Date : Thursday, 07-09-2017
ಧಾರವಾಡ : ಮನೆಗೆ ಹಿರಿಯರು ಮತ್ತು ಬಂಧು-ಮಿತ್ರರು ಬಂದಾಗ ಅವರು ಕೊಟ್ಟ ಹಣ ಮತ್ತು ತಂದೆ-ತಾಯಿ ಕೊಡುತ್ತಿದ್ದ ಹಣವನ್ನು ಸಂಗ್ರಹಿಸಿಟ್ಟಿದ್ದ ಧಾರವಾಡದ ಬಾಲಕನೋರ್ವ ಈ ಹಣವನ್ನು ಕಲ್ಲಡ್ಕ ಶಾಲೆಯ ವಿದ್ಯಾರ್ಥಿಗಳ ಸಹಾಯಕ್ಕಾಗಿ ನೀಡಿ ವಿಭಿನ್ನ ಯೋಚನೆಯೊಂದಿಗೆ ಸಮಾಜ ಸೇವೆಗೆ ನೆರವಾಗಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ....
Date : Wednesday, 06-09-2017
ಹುಬ್ಬಳ್ಳಿ : ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ – ಹುಬ್ಬಳ್ಳಿ ಮತ್ತು ಅರಿವು-ಗುರುವಿನ ಸಾಂಗತ್ಯದಲ್ಲಿ ಜಂಟಿ ಸಹಯೋಗದಲ್ಲಿ 5-9-2017 ರಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಜೆ.ಸಿ.ನಗರ ಹುಬ್ಬಳ್ಳಿಯಲ್ಲಿ ಚೀನಾ ಸವಾಲು ನಮ್ಮ ಹೊಣೆ ಎಂಬ ಕುರಿತಾಗಿ ಸಂವಾದ ಕಾರ್ಯಕ್ರಮ ನಡೆಯಿತು. ಖ್ಯಾತ ರಾಷ್ಟ್ರೀಯ ಚಿಂತಕರಾದ...
Date : Tuesday, 05-09-2017
ಬಾಗಲಕೋಟೆ: ಶಿವಯೋಗ ಮಂದಿರದಲ್ಲಿ ನಡೆದ ಗುರು,ವಿರಕ್ತರು ಹಾಗೂ ಭಕ್ತರ ಸದ್ಭಾವನಾ ಸಮಾವೇಶ ವೀರಶೈವ, ಲಿಂಗಾಯತ ಒಂದೇ ಎನ್ನುವ ಒಗ್ಗಟ್ಟಿನ ಮಂತ್ರ ಜಪಿಸುವ ಜತೆಗೆ ಗುರು,ವಿರಕ್ತರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿತು. ಸಮಾವೇಶದಲ್ಲಿ ಭಾಗವಹಿಸಿದ್ದ ಪಂಚಪೀಠಾಧೀಶರು ಹಾಗೂ...
Date : Saturday, 02-09-2017
ಹುಬ್ಬಳ್ಳಿ: ಲಘು ಉದ್ಯೋಗ ಭಾರತಿ-ಕರ್ನಾಟಕ ಇದರ ವತಿಯಿಂದ ಹುಬ್ಬಳ್ಳಿಯಲ್ಲಿ ಸೆ. 2 ರಂದು ಇಂಡಸ್ಟ್ರೀಸ್ 4.0 ಆಂಡ್ IoT ವಿಷಯದ ಮೇಲೆ ವಿಚಾರ ಸಂಕಿರಣ ಆಯೋಜನೆಗೊಂಡಿತು. ಹುಬ್ಬಳ್ಳಿಯ ವಿದ್ಯಾನಗರದಲ್ಲಿನ ಬಿ.ವಿ.ಬಿ. ಇಂಜಿನೀಯರಿಂಗ್ ಕಾಲೇಜಿನ ದೇಶಪಾಂಡೆ ಫೌಂಡೇಶನ್‌ನಲ್ಲಿ ಲಘು ಉದ್ಯೋಗ ಭಾರತಿ-ಕರ್ನಾಟಕ ಮತ್ತು ITE-ಹುಬ್ಬಳ್ಳಿ ಜಂಟಿ...
Date : Thursday, 31-08-2017
ಹರಿಯುವ ನೀರಿಗೆ ಮನೆ-ಮನದಲ್ಲಿ ಲಕ್ಷ್ಮಣ ರೇಖೆ ಧಾರವಾಡ: ಕೆರೆಗೇ ಬೇಲಿ ಹಾಕಿ ಉಳಿಸಬೇಕೆಂಬ ‘ನವ ಅಭಿವೃದ್ಧಿ’ ವ್ಯಾಖ್ಯೆಗೆ ಆಡಳಿತ ನೇತುಬಿದ್ದ ಪರಿಣಾಮ, ಜಲಾನಯನ ಪ್ರದೇಶ, ಒಳ ಹರಿವಿನ ಕಾಲುವೆ, ಪೂರಕ ತೂಬು, ಕೋಡಿ ಬಿದ್ದು ಹರಿಯುವ ಹೊರ ಹರಿವಿನ ಕಾಲು ಹಾದಿಗಳು...
Date : Tuesday, 29-08-2017
ಧಾರವಾಡ: ನಗರದ ಮಾಳಮಡ್ಡಿಯಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ವಿಸರ್ಜನೆ ರವಿವಾರ ಸಂಭ್ರಮದಿಂದ ನಡೆಯಿತು. ಚಂಡೆ ಮತ್ತು ಡೋಲ ತಾಶಾ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಲ್ಲಕ್ಕಿ ವಿಶೇಷವಾಗಿದ್ದು ನೋಡುಗರ...
Date : Thursday, 17-08-2017
ಬಿಡುಗಡೆಗೆ ಕಾತರಿಸಿರುವ ರೆಕ್ಕೆಯ ಮಿತ್ರರು / ಸಾಕುವವರ ಉಮ್ಮೇದಿಗೆ ಬಂಧನ ಭಾಗ್ಯ ಧಾರವಾಡ : ವನ್ಯಜೀವಿ ಸಂರಕ್ಷಣಾ ಕಾಯ್ದೆ (53) 1972ರ ಪ್ರಕಾರ, ದೇಶದ ಎಲ್ಲ ಪ್ರಾಣಿ-ಪಕ್ಷಿಗಳು ಸರ್ಕಾರದ ಆಸ್ತಿ. ಅವುಗಳನ್ನು ಬಂಧಿಸುವ, ಪಂಜರದಲ್ಲಿ ಸಾಕುವ, ಹಿಂಸಿಸುವ, ಚಿಕಿತ್ಸೆ ನೀಡುವ ಯಾವ...
Date : Wednesday, 16-08-2017
ಗಣೇಶ ಮೂರ್ತಿ ಜಲಮೂಲಗಳಲ್ಲಿ ವಿಸರ್ಜನೆಯ ಸಮಸ್ಯೆ-ಸಮಾಧಾನ / ಗಬ್ಬೆದ್ದು ನಿಂತ ಬಾವಿ ಧಾರವಾಡ : ನಮ್ಮ ಶೈಕ್ಷಣಿಕ ಕೇಂದ್ರ ಧಾರವಾಡ ನಗರದ ಅಂದಾಜು 400 ಸಾರ್ವಜನಿಕ ಗಣೇಶ ವಿಗ್ರಹ, 2000 ದಷ್ಟು ಮನೆಗಳಲ್ಲಿ ಪ್ರತಿಷ್ಠಾಪಿತ ಗಣಪತಿ ಮೂರ್ತಿಗಳು ಹೊಸಯಲ್ಲಾಪುರದ ನುಚ್ಚಂಬ್ಲಿ ಬಾವಿಯಲ್ಲಿ ವರ್ಷವಾರು ವಿಸರ್ಜಿಸಲ್ಪಡುತ್ತವೆ....
Date : Monday, 07-08-2017
ಕೆರೆ ಪಕ್ಕ ಕುರುಚಲು ಪೊದೆಗಳಿರಲಿ – ಹಕ್ಕಿ ಮಿತ್ರರ ಮನವಿ ಧಾರವಾಡ : ಕೆರೆ ಆವರಣ ಸ್ವಚ್ಛತೆಗೂ, ಪಕ್ಷಿ ಸಂಕುಲಕ್ಕೂ ಎಂತಹ ಬಾದರಾಯಣ ಸಂಬಂಧ? ಕೆಲಗೇರಿ ಕೆರೆಗೆ ನೀವು ಈಗ ಭೇಟಿ ನೀಡಿದರೆ, ಸ್ಪಷ್ಟವಾಗುತ್ತದೆ. ಇತ್ತೀಚೆಗೆ ಕೆರೆ ಆವರಣ ಸ್ವಚ್ಛತೆ ಹೆಸರಿನಲ್ಲಿ,...
Date : Monday, 07-08-2017
ಧಾರವಾಡ : ಆಚರಣೆಗೊಂದು ಅರ್ಥವಿದ್ದರೆ ಹಬ್ಬಕ್ಕೊಂದು ಸಾರ್ಥಕ್ಯ. ಪರಂಪರೆಯ ಹೆಸರಿನಲ್ಲಿ ನುಡಿ ಪುರಾತನ, ನಡೆ ಕಿರಾತನ ಎಂಬುವಂತಿದ್ದರೆ ದೇವರೂ ಮೆಚ್ಚಲಾರ. ಅರ್ಥ ಬರುವಂತೆ ಆಚರಿಸುವ ವಿವೇಕ ಮತ್ತು ವಿವೇಚನೆ ಗಣಗಳ ಈಶ ಮನುಷ್ಯರಿಗೆ ಈ ಬಾರಿ ನೀಡಲಿ ಎಂದು ಕ್ರಿಯಾಶೀಲ ಗೆಳೆಯರು...