Date : Wednesday, 08-07-2015
ಬೆಳ್ತಂಗಡಿ : ಕೆಪಿಟಿಸಿಎಲ್ ಕರಾಯ 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳಬೇಕಾದ ಕಾರಣ ಜು. 9 ಗುರುವಾರ, ಜು. 11 ಶನಿವಾರ, ಜು. 14 ಮಂಗಳವಾರದಂದು ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಈ ವಿದ್ಯುತ್ ಉಪಕೇಂದ್ರ ಹೊರಡುವ ಎಲ್ಲಾ...
Date : Wednesday, 08-07-2015
ಪೊಳಲಿ: ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ದೇವಿಯ ಸನ್ನಿಧಿಯಲ್ಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಹಾಗೂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಹಕಾರದೊಂದಿಗೆ ಭಜನಾ ಸಪ್ತಾಹ ಜು.8ರಂದು ಬೆಳಗ್ಗೆ 8.30ಕ್ಕೆ ನಡೆಯಿತು. ದಕ್ಷಿಣ ಕ್ಷೇತ್ರೀಯ ಕಾರ್ಯಕಾರಿಣಿ ಪ್ರಮುಖ್ ಕಲಡ್ಕ ಪ್ರಭಾಕರ್ ಭಟ್ ಅವರು...
Date : Wednesday, 08-07-2015
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ (ಬಿಜೆಪಿ) ಸಮಿತಿ ವತಿಯಿಂದ ಮಹಾ ಸಂಪರ್ಕ ಅಭಿಯಾನ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ.ಗಳಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ ಉಳಿಪಾಡಿಗುತ್ತು ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿ, ಮಾಜಿ...
Date : Wednesday, 08-07-2015
ಬಂಟ್ವಾಳ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಡಿಜಿಟಲ್ ಇಂಡಿಯಾ ವೀಕ್ ಕಾರ್ಯಕ್ರಮ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಡಿಜಿಟಲ್ ಇಂಡಿಯಾ ವೆಬ್ ಸೈಟ್ನಲ್ಲಿರುವ ರಸಪ್ರಶ್ನೆಗೆ ಉತ್ತರಿಸಿ ಪ್ರಮಾಣಪತ್ರ...
Date : Wednesday, 08-07-2015
ಬಂಟ್ವಾಳ: ಶ್ರೀರಾಮ ವಿದ್ಯಾ ಕೇಂದ್ರದ ಆಶ್ರಯದಲ್ಲಿ ಬೋಳಂತೂರು ತುಳಸೀವನದ ಬಾಲಗೋಕುಲದ ಮಕ್ಕಳಿಗೆ ಚೀಲ, ಪುಸ್ತಕ, ಕಂಪಾಸ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಲ್ಲಡ್ಕ ಶ್ರೀರಾಮ ಶಿಶುಮಂದಿರದ ದಿವ್ಯ ಮಾತಾಜಿ ಹಾಗೂ ಬಾಬು ಮೂಲ್ಯ ನೆಕ್ಕರಾಜೆ ಮತ್ತು ತುಳಸೀವನದ ಭಜನಾ ಮಂಡಳಿಯ ಅಧ್ಯಕ್ಷರಾದ ಸಂಕಪ್ಪ...
Date : Wednesday, 08-07-2015
ಬಂಟ್ವಾಳ : ಬಂಟರ ಸಂಘ ಫರಂಗಿಪೇಟೆ ವಲಯದ ( ಪುದು , ಕೊಡ್ಮಾನ್ ,ಮೇರಮಜಲು ಅರ್ಕುಳ ಕಳ್ಳಿಗೆ ತುಂಬೆ ಗ್ರಾಮ ಗಳನ್ನು ಒಳಗೊಂಡ ) ಬಂಟ ಮಹಿಳಾ ಸಮಿತಿಯ ಅಧ್ಯಕ್ಷೆ ಯಾಗಿ ಶ್ರೀಮತಿ ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ ಯವರು ಆಯ್ಕೆ...
Date : Tuesday, 07-07-2015
ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವ ಗೊಂಡ ಅಭ್ಯರ್ಥಿಗಳ ಮನೆಗೆ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ಉಳಿಪಾಡಿಗುತ್ತು ಇಂದು ಭೇಟಿ ನೀಡಿದರು. ಮಣಿನಾಲ್ಕೂರು ಗ್ರಾ.ಪಂಚಾಯತ್ನಲ್ಲಿ 13 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸೋಲು ಅನುಭವಿಸಿದ ಬಿಜೆಪಿ ಬೆಂಬಲಿತ...
Date : Tuesday, 07-07-2015
ಬಂಟ್ವಾಳ : ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ಸಂಸತ್ತಿನ ರಚನೆಯ ಪ್ರಕ್ರಿಯೆಗಳು ವಿದ್ಯಾರ್ಥಿಗಳಿಗೆ ತಿಳಿಯುವ ದೃಷ್ಠಿಯಿಂದ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್ತಿನ ವಿದ್ಯಾರ್ಥಿ ಪ್ರತಿನಿಧಿಗಳ ಖಾತೆಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಖಾತೆಗಳ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ...
Date : Tuesday, 07-07-2015
ಬೆಳ್ತಂಗಡಿ: ಕೂಟ ಮಹಾಜಗತ್ತು ಬೆಳ್ತಂಗಡಿ ತಾಲೂಕು ಅಂಗ ಸಂಸ್ಥೆ ನಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ಪಾತ್ರವಾಗಿದೆ. ನಾವು ಎಲ್ಲಾ ಪ್ರಾದೇಶಿಕ ಪ್ರಭೇದಗಳನ್ನು ಬದಿಗೊತ್ತಿ ಬ್ರಾಹ್ಮಣರು ಒಂದಾಗಿ ಬ್ರಾಹ್ಮಣ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಬದ್ಧತೆಯಿಂದ ಹಮ್ಮಿಕೊಂಡು ಸಮಾಜಕ್ಕೆ ಆದರ್ಶ ಪ್ರಾಯವಾಗಬೇಕು ಎಂದು ಬೆಳ್ತಂಗಡಿ ತುಳು ಶಿವಳ್ಳಿ...
Date : Tuesday, 07-07-2015
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ, ಸ.ಉ.ಹಿ.ಪ್ರಾ. ಶಾಲೆ ಮಚ್ಚಿನ, ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟ ಮಡಂತ್ಯಾರು, ಜನಜಾಗೃತಿ ವೇದಿಕೆ ಮಡಂತ್ಯಾರು, ಪ್ರಾ.ಕೃ.ಪ.ಸ.ಸಂಘ ನಿ. ಮಚ್ಚಿನ, ಗ್ರಾ.ಪಂ. ಮಚ್ಚಿನ, ಹಾ.ಉ.ಸ.ಸಂಘ ಮಚ್ಚಿನ, ಸೆಲ್ಕೊ ಸೋಲಾರ್ ಲೈಟ್ ಪ್ರೈ....