಿ ಪರಿಶೀಲಿಸಲು ಸಾಧ್ಯವಾಗದೆ ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕ್ರಮ ರದ್ದುಪಡಿಸಿ ತೆರಳಿದ ಘಟನೆ ಶನಿವಾರ ನಡೆದಿದೆ. ಈ ಸಂಬಂಧವಾಗಿ ಕಾರಣ ಕೇಳಿ ಜಿಲ್ಲಾಧಿಕಾರಿಗಳು ಇಲ್ಲಿನ ತಹಶಿಲ್ದಾರ್ ಪ್ರಸನ್ನ...
Date : Saturday, 06-02-2016
ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ದೂರು ದಾಖಲಾದಾಗ ಸಕ್ಷಮ ಪ್ರಾಧಿಕಾರಗಳು ಅರ್ಜಿಯ ಬಗ್ಗೆ 3 ತಿಂಗಳೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಫೆ.೮ರೊಳಗೆ ಅರ್ಜಿ ಇತ್ಯರ್ಥಮಾಡಿ ಕೋರ್ಟ್‌ಗೆ ವರದಿ ಸಲ್ಲಿಸಬೇಕು ಇಲ್ಲದಿದ್ದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ...
Date : Saturday, 06-02-2016
ಬದಿಯಡ್ಕ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳ ಶಿಬಿರ ಪೆರಡಾಲ ನವಜೀವನ ಹೈಸ್ಕೂಲಿನಲ್ಲಿ ಆರಂಭಗೊಂಡಿತು. ಪ್ರಸ್ತುತ ನವಜೀವನ ಹೈಸ್ಕೂಲಿನ 75 ಮಂದಿ ವಿದ್ಯಾರ್ಥಿಗಳಿಗಿರುವ ಶಿಬಿರವನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ ಅಧ್ಯಕ್ಷತೆ...
Date : Saturday, 06-02-2016
ಬೆಂಗಳೂರು : ನಗರದ ನಾಟ್ಯಾಲಯ ಸಂಸ್ಥೆ ಈ ಬಾರಿಯ ವೀಕೆಂಡ್ ಅನ್ನು ಸಮೃದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾರಾಧಕರನ್ನು ರಂಜಿಸಲಿದೆ. ಫೆಬ್ರವರಿ 7 ಭಾನುವಾರ ನಾನ್‌ಸ್ಟಾಪ್ ನಾಟ್ಯೋತ್ಸವ ಹೆಸರಿನ ನಿರಂತರ 12 ತಾಸುಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ಆಯೋಜಿಸಿದೆ. ಜೆಪಿನಗರದ ದುರ್ಗಾಪರಮೇಶ್ವರೀ...
Date : Saturday, 06-02-2016
ಬೆಳ್ತಂಗಡಿ : ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ದ.ಕ. ಜಿಲ್ಲಾ ಮಟ್ಟದ ವಿಶೇಷ ಸಾಮಾರ್ಥ್ಯವುಳ್ಳ ಮಕ್ಕಳ ಕ್ರೀಡಾ ಕೂಟದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚರಣ್‌ರಾಜ್ 50 ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ...