Date : Friday, 28-08-2015
ಕಲ್ಲಡ್ಕ : ಪದವಿ ವಿಭಾಗದ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್ ಕಾಯರ್ಕಟ್ಟೆ ದೀಪ ಬೆಳಗಿಸುವುದರ ಮೂಲಕ ಶ್ರೀರಾಮ ಪದವಿ ಪೂರ್ವ ಓಣಂ ಕಾರ್ಯಕ್ರಮವನ್ನು ಶುಕ್ರವಾರದಂದು ಆಚರಿಸಲಾಯಿತು. ವಿದ್ಯಾಲಯದ ಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು...
Date : Friday, 28-08-2015
ಬೆಳ್ತಂಗಡಿ : ಕುತ್ಲೂರು ಗ್ರಾಮದ ಪುರುಷಗುಡ್ಡೆ ಶ್ರೀ ಶಾಂತಿನಾಥ ಸ್ವಾಮಿ ಜಿನ ಚೈತ್ಯಾಲಯ(ಬಸದಿ)ಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ವಿಗ್ರಹಗಳನ್ನು ಮತ್ತು ಆಭರಣಗಳನ್ನು ಕದ್ದೊಯ್ದ ಘಟನೆ ಗುರುವಾರ ರಾತ್ರಿ ನಡೆದಿದೆ. ಅಪೂರ್ವ ವೆನಿಸುವ ದೇವರ 8 ಸುಂದರ ಮೂರ್ತಿಗಳು ಕಳುವಾಗಿವೆ....
Date : Thursday, 27-08-2015
ಬಂಟ್ವಾಳ : ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 9ನೇ ತರಗತಿಯ ಗಾಯತ್ರಿ ಭಟ್ ಹಿಂದೂಸ್ಥಾನಿ ಸಂಗೀತ ಸ್ಪರ್ಧೆಯಲ್ಲಿ, 9ನೇ ತರಗತಿಯ ಸ್ಪೂರ್ತಿ ರಂಗೋಲಿ ಸ್ಪರ್ಧೆಯಲ್ಲಿ ಹಾಗೂ 9ನೇ ತರಗತಿಯ ಪ್ರಜ್ವಲ್ ರೈ ಮಿಮಿಕ್ರಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ...
Date : Thursday, 27-08-2015
ಬೆಳ್ತಂಗಡಿ : ಆರೋಪಿಯ ಪರವಾಗಿರುವ ಪೋಲಿಸರ ಬಗ್ಗೆ, ದಲಿತರ ಜಮೀನನನ್ನು ದಲಿತರಿಗೇ ಹಂಚದಿರುವ ವಿಷಯವಾಗಿ, ಕುಡಿಯುವ ನೀರಿನ ಕುರಿತು ಹಾಗೂ ಅಕ್ರಮ ಮದ್ಯ ಮಾರಾಟದ ವಿಚಾರವಾಗಿ ತೀವ್ರ ಆಕ್ರೋಶ, ಅಸಮಾಧಾನ ಗುರುವಾರ ನಡೆದ ಪರಿಶಿಷ್ಠ ಜಾತಿ-ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಕಂಡು...
Date : Thursday, 27-08-2015
ಮೈಸೂರು : ರಾಜ್ಯದಲ್ಲಿ ಭೀಕರ ಬರಗಾಲವಿದ್ದು ನಲವತ್ತು ವರ್ಷಗಳ ನಂತರ ಈ ರೀತಿಯ ಬರ ಸಂಕಷ್ಟ ಎದುರಾಗಿದೆ. ರಾಜ್ಯದ 176 ತಾಲೂಕುಗಳಲ್ಲಿ 150 ತಾಲೂಕು ಬರ ಪೀಡಿತವಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು. ರಾಜ್ಯ ಈ ರೀತಿಯ ಬರದಿಂದ ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಕುಡಿಯುವ...
Date : Thursday, 27-08-2015
ಮಂಗಳೂರು: ಅತಿ ವೇಗದಲ್ಲಿ ಬೆಳೆಯುತ್ತಿರುವ ಮಂಗಳೂರಿಗೂ ಸ್ಮಾರ್ಟ್ ಸಿಟಿ ಭಾಗ್ಯ ದೊರೆತಿದೆ. ಕೇಂದ್ರ ಇಂದು ಬಿಡುಗಡೆ ಮಾಡಿರುವ 98 ಸ್ಮಾರ್ಟ್ ಸಿಟಿ ಯೋಜನೆಗೊಳಪಟ್ಟ ನಗರಗಳ ಪೈಕಿ ಮಂಗಳೂರು ಕೂಡ ಒಂದು. ನಗರಗಳಿಗೆ ಪ್ರಮುಖ ಮೂಲಸೌಕರ್ಯವನ್ನು ಒದಗಿಸುವುದು, ಡಿಜಟಲೀಕರಣ, ಇ-ಆಡಳಿತ, ಜನರ ಜೀವನ...
Date : Thursday, 27-08-2015
ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು, ಕ್ಯಾಂಪ್ಕೋ ಆವರಣದಲ್ಲಿ ರಚಿಸಿದ ಬೃಹತ್ “ಪೂಕಳಂ” ನಲ್ಲಿ ದೀಪ ಬೆಳಗಿಸುವುದರ ಮೂಲಕ ಓಣಂ ಹಬ್ಬವನ್ನು ಆಚರಿಸಲಾಯಿತು. ದೀಪ ಬೆಳಗಿಸಿ ಶುಭ ಹಾರೈಸಿದ ಸಂಸ್ಥೆಯ ಎ.ಜಿ.ಯಂ. ( ಆಡಳಿತ) ಪ್ರಾನ್ಸಿಸ್ ಡಿ’ಸೋಜ...
Date : Thursday, 27-08-2015
ಬೆಳ್ತಂಗಡಿ : ರಾಜ್ಯ ಸರಕಾರದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಕೃಷಿ ಅಭಿಯಾನ ತಾಲೂಕಿನ ಮೂರು ಹೋಬಳಿಗಳಲ್ಲಿ ಸೆ. 8, 11 ಮತ್ತು 14 ರಂದು ನಡೆಯಲಿದೆ. ಸೆ. 8 ರಂದು ಬೆಳ್ತಂಗಡಿ ಹೋಬಳಿಯ ಅಭಿಯಾನವನ್ನು ಅಂಬೇಡ್ಕರ್ ಭವನದಲ್ಲಿ ಶಾಸಕ ಕೆ. ವಸಂತ ಬಂಗೇರ...
Date : Thursday, 27-08-2015
ಬೆಂಗಳೂರು: ಉತ್ತಮ ಕಾರ್ಯ ಮಾಡಲು ಅಧಿಕಾರಿಗಳಿಗೆ, ಯುವಕರಿಗೆ ಸದಾ ಪ್ರೇರಣೆ ನೀಡುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಂಗಳೂರು ಪೊಲೀಸರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮುಖೇನ ಸಂಭಾಷಣೆ ನಡೆಸಿ ಅವರ ಬೆನ್ನು ತಟ್ಟಿದ್ದಾರೆ. ಬೆಂಗಳೂರು ಪೊಲೀಸರು ಅಪರಾಧ ಪತ್ತೆಗೆ ಬಳಸುತ್ತಿರುವ ತಂತ್ರಜ್ಞಾನಗಳ ಬಗ್ಗೆ...
Date : Thursday, 27-08-2015
ಮಂಗಳೂರು : ನಗರದ ಅತ್ತಾವರದ ಕೆಎಂಸಿ ಬಳಿ ಕಳೆದ ರಾತ್ರಿ ಆಟೋ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಯುವಕರ ಗುಂಪೋಂದು ದಾಳಿ ನಡೆಸಿದೆ. ದಾಳಿಗೊಳಗಾದವರನ್ನು ಬಂಟ್ವಾಳದ ಪಾಣೆ ಮಂಗಳೂರಿನ ನಂದಾವರ ನಿವಾಸಿ ಗುರುದತ್ತ್ ಎಂದು ಗುರುತಿಸಲಾಗಿದೆ. ಗುರುದತ್ತ್ ಅವರ ಸೋದರಿಯ ಮಗಳ ಗರ್ಭಿಣಿಯಾಗಿದ್ದು...