News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 23rd October 2024


×
Home About Us Advertise With s Contact Us

ಮೊದಲ ಬಾರಿಗೆ ಹುತಾತ್ಮ ದಿನದಂದು ಬಂದ್ ಕರೆ ಇಲ್ಲ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಪ್ರತಿವರ್ಷ ಜುಲೈ 13ರಂದು ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷವೂ ಈ ದಿನ ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡುತ್ತಾರೆ. ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೆ 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಂದ್‌ಗೆ ಕರೆ ನೀಡಲಾಗಿಲ್ಲ. ರಂಜಾನ್ ಉಪವಾಸ...

Read More

ಲಖ್ವಿ ವಿಷಯದಲ್ಲಿ ಉಲ್ಟಾ ಹೊಡೆದ ಪಾಕಿಸ್ಥಾನ

ನವದೆಹಲಿ: ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದಲ್ಲಿ ನಡೆಸಿದ ಮಾತುಕತೆ ಫಲಪ್ರಧವಾದಂತೆ ಕಂಡು ಬರುತ್ತಿಲ್ಲ. ಎಂದಿನಂತೆ ಈ ಬಾರಿಯೂ ಪಾಕಿಸ್ಥಾನ ಉಲ್ಟಾ ಹೊಡೆದಿದೆ. ಮುಂಬಯಿ ದಾಳಿಕೋರ ಝಾಕಿ ಉರ್ ಲಖ್ವಿಯ ಧ್ವನಿ ಮಾದರಿಯನ್ನು ಭಾರತಕ್ಕೆ ನೀಡಲು...

Read More

ವಿಂಬಲ್ಡನ್‌ನಲ್ಲಿ ಮಿಂಚಿದ ಭಾರತೀಯರು

ನವದೆಹಲಿ: 2015ರ ವಿಂಬಲ್ಡನ್ ಭಾರತದ ಪಾಲಿಗೆ ಐತಿಹಾಸಿಕ ಮಹತ್ವದ ಕ್ಷಣವಾಗಿದೆ, ಇದೇ ಮೊದಲ ಬಾರಿಗೆ ಇಲ್ಲಿ ಭಾರತ 3 ವಿವಿಧ ಕೆಟಗರಿಯಲ್ಲಿ ಹ್ಯಾಟ್ರಿಕ್ ಟ್ರೋಫಿಗಳನ್ನು ಪಡೆದುಕೊಂಡಿದೆ. ಭಾನುವಾರ ಭಾರತದ ಖ್ಯಾತ ಟೆನ್ನಿಸ್ ಪಟು ಲಿಯಾಂಡರ್ ಪೇಸ್ ಅವರು ಮಾರ್ಟಿನ ಹಿಂಗೀಸ್ ಅವರ...

Read More

ವ್ಯಾಪಮ್ ಹಗರಣ: ಸಿಬಿಐ ತನಿಖೆ ಆರಂಭ

ನವದೆಹಲಿ: ಮಧ್ಯಪ್ರದೇಶದ ವ್ಯಾಪಮ್ ಹಗರಣ ಮತ್ತು ಅದಕ್ಕೆ ಸಂಬಂಧಿಸಿದ 46 ಸಾವುಗಳ ಬಗೆಗಿನ ತನಿಖೆಯನ್ನು ಸೋಮವಾರ ಸಿಬಿಐ ಆರಂಭಿಸಿದೆ. 40 ಸಿಬಿಐ ಸದಸ್ಯರ ತಂಡ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ಗೆ ಆಗಮಿಸಿದ್ದು, ವ್ಯಾಪಮ್‌ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನೂ ಪರಿಶೀಲನೆ ನಡೆಸುತ್ತಿದೆ. ಸುಪ್ರೀಂಕೋಟ್‌ನ ನಿರ್ದೇಶನದಂತೆ...

Read More

ಸಂಘ ಚಟುವಟಿಕೆಗಳು ಕಲಿಕೆಗೆ ಪೂರಕ – ನಿರ್ಮಲ್ ಕುಮಾರ್

ಕಾಸರಗೋಡು : ಶಾಲಾಮಟ್ಟದ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಸಂಘಗಳೂ ವಿದ್ಯಾರಂಗ ಸಾಹಿತ್ಯ ವೇದಿಕೆಯೂ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ತರಗತಿ ಕೋಣೆಯಲ್ಲಿನ ವಿವಿಧ ಚಟುವಟಿಕೆಗಳ ಮೂಲಕ ಕಲಿಕೆ ಪರಿಣಾಮಕಾರಿಯಾಗಲು ಅತ್ಯಂತ ಪೂರಕ ಎಂದು ನಿರ್ಮಲ್ ಕುಮಾರ್ ಕಾರಡ್ಕ ಹೇಳಿದರು. ಪೆರಡಾಲ ಸರಕಾರಿ ಬುನಾದಿ...

Read More

ಸವಣೂರು:ವನಮಹೋತ್ಸವ

ಪುತ್ತೂರು : ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವನಮಹೋತ್ಸವ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಯುವಕ...

Read More

ಪ್ರತಿ ಮನೆ ಮನೆಯಲ್ಲೂ ತ್ಯಾಜ್ಯ ವಿಲೇವಾರಿ ನಡೆಯಬೇಕು – ಆಶಾ ತಿಮ್ಮಪ್ಪ

ಪಾಲ್ತಾಡಿ : ಗ್ರಾಮದ ಪ್ರತಿ ಮನೆಮನೆಯಲ್ಲೂ ತ್ಯಾಜ್ಯ ವಿಲೇವಾರಿ ಘಟಕ ಸಣ್ಣಮಟ್ಟಿನಲ್ಲಿ ನಡೆಯಬೇಕು. ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಕೃಷಿಗೆ ಬಳಸುವ ಮೂಲಕ ಉಪಯೋಗವಾಗುವಂತೆ ಮಾಡಬಹುದು. ಈ ಮೂಲಕ ಕಸದಿಂದ ಉಂಟಾಗುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕಸದಿಂದ ರಸ ಎಂಬ ಪದಕ್ಕೆ ಅರ್ಥ ದೊರೆತಂತಾಗುತ್ತದೆ....

Read More

ವಿದ್ಯಾಭಾರತಿ ಶೈಕ್ಷಣಿಕ ಸಹಮಿಲನ

ಕಲ್ಲಡ್ಕ : ಶಿಕ್ಷಕ ವೃತ್ತಿಯಲ್ಲಿ ಶಿಕ್ಷಕರು ಸಂತೋಷವನ್ನು ಅನುಭವಿಸಿ ಮಕ್ಕಳಿಗೆ ಆನಂದದ ಕಲಿಕೆಗೆ ನೆರವಾಗಬೇಕು. ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲಾಧ್ಯಕ್ಷ, ತುಳುನಾಡ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಪ್ರೊ.ಎಂ. ಬಿ. ಪುರಾಣಿಕ್ ಹೇಳಿದರು....

Read More

ಸೇನೆ ಸೇರಿದ ಜಮ್ಮು ಕಾಶ್ಮೀರದ 323 ಯುವಕರು

ಶ್ರೀನಗರ: ಸದಾ ಪ್ರತ್ಯೇಕತಾವಾದಿಗಳ ಉಪಟಳ, ದುಷ್ಕೃತ್ಯಕ್ಕೆ ಸುದ್ದಿಮಾಡುವ ಜಮ್ಮು ಕಾಶ್ಮೀರ ಶನಿವಾರ ಅಪರೂಪದ ಸ್ಮರಣೀಯ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಕಣಿವೆ ರಾಜ್ಯಕ್ಕೆ ಸೇರಿದ ಒಟ್ಟು 323 ಯುವಕರು ಶ್ರೀನಗರದ ಮೆಜೆಸ್ಟಿಕ್ ಬಾನಾ ಸಿಂಗ್ ಪೆರೇಡ್ ಮೈದಾನದಲ್ಲಿ ನಡೆದ ಪೆರೇಡ್‌ನಲ್ಲಿ ಭಾಗವಹಿಸಿ ಅಧಿಕೃತವಾಗಿ ಭಾರತೀಯ...

Read More

ಮೋದಿ, ಷಾ ಬ್ಯಾನರ್‌ಗೆ ಮಸಿ

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅವರ ಭಾವಚಿತ್ರವುಳ್ಳ ಬ್ಯಾನರ್‌ಗಳಿಗೆ ಮಸಿ ಬಳಿದು ವಿಕಾರಗೊಳಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದ ನಗರದಾದ್ಯಂತ ನಡೆದಿದೆ. ಶನಿವಾರ ಕಾನ್ಪುರದಲ್ಲಿ ಅಮಿತ್ ಷಾ ಸಭೆ ನಡೆಸುವ ಸಲುವಾಗಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದಾದ್ಯಂತ ಬ್ಯಾನರ್‌ಗಳನ್ನು ಹಾಕಲಾಗಿತ್ತು....

Read More

Recent News

Back To Top