News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಜ್ಯ ಸರಕಾರದ ಜಾಹಿರಾತಿನಲ್ಲಿ ಭಾರತದ ಅಸಮರ್ಪಕ ಭೂಪಟ ಬಳಕೆ

ಬೆಂಗಳೂರು :  ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಭಾಗಗಳನ್ನು ಹೊರತು ಪಡಿಸಿದ ಭಾರತದ ಭೂಪಟವನ್ನು ಪ್ರವಾಸೋದ್ಯಮದ ಜಾಹೀರಾತಿನಲ್ಲಿ ಬಳಸಿ ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 6-8ರವರೆಗೆ ಪ್ರವಾಸಿ ಉತ್ಸವ ಕರ್ನಾಟಕ ಸರಕಾರ ಆಯೋಜಿಸಿದೆ....

Read More

ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿದರವಿಲ್ಲದೆ 2 ಲಕ್ಷ ರೂ. ಸಾಲ

ಬೆಂಗಳೂರು : ಸ್ತ್ರೀ ಶಕ್ತಿ ಸಂಘಗಳನ್ನು ಪ್ರೋತ್ಸಾಹಿಸಲು ರಾಜ್ಯಸರಕಾರ ಯಾವುದೇ ಬಡ್ಡಿದರವಿಲ್ಲದೆ 2 ಲಕ್ಷ ರೂ. ಸಾಲ ನೀಡುವ ಯೋಜನೆಗೆ ಚಾಲನೆ ನೀಡಿದೆ. ಈ ವರ್ಷ ಮಾರ್ಚ್‌ನಲ್ಲಿ ಮಂಡಿಸಿದ ಬಜೆಟ್‌ನಲ್ಲಿ  ಈ ಯೋಜನೆಯನ್ನು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ಧರಾಮಯ್ಯ ಪ್ರಸ್ತಾಪಿಸಿದ್ದರು....

Read More

ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ರೈತರ ಕಣ್ಣೊರೆಸುವ ತಂತ್ರ -ಶೆಟ್ಟರ್

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ಧರಾಮಯ್ಯ ಜೂ .24 ರಂದು ಕರೆದಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಬರಿಯ ಕಾಟಾಚಾರ ಎಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಜರಿದಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಒಂದು ವಾರ ಬಾಕಿ ಉಳಿದಿರುವಾಗ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ...

Read More

ಕುಂದಾಪುರ ಕ್ಷೇತ್ರದ ಮಹಾ ಸಂಪರ್ಕ ಅಭಿಯಾನ ಉದ್ಘಾಟನೆ

ಕುಂದಾಪುರ : ಭಾರತೀಯ ಜನತಾ ಪಾರ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟ ಶಕ್ತಿ ಕೇಂದ್ರದ ಬಾಳೆಕುದ್ರು ಅಂಬೇಡ್ಕರ್ ರಸ್ತೆಯ ದಲಿತ ಮುಖಂಡರಾದ ಭಾಸ್ಕರ್‌ರವರ ಮನೆಯಲ್ಲಿ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಭಾಸ್ಕರ ರವರಿಗೆ ಸದಸ್ಯತ್ವ ಕೊಡುವುದರ ಮೂಲಕ ಚಾಲನೆ ನೀಡಿದರು....

Read More

ಬೆಳ್ತಂಗಡಿ : ಡಿಸೆಂಬರ್ ತಿಂಗಳೊಳಗೆ ಕಾಮಗಾರಿ ಮುಗಿಯದಿದ್ದಲ್ಲಿ ಅಮರಣಾಂತ ಉಪವಾಸ

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಬರಾಯ ಪಲ್ಕೆ ಸಂಪರ್ಕಿಸುವ ರಸ್ತೆಯು ತೀರಾ ದುರಾವಸ್ಥೆಯಲ್ಲಿದ್ದು ಹಲವಾರು ವರ್ಷಗಳಿಂದ ಮನವಿ ಮಾಡಿದರೂ ದುರಸ್ಥಿಗೊಳಿಸುತ್ತಿಲ್ಲ. ಮುಂದಿನ ಡಿಸೆಂಬರ್ ತಿಂಗಳೊಳಗೆ ಕಾಮಗಾರಿ ಮುಗಿಯದಿದ್ದಲ್ಲಿ ಅಮರಣಾಂತ ಉಪವಾಸ ನಡೆಸಲಾಗುವುದು ಎಂದು ಹಿರಿಯ ನಾಗರಿಕ ಕೆ.ವಿ. ವಾಸುದೇವ ಪೈ ಹೇಳಿದ್ದಾರೆ....

Read More

ರಾಜ್ಯ ಸರ್ಕಾರದಿಂದ ಜಯಾ ವಿರುದ್ಧ ಸುಪ್ರೀಂಗೆ ಮೇಲ್ಮನವಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ನಿರ್ದೋಷಿ ಎಂಬ ಹೈಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಕೊನೆಗೂ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಿದೆ. ಜಯಾ ನಿರ್ದೋಷಿ ಎಂದು ಹೈಕೋರ್ಟ್ ಮೇ 31ರಂದು ತೀರ್ಪು ನೀಡಿತ್ತು. ಈ ತೀರ್ಪಿನ ಬಗ್ಗೆ...

Read More

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಮಂಗಳೂರು : ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಈಶ ಯೋಗ ಪ್ರತಿಷ್ಠಾನ, ಪುಣೆ ವತಿಯಿಂದ  ಆಯೋಜಿಸಿದ ಸಮಾರಂಭದಲ್ಲಿ ಸುಮಾರು 250 ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಯೋಗಾಸನ ಮಾಡಿದರು. ಈ ಸಂದರ್ಭದಲ್ಲಿ ಎಲ್.ಸಿ.ಡಿ. ಮುಖಾಂತರ ಯೋಗ ತರಬೇತಿ...

Read More

ಮೆಗಾ ಕಿಚನ್ಸ್ ಕಾರ್ಯಕ್ರಮದಲ್ಲಿ ಇಂದು ಧರ್ಮಸ್ಥಳ ಅನ್ನಛತ್ರ

ಉಜಿರೆ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮೀ ದೇವಸ್ಥಾನದ ಅನ್ನಪೂರ್ಣ ಛತ್ರದ ಸಾಕ್ಷ ಚಿತ್ರಣ ಇಂದು ನ್ಯಾಶನಲ್ ಜಿಯೋಗ್ರಾಫಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವಾಹಿನಿಯು ಭಾರತದ ಮೆಗಾ ಕಿಚನ್ಸ್ ಎಂಬ ಕಾರ್ಯಕ್ರಮ ಪ್ರಾರಂಭಮಾಡಿದ್ದು ಈ ಕಾರ್ಯಕ್ರಮದಡಿಯಲ್ಲಿ ಪ್ರಸಾರವಾಗುವ ಅನ್ನಪೂರ್ಣ...

Read More

ಬೆಸೆಂಟ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಸಿ.ಎ. ವಿಚಾರ ಸಂಕಿರಣ

ಮಂಗಳೂರು: ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜು ವತಿಯಿಂದ ಜೂ.24 ಬುಧವಾರ ಸಿ.ಎ. ಕೋರ್ಸ್ ಬಗ್ಗೆ ವೃತ್ತಿಪರರ ಮಾರ್ಗದರ್ಶನ ಹಾಗೂ ವಿಚಾರ ಸಂಕಿರಣವನ್ನು ಬೆಸೆಂಟ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವಿಚಾರ ಸಂಕಿರಣವನ್ನು ಬೆಳಗ್ಗೆ 11.00 ಗಂಟೆಗೆ ಡಬ್ಲ್ಯೂಎನ್.ಇ.ಎಸ್. ಉಪಾಧ್ಯಕ್ಷರಾದ ಮಣೇಲ್...

Read More

ಬಂಟ್ವಾಳ: ಮರ ಉರುಳಿ ಬಿದ್ದು ಮನೆಗೆ ಹಾನಿ

ಬಂಟ್ವಾಳ: ಕೇಶವ ಬಂಗೇರ ಎಂಬವರ ಮನೆ ಮೇಲೆ ಮರ ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸೋಮವಾರ ಭಂಡಾರಿಬೆಟ್ಟುವಿನಲ್ಲಿ ಈ ಘಟನೆ ಸಂಭವಿಸಿದ್ದು ಯಾರಿಗೂ ಪ್ರಾಣಹಾನಿಯಾಗಿಲ್ಲ. ಆದರೆ ಮನೆ ಛಾವಣಿ ಕಸಿದು ಬಿದ್ದಿದು ಮನೆ ಭಾಗಷಃ...

Read More

Recent News

Back To Top