News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನ. 29 ರಂದು ಧಾರವಾಡದಲ್ಲಿ ’ಅಭಿವೃದ್ಧಿಯ ಅಘನಾಶಿನಿ’ ಸಾಕ್ಷ್ಯಚಿತ್ರ ಹಾಗೂ ಸಂವಾದ

ಧಾರವಾಡ : ಸೆಂಟರ್ ಫಾರ್ ಡೆವಲಪ್‌ಮೆಂಟಲ್ ಸ್ಟಡೀಸ್ (ಸಿಡಿಎಸ್), ಧಾರವಾಡ ಇವರ ವತಿಯಿಂದ 29-11-2017 ರಂದು ಸಂಜೆ 6 ಕ್ಕೆ  ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನ, ಜಿಲ್ಲಾಧಿಕಾರಿ ಕಚೇರಿಗಳ ಆವರಣ, ಧಾರವಾಡ ಇಲ್ಲಿ ‘ಅಭಿವೃದ್ಧಿಯ ಅಘನಾಶಿನಿ’ ಸಾಕ್ಷ್ಯಚಿತ್ರ ಹಾಗೂ...

Read More

ಕಸವೇ ಕವಿವಿ ಸಸ್ಯೋದ್ಯಾನಕ್ಕೆ ಕಸುವೇ?

ಹಕ್ಕಿಗಳಲ್ಲ.. ಪಾತರಗಿತ್ತಿ.. ಜೇನ್ನೊಣಗಳಲ್ಲ.. ಬಣ್ಣದ ಪ್ಲಾಸ್ಟಿಕ್ ಚೀಲಗಳೇ ಇಲ್ಲಿ ಹಾರಾಡುತ್ತವೆ! ಧಾರವಾಡ : ಎಲೆ ಬಣ್ಣದಲ್ಲಿ ಬೆರೆತು, ಮರೆಯಾಗಿ ಕುಳಿತು ಶ್ರಾವ್ಯವಾಗಿ ಮಂದ್ರ ಸ್ವರದಲ್ಲಿ ಹಾಡುತ್ತಿತ್ತು ಸುಂದರ ಕಾಪರ್‌ಸ್ಮಿತ್ ಬಾರ್ಬೆಟ್. ಆ ಹಕ್ಕಿ ಕೆಳಗೆ ನಮ್ಮನ್ನು ನೋಡಿ ಕ್ಷಣ ಅವಕ್ಕಾಯಿತು. ’ತನ್ನನ್ನು...

Read More

ಮಾಟದ ಎಡೆ; ಮೂಕ ಪ್ರಾಣಿ-ಪಕ್ಷಿಗಳ ಬದುಕಿಗೆ ಎರ!

ಅಮವಾಸ್ಯೆ-ಹುಣ್ಣಿಮೆ/ ಪ್ರತಿ 14 ದಿನಗಳಿಗೊಮ್ಮೆ ಉಪಟಳ/ ಸೂಜಿ, ಡಬ್ಬಣ, ಬ್ಲೇಡ್ ಚುಚ್ಟಿಟ್ಟ ಆಹಾರ ಧಾರವಾಡ :  ಅಮವಾಸ್ಯೆ-ಹುಣ್ಣಿಮೆಗಳ ರಾತ್ರಿ, ಪ್ರತಿ 14 ದಿನಗಳಿಗೊಮ್ಮೆ, ಮೂರು ದಾರಿ ಕೂಡುವ ಸ್ಥಳಗಳಲ್ಲಿ ಬಾಳೆ ಎಲೆ, ಮಡಿಕೆಗಳಿಗೆ ವಿಚಿತ್ರ ಅಲಂಕಾರ ಮಾಡಿ, ಅರಿಶಿಣ-ಕುಂಕುಮ ಭಯಾನಕವಾಗಿ ಸವರಿ, ವಿವಿಧ...

Read More

ಸ್ವರನಮನ ಕಾರ್ಯಕ್ರಮ

ಧಾರವಾಡ : ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರು ಶ್ರೇಷ್ಠ ಸಂಗೀತ ಕಲಾವಿದರು. ಅವರಿಗೆ ಹೆಚ್ಚಿನ ಪುರಸ್ಕಾರ, ಪ್ರಶಸ್ತಿಗಳು ಸಿಗದಿರುವುದು ವಿಶಾದಕರ ಎಂದು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಚಂದ್ರಕಾಂತ ಬೆಲ್ಲದ ಅವರು ನುಡಿದರು. ಅವರು ಸ್ವರ ಸಾಮ್ರಾಟ ಹಾಗೂ ಜೈಪೂರ -ಅತ್ರೌಲಿ ಘರಾಣೆಯ ಅದ್ವಿತೀಯ...

Read More

‘ಚೈನಾ ಮಾಂಜಾ’ಕ್ಕೆ ಮೂಕ ಹಕ್ಕಿಗಳೇ ಆಹುತಿ!

ಧಾರವಾಡ : ನಮ್ಮ ಬದುಕೊಂದು ಗಾಳಿಪಟ..! ಆದರೆ, ಈಗ ಹಕ್ಕಿಗಳ ಬದುಕು ಅದರ ಸೂತ್ರ ಅವಲಂಬಿಸಿದೆ! ಗಾಜು, ಲೋಹದ ತುಣುಕು, ಬಳೆಚೂರುಗಳನ್ನು ನುಣುಪಾಗಿ ಕುಟ್ಟಿ ದಾರಕ್ಕೆ ಲೇಪಿಸಿ ‘ಚೈನಾ ಮಾಂಜಾ’ ಹೆಸರಿನಲ್ಲಿ ತಯಾರಿಸಿದ ಹುರಿಗೊಳಿಸಿ ಹೊಸೆದ ದಾರವನ್ನು ಈಗ ಗಾಳಿಪಟ ಹಾರಿಸಲು...

Read More

ಸೇವಾ ಭಾರತಿ ಟ್ರಸ್ಟ ವತಿಯಿಂದ ಸ್ಕೂಲ್ ಕಿಟ್ ವಿತರಣೆ

ಗುಡ್ಸ ಶೇಡ್ ರಸ್ತೆಯಲ್ಲಿರುವ ಶ್ರೀ ಅಷ್ಟ ವಿನಾಯಕ ದೇವಸ್ಥಾನದಲ್ಲಿ  ಸೇವಾ ಭಾರತಿ ಟ್ರಸ್ಟ ವತಿಯಿಂದ ನಡೆಯುವ ವಿದ್ಯಾವಿಕಾಸ ಪ್ರಕಲ್ಪದ ಮಕ್ಕಳಿಗೆ  ಯುತ್ ಫಾರ್ ಸೇವಾದವರು ಕೊಟ್ಟ ಸ್ಕೂಲ್ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮದನ ಗೋಖಲೆ,...

Read More

ಅ. 6-7 ರಂದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಭ್ರಮದ ‘ಯೂಥ್ ಫೆಸ್ಟಿವಲ್’

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಭವಿಷ್ಯದ ಕನಸು, ಗುರಿಗಳಿಗೆ ನೀರೆರೆದರೆ, ಪಠ್ಯೇತರ ಚಟುವಟಿಕೆ ಅಥವಾ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವರ್ಷವೀಡಿ ಅಸೈನ್‌ಮೆಂಟ್, ಪರೀಕ್ಷೆ, ಸೆಮಿನಾರ್‌ಗಳೆಂದು ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಲು ಮತ್ತು ಅವರಲ್ಲಿರುವ ಪ್ರತಿಭೆಯನ್ನು...

Read More

ಹುಬ್ಬಳ್ಳಿಯಲ್ಲಿ ಆರ್‍ಎಸ್‍ಎಸ್‍ ಪಥಸಂಚಲನಕ್ಕೆ ಸ್ವಾಗತ ಕೋರಿದ ಜಿಎಸ್‍ಬಿ ಸಮುದಾಯ

ಹುಬ್ಬಳ್ಳಿ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ಕಾರ್ಯಕರ್ತರ ಪಥಸಂಚಲನ ನಡೆಯಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಆಕರ್ಷಕ ಪಥಸಂಚಲನಕ್ಕೆ ಸಾರ್ವಜನಿಕರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಜಿಎಸ್‍ಬಿ ಸಮುದಾಯದ ಸದಸ್ಯರು ರಸ್ತೆಯನ್ನು ಬಣ್ಣ-ಬಣ್ಣದ ರಂಗೋಲಿಯಿಂದ ಚಿತ್ರಿಸಿ, ಭಾರತಮಾತೆಯ ಭಾವಚಿತ್ರವನ್ನಿಟ್ಟು ಭಗವಾ ಧ್ವಜಕ್ಕೆ...

Read More

ಹುಬ್ಬಳ್ಳಿಯಲ್ಲಿ ವಿಜಯದಶಮಿ ಉತ್ಸವದ ನಿಮಿತ್ತ ಆರ್‍ಎಸ್‍ಎಸ್‍ನಿಂದ ಪಥಸಂಚಲನ

ಹುಬ್ಬಳ್ಳಿ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ಕಾರ್ಯಕರ್ತರ ಪಥಸಂಚಲನ ಮತ್ತು ಶಾರೀರಿಕ ಪ್ರದರ್ಶನ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಆಕರ್ಷಕ ಪಥಸಂಚಲನ ನೋಡುಗರ ಗಮನ ಸೆಳೆಯಿತು. ಪಥಸಂಚಲನದಲ್ಲಿ 1064 ಸ್ವಯಂಸೇವಕರು ಭಾಗವಹಿಸಿದ್ದರು. ವೇದಿಕೆಯ ಮೇಲೆ ಮುಖ್ಯ ವಕ್ತಾರರಾಗಿ...

Read More

ಕಲ್ಬುರ್ಗಿ, ಗೌರಿ ಲಂಕೇಶ್ ಹಂತಕರ ಬಂಧನ ಶೀಘ್ರವಾಗಲಿ – ಶಂಕರಾನಂದ

ಧಾರವಾಡ :  ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದೂ ಹಿಂಸಾಚಾರ ಸಹಿಸಲ್ಲ. ಆರ್ ಎಸ್ ಎಸ್ ಮತ್ತು ಹಿಂದೂ ಸಂಘಟನೆಗಳು ಎಂದಿಗೂ ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿದ ಉದಾಹರಣೆಗಳಿಲ್ಲ. ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ಮಾಡುತ್ತಾರೆ. ಆದರೆ ರಾಜ್ಯ, ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ...

Read More

Recent News

Back To Top