News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 23rd October 2024


×
Home About Us Advertise With s Contact Us

ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ

ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯ ಪರಿಸರ ಸಂಘದ ಆಶ್ರಯದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಕುಂಬಳೆ  ಮಂಡಲ ಸಂಪನ್ಮೂಲ ಕೇಂದ್ರದ ಕಾರ್ಯಕ್ರಮ ನಿರ್ವಹಣಾಧಿಕಾರಿ ರಾಧಾಕೃಷ್ಣನ್ ಶಾಲಾ ವಠಾರದಲ್ಲಿ ಕಹಿಬೇವಿನ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಾಪಕರಾದ ಚಂದ್ರಹಾಸನ್...

Read More

ಸಿಎಸ್‌ಕೆ, ರಾಜಸ್ಥಾನ ರಾಯಲ್ಸ್ 2 ವರ್ಷ ಐಪಿಎಲ್ ಆಡುವಂತಿಲ್ಲ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ದಂಧೆಯಲ್ಲಿ ಪಾಲ್ಗೊಂಡವರ ವಿರುದ್ಧ ಸುಪ್ರೀಂಕೋರ್ಟ್ ನಿಯೋಜಿತ ನ್ಯಾ.ಆರ್‌ಎಂ ಲೋಧ ಸಮಿತಿ ಕಠಿಣ ಕ್ರಮವನ್ನೇ ಜರುಗಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ಐಪಿಎಲ್‌ನಿಂದ 2 ಅಮಾನತುಗೊಳಿಸಲಾಗಿದೆ. ಅಲ್ಲದೇ...

Read More

ತಮಿಳುನಾಡಿನಾದ್ಯಂತ ಹಬ್ಬಿದೆ ಜಯ ಅನಾರೋಗ್ಯದ ವದಂತಿ

ಚೆನ್ನೈ: ಕೆಲ ದಿನಗಳಿಂದ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಜಯ ಅವರಿಗೆ ಲಿವರ್ ಅಥವಾ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡುವ ಅಗತ್ಯವಿದೆ ಎಂಬ ಸುದ್ದಿಗಳು ತಮಿಳುನಾಡಿನಾದ್ಯಂತ ಹರಿದಾಡುತ್ತಿದೆ. ಇದು ಅವರ ಅಭಿಮಾನಿಗಳ...

Read More

ತೀಸ್ತಾ ಸೆಟಲ್ವಾಡ್ ಕಛೇರಿ, ನಿವಾಸದ ಮೇಲೆ ಸಿಬಿಐ ದಾಳಿ

ಮುಂಬಯಿ: ಅಕ್ರಮವಾಗಿ ವಿದೇಶಿ ದೇಣಿಗೆ ಸಂಗ್ರಹಿಸಿದ ಆರೋಪ ಹೊತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಮುಂಬಯಿ ನಿವಾಸ ಮತ್ತು ಕಛೇರಿ ಮೇಲೆ ಸಿಬಿಐ ದಾಳಿ ನಡೆದಿದೆ. ಮಂಗಳವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳ ಎರಡು ತಂಡ ಕಛೇರಿ ಮತ್ತು ಮನೆ ಮೇಲೆ...

Read More

ಆಕಸ್ಮಿಕವಾಗಿ ಮಗುವಿನ ಹೆಬ್ಬೆರಳನ್ನೇ ಕತ್ತರಿಸಿದ ನರ್ಸ್

ಬಲೂರ್‌ಘಾಟ್: ನರ್ಸ್‌ವೊಬ್ಬಳು ಮಗುವಿಗೆ ಅಳವಡಿಸಲಾಗಿದ್ದ ಬ್ಯಾಂಡೇಜನ್ನು ತೆಗೆಯುವ ಸಂದರ್ಭ ಆಕಸ್ಮಿಕವಾಗಿ ಮಗುವಿನ ಹೆಬ್ಬೆರಳನ್ನೇ ಕತ್ತರಿಸಿದ ಘಟನೆ ಪಶ್ಚಿಮಬಂಗಾಳದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ತನ್ನ ಕೃತ್ಯವನ್ನು ಮರೆಮಾಚುವುದಕ್ಕಾಗಿ ಆ ನರ್ಸ್ ಮಗುವಿನ ತುಂಡಾದ ಹೆಬ್ಬೆರಳನ್ನು ಕಸದ ಬುಟ್ಟಿಗೆ ಎಸೆದಿದ್ದಾಳೆ. ಹೆಬ್ಬೆರಳು ತಡವಾಗಿ ಪತ್ತೆಯಾದ...

Read More

ನಕ್ಸಲರಿಂದ ನಾಲ್ವರು ಪೊಲೀಸರ ಅಪಹರಣ

ರಾಯ್ಪುರ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ ಕೊನೆ ಇಲ್ಲದಂತಾಗಿದೆ, ಸೋಮವಾರ ರಾತ್ರಿ ಬಿಜಾಪುರ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ನಾಲ್ವರು ಪೊಲೀಸ್ ಅಧಿಕಾರಿಗಳನ್ನೇ ಅಪಹರಿಸಿದ್ದಾರೆ. ಕುಟ್ರು ಪೊಲೀಸ್ ಸ್ಟೇಶನ್ನಿಗೆ ಸೇರಿದ ಪೊಲೀಸರು ಇವರಾಗಿದ್ದು, ಪ್ರಯಾಣಿಕ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಕ್ಸಲರು ಇವರನ್ನು ಅಪಹರಿಸಿದ್ದಾರೆ. ಅಪಹೃತ...

Read More

ಗೋದಾವರಿ ಪುಷ್ಕರಂನಲ್ಲಿ ಕಾಲ್ತುಳಿತ: 17 ಬಲಿ

ವಿಜಯವಾಡ: ಆಂಧ್ರಪ್ರದೇಶದ ರಾಜಮುಂಡ್ರೆಯಲ್ಲಿ ನಡೆಯುತ್ತಿರುವ ಗೋದಾವರಿ ಪುಷ್ಕರಂನಲ್ಲಿ ಮಂಗಳವಾರ ಕಾಲ್ತುಳಿತ ಸಂಭವಿಸಿದ್ದು 17 ಮಂದಿ ಮೃತರಾಗಿದ್ದಾರೆ. ಅಧಿಕ ಮಂದಿ ಗಾಯಗೊಂಡಿದ್ದಾರೆ. ಗೋದಾವರಿ ನದಿ ತಟದಲ್ಲಿನ ಕೊಟಗುಮ್ಮಮ್ ಪುಷ್ಕರ್ ಘಾಟ್ ಬಳಿ ಪವಿತ್ರ ಸ್ನಾನ ಮಾಡಲು ಸಾವಿರಾರು ಜನರು ಒಮ್ಮೆಲೆ ನುಗ್ಗಿದ್ದೇ ಈ...

Read More

ಆರಂಭಗೊಂಡ ಮಹಾ ಕುಂಭಮೇಳ

ನಾಸಿಕ್: ಈ ಭೂಮಿಯ ಮೇಲಿನ ಅತಿದೊಡ್ಡ ಧಾರ್ಮಿಕ ಆಚರಣೆ ಸಿಂಹಸ್ತ ಕುಂಭ ಮೇಳ ಮಂಗಳವಾರ ಆರಂಭಗೊಂಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧುಗಳು, ಭಕ್ತರು ಈ ಮೇಳದಲ್ಲಿ ಪಾಲ್ಗೊಳ್ಳಲು ನಾಸಿಕ್‌ನತ್ತ ಹರಿದು ಬರುತ್ತಿದ್ದಾರೆ. ನಾಸಿಕ್ ನಗರದ ರಾಮಕುಂಡದಲ್ಲಿ ಬೆಳಿಗ್ಗೆ 6.16ರ ಸುಮಾರಿಗೆ ಧ್ವಜಾರೋಹಣ ನೆರವೇರಿಸಲಾಗಿದೆ....

Read More

ಭವಿಷ್ಯಕ್ಕಾಗಿ ಭಾರತ, ಮಧ್ಯ ಏಷ್ಯಾ ನಡುವೆ ಬಾಂಧವ್ಯ ಅವಶ್ಯಕ

ನವದೆಹಲಿ: 8 ದಿನಗಳ ಕಾಲ ರಷ್ಯಾ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ಪ್ರವಾಸಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಪಲಾಮ್ ಟೆಕ್ನಿಕಲ್ ಏರ್‌ಪೋರ್ಟ್‌ಗೆ ಆಗಮಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಅವರು, ‘ಐತಿಹಾಸಿಕ ಮಧ್ಯ ಏಷ್ಯಾ ಭೇಟಿಯನ್ನು ಮುಗಿಸಿ ತಾಯ್ನಾಡಿಗೆ...

Read More

ಪುದು ಗ್ರಾಮ ಸಮಿತಿಯಿಂದ ಬಿಜೆಪಿಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ

ಬಂಟ್ವಾಳ : ಬಿಜೆಪಿ ಪುದು ಗ್ರಾಮ ಸಮಿತಿಯ ಮಹಾ ಸಂಪರ್ಕ ಅಭಿಯಾನದ ಪ್ರಯುಕ್ತ ಹಿರಿಯ ಕಾರ್ಯಕರ್ತ ರಾದ , ಶ್ರೀ ಮೋನಪ್ಪ ಅಮೀನ್ , ಎಫ್.ಅಬ್ಬಾಸ್ , ಶ್ರೀಮತಿ ಕುಸುಮ ಶೆಟ್ಟಿ ರವರ ಮನೆಗೆ ಬೇಟಿಕೊಟ್ಟು ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ ಕೊಟ್ಟರು....

Read More

Recent News

Back To Top