News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೆಂಗಳೂರಲ್ಲಿ ಡ್ಯುಯೆಲ್ ಇಂಜಿನ್ ರೈಲುಗಳ ಸಂಚಾರ

ಬೆಂಗಳೂರು: ಉತ್ತರ ಭಾರತದ ಹಲವು ರಾಜ್ಯಗಳು ಮತ್ತು ಚೆನ್ನೈನ ಸದರ್ನ್ ರೈಲ್ವೆ ವಲಯದಲ್ಲಿರುವಂತೆ ಎರಡೂ ಕಡೆ ಚಾಲನೆ ಮಾಡಬಹುದಾದ ’ಡ್ಯುಯೆಲ್ ಕ್ಯಾಬ್ ಇಂಜಿನ್’ಗಳನ್ನು ಬೆಂಗಳೂರು ರೈಲ್ವೆ ವಿಭಾಗಕ್ಕೆ ಅಳವಡಿಸಲಾಗಿದೆ. ಇದರಿಂದ ಎರಡು ಬದಿ ಇಂಜಿನ್ ಮೂಲಕ ರೈಲು ಚಾಲನೆ ಮಾಡಬಹುದಾಗಿದ್ದು, ಅಪಘಾತಗಳನ್ನು...

Read More

ಆರಂಭಗೊಂಡ ಬೆಳಗಾವಿ ಅಧಿವೇಶನ

ಬೆಳಗಾವಿ: ಬೆಳಗಾವಿಯಲ್ಲಿನ ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನ ಸೋಮವಾರ ಬೆಳಿಗ್ಗೆಯಿಂದ ಆರಂಭಗೊಂಡಿದೆ. ಈ ಅಧಿವೇಶನ ಹಲವು ಮಹತ್ವದ ನಿರ್ಣಯಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ರೈತರ ಆತ್ಮಹತ್ಯೆ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಮತ್ತು ಬಿಜೆಪಿ ರಣತಂತ್ರ ರೂಪಿಸಿವೆ,...

Read More

ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಮಂಗಳೂರು : ನಾಯಕತ್ವದ ಜವಾಬ್ದಾರಿಯು ವಿದ್ಯಾರ್ಥಿ ಜೀವನದಿಂದಲೇ ಆರಂಭವಾಗುತ್ತದೆ. ನಾಯಕತ್ವವನ್ನು ಪರಿಶ್ರಮ, ಆತ್ಮ ಸಮರ್ಪಣೆ ಹಾಗೂ ದೂರದೃಷ್ಠಿತ್ವದಿಂದ ಬೆಳೆಸಿಕೊಳ್ಳಬೇಕು. ಕಾಲೇಜಿನ ಅಭಿವೃದ್ಧಿ ವಿದ್ಯಾರ್ಥಿ ಸಂಘದ ನಾಯಕರ ಕೈಯಲ್ಲಿದೆ ಎಂದು ಹಿರಿಯ ಪತ್ರಕರ್ತ ಶ್ರೀ ಆನಂದ್ ಕೆ. ಅವರು ಹೇಳಿದರು. ವಾಣಿಜ್ಯ ವಿಭಾಗದಲ್ಲಿ...

Read More

ಕಾಡಿನಿಂದ ಕೂಡಿದ ಗ್ರಂಥಾಲಯ ರಸ್ತೆಗೆ ಗ್ರಾಪಂ ಸದಸ್ಯರಿಂದಲೇ ಮುಕ್ತಿ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ನೂತನ ಸದಸ್ಯರಿಂದ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ವಿನೂತನ ಕಾರ್ಯಕ್ರಮದ ಮೂಲಕ ಗಮನ ಸೆಳೆದರು. ಗ್ರಾಮ ಪಂಚಾಯತ್ ರಸ್ತೆಯನ್ನು ಸ್ವಚ್ಚ ಮಾಡಿದರೆ, ಕಾಡಿನಿಂದ ಬಹುತೇಕ ಮುಚ್ಚಿದ್ದ ಗ್ರಂಥಾಲಯ ಕಟ್ಟಡದ ಸುತ್ತಲೂ ಸ್ವಚ್ಚ ಮಾಡಿದರು.ಈ ಕಾರ್ಯಕ್ಕೆ ಗುತ್ತಿಗಾರು...

Read More

ಬೃಹತ್ ಕೈಗಾರಿಕೆಗಳು ನೀಡುವ ಉದ್ಯೋಗ ತೀರಾ ಕಡಿಮೆ – ನಳಿನ್

ಬೆಳ್ತಂಗಡಿ : ನಾವು ನಮ್ಮ ಪಾರಂಪರಿಕ ಕೃಷಿ ಪದ್ಧತಿ, ಆಹಾರ ಪದ್ಧತಿಯನ್ನು ಕಡೆಗಣಿಸುತ್ತಿದ್ದೇವೆ. ಇದರಿಂದ ವಿಷಯುಕ್ತ ಉತ್ಪನ್ನಗಳನ್ನು ತಿನ್ನುವ ಮೂಲಕ ನಮ್ಮ ಆರೋಗ್ಯ, ಆಯುಷ್ಯ ಕುಂಠಿತವಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ರವರು ಹೇಳಿದರು. ಅವರುನಾಗರಿಕ ಸೇವಾ ಟ್ರಸ್ಟ್‌ಆಶ್ರಯದಲ್ಲಿ ಕರಾವಳಿ...

Read More

ನರೇಂದ್ರ ಮೋದಿಯವರ ಆಡಳಿತಕ್ಕೆ ವಿದೇಶದಲ್ಲಿಯು ಬೆಂಬಲ ವ್ಯಕ್ತವಾಗಿದೆ-ನಳಿನ್

ಬೆಳ್ತಂಗಡಿ : ಬಿಜೆಪಿ ಪಕ್ಷದ ವಿಚಾರಧಾರೆಯನ್ನು ಮನೆ ಮನಗಳಿಗೆ ಮುಟ್ಟಿಸಿದ ಕಾರ್ಯಕರ್ತರ ಮತ್ತು ಮತವನ್ನು ನೀಡಿ ಹರಸಿದ ಮತದಾರ ಬಂಧುಗಳ ಸಹಕಾರವನ್ನು ನೆನೆದು ಅಭಿವೃದ್ಧಿಯಲ್ಲಿ ಉತ್ಸಾಹ ಬಂದಿರುವುದರಿಂದ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಂಬರ್‌ಒನ್ ಸಂಸದನಾಗಿ ಮೂಡಿಬರಲು ಕಾರಣವಾಯಿತು ಎಂದು ಮಂಗಳೂರು...

Read More

ನಕ್ಸಲ್ ನಿಗ್ರಹದಳ ಮತ್ತು ಪೊಲೀಸರಿಂದ ಜಂಟಿ ಕೂಂಬಿಗ್ ಕಾರ್ಯಾಚರಣೆ

ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಿಲ್ಲೂರು, ಕೊಲ್ಲಿ, ನಾವೂರು ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯ ಆಧಾರದ ಮೇಲೆ ನಕ್ಸಲ್ ನಿಗ್ರಹದಳದವರು ಹಾಗು ಜಿಲ್ಲಾ ಪೋಲೀಸರು ಜಂಟಿಯಾಗಿ ಕಳೆದ ಮೂರು ದಿನಗಳಿಂದ ಕೂಂಬಿಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ....

Read More

ಫಲಾನುಭವಿಗಳಿಗೆ ಪರಿಹಾರ ಧನ ವಿತರಣೆ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಟ್ಲ ಹೋಬಳಿಗೆ ಸೇರಿದ ೧೧ ಗ್ರಾಮಗಳ ವಿವಿಧ ಫಲಾನುಭವಿಗಳಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಧನದ ಚೆಕ್ ಅನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿತರಿಸಿದರು. ಪೆರಾಜೆ ಗ್ರಾಮದಲ್ಲಿ ಭಾರೀ...

Read More

ಕಲ್ಲಡ್ಕದಲ್ಲಿ ಬಂಕಿಮಚಂದ್ರ ಚಟರ್ಜಿ ಜನ್ಮ ದಿನಾಚರಣೆ

ಕಲ್ಲಡ್ಕ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹುಟ್ಟುಹಬ್ಬವೆಂಬುದು ಅತ್ಯಂತ ಮಹತ್ವಪೂರ್ಣವಾದದ್ದು. ಇಂತಹ ಹುಟ್ಟುಹಬ್ಬವನ್ನು ಭಾರತೀಯ ಸಂಸ್ಕಾರದಂತೆ ನಡೆಸಿದಾಗ ಆ ಹುಟ್ಟುಹಬ್ಬದ ದಿನ ಶ್ರೇಷ್ಠ ದಿನವಾಗುವುದು. ಅಂತಹ ಕಾರ್ಯವನ್ನು ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಸುತ್ತಿರುವುದು ಶ್ರೇಯಸ್ಕರ ಎಂದು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ಪ್ರೌಢಶಾಲಾ...

Read More

ಸ್ಟಾಫ್ ನರ್ಸ್‌ಗಳ ವೇತನ ಹೆಚ್ಚಳವಾಗದಿದ್ದಲ್ಲಿ ಧರಣಿ: ಕೋಟಾ

ಮಂಗಳೂರು: ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಸಚಿವ ಶಿವರಾಜ್ ತಂಗಡಗಿ ಬೆಂಬಲಿಗರು ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಸಚಿವ ಮತ್ತು ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು. ಶನಿವಾರ ಮಂಗಳೂರಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ...

Read More

Recent News

Back To Top