Date : Wednesday, 06-04-2016
ನೊಯ್ಡಾ: ನೊಯ್ಡಾದಲ್ಲಿ ’ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಗೆ ಮಂಗಳವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಹಲವಾರು ಸುಧಾರಣೆಗಳನ್ನು ತರುವ ಸಾಮರ್ಥ್ಯವನ್ನು ದಲಿತರು ಹೊಂದಿದ್ದಾರೆ ಎಂದು ಪ್ರತಿಪಾದಿಸಿದರು. ಹಿಂದುಳಿದ ವರ್ಗದ ಮತ್ತು ಮಹಿಳಾ ಉದ್ಯಮಿಗಳು ಉದ್ಯಮವನ್ನು ಆರಂಭಿಸಲು ಸಾಲ ಪಡೆಯುವುದಕ್ಕೆ...
Date : Wednesday, 06-04-2016
ನವದೆಹಲಿ: ಜನಪ್ರಿಯ ಐಪಿಎಲ್ ಟೂರ್ನಮೆಂಟ್ನ ಈ ಸೀಸನ್ ನಲ್ಲಿ ವೀಕ್ಷಕರು ಮೂರನೇ ಅಂಪೈರ್ ನಿರ್ಧಾರಗಳನ್ನು ಪ್ರಕಟಿಸುವ ಅವಕಾಶ ಪಡೆಯಲಿದ್ದಾರೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲ ಹೇಳಿದ್ದಾರೆ. ವೀಕ್ಷಕರಿಗೆ ಫಲಕ (ಪ್ಲೇಕಾರ್ಡ್) ನೀಡಲಾಗುತ್ತಿದ್ದು, ಅವರು ಔಟ್ ಅಥವಾ ನಾಟ್ ಔಟ್- ಏನೇ ಹೇಳಿದರೂ ಅದನ್ನು...
Date : Wednesday, 06-04-2016
ಪಾಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರ ಮದ್ಯ ನಿಷೇಧವನ್ನು ಮಾಡಿದೆ, ಎಪ್ರಿಲ್ 1ರಿಂದಲೇ ಅಲ್ಲಿ ದೇಶೀಯ ಮದ್ಯ ಮಾರಾಟ ರದ್ದಾಗಿದೆ. ವಿಶೇಷವೆಂದರೆ ಅಲ್ಲಿನ 243 ಶಾಸಕರು ಕೂಡ ಇನ್ನು ಮುಂದೆ ಮದ್ಯದಿಂದ ದೂರವಿರುವ ಶಪಥ ಮಾಡಿದ್ದಾರೆ. ಇದೀಗ ಅದೇ ಹಾದಿಯಲ್ಲಿ...
Date : Wednesday, 06-04-2016
ಬೆಂಗಳೂರು : ಕುಮಾರ್ ನಾಯಕ್ ವರದಿ ಅನುಷ್ಟಾನ ಆಗ್ರಹಿಸಿ ಪಿಯು ಮೌಲ್ಯಮಾಪನ ವನ್ನು ಶಿಕ್ಷಕರು ಬಹಿಷ್ಕರಿಸಿದ್ದಾರೆ. ಪಿಯು ಮೌಲ್ಯಮಾಪನ ಸ್ಥಗಿತಗೊಳಿಸಿ ತಮ್ಮ ಬೇಡಿಕೆಗಳ ಈಡೇರಿಸುವಂತೆ ಶಿಕ್ಷಕರು ಸರಕಾರವನ್ನು ಒತ್ತಾಯಿಸಿದ್ದು, ಸಿಎಂ ಸೇರಿದಂತೆ ಸಚಿವರ ಮಾತೆಕತೆ ಮತ್ತು ಸಂದಾನ ವಿಫಲಗೊಂಡಿದೆ. ಸರಕಾರ ಎಸ್ಮಾ...
Date : Wednesday, 06-04-2016
ಮುಂಬಯಿ: 2002-03ರವರೆಗೆ ಮುಂಬಯಿಯಲ್ಲಿ ನಡೆದ ತ್ರಿವಳಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಶೇಷ ಪೋಟ ನ್ಯಾಯಾಲಯ ಅಪರಾಧಿಗಳಿಗೆ ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಗೊಳಿಸಿದೆ. ಮುಖ್ಯ ಅಪರಾದಿಗಳಾದ ಮುಝಮಲ್ಲಿ ಅನ್ಸಾರಿ, ವಹೀದ್ ಅನ್ಸಾರಿ, ಫರ್ಹಾನ್ ಖೊಟ್ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ತಪ್ಪಿತಸ್ಥರಾದ ಸಖೀಬ್ ನಚನ್,...
Date : Wednesday, 06-04-2016
ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತ ಮತ್ತು ಅಮೇರಿಕ ಯುದ್ಧ ವಿಮಾನಗಳ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದೆ. ಅದು ಬೋಯಿಂಗ್ ಹಾಗೂ ಲಾಕ್ಹೀಡ್ ಮಾರ್ಟಿನ್ (ಎಲ್ಎಮ್) ಮಂಗಳವರ ಜಂಟಿಯಾಗಿ ಎರಡೂ ರಾಷ್ಟ್ರಗಳ ಉನ್ನತ ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿವೆ. ವಾಯು...
Date : Wednesday, 06-04-2016
ಬೆಂಗಳೂರು : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಕಿಂಗ್ ಪಿನ್ ಶಿವಕುಮಾರ್ ತಲೆ ಮರೆಸಿಕೊಂಡಿದ್ದು ಆತನ ಶೋಧಕ್ಕಾಗಿ ಸಿಐಡಿ ಬಲೆಬೀಸಿದೆ. ಶಿವಕುಮಾರ್ ಈ ಹಿಂದೆ ಆಂಧ್ರದಲ್ಲಿದ್ದು ಈಗ ಕೇರಳಕ್ಕೆ ಪರಾರಿಯಾಗಿದ್ದಾನೆ ಎಂದು ಆತನ ದೂರವಾಣಿ ಕರೆಗಳಿಂದ ಪತ್ತೆಹಚ್ಚಲಾಗಿದೆ. ಶಿವಕುಮಾರ್ ಸತತ...
Date : Wednesday, 06-04-2016
ಜೈಪುರ: ವಿಷ ಮಿಶ್ರಿತ ಶರಾಬನ್ನು ಸೇವಿಸಿದ ಪರಿಣಾಮವಾಗಿ ಇಬ್ಬರು ಯೋಧರು ಮತ್ತು ನಾಲ್ವರು ನಾಗರಿಕರು ಮೃತರಾದ ದುರ್ಘಟನೆ ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿ ನಡೆದಿದೆ. ಬಿಎಸ್ಎಫ್ ಯೋಧರನ್ನು ಪಶ್ಚಿಮಬಂಗಾಳದ ತಪನ್ದಾಸ್(45) ಮತ್ತು ಜುಂಜುನು ಜಿಲ್ಲೆಯ 36 ವರ್ಷದ ಭಲ್ ಸಿಂಗ್ ಎಂದು ಗುರುತಿಸಲಾಗಿದೆ....
Date : Wednesday, 06-04-2016
ನವದೆಹಲಿ: ರಿಲಯನ್ಸ್ ಜಿಯೋ ಇನ್ಫೋಕಾಂ 10 kb ಡಾಟಾ 0.5 ಪೈಸೆಗೆ ನೀಡಲಿದೆ. ಇದು ಇತರ ಟೆಲಿಕಾಂ ಸೇವಾದಾರರಾದ ಭಾರ್ತಿ ಏರ್ಟೆಲ್, ವೊಡಾಫೋನ್, ಐಡಿಯಾ ಸೆಲ್ಯುಲರ್ ನೀಡುತ್ತಿರುವ 4 ಪೈಸೆ ಪ್ರತಿ 10 kb ಡಾಟಾ ದರಗಳಿಗಿಂತ ಕಡಿಮೆ ಇರಲಿದೆ ಎಂದು ರಿಲಯನ್ಸ್ ಜಿಯೋ ಹೇಳಿದೆ. ದೆಹಲಿಯಾದ್ಯಂತ...
Date : Wednesday, 06-04-2016
ನವದೆಹಲಿ: ಬಿಜೆಪಿ ಬುಧವಾರ ತನ್ನ 36ನೇ ಸಂಸ್ಥಾಪನ ದಿನವನ್ನು ಆಚರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಕಾರ್ಯಕರ್ತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ರಾಷ್ಟ್ರದ ಜನತೆ ಬಿಜೆಪಿಯಲ್ಲಿ ನಂಬಿಕೆಯಿಟ್ಟಿದ್ದಾರೆ, ತಮ್ಮ ಕನಸುಗಳನ್ನು ಈಡೇರಿಸುವ ಪಕ್ಷವಾಗಿ ಬಿಜೆಪಿಯನ್ನು ನೋಡುತ್ತಿದ್ದಾರೆ ಎಂದಿದ್ದಾರೆ. ಬಿಜೆಪಿ...