News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿದ್ಯಾಗಿರಿಯಲ್ಲಿ ಆರೆಸ್ಸೆಸ್ ಬಾಲಕರ ಆಕರ್ಷಕ ಪಥಸಂಚಲನ

ಆಕರ್ಷಕ ಪಥಸಂಚಲನಕ್ಕೆ ಮಳೆಯ ಸಿಂಚನ ಬಾಗಲಕೋಟೆ : ವಿಜಯದಶಮಿ ಉತ್ಸವ ಅಂಗವಾಗಿ ನಗರದ ವಿದ್ಯಾಗಿರಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಲಕರ ಆಕರ್ಷಕ ಪಥ ಸಂಚಲನಕ್ಕೆ ಐದು ನಿಮಿಷಗಳ ಕಾಲ ಮಳೆಯ ಸಿಂಚನವಾಯಿತು. ವಿದ್ಯಾಗಿರಿಯಲ್ಲಿ ಭಾನುವಾರ ಸಂಜೆ 4 ಕ್ಕೆ ಅಥಣಿ ಕಲ್ಯಾಣ ಮಂಟಪದಿಂದ...

Read More

ರ್ಯಾಲಿ ಫಾರ್ ರಿವರ್ಸ್ ಬೆಂಬಲಿಸಿ ಹುಬ್ಬಳ್ಳಿಯಲ್ಲಿ ಪಾದಯಾತ್ರೆ

ಹುಬ್ಬಳ್ಳಿ : ನದಿಗಳ ಸಂರಕ್ಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಆರಂಭಿಸಿರುವ Rally for Rivers ಅಭಿಯಾನಕ್ಕೆ ಬೆಂಬಲ ಸೂಚಿಸಿ ಇಂದು (24 ಸೆಪ್ಟೆಂಬರ್ 2017) ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಬ್ಬಳ್ಳಿ ಮಹಾನಗರದ ವತಿಯಿಂದ ಹುಬ್ಬಳ್ಳಿಯ ನೆಹರು ಮೈದಾನದಿಂದ ಸರ್...

Read More

ಚಿಟ್ಟೆಗಳು ಪರಿಸರ ಆರೋಗ್ಯ ಸೂಚಕ

ಪಾತರಗಿತ್ತಿ ಪಕ್ಕ ನೋಡಬೇಕೇನs ಅಕ್ಕ..! ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ.. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ ! – ವರಕವಿ ಡಾ. ದ.ರಾ. ಬೇಂದ್ರೆ (1931 ‘ಗರಿ’ ಕವನ ಸಂಕಲನ) ಧಾರವಾಡ...

Read More

ಊಟ ಬಲ್ಲವ ನಿರೋಗಿ: ಕೆ.ಸಿ. ರಘು

ಧಾರವಾಡ :  ನಮ್ಮ ನಾಲಗೆ 10 ಸಾವಿರ ರುಚಿಗಳನ್ನು ಆಸ್ವಾದಿಸುವ ಸ್ವಾದಕೋಶ ಹೊಂದಿದೆ. ರುಚಿ ಕಟ್ಟುವ ರಾಸಾಯನಿಕಗಳ ಬಳಕೆಯಿಂದ, ಆರೋಗ್ಯದ ವೈದ್ಯಕೀಕರಣ ಮುನ್ನೆಲೆಗೆ ಬಂದಿದೆ. ನಮ್ಮ ಸಮಾಜ ಆರೋಗ್ಯವಂತವಾಗದೇ, ರೋಗ ಸಹಿಷ್ಣುವಾಗುವ ಗುಣ ಬೆಳೆಸಿಕೊಳ್ಳುತ್ತಿದೆ. ಹೀಗಾಗಿ, ನಮ್ಮ ಆಹಾರ ಪದ್ಧತಿ ಬದಲಾಗಬೇಕಿದೆ ಎಂದು...

Read More

ಡಾ. ಗಂಗೂಬಾಯಿ ಹಾನಗಲ್ ವಿ.ವಿ.ಯ ಪ್ರಶಿಕ್ಷಣ ಪರಿಷತ್‌ಗೆ ಸದಸ್ಯರಾಗಿ ಪರಿಮಳಾ ಕಲಾವಂತ ನೇಮಕ

ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು, ಪ್ರಶಿಕ್ಷಣ/ ವಿದ್ಯಾ ವಿಷಯಕ ಪರಿಷತ್‌ಗೆ ಸದಸ್ಯರಾಗಿ ರಂಗಭೂಮಿಯ ಹಿರಿಯ ಕಲಾವಿದೆ ಪರಿಮಳಾ (ಫಕ್ಕೀರಮ್ಮ) ಕಲಾವಂತ ನೇಮಕ ಧಾರವಾಡ : ಗ್ರಾಮೀಣ ಪ್ರತಿಭೆ, ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯಲ್ಲಿ ಕಳೆದ...

Read More

ಡಿಸೆಂಬರ್ 1 ರಿಂದ 3 ರವರೆಗೆ ಹುಬ್ಬಳ್ಳಿಯಲ್ಲಿ ‘ಸೇವಾ ಸಂಗಮ-2017’

ಹುಬ್ಬಳ್ಳಿ :  ರಾಷ್ಟ್ರೀಯ ಸೇವಾ ಭಾರತಿ ಅಖಿಲ ಭಾರತೀಯ ಸ್ವಯಂಸೇವಾ ಸಂಸ್ಥೆಯ ಮುಖ್ಯ ಉದ್ದೇಶ ಸಮಾನ ಮನಸ್ಕ ಸ್ವಯಂಸೇವಾ ಸಂಸ್ಥೆಗಳನ್ನು ಒಂದೇ ಛತ್ರದಡಿ ತರುವುದು. ಸ್ವಯಂಸೇವಾ ಸಂಸ್ಥೆಗಳಿಗೆ ವ್ಯವಸ್ಥೆ, ನಿರ್ಣಯ ಪ್ರಕ್ರಿಯೆ, ಸೃಜನಶೀಲತೆ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡುವುದು. 5 ವರ್ಷಗಳಿಗೊಮ್ಮೆ ರಾಷ್ಟ್ರಮಟ್ಟದಲ್ಲಿ...

Read More

ಧಾರವಾಡದಲ್ಲಿ ಸೆ. 20 ರಂದು ’ಆಹಾರದ ರಾಜಕೀಯ’ ವಿಶೇಷ ಉಪನ್ಯಾಸ ಹಾಗೂ ಸಂವಾದ

ಧಾರವಾಡ : ಸೆಂಟರ್ ಫಾರ್ ಡೆವಲಪ್‌ಮೆಂಟಲ್ ಸ್ಟಡೀಸ್ (ಸಿಡಿಎಸ್), ಧಾರವಾಡ ವತಿಯಿಂದ  ’ಆಹಾರದ ರಾಜಕೀಯ’ ವಿಶೇಷ ಉಪನ್ಯಾಸ ಹಾಗೂ ಸಂವಾದವನ್ನು ಬುಧವಾರ, 20 ನೇ ಸೆಪ್ಟೆಂಬರ್, 2017 ಸಂಜೆ 6.30 ಕ್ಕೆ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನ, ಜಿಲ್ಲಾಧಿಕಾರಿ ಕಚೇರಿಗಳ ಆವರಣ,...

Read More

ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ ಅಂಗವಾಗಿ ಧಾರವಾಡದಲ್ಲಿ ಜಾಥಾ

ಧಾರವಾಡ :  ಸಮದೃಷ್ಠಿ ಕ್ಷಮತಾ ವಿಕಾಸ ಎವಂ ಅನುಸಂಧಾನ ಮಂಡಲ (ಸಕ್ಷಮ) ಧಾರವಾಡ ಸಮರ್ಥನಂ ಮತ್ತು ದರ್ಶನ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ‘ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ’ ಅಂಗವಾಗಿ ಅಂಧ ಮೆರವಣಿಗೆ (ಜಾಥಾ) ನಗರದ ಕೆ. ಸಿ. ಸಿ. ಬ್ಯಾಂಕ್...

Read More

ಸಂಕಲ್ಪ ಸೆ ಸಿದ್ಧಿ : ಕಿರುಚಿತ್ರ ‘ಸ್ವಚ್ಛತಾ’

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಸಂಕಲ್ಪದೊಂದಿಗೆ ಸಿದ್ಧಿ ಪಡೆಯುವ ಗುರಿಯೊಂದಿಗೆ ಸ್ವಚ್ಛತಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ‘ಸ್ವಚ್ಛ ಭಾರತಕ್ಕಾಗಿ ನಾನೇನು ಮಾಡಬಹುದು?’ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ, ಭಾರತವನ್ನು ಸ್ವಚ್ಛ ಮಾಡುವತ್ತ ನನ್ನ...

Read More

ಸೆ. 10 ರಂದು ಧಾರವಾಡದಲ್ಲಿ ಪಂಚಾಕ್ಷರ ಗವಾಯಿ ಸ್ಮೃತಿ ಸಂಗೀತ ಸಭಾ -ಸ್ವರ ನಮನ

ಧಾರವಾಡ : ಗಾನಯೋಗಿ ಪಂಚಾಕ್ಷರ ಗವಾಯಿ ಸ್ಮೃತಿ ಸಂಗೀತ ಸಭಾ ವತಿಯಿಂದ ಸ್ವರ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ, ಸೆ.10 ರಂದು ಸಂಜೆ 6 ಗಂಟೆಗೆ ನಗರದ ಆಲೂರ ವೆಂಕಟರಾವ ಸಭಾ ಭವನದಲ್ಲಿ ಜರುಗಲಿರುವ ಸ್ವರ ನಮನ ಸಂಗೀತ ಸಂಜೆಯನ್ನು, ನಾಡಿನ ಖ್ಯಾತ...

Read More

Recent News

Back To Top