Date : Thursday, 10-03-2016
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ವಿದ್ಯಾರ್ಧಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ದೆಹಲಿಯ ಬೇರ್ ಸರೈ ಪ್ರದೇಶದಲ್ಲಿ ಸಂಭವಿಸಿದೆ. ವಿದ್ಯಾರ್ಥಿಯು ತಾನು ವಾಸವಾಗಿದ್ದ ಬಾಡಿಗೆ ರೂಮ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿಬಂದಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿರುವ ಸಾಧ್ಯತೆ...
Date : Thursday, 10-03-2016
ನವದೆಹಲಿ: ಬಡ ಕುಟುಂಬದ ಮಹಿಳೆಯರಿಗೆ ಉಚಿತ ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಒದಗಿಸಲು 8,000 ಕೋಟಿ ರೂ. ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡ ಸಂಪುಟ 8,000 ಕೋಟಿ ರೂ. ಮೊತ್ತದ ’ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಮೂರು ವರ್ಷಗಳ...
Date : Thursday, 10-03-2016
ಬೆಂಗಳೂರು : ರಾಜ್ಯ ಸರಕಾರವು ತನ್ನ ಮುಂಗಡ ಪತ್ರವನ್ನು ಮಾ. 18 ರಂದು ಮಂಡಿಸಲಿದೆ. ಮುಖ್ಯಮಂತ್ರಿಗಳ ಬಳಿ ಹಣಕಾಸು ಖಾತೆ ಇರುವುದರಿಂದ ಸಿಎಂ ಸಿದ್ದರಾಮಯ್ಯ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಈ ಬಾರಿ ಸಿಎಂ ಸಿದ್ದರಾಮಯ್ಯ ಮುಂಗಡ ಪತ್ರವನ್ನು ಮಂಡಿಸಿದರೆ ಅವರು 10 ನೇ ಬಾರಿಗೆ...
Date : Thursday, 10-03-2016
ತಂಜಾವೂರ್: ಒಂದೆಡೆ ಕೋಟಿಗಟ್ಟಲೆ ಸಾಲ ಪಡೆದಿರುವ ವಿಜಯ್ ಮಲ್ಯ ವಿದೇಶ ಹಾರಿದ್ದಾರೆ. ಮತ್ತೊಂದೆಡೆ ರೈತನೋರ್ವ 1.3 ಲಕ್ಷ ಬ್ಯಾಂಕ್ ಸಾಲ ಪಾವತಿಸದಿದ್ದಕ್ಕೆ ಪೊಲೀಸರು ಆತನನ್ನು ಮನಬಂದಂತೆ ಹೊಡೆದಿರುವ ಘಟನೆ ತಮಿಳುನಾಡಿನ ತಂಜಾವೂರ್ನಲ್ಲಿ ನಡೆದಿದೆ. ತಂಜಾವೂರ್ನ ರೈತ ಜಿ. ಬಾಲನ್ ಮೇಲೆ ವಸೂಲಾತಿ...
Date : Thursday, 10-03-2016
ಬೆಂಗಳೂರು : ಈ ಬಾರಿಯ ಕಾಂಗ್ರೆಸ್ ಎಐಸಿಸಿ ಮಹಾ ಅಧಿವೇಶನ ನಡೆಯಲಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಎಐಸಿಸಿ ಅಧಿವೇಶನವನ್ನು ಬೆಂಗಳೂರಿನಲ್ಲಿ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ...
Date : Thursday, 10-03-2016
ನವದೆಹಲಿ: ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ವಾಪಾಸ್ ಭಾರತಕ್ಕೆ ಕರೆತರುವ ಭರವಸೆಯನ್ನು ಸರ್ಕಾರ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ’ದೇಶದ ಹಣವನ್ನು ಲೂಟಿ...
Date : Thursday, 10-03-2016
ನವದೆಹಲಿ: 294 ಸದಸ್ಯ ಬಲದ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಎಷ್ಟು ಸ್ಥಾನಗಳಲ್ಲಿ ಜಯಗಳಿಸಲಿವೆ ಎಂಬ ಬಗ್ಗೆ ಈಟಿವಿ ಬಾಂಗ್ಲಾ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 201 ಸ್ಥಾನಗಳನ್ನು ಪಡೆದು ಜಯಭೇರಿ...
Date : Thursday, 10-03-2016
ನವದೆಹಲಿ: ಭಾರತದ ಎಲ್ಲಾ ವಯಸ್ಸಿನ ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ಸಮಯವನ್ನು ಗೂಗಲ್ ಸರ್ಚ್ ಎಂಜಿನ್ನಲ್ಲಿ ಕಳೆಯುತ್ತಾರೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಸೌಂದರ್ಯದಿಂದ ಹಿಡಿದು ಫ್ಯಾಶನ್ವರೆಗೆ, ಆರೋಗ್ಯದಿಂದ ಹಿಡಿದು ಫಿಟ್ನೆಸ್ವರೆಗೆ ಹೀಗೆ ಎಲ್ಲಾ ವಿಷಯವನ್ನು ತಿಳಿದುಕೊಳ್ಳುವ ಸಲುವಾಗಿ ಹೆಚ್ಚು ಹೆಚ್ಚು ಸಮಯವನ್ನು...
Date : Thursday, 10-03-2016
ತಿರುವನಂತಪುರಂ: ಅದೃಷ್ಟ ಎಂಬುದು ಯಾವಾಗ ಕೈ ಹಿಡಿಯುತ್ತದೆ, ಯಾವಾಗ ಕೈ ಬಿಡುತ್ತದೆ ಎಂಬುದು ಯಾರಿಗೂ ತಿಳಿದಿರಲ್ಲ. ಇದೇ ರೀತಿ ಪಶ್ಚಿಮಬಂಗಾಳದ ಯುವಕನೊಬ್ಬನಿಗೆ ಕೇರಳದಲ್ಲಿ ಅದೃಷ್ಟದ ಬಾಗಿಲೇ ತೆರೆದಿದೆ. 22 ವರ್ಷದ ಮೊಫಿಜುಲ್ ರಹಾನ ಶೇಖ್ ಎಂಬಾತ ಮಾಲ್ಡಾ ಜಿಲ್ಲೆಯ ಲಕ್ಷೀಪುರದಿಂದ ಕೇರಳಕ್ಕೆ...
Date : Thursday, 10-03-2016
ಪಾಟ್ನಾ: ಎಪ್ರಿಲ್ 2016ರಿಂದ ದೇಶೀಯ ಮದ್ಯಮಾರಾಟಕ್ಕೆ ನಿಷೇಧ ಕಾನೂನು ಜಾರಿಗೊಳಿಸಿರುವ ಬಿಹಾರ ಸರ್ಕಾರ, ಇದೀಗ ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತಿಸಿದೆ. ಈ ಕಾನೂನು ಜಾರಿಯಾದಲ್ಲಿ ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗುವ...