Date : Saturday, 27-06-2015
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಜುಲೈ 1 ರಂದು ಬೆಳಗ್ಗೆ 11.00 ಗಂಟೆಗೆ ಪತ್ರಿಕಾ ದಿನಾಚರಣೆ ಪ್ರೆಸ್‌ಕ್ಲಬ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ...
Date : Saturday, 27-06-2015
ಹಾವೇರಿ: ರಾಜ್ಯದಲ್ಲಿ ರೈತರಿಗೆ ಬೆಲೆಯೇ ಇಲ್ಲದಂತಾಗಿದೆ, ಸಾಲಬಾಧೆ ತಾಳಲಾರದೆ ದಿನಕ್ಕೊಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಶನಿವಾರವೂ ಹಾವೇರಿಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕೂರಗುಂದ ಗ್ರಾಮದ 38 ವರ್ಷದ ರೈತ ಜಗದೀಶ್ ಕಿಡೇಗಣ್ಣಿ ಎಂಬುವವರು ವಿಷ ಸೇವೆಸಿ ಇಂದು ಆತ್ಮಹತ್ಯೆ...
Date : Saturday, 27-06-2015
ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಆವರಣದಲ್ಲಿ ಕಾಣಸಿಕ್ಕ ಪುಲ್ಲಿಪುತ್ರ (ಪ್ಲೈಯಿಂಗ್ ಸ್ನೇಕ್)ನ್ನು ಡಾ. ರವೀಂದ್ರನಾಥ್ ಐತಾಳ್ ರವರು ಹಿಡಿದರು. ಇದು ಸಾಧಾರಣ ಒಂದೂವರೆಯಿಂದ ಎರಡು ತಿಂಗಳ ಮರಿ. ಇದು 5-6 ಫೀಟ್ ಉದ್ದ ಬೆಳೆಯುತ್ತದೆ. ಇದು ಹೆಚ್ಚಾಗಿ ಮರದಲ್ಲಿ ಕಾಣಸಿಗುತ್ತಿದ್ದು, ಒಂದು ಮರದಿಂದ ಇನ್ನೊಂದು ಕಡೆ 20...
Date : Saturday, 27-06-2015
ಬೆಂಗಳೂರು: ಮುಂಬರುವ ಡಿಸೆಂಬರ್ 2016ರ ಒಳಗೆ ಸಾರ್ವಜನಿಕ ಸೇವೆಗಳನ್ನು ಒದಗಿಸಲು ಭಾರತವು ಎಂಟು ಸಾರ್ಕ್ ದೇಶಗಳಿಗೆ ಮೀಸಲಾದ ಉಪಗ್ರಹ ಆರಂಭಿಸಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಎ.ಎಸ್ ಕಿರಣ್ ಕುಮಾರ್ ಹೇಳಿದ್ದಾರೆ. ಎರಡು ಟನ್ ಭಾರದ೧೨ಕೆ.ಯು ಟ್ರಾನ್ಸ್ ಬ್ಯಾಂಡ್ ಹೊಂದಿರುವ ಈ...
Date : Friday, 26-06-2015
ಬೆಳ್ತಂಗಡಿ : ಬೆಳ್ತಂಗಡಿ ನಗರದಲ್ಲಿರುವ ಮಾದರಿ ಶಾಲೆಯ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಕುಡಿಯವ ನೀರಿನ ಬಾವಿ ಶುಕ್ರವಾರ ಕುಸಿತ ಉಂಟಾಗಿದೆ. ಈ ಆವರಣದಲ್ಲಿ ಮಾದರಿ ಹಿ. ಪ್ರಾ. ಶಾಲೆ, ಸರ್ವ ಶಿಕ್ಷಣ ಸಂಪನ್ಮೂಲ ಕೇಂದ್ರ, ಸರ್ವ ಶಿಕ್ಷಣ ಅಭಿಯಾನದ ಅಧೀನದಲ್ಲಿರುವ ವಸತಿ ಶಾಲೆ...
Date : Friday, 26-06-2015
ಉಡುಪಿ : ಏಸ್ಸೆಲ್ ಕಂಪನಿ ಅಧ್ಯಕ್ಷ ಡಾ. ಸುಭಾಷ್ ಚಂದ್ರ ಅವರು ಜೂನ್ 29 ರಂದು ಬೆಳಗ್ಗೆ ಮಣಿಪಾಲ್ ಟಿಎ ಪೈ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು ತಮ್ಮ ಪ್ರಖ್ಯಾತ `ಡಿಎಸ್ ಸಿ ಶೋ’ಕಾರ್ಯಕ್ರಮದ ಮುಂದಿನ ಭಾಗವನ್ನು ನಡೆಸಿಕೊಡಲಿದ್ದಾರೆ. ಎಸ್ಸೆಲ್ ಸಂಸ್ಥೆ ಮತ್ತು ಜೀ...
Date : Friday, 26-06-2015
Mangalore : Singing in the rain and bearing an inscription that reads “Namma Kanasu Swaccha Managluru” the Kanasu Kannu Theredaga’s intriguing canter starts to roll in the roads of Mangalore....
Date : Friday, 26-06-2015
ಬೆಳ್ತಂಗಡಿ : ಗುರುವಾಯನಕೆರೆ ಸಮೀಪದ ವೇಣೂರು ರಸ್ತೆಯಲ್ಲಿರುವ ಬದ್ಯಾರ್ ಬಸ್ ನಿಲ್ದಾಣದ ಮೇಲೆ ಗಾಳಿಗೆ ಮರವೊಂದು ಶುಕ್ರವಾರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್ ನಿಲ್ದಾಣದ ಛಾವಣಿಯ ಹಿಂಭಾಗ ಹಾನಿಗೊಂಡಿದೆ. ...
Date : Friday, 26-06-2015
ಬೆಳ್ತಂಗಡಿ : ದುಶ್ಚಟಗಳೆಂದರೆ ಒಂದು ಕತ್ತಲೆ ಪ್ರಪಂಚ. ಇದರಿಂದ ಗುಪ್ತವಾಗಿ ಅದೆಷ್ಟೋ ಕುಟುಂಬಗಳು ನಾಶವಾಗಿವೆ. ಕಷ್ಟಗಳು ಬಂದಾಗ, ಸಮಸ್ಯೆಗಳು ಎದುರಾದಾಗ, ಸೋಲಿಗೆ ಸಿಲುಕಿದಾಗ ಜನರು ಹುಡುಕುವ ಸುಲಭದ ದಾರಿಯೇ ವ್ಯಸನಕ್ಕೆ ಬಲಿಬೀಳುವುದಾಗಿದೆ. ಇಂದು ಈ ರೋಗಕ್ಕೆ ತುತ್ತಾಗಿ ನರಳುವವರ ಸಂಖ್ಯೆ ಜಾಸ್ತಿಯಾಗುತ್ತಿರುವುದು...
Date : Friday, 26-06-2015
ಬಂಟ್ವಾಳ : ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತಡೆಗೋಡೆ ಕುಸಿದು ದೇವಸ್ಥಾನ ಅಪಾಯದಲ್ಲಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪ್ರಕೃತಿವಿಕೋಪದಡಿಯಲ್ಲಿ ತುರ್ತು ಪರಿಹಾರವನ್ನು ನೀಡಬೇಕೆಂದು ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭಶ್ರೀ ದುರ್ಗಾ ಪ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಪ್ರಕಾಶ್ ಅಂಚನ್,...