Date : Monday, 04-04-2016
ನವದೆಹಲಿ: ವಿಶ್ವದ ಸೆಲೆಬ್ರಿಟಿಗಳು, ಆಟಗಾರರು, ನಾಯಕರ ತೆರಿಗೆ ವಂಚನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪನಾಮ ಪೇಪರ್‍ಸ್ ಬಹಿರಂಗಪಡಿಸಿದೆ. ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್, ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಡಿಎಲ್‌ಎಫ್ ಮಾಲೀಕ ಕೆಪಿ ಸಿಂಗ್ ಅವರ ದಾಖಲೆಗಳೂ ಇದರಲ್ಲಿ ಸೇರಿದೆ. ಅಂತಾರಾಷ್ಟ್ರೀಯ...
Date : Monday, 04-04-2016
ಶ್ರೀನಗರ: ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಸೋಮವಾರ ಜಮ್ಮು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಎನ್‌ಎನ್ ವೊಹ್ರಾ ಅವರು ಮುಫ್ತಿ ಪ್ರತಿಜ್ಞಾವಿಧಿಯನ್ನು ಬೋಧಿಸಿದ್ದಾರೆ. ಮೆಹಬೂಬ ಸಂಪುಟಕ್ಕೆ ಬಿಜೆಪಿ ಶಾಸಕರಾದ...
Date : Monday, 04-04-2016
ನವದೆಹಲಿ: ರಾಷ್ಟ್ರೀಯ ತನಿಖಾ ದಳದ ಅಧಿಕಾರಿ ಮೊಹಮ್ಮದ್ ತಂಝಿಲ್ ಅಹ್ಮದ್ ಅವರನ್ನು ಅನಾಮಿಕ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು 24 ಗಂಟೆಗಳು ಕಳೆದರೂ ಇನ್ನೂ ಅಪರಾಧಿಗಳ ಪತ್ತೆಯಾಗಿಲ್ಲ. ಉತ್ತರಪ್ರದೇಶದ ಬಿಜ್ನೋರ್‌ನಲ್ಲಿ ಭಾನುವಾರ ಬೆಳಿಗ್ಗೆ ಇಬ್ಬರು ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು, ಘಟನೆಯಲ್ಲಿ...
Date : Monday, 04-04-2016
ಜಮ್ಮು: ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಜಮ್ಮುವಿನ ರಾಜಭವನದಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ಬಿಗಿ ಭದ್ರತೆಯೊಂದಿಗೆ ನಡೆದಿದೆ. ಜಮ್ಮು-ಕಾಶ್ಮೀರ ಗವನರ್ ಎನ್‌ಎನ್ ವೋಹ್ರಾ ಪ್ರತಿಜ್ಞಾವಿಧಿ ಬೋಧನೆಯಲ್ಲಿ ಪ್ರಮಾಣವಚನ ಸಮಾರಂಭ ನಡೆಯಿತು. ಮೆಹಬೂಬ...
Date : Monday, 04-04-2016
ಚೆನ್ನೈ: ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಸೋಮವಾರ ಚೆನ್ನೈನಲ್ಲಿ ಡಿಎಂಕೆ ಮುಖಂಡ ಕರುಣಾನಿಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮುಂಬರುವ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸಭೆಯ ಬಳಿಕ ಮಾತನಾಡಿದ ಆಜಾದ್ ಅವರು,...
Date : Monday, 04-04-2016
ನವದೆಹಲಿ: ದೆಹಲಿ ಸರ್ಕಾರ ಮತ್ತು ದೆಹಲಿ ವಿಶ್ವವಿದ್ಯಾನಿಲಯದ ಆಡಳಿತದ ವಿರುದ್ಧ ಸೋಮವಾರ ಎಬಿವಿಪಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದೆ. ವಿಶ್ವವಿದ್ಯಾನಿಲಯದ ಸರ್ಕಾರಿ ಅನುದಾನಿತ ೨೧ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳ ವೈಯಕ್ತಿಕ ದಾಖಲೆಗಳನ್ನು ನೀಡುವಂತೆ ದೆಹಲಿ ಸರ್ಕಾರ ಸೂಚನೆ ನೀಡಿದೆ. ಇದನ್ನು ವಿರೋಧಿಸಿ ಎಬಿವಿಪಿ...
Date : Monday, 04-04-2016
ನವದೆಹಲಿ: ಇಸಿಸ್ ಉಗ್ರರಿಂದ ಅಪಹರಿಸಲ್ಪಟ್ಟ ಭಾರತದ ಪಾದ್ರಿ ಫಾದರ್ ಥೋಮಸ್ ಉಝುನ್ನಲ್ಲಿಲ್ ಅವರು ಕ್ಷೇಮವಾಗಿದ್ದಾರೆ, ಅವರನ್ನು ಬಿಡಿಸುವ ಸರ್ವ ಪ್ರಯತ್ನ ಮುಂದುವರೆದಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ) ನಿಯೋಗಕ್ಕೆ ಭರವಸೆ ನೀಡಿದ್ದಾರೆ....
Date : Monday, 04-04-2016
ಕೋಲ್ಕತ್ತಾ: ಪಶ್ಚಿಮಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಸೋಮವಾರ ಆರಂಭಗೊಂಡಿದೆ. ಬೆಳಿಗ್ಗೆ 7 ಗಂಟೆಗೆ ಮತದಾನಕ್ಕೆ ಚಾಲನೆ ಸಿಕ್ಕಿದ್ದು ಜನ ಸರಥಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಪಶ್ಚಿಮಬಂಗಾಳದ 18 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ...
Date : Sunday, 03-04-2016
ಮಂಗಳೂರು : ಸಂತ ರೀತಾ ದೇವಾಲಯ ಕಾಸಿಯ ಮೂಗ೯ನ್ ಗೇಟ್ ಇದರ ಮುಂದಿನ ರಸ್ತೆಗೆ ಮಹಾನಗರ ಪಾಲಿಕೆವತಿಯಿಂದ ಸಮಾರು 3.5 ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕ್ ಹಾಗೂ ದಾರಿ ದೀಪದ ಕಾಮಗಾರಿಯನ್ನು ಮಾಜಿ ಮೇಯರ ಜಸಿಂತ ವಿಜಯ ಅಲ್ ಫ್ರೆಡ್...
Date : Sunday, 03-04-2016
ಮಂಗಳೂರು : ಶಾರದಾ ವಿದ್ಯಾನಿಕೇತನ ತಲಪಾಡಿಯಲ್ಲಿ ‘ಕಾಮನ ಬಿಲ್ಲಿನ ಹಬ್ಬ’ ಚಿಕ್ಕ ಮಕ್ಕಳ ವಾರ್ಷಿಕೋತ್ಸವವನ್ನು ಆಸ್ವಾಧಿಸುವ ಅಧ್ಯಕ್ಷತೆಯ ಜವಾಬ್ದಾರಿ, ನಿವೃತ್ತ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರವರ ಹೆಗಲೇರಿತ್ತು. ‘ಹೆತ್ತವರ ಪಾತ್ರ’ ಮಕ್ಕಳ ಬೆಳವಣಿಗೆಯ ಹಂತದಲ್ಲಿ ಹೇಗಿರಬೇಕು ಎಂಬ ವಿಷಯವನ್ನು ಪ್ರಸ್ತಾಪಿಸಿದರು. ಶ್ರೀಕೃಷ್ಣ,...