Date : Thursday, 10-03-2016
ಬೆಳ್ತಂಗಡಿ : ರಾಜ್ಯ ಸರಕಾರದ ವಂಚನೆ, ಮೋಸ, ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕಾಗಿದೆ. ಕಳೆದ ಜಿ.ಪಂ., ತಾ.ಪಂ. ಚುನಾವಣೆಗಳು ಸೆಮಿಫೈನಲ್ ಮಾತ್ರ ಇನ್ನು ಮುಂದಿನ ಫೈನಲ್ಗೆ ನಾವೆಲ್ಲಾ ಸಿದ್ದರಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಹೇಳಿದರು. ಅವರು...
Date : Thursday, 10-03-2016
ಲಂಡನ್: ಬಾಂಬ್ ದಾಳಿಗಳಿಂದ ವಿಶ್ವವನ್ನೇ ಬೆಚ್ಚಿ ಬೀಳಿಸುವ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಸೇರಲು ಬಯಸುವ ಜಿಹಾದಿಗಳು ಇನ್ನು ಮುಂದೆ ೨೩ ಪ್ರಶ್ನೆಗಳನ್ನು ಉತ್ತರಿಸಬೇಕಿದೆ. ಜಿಹಾದಿಗಳು ತಮ್ಮ ಹೆಸರು, ರಾಷ್ಟ್ರೀಯತೆ, ಜನ್ಮ ದಿನಾಂಕ, ಜಿಹಾದಿ ಅನುಭವ, ಸೇರಿದಂತೆ ೨೩ ಪ್ರಶ್ನೆಗಳಿಗೆ ಲಿಖಿತ ದಾಖಲೆ...
Date : Thursday, 10-03-2016
ಬೆಂಗಳೂರು: ಪೊಲೀಸ್ ಇಲಾಖೆಯ ಬಹುನಿರೀಕ್ಷಿತ ಯೋಜನೆಯಾದ ವಾಟ್ಸ್ಆ್ಯಪ್ ಮೂಲಕ ದೂರನ್ನು ಸಲ್ಲಿಸುವ ಯೋಜನೆ ಸೋಮವಾರದಿಂದ ಜಾರಿಗೆ ಬಂದಿದೆ. ಇದಕ್ಕಾಗಿ ಪೊಲೀಸ್ ಕಂಟ್ರೋಲ್ ರೂಮ್ ನಲ್ಲಿ ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇಲ್ಲಿ ನಾಗರಿಕರು ದೂರುಗಳನ್ನು, ತಮ್ಮ ಅಹವಾಲುಗಳನ್ನು ಮತ್ತು ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಮಾಹಿತಿ...
Date : Thursday, 10-03-2016
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರು ದೇಶಬಿಟ್ಟು ತೆರಳಿದ್ದಾರೆ ಎಂದು ಕೇಂದ್ರ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ ಮರುದಿನವೇ ಅವರು ಲಂಡನ್ನಿನ ತನ್ನ ಕಂಟ್ರಿ ಹೌಸ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಲಂಡನ್ ಹೊರ ವಲಯದಲ್ಲಿರುವ ತಿವೆನ್ ವಿಲೇಜ್ನ ತನ್ನ ಕಂಟ್ರಿ ಹೌಸ್ನಲ್ಲಿ...
Date : Thursday, 10-03-2016
ಧರ್ಮಶಾಲಾ: ಪ್ರಕೃತಿ ಮಡಿಲಲ್ಲಿ ಸೊಗಸಾಗಿ ಕಣ್ಮನ ಸೆಳೆಯುವ ಧರ್ಮಶಾಲಾ ಇದೀಗ ಮಂಕಾಗಿದೆ. ಭಾರೀ ಕುತೂಹಲ ಕೆರಳಿಸಿದ್ದ ಭಾರತ-ಪಾಕಿಸ್ಥಾನ ಟಿ2೦ ವಿಶ್ವಕಪ್ ಪಂದ್ಯ ಇಲ್ಲಿಂದ ಸ್ಥಳಾಂತರಗೊಂಡ ಬಳಿಕ ಇಲ್ಲಿನ ಪ್ರವಾಸೋದ್ಯಮ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಧರ್ಮಶಾಲಾ ಭಾರತೀಯರ ಮತ್ತು ವಿದೇಶಿಗರ ಅಚ್ಚುಮೆಚ್ಚಿನ ಪ್ರವಾಸಿ...
Date : Thursday, 10-03-2016
ಮುಂಬಯಿ: ಪಾಕಿಸ್ಥಾನ ಮೂಲದ ಅಮೇರಿಕದ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಯ ಮರು ವಿಚಾರಣೆ ಮಾರ್ಚ್ 22ರಿಂದ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ವಿಚಾರಣೆಯನ್ನು 26/11 ದಾಳಿಯ ಪ್ರಮುಖ ಆರೋಪಿ ಸಯ್ಯದ್ ಝಬಿಯುದ್ದಿನ್ ಅನ್ಸಾರಿ ಅಲಿಯಾಸ್...
Date : Thursday, 10-03-2016
ನವದೆಹಲಿ: ಭಾರತೀಯ ಸೇನೆ ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದೆ ಎಂದು ಹೇಳಿದ್ದ ಜೆಎನ್ಯುನ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ಕುಸ್ತಿಪಟು ಯೋಗೇಶ್ವರ್ ದತ್ತ್ ಹರಿಹಾಯ್ದಿದ್ದಾರೆ. ’ಕೆಲವರು ಹಾವಿಗೆ ಹಾಲೆರೆದಿದ್ದಾರೆ, ನಮ್ಮ ಸೈನಿಕರ ವಿರುದ್ಧ ಸುಳ್ಳು ಆರೋಪ ಹೊರಿಸಿ ವಿಷ ಕಕ್ಕಲಿ...
Date : Thursday, 10-03-2016
ಮಂಗಳೂರು : ಅತೀ ನಿರೀಕ್ಷೆಯ ಬೀಕನ್ಸ 2016ರ ಎರಡನೇ ದಿನವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ನಟೇಶ್ ಉಳ್ಳಾಲ್ ರವರು ವೃತ್ತಿಯಲ್ಲಿ ಸಾಕ್ಷ್ಯಾ ಚಿತ್ರಗಳ ನಿರ್ದೇಶಕರಾಗಿರುತ್ತಾರೆ.ಇವರು ಪತ್ರಿಕೋದ್ಯಮ ವಿಧ್ಯಾರ್ಥಿಗಳಿಗೆ ಸಾಕ್ಷ್ಯ ಚಿತ್ರಗಳನ್ನು ಮಾಡುವುದರ ಬಗ್ಗೆ ನಿಟ್ಠೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ನಲ್ಲಿ ಆಯೋಜಿಸಿದ್ದ ಚಿತ್ರ...
Date : Thursday, 10-03-2016
ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಎವರ್ಗ್ರೀನ್ ಸೆಹಲಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಉಡುಪಿಯ ಹಿಂದೀ ಪ್ರಚಾರ ಸಮಿತಿಯ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಕ್ರೀಡಾಪಟುವಾದ ಶ್ರೀಮತಿ ಉಜ್ವಲ್ ಕಿರಣ್ ಇವರು ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಆರ್ಥೋ ವಿಭಾಗದಲ್ಲಿ ಸೇವೆಸಲ್ಲಿಸುತ್ತಿದ್ದಾರೆ....
Date : Thursday, 10-03-2016
ನವದೆಹಲಿ: ಯಮುನಾ ನದಿ ತಟದಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ ಏರ್ಪಡಿಸಿರುವ ಆರ್ಟ್ ಆಫ್ ಲೀವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿಯವರಿಗೆ ಒಂದಾದ ಬಳಿಕ ಒಂದರಂತೆ ಸಮಸ್ಯೆಗಳು ಎದುರಾಗುತ್ತಿವೆ. 5 ಕೋಟಿ ರೂಪಾಯಿ ದಂಡ ತೆತ್ತು ಕಾರ್ಯಕ್ರಮ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿನ್ನೆ...