Date : Sunday, 03-04-2016
ಕಾಸರಗೋಡು : ಬಿಜೆಪಿ ಕಾಸರಗೋಡು ಮಂಡಲ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರು ಕನ್ನಡ ಹೋರಾಟಗಾರ ಹಾಗೂ ಕುಂಬಡಾಜೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಯು.ಜಿ. ಕುಣಿಕುಳ್ಳಾಯ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತು ಕತೆ ನಡೆಸಿದರು.ಬಿಜೆಪಿ ನೇತಾರ ಎಂ...
Date : Saturday, 02-04-2016
ನವದೆಹಲಿ: ವಂಚನೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಶನಿವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಿತ್ತು. ಆದರೆ ಗೈರು ಹಾಜರಾಗಿರುವ ಅವರು ಇನ್ನಷ್ಟು ಸಮಯಾವಕಾಶ ನೀಡುವಂತೆ ಕೋರಿದ್ದಾರೆ. ಬ್ಯಾಂಕುಗಳಿಗೆ ಬರೋಬ್ಬರಿ 9000 ಕೋಟಿ ಸಾಲ ವಂಚಿಸಿ ಇದೀಗ ವಿದೇಶದಲ್ಲಿ...
Date : Saturday, 02-04-2016
ನವದೆಹಲಿ: ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ಗೆ ನಿಷೇಧ ಹೇರುವಂತೆ ವಿಶ್ವಸಂಸ್ಥೆಗೆ ಮಾಡಿಕೊಂಡಿದ್ದ ಮನವಿಗೆ ಚೀನಾ ಅಡ್ಡಗಾಲು ಹಾಕಿದ್ದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಚೀನಾ ಕೇವಲ ತಾಂತ್ರಿಕವಾಗಿ ಗ್ರಹಿಕೆ ಇಲ್ಲದೆ ಮಸೂದ್ ಅಝರ್ ನಿಷೇಧಕ್ಕೆ ವಿರೋಧ...
Date : Saturday, 02-04-2016
ನವದೆಹಲಿ: ಇಸ್ಲಾಮಿಕ್ ಸೆಮಿನರಿ ದಾರುಲ್ ಉಲೂಂ ದಿಯೋಬಂದ್ ’ಭಾರತ್ ಮಾತಾ ಕೀ ಜೈ’ ಘೋಷಣೆಯ ವಿರುದ್ಧ ಫತ್ವಾ ಹೊರಡಿಸಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ, ಇಂತಹ ಅನಧಿಕೃತ ಫತ್ವಾ ಹೊರಡಿಸುವುದರಿಂದ ದಾರುಲ್ ಹಿಂದೆ ಸರಿಯಬೇಕು ಎಂದು ಕಿವಿ ಮಾತು ಹೇಳಿದೆ. ’ಫತ್ವಾವನ್ನು...
Date : Saturday, 02-04-2016
ರಾಂಚಿ; ಛತ್ತೀಸ್‌ಗಢದ ದಂತೇವಾಡದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿ 7 ಯೋಧರನ್ನು ಕೊಂದು ಹಾಕಿದ ಘಟನೆ ಇನ್ನೂ ಹಸಿಯಾಗಿರುವಂತೆ ಜಾರ್ಖಾಂಡ್‌ನಲ್ಲೂ ನಕ್ಸಲರು ಇದೇ ರೀತಿಯ ದುಷ್ಕೃತ್ಯ ಎಸಗಿದ್ದಾರೆ. ಜಾರ್ಖಾಂಡ್‌ನ ಧನ್ಬಾದ್ ಪ್ರದೇಶದಲ್ಲಿ ನಕ್ಸಲರು ಶನಿವಾರ ಐಇಡಿ ಸ್ಫೋಟಿಸಿದ್ದಾರೆ, ಇದರಿಂದಾಗಿ ನಾಲ್ವರು ಯೋಧರಿಗೆ ಗಾಯಗಳಾಗಿವೆ....
Date : Saturday, 02-04-2016
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಭಾರತೀಯ ಆರ್ಥಿಕತೆ ಈಗ ಜಾಗತಿಕ ಪ್ರಗತಿಯ ಇಂಜಿನ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ. ವಾಷಿಂಗ್ಟನ್‌ನಲ್ಲಿ ಮೋದಿಯವರನ್ನು ಭೇಟಿಯಾದ ಅಬೆ, 2015ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ...
Date : Saturday, 02-04-2016
ವಾಷಿಂಗ್ಟನ್: ನ್ಯೂಕ್ಲಿಯರ್ ಟೆರರಿಸಂನ ಬೆದರಿಕೆಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್‌ನಲ್ಲಿ ನಡೆದ ನ್ಯೂಕ್ಲಿಯರ್ ಸೆಕ್ಯೂರಿಟಿ ಸಮಿತ್‌ನ ಸಮಾರೋಪದ ಸಂದರ್ಭ ಪ್ರತಿಪಾದಿಸಿದ್ದಾರೆ. ತಂತ್ರಜ್ಞಾನದ ಮೂಲಕ ಮಾತ್ರ ನಾವು ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಲು, ಉಗ್ರರಿಗೆ ಸಮರ್ಥ...
Date : Saturday, 02-04-2016
ಹೆಬ್ರಿ : ಕಾರ್ಕಳ ತಾಲ್ಲೂಕು ಹೊಸ್ಮಾರು ಕೊರಂಟಬೆಟ್ಟು ಗಂಗೇ ನೀರು ನಿವಾಸಿ ಪ್ರೇಮಾ ಆಚಾರ್ಯರ ೮ ವರ್ಷ ಪ್ರಾಯದ ಮಗ ವಿದ್ಯಾರ್ಥಿ ಪ್ರಣಮ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ನೆರವು ಕೋರಿದ್ದಾರೆ. ಪ್ರಣಮ್ ತಂದೆ ಇತ್ತೀಚೆಗಷ್ಟೆ ತೀರಿಹೋಗಿದ್ದು ಯಜಮಾನನನ್ನು ಕಳೆದುಕೊಂಡ...
Date : Saturday, 02-04-2016
ಅಮೃತಸರ್: ಪಂಜಾಬ್ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಈ ಸಂದರ್ಭದಲ್ಲೇ ಬಿಜೆಪಿ ದೊಡ್ಡ ಆಘಾತವಾಗಿದೆ. ಖ್ಯಾತ ಕ್ರಿಕೆಟರ್ ಮತ್ತು ಮಾಜಿ ಬಿಜೆಪಿ ಸಂಸದ ನವಜೋತ್ ಸಿಂಗ್ ಸಿಧು ಅವರ ಪತ್ನಿ ಪಕ್ಷ ತೊರೆದಿದ್ದಾರೆ. ಎಪ್ರಿಲ್ 1ರಂದೇ ನವಜೋತ್ ಕೌರ್ ತಮ್ಮ ರಾಜೀನಾಮೆಯನ್ನು ಫೇಸ್‌ಬುಕ್...
Date : Saturday, 02-04-2016
ವಾಷಿಂಗ್ಟನ್: ಅಮೆರಿಕಾದ ವಾಷಿಂಗ್ಟನ್‌ನಲ್ಲಿ ನಡೆದ ನ್ಯೂಕ್ಲಿಯರ್ ಸೆಕ್ಯೂರಿಟಿ ಸಮಿತ್‌ನ ಸೈಡ್‌ಲೈನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜಪಾನ್, ಕಜಕೀಸ್ಥಾನ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗಳ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಮೋದಿಯವರು ಕಜಕೀಸ್ಥಾನ ಅಧ್ಯಕ್ಷ ನುರ್‌ಸುಲ್ತಾನ ನಝರ್‌ಬಯಾವ್, ಸ್ವಿಟ್ಜರ್‌ಲ್ಯಾಂಡ್ ಅಧ್ಯಕ್ಷ ಜೋಹನ್ ಸ್ಕಿನಿಡರ್-ಅಮ್ಮನ್ನ್,...