News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೆಡಿಯು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶರದ್ ಯಾದವ್

ಪಾಟ್ನಾ: ಜೆಡಿಯು ಪಕ್ಷದ ಅಧ್ಯಕ್ಷ ಸ್ಥಾನದಿಂದ ಶರದ್ ಯಾದವ್ ಅವರು ಸೋಮವಾರ ಕೆಳಗಿಳಿದಿದ್ದಾರೆ, ಈ ಮೂಲಕ ಅವರ 10 ವರ್ಷದ ಅಧಿಕಾರಕ್ಕೆ ಅಂತ್ಯ ಬಿದ್ದಿದೆ. 68 ವರ್ಷದ ಶರದ್ ಅವರು ಕಳೆದ 3 ಅವಧಿಗಳಿಂದ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೀಗ ಅವರು ಮತ್ತೆ ಅಧ್ಯಕ್ಷೀಯ...

Read More

ಕಲ್ಲಿದ್ದಲು ಹಗರಣ: ರುಂಗ್ತಾಗಳಿಗೆ 4 ವರ್ಷ ಜೈಲು

ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಾ. 28 ರಂದು ಮೊದಲ ತೀರ್ಪು ಪ್ರಕಟಗೊಳಿಸಿದ್ದ ದೆಹಲಿ ವಿಶೇಷ ನ್ಯಾಯಾಲಯ ಜಾರ್ಖಾಂಡ್ ಇಸ್ಪತ್ ಪ್ರೈವೇಟ್ ಲಿಮಿಟೆಡ್ ಡೈರೆಕ್ಟರ್‌ಗಳಾದ ಆರ್‌ಎಸ್ ರುಂಗ್ತಾ ಮತ್ತು ಆರ್‌ಸಿ ರುಂಗ್ತಾ ಅವರು ತಪ್ಪಿತಸ್ಥರು ಎಂದು ಘೋಷಿಸಿತ್ತು. ಇದೀಗ ಸೋಮವಾರ ಅವರಿಗೆ...

Read More

ಆಸ್ತಿ ವಿವರ ಘೋಷಿಸುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಆಗ್ರಹ

ನವದೆಹಲಿ: ಲೋಕಪಾಲ ಕಾಯಿದೆ ಅಡಿ ಸರ್ಕಾರಿ ನೌಕರರು ಕಳೆದ 2 ವರ್ಷದ ತಮ್ಮ ಹಾಗೂ ಪತ್ನಿ, ಮಕ್ಕಳ  ಆಸ್ತಿ ವಿವರವನ್ನು ಕಡ್ಡಾಯವಾಗಿ ಎ.15ರ ಒಳಗಾಗಿ ಘೋಷಿಸುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶಿಸಿದೆ. ವಿವಿಧ ಸೇವಾ ನಿಯಮಗಳ ಅಡಿ ನೌಕರರು ನೀಡಿದ ಜೊತೆಯಲ್ಲಿ ಲೋಕಪಾಲ...

Read More

ನಾಳೆಯಿಂದ ಚಲಿಸಲಿದೆ ದೇಶದ ಅತೀ ವೇಗದ ಸುಸಜ್ಜಿತ ರೈಲು

ನವದೆಹಲಿ: ಭಾರತದ ವೇಗದ ರೈಲು ’ದೆಹಲಿ-ಆಗ್ರಾ ಗತಿಮಾನ್ ಎಕ್ಸ್‌ಪ್ರೆಸ್ ಮಂಗಳವಾರದಿಂದ ಕಾರ್ಯಾರಂಭ ಮಾಡಲಿದೆ. ದೆಹಲಿ ಮತ್ತು ಆಗ್ರಾದ ಮಧ್ಯೆ ಇದು ಚಲಿಸಲಿದೆ. ಗತಿಮಾನ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಲಿದೆ. 100  ನಿಮಿಷದಲ್ಲಿ ಇದು 210 ಕಿ.ಮೀ ಪ್ರಯಾಣವನ್ನು ಮುಗಿಸಲಿದೆ....

Read More

ಐಐಟಿ ಮದ್ರಾಸ್, ಐಐಎಂ ಬೆಂಗಳೂರಿಗೆ ನಂ.1 ಸ್ಥಾನ

ನವದೆಹಲಿ: ದೇಶದ ಅತ್ಯುನ್ನತ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಐಐಟಿಗಳು ಅತ್ಯುನ್ನತ ಸ್ಥಾನಗಳನ್ನು ಪಡೆದುಕೊಳ್ಳುತ್ತಿವೆ. ಐಐಟಿ ಮದ್ರಾಸ್‌ಗೆ ನಂ.1 ಸ್ಥಾನ ದೊರೆತರೆ, ಎರಡನೇ ಸ್ಥಾನ ಐಐಟಿ ಬಾಂಬೆಗೆ ದೊರೆತಿದೆ. ಐಐಟಿ ಖಾನ್ಪುರ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು...

Read More

ಯುನೆಸ್ಕೋದಲ್ಲಿ ಆರ್ಯಭಟ ಪ್ರತಿಮೆ ಅನಾವರಣಗೊಳಿಸಲಿರುವ ಸ್ಮೃತಿ

ನವದೆಹಲಿ: ಪ್ಯಾರಿಸ್‌ನ ಯುನೆಸ್ಕೋ ಹೆಡ್‌ಕ್ವಾಟರ್‌ನಲ್ಲಿ ಎಪ್ರಿಲ್ 4-5ರವರೆಗೆ ’ಶೂನ್ಯದ ಬಗ್ಗೆ ಅಂತಾರಾಷ್ಟ್ರೀಯ ಕಾನ್ಫರೆನ್ಸ್’ ನಡೆಯಲಿದ್ದು, ಮಾನವಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ಇದರಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಅವರು ಯುನೆಸ್ಕೋದ ಡೈರೆಕ್ಟರ್ ಜನರಲ್ ಜೊತೆ ಸೇರಿ ಭಾರತದ ಪ್ರಾಚೀನ ಗಣಿತಶಾಸ್ತ್ರಜ್ಞ ಆರ್ಯಭಟ ಅವರ...

Read More

ಕಾನೂನು ಇಲ್ಲವಾಗಿದ್ದರೆ ‘ಭಾರತ್ ಮಾತಾ ಕೀ ಜೈ’ ಹೇಳದವರ ತಲೆ ಕಡಿಯುತ್ತಿದ್ದೆ!

ನವದೆಹಲಿ; ನಾನು ಕಾನೂನನ್ನು ಗೌರವಿಸುತ್ತೇನೆ, ಕಾನೂನು ಇಲ್ಲವಾಗಿದ್ದರೆ ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗದವರ ತಲೆಯನ್ನು ಕಡಿದು ಹಾಕುತ್ತಿದ್ದೆ ಎಂದು ಬಾಬಾ ರಾಮ್‌ದೇವ್  ಹೇಳಿದ್ದಾರೆ. ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗುವುದು ತಾಯ್ನಾಡಿನ ಮೇಲಿನ ನಂಬಿಕೆಯ ದೃಢೀಕರಣ.  ಇದು...

Read More

ಪಿಯು ಪ್ರಶ್ನೆಪತ್ರಿಕೆ ಸೋರಿಕೆ : ಮೂವರ ಬಂಧನ

ಬೆಂಗಳೂರು : ಪಿಯು ರಸಾಯನ ಶಾಸ್ತ್ರ ಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ 10 ಲಕ್ಷ ರೂ. ಮೌಲ್ಯಕ್ಕೆ ಬಹಿರಂಗ ಗೊಂಡಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ವಿಶೇಷ ಅಧಿಕಾರಿ...

Read More

ಮಧ್ಯಪ್ರದೇಶದಲ್ಲಿ ವಿಶ್ವದ ಮೊದಲ ’ವೈಟ್ ಟೈಗರ್’ ಅಭಯಾರಣ್ಯ

ರೇವಾ: ಮಧ್ಯಪ್ರದೇಶದ ರೇವಾದಲ್ಲಿ ವಿಶ್ವದ ಮೊದಲ ಬಿಳಿ ಹುಲಿಗಳ ಸಂರಕ್ಷಣಾ ಅಭಯಾರಣ್ಯ ಭಾನುವಾರ ಉದ್ಘಾಟನೆಗೊಂಡಿದೆ. ಈ ಅಭಯಾರಣ್ಯವನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿದ್ದಾರೆ. ಈ ಅಭಯಾರಣ್ಯ ರೇವಾ ಪ್ರದೇಶಕ್ಕೆ ’7-ಸ್ಟಾರ್...

Read More

ತ್ಯಾಜ್ಯ ಮರುಬಳಕೆ ಮಾಡುವ ಮೂಲಕ ಮಾದರಿಯಾದ ಕಾಲೇಜ್

ಮುಂಬಯಿ: ಇತ್ತೀಚೆಗೆ ಮುಂಬಯಿಯ ದಿಯೋನಾರ್ ತ್ಯಾಜ್ಯ ಸಂಗ್ರಾಹಕ ಪ್ರದೇಶದಲ್ಲಿ ಬೆಂಕಿ ಆವರಿಸಿ ವಾಯು ಮಾಲಿನ್ಯಕ್ಕೆ ಕಾರಣವಾಗಿತ್ತು. ಇದೀಗ ಈ ಪ್ರದೇಶದಿಂದ 6 ಕಿ.ಮೀ ದೂರದಲ್ಲಿರುವ ಚೆಂಬೂರ್‌ನ ವಿವೇಕಾನಂದ ಶಿಕ್ಷಣ ಸಂಸ್ಥೆ ತ್ಯಾಜ್ಯವನ್ನು ಸ್ಥಳೀಯ ತ್ಯಾಜ್ಯ ಸಂಗ್ರಹಣ ಪ್ರದೇಶದಲ್ಲಿ ಶೇಖರಿಸಿಡಲಾಗುತ್ತಿದ್ದು ಒಣ ಹಾಗೂ ದ್ರವ ತ್ಯಾಜ್ಯವನ್ನು...

Read More

Recent News

Back To Top