Date : Monday, 22-06-2015
ಮಿರ್‌ಪುರ್: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅಪ್ರತಿಮ ಅಭಿಮಾನಿ, ಇಡೀ ಜೀವನವನ್ನೇ ಕ್ರಿಕೆಟ್‌ಗಾಗಿ ಮುಡಿಪಾಗಿಟ್ಟ ಸುಧೀರ್ ಗೌತಮ್ ಅವರ ಮೇಲೆ ಭಾನುವಾರ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ. ಬಾಂಗ್ಲಾ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತ ಬಳಿಕ ಅಲ್ಲಿನ...
Date : Monday, 22-06-2015
ಸುಳ್ಯ : ಯೋಗವು ಋಷಿ ಮುನಿಗಳಿಂದ ನಮಗೆ ದೊರಕಿದೆ. ಯೋಗಾಸನ ಮಾಡುವುದರಿಂದ ನಮ್ಮದೇಹ ಮತ್ತು ಮನಸ್ಸುಗಳ ಸಂಯೋಗವಾಗುತ್ತದೆ. ಏಕಾಗ್ರತೆ ಮತ್ತು ದೇಹದ ಆರೋಗ್ಯ ಉತ್ತಮವಾಗಿರಲು ಯೋಗಾಸನ ಸಹಕಾರಿ. ಇಂದು ಯೋಗವು ಅಂತರಾಷ್ಟ್ರೀಯ ಮನ್ನಣೆ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ನಾವೆಲ್ಲರೂ ದಿನನಿತ್ಯಯೋಗಾಸನ...
Date : Monday, 22-06-2015
ಬಂಟ್ಟಾಳ : ಶಿಕ್ಷಣವೊಂದು ಚಂದನದ ತಿಲಕ. ಶಿಕ್ಷಣವು ಜನರ ಮಧ್ಯೆ ಎತ್ತಿ ನಿಲ್ಲುವ ಕೆಲಸ ಮಾಡುತ್ತದೆ. ಶಿಕ್ಷಣ ಜೊತೆಗೆ ಸಾಮಾನ್ಯ ಜ್ಞಾನ, ಛಲವಿರಬೇಕು. ಕರ್ತವ್ಯಕ್ಕೆ ಬದ್ಧವಾಗಿದ್ದರೆ ನಾವು ಯಾರ ಮುಂದೆಯೂ ತಲೆ ಬಾಗುವ ಸಂದರ್ಭ ಬರುವುದಿಲ್ಲ. ಅವಮಾನಗಳನ್ನು ಎದುರಿಸಿ ಮುನ್ನುಗಲೂ ಸಾಧ್ಯವಾಗುತ್ತದೆ. ಓದು...
Date : Monday, 22-06-2015
ಶ್ರೀನಗರ: ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಿನ್ನೆ ಮಧ್ಯೆ ರಾತ್ರಿ ಎನ್‌ಕೌಂಟರ್ ನಡೆದಿದ್ದು, ಘಟನೆಯಲ್ಲಿ ಇಬ್ಬರು ಉಗ್ರರು ಮತ್ತು ಒರ್ವ ನಾಗರಿಕ ಮೃತನಾಗಿದ್ದಾರೆ. ಇಬ್ಬರು ಸೈನಿಕರಿಗೆ ಗಾಯಗಳಾಗಿವೆ ಎಂದು ಸೋಮವಾರ ಪೊಲೀಸ್ ಮೂಲಗಳು ತಿಳಿಸಿವೆ. ನಾಗರಿಕ ಹತ್ಯೆಯಾಗಿರುವ ಹಿನ್ನಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ...
Date : Monday, 22-06-2015
ಢಾಕಾ: ನಾನು ನಾಯಕತ್ವವನ್ನು ತ್ಯಜಿಸುವುದರಿಂದ ಭಾರತ ತಂಡಕ್ಕೆ ಒಳಿತಾಗುತ್ತದೆ ಎಂದಾದರೆ, ಸಂತೋಷದಿಂದ ನಾಯಕತ್ವ ತೊರೆಯಲು ಸಿದ್ಧನಿದ್ದೇನೆ ಎಂದು ಮಹೇಂದ್ರ ಸಿಂಗ್ ದೋನಿ ಹೇಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ ಎರಡರಲ್ಲಿ ಸೋಲುಂಡಿದ್ದು, ಸರಣಿಯನ್ನು ಹೀನಾಯವಾಗಿ ಕೈಚೆಲ್ಲಿದೆ....
Date : Monday, 22-06-2015
ಬೆಳ್ತಂಗಡಿ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಭಾನುವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅತಿಥಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಭಾಗವಹಿಸಿದರು. ಈ ಸಂದರ್ಭ ಡಾ| ಹೆಗ್ಗಡೆಯವರೊಂದಿಗೆ ಕೆಲ ಕಾಲ ಉಭಯಕುಶಲೋಪರಿ ಮಾಡಿದರು....
Date : Monday, 22-06-2015
ನವದೆಹಲಿ: ವಿವಾದದಲ್ಲಿ ಸಿಲುಕಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರು ಇದೀಗ ವಿತ್ತ ಸಚಿವ ಅರುಣ್ ಜೇಟ್ಲಿಯವನ್ನು ಗುರಿಯಾಗಿರಿಸಿ ಆರೋಪಗಳ ಸುರಿಮಳೆಗೈದಿದ್ದಾರೆ. ಮಾಜಿ ಮುಖ್ಯಸ್ಥ ಎನ್.ಶ್ರೀನಿವಾಸನ್ ಮತ್ತು ಜೇಟ್ಲಿ ಅವರಿಗೆ ಸಂಬಂಧವಿದೆ, ಡಿಡಿಸಿಎ ಹಗರಣದಲ್ಲೂ ಜೇಟ್ಲಿ ಪಾತ್ರವಿದೆ ಎಂದು ಮೋದಿ ಗಂಭೀರ...
Date : Monday, 22-06-2015
ನವದೆಹಲಿ: 21 ಮಂದಿಯಿದ್ದ ವ್ಯಾಪಾರಿ ಹಡಗೊಂದು ಭಾನುವಾರ ತಡರಾತ್ರಿ ಮುಂಬಯಿ ಕರಾವಳಿ ತೀರದಲ್ಲಿ ಮುಳುಗಡೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ನೌಕಾ ದಳ ತಕ್ಷಣವೇ ರಕ್ಷಣಾ ಕಾರ್ಯವನ್ನು ಆರಂಭಿಸಿ ಸಿಬ್ಬಂದಿಗಳನ್ನು ರಕ್ಷಿಸಿದ ಘಟನೆ ನಡೆದಿದೆ. ಜಿಂದಾಲ್ ಕಾಮಾಕ್ಷಿ ಎಂಬ ಹೆಸರಿನ ಹಡಗು ಭಾನುವಾರ...
Date : Monday, 22-06-2015
ಬೆಳ್ತಂಗಡಿ: ಕೇಂದ್ರ ಸರ್ಕಾರದ ಆಯುಷ್ ವಿಭಾಗದ ಮಾರ್ಗಸೂಚಿಯನ್ವಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಉಜಿರೆ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನಲ್ಲಿ ಆದಿತ್ಯವಾರ ಬೆಳಿಗ್ಗೆ 6-50ಕ್ಕೆ ಎನ್‌ಸಿಸಿ ಕೆಡೆಟ್‌ಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆ...
Date : Sunday, 21-06-2015
ಸುಬ್ರಹ್ಮಣ್ಯ: ಯೋಗದ ಮೂಲಕ ಮನಸ್ಸು ಹಾಗೂ ದೇಹವನ್ನು ನಿಯಂತ್ರಣ ಮಾಡುವ ಮೂಲಕ ಸ್ಥಿತ ಪ್ರಜ್ಞನಾಗಿ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಈ ಮೂಲಕ ಆತ್ಮಸಾಕ್ಷಾತ್ಕಾರ ಸಾಧ್ಯ ಎಂದು ಯೋಗ ಗುರು ಶ್ರೀಧರ ಮಡಿಯಾಲ ಹೇಳಿದರು. ಅವರು ವಳಲಂಬೆ ಶ್ರೀ ಶಂಖಪಾಲ...