News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 23rd October 2024


×
Home About Us Advertise With s Contact Us

ಹೆಚ್ಚುತ್ತಿರುವ ಕಳ್ಳತನ : ಬೀದಿಗಿಳಿದ ಸವಣೂರಿನ ಜನತೆ

ಪಾಲ್ತಾಡಿ:ಸವಣೂರಿನ ಸುತ್ತಮುತ್ತ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ಬೇಧಿಸಲು ಪೊಲೀಸ್ ಇಲಾಖೆ ವಿಫಲವಾಗಿರುವ ಹಿನ್ನೆಲೆಯಲ್ಲಿ ,ಸವಣೂರಿಗೆ ಹೊರಠಾಣೆ ಮಂಜೂರು ಮಾಡುವಂತೆ ಸವಣೂರುನ ವರ್ತಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸವಣೂರು ಜಂಕ್ಷನ್‌ನಲ್ಲಿ ಧರಣಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ...

Read More

ಕೊರಗರ ಅಭಿವೃದ್ದಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಪ್ರತಿಭಟನೆ

ಬೆಳ್ತಂಗಡಿ : ಹಲವಾರು ಬೇಡಿಕೆಗಳನ್ನು ಪೂರೈಸುವಂತೆ ಹಾಗೂ ಬೆಳ್ತಂಗಡಿ ತಾಲೂಕು ಮಟ್ಟದ ಕೊರಗರ ಅಭಿವೃದ್ದಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವಂತೆ ಒತ್ತಾಯಿಸಿ ಕೊರಗ ಅಭಿವೃದ್ದಿ ಸಂಘ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸೋಮವಾರ ಇಲ್ಲಿನ ತಾಲೂಕು ಪಂಚಾಯತ್‌ನ ಎದುರು ಪ್ರತಿಭಟನೆ ನಡೆಸಿದರು....

Read More

ಶನಿಶ್ಚರಾಂಜನೆಯ ಸೇವಾ ಸಮಿತಿಯಿಂದ ಅಕ್ಕಿ ವಿತರಣೆ

ಫರಂಗಿಪೇಟೆ : ಶನಿಶ್ಚರಾಂಜನೆಯ ಸೇವಾ ಸಮಿತಿ (ರಿ) ಕುಂಪನಮಜಲು ಫರಂಗಿಪೇಟೆ ಇವರು ನಮಾಮಿ ವೃದ್ಧ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡು ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಪ್ರತಿ ತಿಂಗಳು ಅಕ್ಕಿಯ ವ್ಯವಸ್ತೆ ಮಾಡುವ ಯೋಜನೆ ಯ ಮೂಲಕ ಸೇವಾ ಕಾರ್ಯ ದಲ್ಲಿ ತೊಡಗಿಸಿ ಕೊಂಡರು....

Read More

ಪಾಕಿಸ್ಥಾನಕ್ಕೆ ಮತ್ತಷ್ಟು ಸಾಕ್ಷಿ ಬೇಕಂತೆ!

ನವದೆಹಲಿ: 26/11 ಮುಂಬಯಿ ದಾಳಿಯ ವಿಚಾರಣೆಯನ್ನು ತ್ವರಿತಗೊಳಿಸುವ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆಯನ್ನು ರಷ್ಯಾದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದರು. ಈ ಬಾರಿಯಾದರೂ ಪಾಕಿಸ್ಥಾನ ನುಡಿದಂತೆ ನಡೆಯುತ್ತದೆ ಎಂಬ ಆಶಾವಾದ ಭಾರತೀಯರಿಗಿತ್ತು. ಆದರೆ...

Read More

ಗೋವನ್ನು ಕಡಿಯಲೂ ಬಿಡೆವು ಭಾರತವನ್ನು ಒಡೆಯಲೂ ಬಿಡೆವು

ಮಂಗಳೂರು : ಸ್ವಾತಂತ್ರ್ಯದ ಸಂದರ್ಭ ಭಾರತದಲ್ಲಿ 266 ಕಸಾಯಿಖಾನೆಗಳಿದ್ದು, ಈಗ ಭಾರತದಲ್ಲಿ 36000 ಕಸಾಯಿ ಖಾನೆಗಳಿವೆ. ಸ್ವಾತಂತ್ರ್ಯದ ಸಂದರ್ಭ ಗೋಸಂತತಿ ಹೆಚ್ಚಿದ್ದು ಜನಸಂಖ್ಯೆ ಕಡಿಮೆಯಿತ್ತು, ಆದರೆ ಈಗ ಭಾರತ 86 ಲಕ್ಷ ಲೀ ಹಾಲಿನ ಕೊರತೆ ಕಂಡು ಬರುತ್ತಿದೆ. ಈಗ 12 ಕೋಟಿ ಗೋವುಗಳಿದ್ದು...

Read More

ಸೇನಾ ವೆಚ್ಚ ಕಡಿತಗೊಳಿಸಿ, ಹಣವನ್ನು ಶಿಕ್ಷಣಕ್ಕೆ ವ್ಯಯಿಸಿ

ಲೆಬನಾನ್: ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಲೆಬನಾನಿನಲ್ಲಿ ಸಿರಿಯಾದ ನಿರಾಶ್ರಿತ ಹೆಣ್ಣುಮಕ್ಕಳಿಗಾಗಿ ನಿರ್ಮಿಸಲಾದ ಶಾಲೆಯನ್ನು ಉದ್ಘಾಟಿಸುವ ಮೂಲಕ ತಮ್ಮ 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಶಾಲೆಗೆ ‘ಮಾಲಾಲ ಯೂಸುಫ್‌ಝಾಯಿ ಆಲ್-ಗರ್ಲ್ಸ್ ಸ್ಕೂಲ್’ ಎಂದು...

Read More

ಇಫ್ತಾರ್ ಮೂಲಕ ಪತ್ರಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ಸೋನಿಯಾ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರು ಸೋಮವಾರ ಇಫ್ತಾರ್ ಕೂಟ ಆಯೋಜನೆ ಮಾಡಲಿದ್ದು, ಎನ್‌ಡಿಎ ವಿರುದ್ಧ ಬಲ ಪ್ರದರ್ಶನಕ್ಕೆ ಇದನ್ನು ವೇದಿಕೆಯನ್ನಾಗಿಸಿಕೊಳ್ಳಲಿದ್ದಾರೆ. ಲಲಿತ್ ಮೋದಿ ವಿವಾದ, ವ್ಯಾಪಮ್ ಹಗರಣಗಳ ಬಿಸಿಯನ್ನು ಎದುರಿಸುತ್ತಿರುವ ಬಿಜೆಪಿಯನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಕಟ್ಟಿ ಹಾಕುವ ಸಲುವಾಗಿ...

Read More

ಮಲ್ಯ ಅರ್ಜಿ ತಿರಸ್ಕರಿಸಿ 10 ಲಕ್ಷ ದಂಡ ವಿಧಿಸಿದ ಸುಪ್ರೀಂ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರ ಗ್ರಹಚಾರ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ವಿದೇಶಿ ವಿನಿಮಯ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನ್ನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಕೈಬಿಡುವಂತೆ ಕೋರಿ ಅವರು ಸಲ್ಲಿಸಿದ ಅರ್ಜಿಯನ್ನು ಸೋಮವಾರ...

Read More

ಮೋದಿ ವಿಮಾನದಲ್ಲಿ ಉಗ್ರರನ್ನು ಕರೆತರಲಿ: ಅಜಂ

ಜಾನ್ಸಿ: ಸಾರ್ಕ್ ಸಮಿತ್‌ಗೆಂದು 2016ರಲ್ಲಿ ಪಾಕಿಸ್ಥಾನಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ವಾಪಾಸ್ ಬರುವಾಗ ತಮ್ಮ ವಿಮಾನದಲ್ಲಿ ಭಯೋತ್ಪಾದಕರನ್ನು ಕರೆದುಕೊಂಡು ಬರಬೇಕು ಎಂದು ಸಮಾಜವಾದಿ ಮುಖಂಡ ಅಜಂ ಖಾನ್ ಹೇಳಿದ್ದಾರೆ. ವಿಮಾನದ ಮೂಲಕ ಕಂದಹಾರ್‌ಗೆ ಉಗ್ರರನ್ನು ಕಳಹಿಸಿದಂತೆಯೇ ಮೋದಿ ಪಾಕಿಸ್ಥಾನದಿಂದ ವಾಪಾಸ್...

Read More

ಸಾನಿಯಾಳನ್ನು ನಿರ್ಲಕ್ಷ್ಯಿಸಿದ ಬಿಬಿಸಿ: ಛಾಟಿ ಬೀಸಿದ ಸ್ಮೃತಿ

ನವದೆಹಲಿ: ವಿಂಬಲ್ಡನ್ ಗೆದ್ದ ಬಗೆಗಿನ ತನ್ನ ಟ್ವಿಟ್‌ನಲ್ಲಿ ಭಾರತದ ಸಾನಿಯಾ ಮಿರ್ಜಾರನ್ನು ಕಡೆಗಣಿಸಿದ್ದ ಬಿಬಿಸಿ ಇಂಡಿಯಾಗೆ ಸಚಿವೆ ಸ್ಮೃತಿ ಇರಾನಿ ಬಿಸಿ ಮುಟ್ಟಿಸಿದ್ದಾರೆ. ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲ್ಯಾಂಡಿನ ಮಾರ್ಟಿನ ಹಿಂಗೀಸ್ ಜೋಡಿ ವಿಂಬಲ್ಡನ್‌ನ ಮಹಿಳೆಯರ ಡಬಲ್ಸ್...

Read More

Recent News

Back To Top