Date : Monday, 17-08-2015
ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಸ್ಕೌಟ್ ಮತ್ತು ಗೈಡ್ ಮಕ್ಕಳ ಪಟಾಲಂ ನಾಯಕರ ತರಬೇತಿ ಶಿಬಿರವನ್ನು ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ನ....
Date : Monday, 17-08-2015
ಬಂಟ್ವಾಳ : ತಾಲೂಕು ಪಂಚಾಯತ್‌ನ ಎಸ್.ಜಿ.ಆರ್.ಎಸ್ ವೈ. ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾದಕರ ಫೆಡರೇಶನ್ (ರಿ) ಇದರ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ನೇರವೇರಿದರು. ಈ ಸಂದರ್ಭ ಪ್ರಗತಿ ಪರ ಕೃಷಿಕ ರಾಜೇಶ್ ನಾಯಕ್...
Date : Monday, 17-08-2015
ಪಾಲ್ತಾಡಿ : ತುಳುನಾಡಿನ ಸಂಸ್ಕೃತಿ,ಸಂಸ್ಕಾರ ಇಡೀ ಜಗತ್ತಿಗೆ ಮಾದರಿ ಪ್ರಕೃತಿಯಲ್ಲಿ ದೇವರನ್ನು ಕಾಣುವ ನಮ್ಮ ಸಂಸ್ಕತಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ತುಳುನಾಡಿನ ಜೀವನ ಈ ನೆಲದ ಮಣ್ಣಿನಲ್ಲಿ ಸಮ್ಮಿಳಿತವಾಗಿದೆ. ಪ್ರಕೃತಿಯಲ್ಲಿ ಸಂಸ್ಕೃತಿಯನ್ನು ರೂಡಿಸಿಕೊಂಡ ಬದುಕು ನಮ್ಮದು ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ...
Date : Monday, 17-08-2015
ಕುಂಬಳೆ : “ರಾಮಾಯಣ ಆದರ್ಶ ಕಥಾನಕ. ಅಲ್ಲಿನ ಸಹೋದರ ಪ್ರೇಮ, ಪಿತೃವಾಕ್ಯ ಪರಿಪಾಲನೆಯ ನಿದರ್ಶನಗಳು ಕಲಿಯುಗದಲ್ಲೂ ಔಚಿತ್ಯಪೂರ್ಣವಾದವುಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಂವತ್ಸರದ ರಾಮಾಯಣ ಮಾಸಾಚರಣೆಯೂ ಕೊನೆಗೊಳ್ಳುತ್ತಿರುವುದು ಯೋಗಾಯೋಗ. ಸ್ವಾತಂತ್ರ್ಯದ ಉಳಿವಿಗಾಗಿ ನಾವು ಕೈಗೊಳ್ಳುತ್ತಿರುವ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸದಾಕಾಲ ಪ್ರಯತ್ನಿಸುತ್ತಿರಬೇಕು”...
Date : Sunday, 16-08-2015
ಕಾಪು : ಉಡುಪಿ ಜಿಲ್ಲೆಯ ಎಲ್ಲೂರಿನಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ವಿವಾದಿತ ಯು.ಪಿ.ಸಿ.ಎಲ್. ಉಷ್ಣ ವಿದ್ಯುತ್ ಯೋಜನೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಿದ್ದು, ಇದೀಗ ಮತ್ತೆ ಯೋಜನೆ ವಿಸ್ತರಿಸಿ 2ನೇ ಹಂತಕ್ಕೆ ಅನುಮತಿ ನೀಡಿದರೆ ಅದು ಕರಾವಳಿ ಜಿಲ್ಲೆಯ ದೊಡ್ಡ ದುರಂತವಾಗಲಿದೆ ಎಂದು ಗ್ರಾ.ಪಂ....
Date : Sunday, 16-08-2015
ಬಂಟ್ವಾಳ : ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಸಿಕ ಕುಂದುಕೊರತೆಗಳ ಸಭೆ ನಗರ ಠಾಣೆಯಲ್ಲಿ ನಡೆಯಿತು. ನಗರ ಠಾಣಾ ಉಪನೀರಿಕ್ಷಕ ನಂದಕುಮಾರ್, ಗ್ರಾಮಾಂಂತರ ಠಾಣಾ ಉಪನೀರಿಕ್ಷಕ ರಕ್ಷಿತ್ ಮತ್ತು ಟ್ರಾಫಿಕ್ ಠಾಣಾ ಉಪನೀರಿಕ್ಷಕ...
Date : Sunday, 16-08-2015
ನೀರ್ಚಾಲು: “ಸ್ವಾತಂತ್ರ್ಯ ದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳಗಿಸುತ್ತದೆ. ಆ ಮೂಲಕ ಹಿರಿಯರ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ. ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು...
Date : Sunday, 16-08-2015
ಕಲ್ಲಡ್ಕ : ಶ್ರೀರಾಮ ಪ್ರಥಮ ದರ್ಜೆ ಮಹವಿದ್ಯಾಲಯದ ಕಲ್ಲಡ್ಕ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿದ್ಯಾರ್ಥಿ ಸಂಘ ಮತ್ತು ಇತರ ಸಂಘಗಳ ವತಿಯಿಮದ 1000 ಗಿಡಗಳನ್ನು ನೆಡುವ ವಿನೂತನ ಸರನಿ ಕಾರ್ಯಕ್ರಮ ಸಹಸ್ರ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಲ್ಲಡ್ಕ ಸುಧೆಕ್ಕಾರ್‌ನ ಗುಡ್ಡದಲ್ಲಿ...
Date : Sunday, 16-08-2015
ಮಂಗಳೂರು : ಆಗಸ್ಟ್ 15 ನಮ್ಮ ಹಿರಿಯರ ತ್ಯಾಗ, ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ನಾವು ನಮ್ಮ ಬದುಕಿನಲ್ಲಿ ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಇತ್ಯಾದಿ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಿದಾಗ ಮಾತ್ರ ಈ ಸ್ವಾತಂತ್ರ್ಯಕ್ಕೊಂದು ಅರ್ಥ ಬರುತ್ತದೆ. ನಾವು ಯಾರೂ ಕೂಡಾ...
Date : Sunday, 16-08-2015
ಬಂಟ್ವಾಳ : ಜಗತ್ತಿನ ಮೊಟ್ಟ ಮೊದಲ ನಾಗರೀಕತೆ ಭಾರತದ್ದು. ಅನೇಕ ಆಕ್ರಮಣಗಳನ್ನು ಎದುರಿಸಿ ಜಗತ್ತಿನ ಶ್ರೇಷ್ಠ ರಾಷ್ಟ್ರಗಳ ಸಾಲಿನಲ್ಲಿ ಭಾರತ ಇಂದು ಕಂಗೊಳಿಸುತ್ತಿದೆ. ಈ ರಿತಿ ಆಕ್ರಮಣಗಳನ್ನು ಎದುರಿಸಿ ಭಾರತವನ್ನು ಉಳಿಸಲು ಅನೇಕ ರಾಷ್ಟ್ರಭಕ್ತರ ಕೊಡುಗೆ ಅನನ್ಯವಾಗಿದೆ. ಇಂತಹ ರಾಷ್ಟ್ರಭಕ್ತರ ಆದರ್ಶಗಳನ್ನು...